Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ದಿನದಲ್ಲಿ ಕಡಿಮೆ ನೀರು ಕುಡಿದರೆ ಎಷ್ಟೆಲ್ಲ ತೊಂದರೆ ಆಗುತ್ತೆ ಗೊತ್ತ … ಪ್ರತಿಯೊಬ್ಬರು ನೋಡಲೇಬೇಕಾಗ ವಿಚಾರ ..

ಮನುಷ್ಯನ ಆರೋಗ್ಯ ಉತ್ತಮವಾಗಿರಬೇಕು ಅಂದರೆ ಒಂದು ದಿನ ಆಹಾರ ಇಲ್ಲದಿದ್ದರೂ ಪರವಾಗಿಲ್ಲ ಆದರೆ ನೀರು ಇಲ್ಲದೆ ಇದ್ದರೆ ಆಗುವುದಿಲ್ಲ ಪ್ರತಿದಿನ ಐದು ಲೀಟರ್ ನೀರು ಮನುಷ್ಯನ ದೇಹಕ್ಕೆ ಅವಶ್ಯಕತೆಯಾಗಿರುತ್ತದೆ ಆದ್ದರಿಂದ ತಪ್ಪದೇ ಐದು ಲೀಟರ್ ನೀರನ್ನು ಸೇವಿಸುವುದರಿಂದ ನಾವು ನಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬಹುದು ಜೊತೆಗೆ ಪ್ರತಿ ದಿನ ನೀರನ್ನು ಕುಡಿಯುವುದರಿಂದ ಎಷ್ಟೆಲ್ಲ ಲಾಭಗಳು ಇದೆ ಎಂಬುದು ನಮಗೆಲ್ಲರಿಗೂ ಗೊತ್ತೇ ಇದೆ .

ಅಲ್ವಾ ಸ್ನೇಹಿತರೇ ನಮ್ಮ ದೇಹಕ್ಕೆ ಬೇಕಾಗಿರುವಷ್ಟು ನೀರು ಸಿಗದೇ ಇದ್ದಾಗ ನಮ್ಮ ದೇಹದಲ್ಲಿ ಇರುವಂತಹ ಸೆಲ್ಗಳು ಸತ್ತು ಹೋಗುತ್ತದೆ ಈ ರೀತಿ ನೀರು ಅವಶ್ಯಕತೆ ಇದೆ , ಊಟ ಇಲ್ಲದೆ ಇರಬಹುದು ಆದರೆ ನೀರಿಲ್ಲದೆ ಒಂದು ದಿನ ಇರುವುದಕ್ಕೆ ಸಾಧ್ಯವಾಗದು ಆದ್ದರಿಂದ ಸ್ನೇಹಿತರೇ ಪ್ರತಿ ದಿನ ಕನಿಷ್ಠ ಪಕ್ಷ ಐದು ಲೀಟರ್ ಗಳಷ್ಟು ನೀರನ್ನಾದರೂ ಕುಡಿಯಿರಿ.

ನಿಮ್ಮ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಿ .ಹಾಗಾದರೆ ನೀರು ಕುಡಿಯುವುದರಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಎಂದು ತಿಳಿದುಕೊಂಡರೆ ನೀರು ಕುಡಿಯದೇ ಇದ್ದರೆ ಏನು ಆಗುವುದು ಅನ್ನೋದನ್ನು ಈಗ ತಿಳಿದುಕೊಳ್ಳೋಣ ಸ್ನೇಹಿತರೇ ಪೂರ್ತಿ ಮಾಹಿತಿಯನ್ನು ಓದಿದ ನಂತರ ಈ ಒಂದು ಉಪಯುಕ್ತ ಮಾಹಿತಿಯನ್ನು ನಿಮ್ಮ ಗೆಳೆಯರೊಂದಿಗೆ ಕೂಡ ತಪ್ಪದೇ ಶೇರ್ ಮಾಡಿ .

ನೀರನ್ನು ಹೆಚ್ಚಾಗಿ ಕುಡಿಯುವುದರಿಂದ ನಮ್ಮ ದೇಹದಲ್ಲಿ ಇರುವಂತಹ ಅನಗತ್ಯ ಕೊಬ್ಬು ಕಡಿಮೆಯಾಗುತ್ತದೆ ಹೀಗೆ ನೀರನ್ನು ಕಡಿಮೆ ಕುಡಿದರೆ ದೇಹದಲ್ಲಿ ಹೆಚ್ಚು ಕೊಬ್ಬು ಶೇಖರಣೆಯಾಗಿ ಮುಂದೆ ಒಂದು ದಿನ ತುಂಬಾ ದೊಡ್ಡ ತೊಂದರೆಯನ್ನು ಅನುಭವಿಸಬೇಕಾಗುತ್ತದೆ ಆದ್ದರಿಂದ ಕಡಿಮೆ ನೀರನ್ನು ಎಂದಿಗೂ ಕೂಡ ಸೇವಿಸಬೇಡಿ ಹೆಚ್ಚು ಹೆಚ್ಚು ನೀರು ಕುಡಿದಷ್ಟು ಹೆಚ್ಚು ಕೊಬ್ಬು ಕರಗುವುದು .

ಪ್ರತಿದಿನ ಕಡಿಮೆ ನೀರು ಕುಡಿದಿದ್ದ ಲ್ಲಿ ಕಣ್ಣುರಿ ಮತ್ತು ತಲೆ ನೋವು ಬರುತ್ತದೆ , ಮೈಗ್ರೇನ್ ನಂತಹ ತಲೆನೋವು ಬಂದಾಗ ಜನರು ಹೆಚ್ಚಾಗಿ ಮಾತ್ರೆಗಳನ್ನು ನುಂಗುತ್ತಾರೆ ಆದರೆ ಮಾತ್ರೆ ನುಂಗುವ ಬದಲು ಹೆಚ್ಚು ನೀರನ್ನು ಸೇವಿಸುವುದರಿಂದ ಈ ರೀತಿಯ ತಲೆನೋವು ಕೂಡ ಕಡಿಮೆಯಾಗುವುದು .

ದೇಹಕ್ಕೆ ಬೇಕಾಗಿರುವಷ್ಟು ನೀರು ಸೇವನೆ ಮಾಡದಿದ್ದಲ್ಲಿ ಮೂಲೆಗಳಲ್ಲಿ ಗಂಟು ಕಟ್ಟುವುದು ಹೆಚ್ಚಾಗುತ್ತದೆ ಈ ರೀತಿ ಮೂಲೆಗಳಲ್ಲಿ ಗಂಟು ಕಟ್ಟುವುದರಿಂದ ರಕ್ತಸಂಚಲನ ಆಗದೆ ದೇಹದಲ್ಲಿ ನಡೆಯ ಬೇಕಾಗಿರುವಂತಹ ಕಾರ್ಯಗಳು ಸರಿಯಾಗಿ ನಡೆಯುವುದಿಲ್ಲ ಆದ್ದರಿಂದ ಕಡಿಮೆ ನೀರನ್ನು ಯಾವತ್ತಿಗೂ ಸೇವಿಸಬೇಡಿ . ಬ್ಲಡ್ ಪ್ರೆಶರ್ ಅಂದರೆ ರಕ್ತದೊತ್ತಡ ಹೆಚ್ಚಿರುವವರು ಈ ರೀತಿಯಾಗಿ ನೀರನ್ನು ಕುಡಿಯುವುದರಿಂದ ಬಿಪಿಯನ್ನು ಅಂದರೆ ರಕ್ತದೊತ್ತಡವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬಹುದು ಕಡಿಮೆ ನೀರು ಕೊಡದಿದ್ದಲ್ಲಿ ಬಿ ಪಿ ಅಂದರೆ ರಕ್ತದೊತ್ತಡ ಕೂಡ ಹೆಚ್ಚಾಗುತ್ತದೆ .

ಹೆಚ್ಚು ನೀರು ಕೊಡದಿದ್ದಲ್ಲಿ ಮಕ್ಕಳಲ್ಲಿ ಇರುವಂತಹ ಕಪ್ಪು ಮಚ್ಚೆಗಳು ಮಾಯವಾಗುತ್ತದೆ ಆದ್ದರಿಂದ ಮುಖವು ಹೋಳಾದರೂ ಕೂಡ ಹೆಚ್ಚು ನೀರನ್ನು ಕುಡಿಯಬೇಕು ಚರ್ಮದ ಆರೋಗ್ಯ ಚೆನ್ನಾಗಿರಬೇಕು ಅಂದರೆ ಹೆಚ್ಚು ಹೆಚ್ಚು ನೀರು ಕುಡಿಯುವುದರಿಂದ ತುಂಬಾನೇ ಉಪಯೋಗವಿದೆ . ಬೆಳಗಿನ ಖಾಲಿ ಹೊಟ್ಟೆಯಲ್ಲಿ ನೀರನ್ನು ಕುಡಿಯುವುದರಿಂದ ಸಾಕಷ್ಟು ಉಪಯೋಗಗಳು ಇವೆ ಅನಾರೋಗ್ಯ ಸಮಸ್ಯೆ ದೂರವಾಗುತ್ತದೆ.

ನಿದ್ರಾಹೀನತೆ ಸಮಸ್ಯೆ ಇದ್ದರೂ ಕೂಡ ದೂರವಾಗುತ್ತದೆ ಆದ್ದರಿಂದ ಎಲ್ಲರೂ ಕೂಡ ತಪ್ಪದೇ ಪ್ರತಿ ದಿನ ನೀರನ್ನು ಸೇವಿಸುವುದರಿಂದ ಸಾಕಷ್ಟು ಲಾಭಗಳನ್ನು ದೇಹ ಪಡೆದುಕೊಳ್ಳುತ್ತದೆ ಆದ್ದರಿಂದ ಹೆಚ್ಚು ಹೆಚ್ಚು ನೀರನ್ನು ಕುಡಿದು ಆರೋಗ್ಯದ ಜೀವನ ನಿಮ್ಮದಾಗಿಸಿಕೊಳ್ಳಿ.

ಕಡಿಮೆ ನೀರು ಕುಡಿದಲ್ಲಿ ಅನಾರೋಗ್ಯ ಸಮಸ್ಯೆ ಗ್ಯಾರಂಟಿ ಸ್ನೇಹಿತರೇ ಆದ್ದರಿಂದ ಹೆಚ್ಚು ನೀರು ಕುಡಿಯಿರಿ ನಿಮ್ಮ ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳಿ ಧನ್ಯವಾದ .

Leave a Reply