Categories
ಭಕ್ತಿ ಮಾಹಿತಿ

ನಿಮ್ಮ ಕನಸಿನಲ್ಲಿ ದೇವರು ಬಂದರೆ ಯಾವುದರ ಮುನ್ಸೂಚನೆ ಅಂತ ಏನಾದ್ರು ಗೊತ್ತ … ಇದರ ರಹಸ್ಯ ಇಲ್ಲಿದೆ ನೋಡಿ ..

ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ಒಂದೊಂದು ಸಮಸ್ಯೆಗಳಿರುತ್ತವೆ ಆ ಸಮಸ್ಯೆಗಳು ಹೇಗೆ ಇರುತ್ತವೆ ಎಂಬುದು ಯಾರಿಗೂ ತಿಳಿದಿರುವುದಿಲ್ಲ ಆದರೆ ನಮ್ಮ ಹಿಂದೂ ಪುರಾಣದ ಪ್ರಕಾರ ಶಾಸ್ತ್ರಗಳನ್ನು ನಾವು ಹೆಚ್ಚಾಗಿ ನಂಬುತ್ತೇವೆ .

ಶಾಸ್ತ್ರಗಳನ್ನು ನಾವೇ ಏಕೆ ನಂಬುತ್ತೇವೆ ಶಾಸ್ತ್ರಗಳಿಂದ ನಮಗೆ ಏನು ಉಪಯೋಗ ಜ್ಯೋತಿಷ್ಯದಿಂದ ಏನು ಉಪಯೋಗ ಎಂಬ ಪ್ರಶ್ನೆ ಪ್ರತಿಯೊಬ್ಬರಿಗೂ ಮೂಡಿರುತ್ತದೆ ಈ ಜ್ಯೋತಿಷ್ಯ ಎಂದರೇನು ಶಾಸ್ತ್ರ ಎಂದರೇನು ಅದರಿಂದ ನಮಗೆ ಏನು ಲಾಭ ಎಂಬ ಪ್ರಶ್ನೆ ಪ್ರತಿಯೊಬ್ಬರಲ್ಲೂ ಕೂಡ ಕೆಲವೊಂದು ಬಾರಿ ಮೂಡಿರುತ್ತದೆ .

ಆದರೆ ಈ ಶಾಸ್ತ್ರದ ಬಗ್ಗೆ ಮತ್ತು ಹಿಂದೂ ಸಂಪ್ರದಾಯದ ಬಗ್ಗೆ ನಮಗೆ ಹಲವಾರು ಒಳ್ಳೆಯ ಅಭಿಪ್ರಾಯಗಳು ಮೂಡಲು ಕೆಲವೊಂದು ಘಟನೆಗಳಿವೆ ಆ ಘಟನೆಗಳೆಲ್ಲ ನಮ್ಮ ಜೀವನದ ದಿಕ್ಕನ್ನು ಬದಲಾಯಿಸುವುದನ್ನು ನಾವು ಕಾಣಬಹುದು ಆ ಘಟನೆಗಳು ಯಾವುವು ಅದರಿಂದ ನಮ್ಮ ಜೀವನದ ದಿಕ್ಕು ಹೇಗೆ ಬದಲಾಗಿತ್ತು .

ಎಂಬುದರ ಬಗ್ಗೆ ನಾನು ಒಂದು ವಿಷಯ ಹೇಳುತ್ತೇನೆ ಇದನ್ನು ಕೇಳಿದರೆ ಯಾರು ಕೂಡ ನಂಬುವುದಿಲ್ಲ ಆದರೆ ಇದು ನಂಬಬೇಕಾದ ವಿಷಯವೇ ಆಗಿದೆ ಆ ವಿಷಯ ಏನೆಂದರೆ ಎಲ್ಲರೂ ಕೂಡ ದೇವಿಯನ್ನು ನಂಬಿ ನಂಬುತ್ತೇವೆ ಯಾವ ಮಟ್ಟಿಗೆ ನಂಬುತ್ತೇವೆ ಎಂದರೆ ದೇವರಿಗೆ ಕೈ ಮುಗಿದೆ ನಾವು ಬೇರೆ ಯಾವ ಕೆಲಸವನ್ನು ಮಾಡಲು ಹೋಗುವುದಿಲ್ಲ ಮೊದಲು ನಮಗೆ ದೇವರು ಉಳಿದದ್ದೆಲ್ಲ ನಂತರ ಆ ರೀತಿಯಲ್ಲಿ ನಾವು ದೇವರನ್ನು ನಂಬುತ್ತೇವೆ .

ಈ ದೇವರನ್ನು ನಂಬುವುದರಿಂದ ನಮಗಾಗುವ ಲಾಭವೇನು ಮತ್ತೆ ಇದಕ್ಕೂ ಶಾಸ್ತ್ರಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ಕೆಲವರಲ್ಲೂ ಮೂಡಿರುತ್ತದೆ ಇದರಿಂದಾಗುವ ಉಪಯೋಗ ಏನೆಂದರೆ ಪದೇಪದೇ ದೇವಿ ಕನಸಿನಲ್ಲಿ ಬಂದರೆ ಏನಾಗುತ್ತದೆ ನಾನು ಹೇಳಹೊರಟಿರುವ ವಿಷಯ ಇದೆ ಸ್ನೇಹಿತರೇ ಪದೇ ಪದೇ ಕನಸಿನಲ್ಲಿ ದೇವರು ಬಂದರೆ ಏನಾಗುತ್ತದೆ .

ಎಂಬುದರ ಬಗ್ಗೆ ನಾನು ಈಗ ನಿಮಗೆ ತಿಳಿಸಿಕೊಡುತ್ತೇನೆ ದೇವರು ಕನಸಿನಲ್ಲಿ ಬರುವುದು ಅಥವಾ ನಮಗೆ ಕನಸು ಬೀಳುವುದು ಸರ್ವೇ ಸಾಮಾನ್ಯ ಆದರೆ ದೇವಿ ಕನಸಿನಲ್ಲಿ ಬಂದರೆ ಏನಾಗುತ್ತದೆ ಅದು ಕನಸಿನಲ್ಲಿ ಪದೇ ಪದೇ ಬರುತ್ತಿರುವುದು ಯಾವುದರ ಸಂಕೇತ ಎಂಬುದು ನಮಗಿರುವ ಒಂದು ದೊಡ್ಡ ಪ್ರಶ್ನೆಯಾಗಿದೆ ಅದು ಬೇರೆ ಯಾವುದರ ಸಂಕೇತವೂ ಅಲ್ಲ ದೇವರು ಪದೇ ಪದೇ ಕನಸಿನಲ್ಲಿ ಬರುತ್ತಿರುವುದರಿಂದ ನಮಗಿರುವ ಸಮಸ್ಯೆಗಳು ಆದಷ್ಟು ಬೇಗ ಪರಿಹಾರವಾಗುತ್ತದೆ .

ನಮ್ಮ ಸಮಸ್ಯೆಗಳಿಗೆ ಯಾವುದೇ ತೊಂದರೆ ಇಲ್ಲದೆ ಪರಿಹಾರವಾಗುತ್ತವೆ ಇದು ಮುಖ್ಯವಾದ ಕಾರಣವಾಗಿದೆ ಯಾವುದನ್ನಾದರೂ ಕೂಡ ನಂಬಿಕೆಯಿಂದ ನಂಬಬೇಕು ನಂಬಿದರೆ ಯಾವ ತೊಂದರೆಗಳು ಆಗುವುದಿಲ್ಲ ಕನಸಿನಲ್ಲಿ ಪದೇ ಪದೇ ಬಂದರೆ ಸಮಸ್ಯೆಗಳು ಪರಿಹಾರವಾಗುತ್ತದೆ ಎಂಬುದನ್ನು ಜ್ಯೋತಿಷ್ಯಶಾಸ್ತ್ರದಲ್ಲಿ ನಂಬಬಹುದು ಆದರೆ ಮನುಷ್ಯನ ವ್ಯಕ್ತಿತ್ವ ಯಾವ ರೀತಿ ಇದೆ ಎಂಬುದರ ಮೇಲೆ ಅವನ ಸಮಸ್ಯೆಗಳು ಕೂಡ ನಿಂತಿರುವುದನ್ನು ನಾವು ಗಮನಿಸಬಹುದು.

ಯಾವುದೇ ಸಮಸ್ಯೆಗೂ ಕೂಡ ಶಾಶ್ವತ ಪರಿಹಾರ ಎಂಬುದಿಲ್ಲ ಆದರೆ ಸಮಸ್ಯೆಗಳನ್ನು ತೀರಾ ಆಳವಾಗಿ ಯೋಚಿಸಲು ಆರಂಭಿಸಿದಾಗ ಆ ಸಮಸ್ಯೆಗೆ ತಾನಾಗಿಯೇ ಪರಿಹಾರ ಸಿಗುವುದನ್ನು ನಾವು ಗಮನಿಸಬಹುದು ಅದು ಸಣ್ಣ ಸಮಸ್ಯೆಯಾಗಿರಬಹುದು ದೊಡ್ಡ ಸಮಸ್ಯೆಯಾಗಿರಬಹುದು ಯಾವ ಸಮಸ್ಯೆಯಾದರೂ ಕೂಡ ನಾವು ಆಳವಾಗಿ ಚಿಂತಿಸಿದಾಗ ಪರಿಹಾರವಾಗುತ್ತದೆ ಎಂಬುದು ಪ್ರತಿಯೊಬ್ಬರ ನಂಬಿಕೆ ಜ್ಯೋತಿಷ್ಯಶಾಸ್ತ್ರ ತಪ್ಪು ನಂಬಬಾರದು ಎಂಬ ವಿಷಯದ ಬಗ್ಗೆ ಚರ್ಚೆಯಲ್ಲ ಸಮಸ್ಯೆಗಳನ್ನು ತೀರಾ ಆಳವಾಗಿ ಯೋಚಿಸಿದಾಗ ದೇವಿ ಕನಸಿನಲ್ಲಿ ಬಂದು ಪರಿಹಾರ ಮಾಡಿದ್ದಾಳೆ ಎಂಬ ನಂಬಿಕೆ ಅಥವಾ ಭರವಸೆ ಇರುವುದು ಕೂಡ ತಪ್ಪಲ್ಲ ಧನ್ಯವಾದಗಳು …

Leave a Reply