Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನೀವು ಆರೋಗ್ಯಕರವಾಗಿರಲು ದಿನಕ್ಕೆ ಎಷ್ಟು ಸಲ ಮೂತ್ರ ವಿಸರ್ಜನೆ ಮಾಡಬೇಕು ಗೊತ್ತ …

ನಮ್ಮ ಆರೋಗ್ಯವೆಂದು ಚೆನ್ನಾಗಿದ್ದರೆ ಸಾಕು ನಾವು ಏನನ್ನು ಬೇಕಾದರೂ ಸಾಧಿಸಬಹುದು ಅಲ್ವಾ ಸ್ನೇಹಿತರೇ ಹೆಲ್ದಿ ಮಾನ್ ಹಾದಿಮನಿ ಫ್ರೆಂಡ್ಸ್ ಅಂತಾರಲ್ಲ ಹಾಗೆ ನಾವು ಆರೋಗ್ಯದಿಂದ ಇದ್ದರೆ ನಮಗೆ ಗೆಳೆಯರು ಹೆಚ್ಚಾಗಿರುತ್ತಾರೆ ಮತ್ತು ಈ ಸಮಾಜದಲ್ಲಿ ಒಳ್ಳೆಯ ಗೌರವ ಕೂಡ ಸಿಗುತ್ತದೆ .

ಇಲ್ಲವಾದರೆ ನಾವು ಅನಾರೋಗ್ಯದಿಂದ ಬಳಲುತ್ತಿದ್ದರೆ ಯಾರೂ ಕೂಡ ನಮ್ಮ ಬಳಿ ಬರುವುದಿಲ್ಲ ಮತ್ತು ಮಾತು ಕೂಡ ಆಡಿಸೋದಿಲ್ಲ ನಮ್ಮಿಂದ ದೂರಾನೇ ಉಳಿದುಬಿಡುತ್ತಾರೆ ಹಾಗೆಯೇ ಸ್ನೇಹಿತರೆ ಇಂದಿನ ಸಮಾಜವೆ ಹಾಗೆ ಹೆದರಿಕೊಂಡರೆ ಜನ ಹೆದರಿಸುತ್ತಾರೆ ಆದರೆ ಎಲ್ಲರನ್ನೂ ಅಳುತ್ತೇನೆ ಅಂದರೆ ಜನರು ಅವರಿಗೆ ಸಲಾಂ ಹೊಡೆಯುತ್ತಾರೆ .

ನಾವು ಆರೋಗ್ಯದಿಂದ ಇದ್ದೇನೆ ಅಂತ ನಮ್ಮ ದೇಹವೇ ಕೆಲವೊಂದು ಲಕ್ಷಣಗಳು ಹೇಳುತ್ತವೆ ಅದರಲ್ಲಿ ಒಂದು ಲಕ್ಷಣದ ಬಗ್ಗೆ ನಾನು ನಿಮಗೆ ಈ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ ಮಾಹಿತಿಯನ್ನು ಪೂರ್ತಿಯಾಗಿ ಓದಿ ಮಾಹಿತಿ ಉಪಯುಕ್ತ ಅನಿಸಿದ ನಂತರ ನಿಮ್ಮ ಗೆಳೆಯರಿಗೂ ಕೂಡಾ ಮಾಹಿತಿಯನ್ನು ಶೇರ್ ಮಾಡಿ .

ಆರೋಗ್ಯದಿಂದ ಇರುವಂತಹ ಮನುಷ್ಯರು ದಿನಕ್ಕೆ ಎಷ್ಟು ಬಾರಿ ಮೂತ್ರ ವಿಸರ್ಜನೆ ಮಾಡಬೇಕೆಂದು ನಾನು ಈ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ ವೈದ್ಯರು ಹೇಳುವ ಹಾಗೆ ಆರೋಗ್ಯದಿಂದ ಇರುವವರು ದಿನಕ್ಕೆ ನಾಲ್ಕರಿಂದ ಏಳು ಬಾರಿಯಾದರೂ ಕನಿಷ್ಠ ಮೂತ್ರ ವಿಸರ್ಜನೆ ಮಾಡಬೇಕೆಂದು ಹೇಳಿದ್ದಾರೆ .

ಮೂತ್ರ ಅಂದರೆ ನಮ್ಮ ದೇಹದಲ್ಲಿ ಇರುವಂತಹ ಟಾಕ್ಸಿಕ್ ಅಂಶವೂ ಈ ರೀತಿಯ ಮೂತ್ರದಲ್ಲಿ ಹೊರ ಹೋಗುತ್ತದೆ ನಮ್ಮ ದೇಹದಲ್ಲಿ ಇರುವಂತಹ ವೆಸ್ಟ್ ಪದಾರ್ಥಗಳನ್ನು ಹೊರ ಹಾಕದೆ ಇದ್ದರೆ ನಮ್ಮ ಬಾಡಿ ಟಾಕ್ಸಿಕ್ ಆಗಿ ನಾವು ಬಹಳಷ್ಟು ಕಾಯಿಲೆಗಳಿಗೆ ಒಳಗಾಗಬೇಕಾಗುತ್ತದೆ . ಆದ್ದರಿಂದಲೇ ಆರೋಗ್ಯವಾಗಿ ಇರಬೇಕೆಂದರೆ ದಿನಕ್ಕೆ ಎರಡರಿಂದ ಮೂರು ಲೀಟರ್ಗಳಷ್ಟು ನೀರು ಕುಡಿಯಲೇಬೇಕು . ಹೆಚ್ಚು ನೀರು ಕುಡಿದಷ್ಟು ನಮ್ಮ ಆರೋಗ್ಯ ಚೆನ್ನಾಗಿರುತ್ತದೆ ಆದ್ದರಿಂದ ಯಾರೂ ಕೂಡ ನೀರು ಕುಡಿಯುವುದನ್ನು ನಿರ್ಲಕ್ಷಿಸಬೇಡಿ .

ಸಾಮಾನ್ಯವಾಗಿ ಮೂತ್ರದ ಬಣ್ಣ ಹಳದಿ ಮತ್ತು ಬಿಳಿ ಬಣ್ಣದ ಮಧ್ಯೆ ಬರುವಂತಹ ಒಂದು ಬಣ್ಣದ ರೀತಿ ಬರುತ್ತದೆ ಇನ್ನೂ ಏನಾದರೂ ಆಹಾರಗಳನ್ನು ಸೇವನೆ ಮಾಡಿದರೆ ಅದರ ಬಣ್ಣ ಬದಲಾಗುತ್ತದೆ . ನೀವು ಗಮನಿಸಿರಬಹುದು ಜಂಕ್ ಫುಡ್ ಗಳನ್ನು ಮತ್ತು ಹೆಚ್ಚು ಮಾಂಸಾಹಾರಿ ಆಹಾರವನ್ನು ಸೇವಿಸಿದಾಗ ಮೂತ್ರದ ಬಣ್ಣ ಬದಲಾಗುತ್ತದೆ ಇದು ಯಾಕೆ ಅಂದರೆ ದೇಹದಲ್ಲಿ ಉಷ್ಣಾಂಶ ಹೆಚ್ಚಾಗಿರುತ್ತದೆ ಅದರಿಂದಲೂ ಕೂಡ ಮೂತ್ರದ ಬಣ್ಣ ಬದಲಾಗುತ್ತದೆ .

ಕೆಲವೊಮ್ಮೆ ಮೂತ್ರ ವಿಸರ್ಜನೆ ಮಾಡುವಾಗ ಮೂತ್ರದಿಂದ ವಾಸನೆ ಬರುತ್ತದೆ ಈ ರೀತಿ ವಾಸನೆ ಬರಬಾರದು ಯಾಕೆ ಅಂದರೆ ನಮ್ಮ ದೇಹದಲ್ಲಿ ಯಾವುದಾದರೂ ಒಂದು ಪೌಷ್ಟಿಕಾಂಶವೂ ಅಥವಾ ಇನ್ಯಾವುದಾದರೂ ವಿಟಮಿನ್ ಗಳು ಕಡಿಮೆಯಾಗಿದ್ದರೆ ಈ ರೀತಿ ಆಗುತ್ತದೆ ಅಥವಾ ಯಾವುದಾದರು ಅನಾರೋಗ್ಯಕ್ಕೆ ಒಳಗಾಗಿದ್ದರೂ ಕೂಡ ಮೂತ್ರ ವಾಸನೆ ಬರುತ್ತದೆ . ಆರೋಗ್ಯದಿಂದ ಇರುವಂತಹ ಆಹಾರವನ್ನು ತಿಂದು ಮೂತ್ರ ವಾಸನೆ ಬಂದರೆ ಅದರಲ್ಲಿ ಯಾವುದೇ ರೀತಿಯ ಭಯ ಪಡುವಂತಿಲ್ಲ ,

ಆದರೆ ಈ ರೀತಿ ಜಂಕ್ ಫುಡ್ಗಳನ್ನು ತಿಂದು ಮೂತ್ರ ವಿಸರ್ಜನೆ ಮಾಡಿದಾಗ ಕೆಟ್ಟ ವಾಸನೆ ಬಂದರೆ ನಿಮಗೆ ಅನಾರೋಗ್ಯದ ಮುನ್ಸೂಚನೆಯನ್ನು ನೀಡುತ್ತಿದೆ ಎಂದು ಅರ್ಥ ಆದ್ದರಿಂದ ಹೆಚ್ಚಾಗಿ ಜಂಕ್ ಫುಡ್ಗಳನ್ನು ಸೇವನೆ ಮಾಡಲು ಹೋಗಬೇಡಿ . ಈ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಮತ್ತು ಈ ಮಾಹಿತಿ ಉಪಯುಕ್ತ ಅನಿಸಿದರೆ ನಿಮ್ಮ ಗೆಳೆಯರಿಗೂ ಶೇರ್ ಮಾಡಿ ಧನ್ಯವಾದಗಳು .

Leave a Reply