Categories
ಅರೋಗ್ಯ ಆರೋಗ್ಯ ಮಾಹಿತಿ

ದಿನಕ್ಕೊಂದು ಕಿವಿ ಹಣ್ಣು ತಿಂದರೆ ನಿಮ್ಮ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಗೊತ್ತ … ಅದ್ಬುತ ವಿಚಾರ

ಪ್ರತಿಯೊಬ್ಬರಿಗೂ ಕೂಡ ನಾನು ಆರೋಗ್ಯದಿಂದ ಇರಬೇಕು ಈ ಸಮಾಜದಲ್ಲಿ ಏನನ್ನಾದರೂ ಸಾಧಿಸಿ ತೋರಿಸಬೇಕು ಜನರೆಲ್ಲರೂ ನನ್ನನ್ನು ಹೊಗಳಬೇಕು ಅನ್ನೋ ಆಸೆ ಇದ್ದೇ ಇರುತ್ತದೆ ಆದರೆ ಸ್ನೇಹಿತರೇ ಆರೋಗ್ಯವೇ ಚೆನ್ನಾಗಿ ಇರಲಿಲ್ಲ ಅಂದರೆ ನಾವು ಈ ಸಮಾಜದಲ್ಲಿ ಹೇಗೆ ತಾನೆ ಏನನ್ನಾದರೂ ಸಾಧಿಸಿ ತೋರಿಸುವುದಕ್ಕೆ ಸಾಧ್ಯವಾಗುತ್ತದೆ .

ಅಲ್ವಾ ಹಾಗಾದರೆ ಮೊದಲು ನಾವು ಏನನ್ನೇ ಮಾಡಬೇಕಾದರೂ ಕೂಡ ನಮ್ಮ ಆರೋಗ್ಯವೂ ಚೆನ್ನಾಗಿರಬೇಕು ಮತ್ತು ಆರೋಗ್ಯ ಚೆನ್ನಾಗಿರಬೇಕು ಅಂದರೆ ನಮ್ಮ ದಿನನಿತ್ಯ ದ ಆಹಾರ ಪದ್ಧತಿಗಳಲ್ಲಿ ಸರಿಯಾದ ಪ್ರಮಾಣದಲ್ಲಿ ತರಕಾರಿ ಹಣ್ಣುಗಳನ್ನು ಮತ್ತು ಪೌಷ್ಟಿಕ ಆಹಾರಗಳನ್ನು ತೆಗೆದುಕೊಳ್ಳಬೇಕು.

ಆಗ ನಾವು ಆರೋಗ್ಯವಾಗಿ ಇರುವುದರ ಜೊತೆಗೆ ನಮ್ಮ ದೇಹವು ಉತ್ಸಾಹದಿಂದ ಚೈತನ್ಯದಿಂದ ಏನನ್ನು ಬೇಕಾದರೂ ಸಾಧಿಸಲು ನಮಗೆ ಸಹಕಾರ ನೀಡುತ್ತದೆ .ಇತ್ತೀಚಿನ ದಿನಗಳಲ್ಲಿ ಸಣ್ಣ ಸೊಳ್ಳೆಯಿಂದ ಕೂಡ ರೋಗ ಹರಡುತ್ತಾ ಇದೇ ನೀವೆಲ್ಲರೂ ಕೇಳಿರಬಹುದು ಡೆಂಗ್ಯೂ ಚಿಕನ್ ಗುನ್ಯಾ ದಂತಹ ಕಾಯಿಲೆಗಳಿಂದ ಹೆಚ್ಚು ಜನರು ನಿಧಾನ ರಾಗುತ್ತಿದ್ದಾರೆ ಹಾಗಾಗಿ ನಮ್ಮ ದೇಹದಲ್ಲಿ ಇರುವಂತಹ ರೋಗನಿರೋಧಕ ಶಕ್ತಿಯೂ ಹೆಚ್ಚಾಗಿದ್ದರೆ ನಾವು ಎಂತಹ ರೋಗಗಳನ್ನು ಬೇಕಾದರು ಎದುರಿಸಬಹುದು .

ಆದರೆ ಈ ರೋಗ ನಿರೋಧಕ ಶಕ್ತಿಯೂ ಹೆಚ್ಚಿಸಿಕೊಳ್ಳುವುದು ಹೇಗೆ ಅಂದರೆ ಕೆಲವೊಂದು ಹಣ್ಣುಗಳಲ್ಲಿ ನಮ್ಮ ದೇಹದಲ್ಲಿ ಇರುವಂತಹ ಇಮ್ಯೂನಿಟಿ ಪವರ್ ಅಂದರೆ ರೋಗನಿರೋಧಕ ಶಕ್ತಿ ಹೆಚ್ಚಾಗಿಸುವ ಅಂಶವೂ ಹೊಂದಿರುತ್ತದೆ ಅಂತಹ ಹಣ್ಣನ್ನು ತಿನ್ನುವುದರಿಂದ ನಮ್ಮ ದೇಹವು ಉತ್ತಮವಾಗಿರುತ್ತದೆ ರೋಗ ನಿರೋಧಕ ಶಕ್ತಿಯು ಕೂಡಾ ಚೆನ್ನಾಗಿರುತ್ತದೆ ಹೀಗೆ ಇದ್ದಲ್ಲಿ ನಾವು ಎಂತಹ ರೋಗಗಳನ್ನು ಬೇಕಾದರೂ ಎದುರಿಸಿ ನಿಲ್ಲಬಹುದು .

ಸಾಮಾನ್ಯವಾಗಿ ವೈದ್ಯರು ಡೆಂಗ್ಯೂ ನಂತಹ ಮಾರಕ ಕಾಯಿಲೆಗಳು ಬಂದರೆ ಮೊದಲು ಕಿವಿ ಹಣ್ಣನ್ನು ತಿನ್ನಲು ಹೇಳುತ್ತಾರೆ ಹೌದು ಸ್ನೇಹಿತರ ಈ ಒಂದು ಕಿವಿ ಹಣ್ಣಿನಲ್ಲಿ ನಮ್ಮ ದೇಹದಲ್ಲಿ ಇರುವಂತಹ ಬಿಳಿ ರಕ್ತ ಕಣಗಳನ್ನು ಹೆಚ್ಚಿಸುತ್ತದೆ ಮತ್ತು ಡೆಂಗ್ಯೂನಂತಹ ಮಾರಕ ಕಾಯಿಲೆಯಿಂದ ಪಾರಾಗಲು ಕಿವಿ ಹಣ್ಣು ಉಪಯುಕ್ತವಾಗಿದೆ .

ಕೇವಲ ಡೆಂಗ್ಯೂ ಜ್ವರಕ್ಕೆ ಮಾತ್ರ ಕಿವಿ ಹಣ್ಣು ಮದ್ದಲ್ಲ ಸ್ನೇಹಿತರೇ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೂಡ ಕಿವಿ ಹಣ್ಣು ಉಪಯುಕ್ತವಾಗಿದೆ ಮತ್ತು ದೇಹಕ್ಕೆ ಬೇಕಾಗಿರುವಂತಹ ಹಲವಾರು ಪೌಷ್ಟಿಕಾಂಶಗಳನ್ನು ಕೂಡ ಕೊಡುತ್ತದೆ ಪ್ರೊಟೀನ್ ವಿಟಮಿನ್ ಇಂತಹ ಎಲ್ಲ ಅಂಶಗಳನ್ನು ದೇಹಕ್ಕೆ ಹೇರಳವಾಗಿ ಕೊಡುತ್ತದೆ ಈ ಒಂದು ಕಿವಿ ಹಣ್ಣು .

ಸ್ನೇಹಿತರೇ ಕಿವಿ ಹಣ್ಣಿನ ಇನ್ನೂ ಹಲವಾರು ಲಾಭಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ ಯಾವ ವ್ಯಕ್ತಿ ನಿದ್ರೆ ಸಮಸ್ಯೆಯಿಂದ ಬಳಲುತ್ತಿರುತ್ತಾನೆ ಪ್ರತಿದಿನ ರಾತ್ರಿ ಮಲಗುವ ಮುನ್ನ ಒಂದು ಕಿವಿ ಹಣ್ಣನ್ನು ಸೇವಿಸಿ ಮಲಗುವುದರಿಂದ ನಿದ್ರಾಹೀನತೆ ಸಮಸ್ಯೆ ದೂರವಾಗುತ್ತದೆ ಯಾಕೆ ಅಂದರೆ ಕಿವಿ ಹಣ್ಣಿನಲ್ಲಿ ಇರುವಂತಹ ಆ್ಯಂಟಿ ಆಕ್ಸಿಡೆಂಟ್ ಮತ್ತು ಸೆರೆಟೊನಿನ್ ಅಂಶವೂ ನಿದ್ರೆ ಬರಲು ಸಹಕರಿಸುತ್ತದೆ . ಕಿವಿ ಹಣ್ಣಿನಲ್ಲಿ ಫೈಬರ್ ಅಂಶವು ಹೆಚ್ಚಾಗಿರುವುದರಿಂದ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗಳು ಇದನ್ನು ಆರಂಭವಾಗಿ ಸೇವಿಸಬಹುದು ಮತ್ತು ಡಯಾಬಿಟಿಸ್ ಪೇಷೆಂಟ್ಗಳು ಕೂಡ ಈ ಒಂದು ಹಣ್ಣನ್ನು ಸೇವಿಸುವುದರಿಂದ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದು .

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಅಜೀರ್ಣ ಶಕ್ತಿಯಿಂದ ಬಳಲುತ್ತಿರುವವರು ಈ ಒಂದು ಹಣ್ಣನ್ನು ತಿನ್ನುವುದರಿಂದ ನಿಜಕ್ಕೂ ಒಳ್ಳೆಯ ಫಲಿತಾಂಶವನ್ನು ಪಡೆದುಕೊಳ್ಳಬಹುದು .
ಕಿವಿ ಹಣ್ಣಿನಲ್ಲಿ ಡಯಟರಿ ಫೈಬರ್ಸ್ ಇರುವುದರಿಂದ ಇದು ಕೊಬ್ಬನ್ನು ಕರಗಿಸುವಲ್ಲಿ ಹೆಚ್ಚಿನ ಸಹಾಯಕಾರಿಯಾಗಿದೆ ಮತ್ತು ವಿಟಮಿನ್ ಇ ಪೊಟ್ಯಾಶಿಯಂ ಸೋಡಿಯಂ ಈ ಎಲ್ಲ ಅಂಶಗಳು ಇರುವುದರಿಂದ ಕಿವಿ ಹಣ್ಣು ತ್ವಚೆಯ ಆರೋಗ್ಯಕ್ಕೂ ಕೂಡ ಸಹಾಯಕಾರಿ ಮತ್ತು ಈ ಒಂದು ಹಣ್ಣು ಸಕ್ಕರೆ ಕಾಯಿಲೆ ವ್ಯಕ್ತಿಗಳಿಗೆ ಮತ್ತು ಹೃದಯ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ತುಂಬಾ ಉತ್ತಮವಾಗಿದೆ .

Leave a Reply