Categories
ಮಾಹಿತಿ ಸಂಗ್ರಹ

ನೇಣಿಗೆ ಹಾಕೋ ಮುಂಚೆ ಖೈದಿಗೆ ಕಿವಿಯಲ್ಲಿ ಏನು ಹೇಳ್ತಾರೆ ಗೊತ್ತಾ …! ಕೇಳಿದ ಮೇಲೆ ನಿಮಗೆ ಅಯ್ಯೋ ಪಾಪ ಅನ್ನಿಸುತ್ತೆ

ಭಾರತ ದೇಶದಲ್ಲಿ ಕೈದಿಗಳಿಗೆ ಕೊಡಲಾಗುವ ಅತ್ಯಂತ ಕಠಿಣ ಶಿಕ್ಷೆ ಅಂದರೆ ಅದು ನೇಣು ಹಾಕುವುದು ಹೌದು ಈ ಜೀವನ ಅನ್ನೋದು ದೇವರು ಕೊಟ್ಟಿರುವ ವರ ನಮಗೆ ನಾವು ಆ ವರವನ್ನು ಸರಿಯಾಗಿ ಉಪಯೋಗಿಸಿ ಕೊಳ್ಳಬೇಕು ಆದರೆ ಅದನ್ನು ಕೆಲವರು ದುರುಪಯೋಗ ಪಡಿಸಿಕೊಂಡು ತಮ್ಮ ಜೀವನದಲ್ಲಿ ಸಾಕಷ್ಟು ತಪ್ಪುಗಳನ್ನು ಮಾಡಿಬಿಡುತ್ತಾರೆ .

ಮಾಡಿದ್ದುಣ್ಣೋ ಮಹಾರಾಯ ಅಂತ ತಾವು ಮಾಡಿದ ತಪ್ಪಿಗೆ ಶಿಕ್ಷೆಯನ್ನು ಅನುಭವಿಸಲೇಬೇಕಾಗುತ್ತದೆ ಯಾವುದಾದರೂ ಕಾರಣಗಳಿಂದ ಆ ಕಾನೂನಿನ ದೃಷ್ಟಿಯಲ್ಲಿ ತಪ್ಪಿಸಿಕೊಳ್ಳಬಹುದು ಆದರೆ ಮೇಲೊಬ್ಬ ದೇವರು ಇದ್ದೇ ಇರುತ್ತಾನೆ .

ಅವನು ಖಂಡಿತ ಬಿಡೋದಿಲ್ಲ ಅವನಿಗೆ ಜೀವನದಲ್ಲಿ ಯಾವುದಾದರೂ ಒಂದು ರೂಪದಲ್ಲಿ ಶಿಕ್ಷೆಯನ್ನು ವಿಧಿಸಿ ವಿಧಿಸುತ್ತಾನೆ ಆದ್ದರಿಂದ ಸ್ನೇಹಿತರೇ ನೀವು ಮಾಡುವ ತಪ್ಪು ಯಾರೂ ನೋಡುತ್ತಿಲ್ಲ ಎಂದುಕೊಂಡರೆ ನಿಮ್ಮಷ್ಟು ದಡ್ಡರು ಯಾರೂ ಇಲ್ಲ ಯಾಕೆಂದರೆ ನೀವು ಜನರ ಕಣ್ಣಿಗೆ ಕಾಣಿಸದ ಹಾಗೆ ತಪ್ಪುಗಳನ್ನು ಮಾಡಬಹುದು ದೇವರ ಕಣ್ಣಿಗೆ ಕಾಣಿಸದ ಹಾಗೆ ಏನನ್ನೂ ಕೂಡ ಮಾಡಲು ಅಸಾಧ್ಯ .

ನೇಣು ಹಾಕುವ ಶಿಕ್ಷೆ ಎಷ್ಟು ಕಷ್ಟ ಅಂದರೆ ಒಬ್ಬ ವ್ಯಕ್ತಿಯನ್ನು ಬಲಿ ತೆಗೆದುಕೊಳ್ಳುವುದು  ಅಂದರೆ ಅದೇನು ಸುಲಭದ ಕೆಲಸ ಅಲ್ಲ , ನಮ್ಮ ಭಾರತ ದೇಶದಲ್ಲಿ ನೇಣು ಹಾಕುವ ಕೆಲಸವನ್ನು ಮಾಡುವವರಿಗೆ ಜಲ್ಲಾದ್ ಎಂದು ಕರೆಯುತ್ತಾರೆ ಮತ್ತು ವಿದೇಶಗಳಲ್ಲಿ ಇವರನ್ನು ಎಕ್ಸಿಕ್ಯೂಷನರ್ ಅಂತ ಕರೆಯಲಾಗುತ್ತದೆ ಸ್ನೇಹಿತರನ್ನು ಇವರ ಸಂಬಳವನ್ನು ನೀವೇನಾದರೂ ಕೇಳಿದರೆ ನಿಜಕ್ಕೂ ನಿಮಗೆ ಪಾಪ ಅನ್ನಿಸುತ್ತದೆ ಅವರಿಗೆ ಕೊಡುವಂತಹ ಸಂಬಳ ಕೇವಲ ಮೂರು ಸಾವಿರ ರೂಪಾಯಿಗಳು .

ಹೌದು ಈ ಜಲ್ಲಾದ್ಗಳಿಗೆ ತಿಂಗಳಿಗೆ ಮೂರು ಸಾವಿರ ರೂಪಾಯಿಗಳನ್ನು ನಮ್ಮ ಸರ್ಕಾರ ಸಂಬಳವನ್ನೂ ನೀಡುತ್ತದೆ ಮತ್ತು ನೇಣು ಹಾಕಲೆಂದು ಇಬ್ಬರು ವ್ಯಕ್ತಿಗಳಿಗೆ ಮಾತ್ರ ಕೆಲಸವನ್ನು ನೀಡಲಾಗಿರುತ್ತದೆ . ಕೆಲವೊಂದು ಬಾರಿ ಹೆಚ್ಚು ಸಂಬಳವನ್ನು ನೀಡುತ್ತಾರೆ ಅದು ಯಾವಾಗ ಅಂದರೆ ಯಾವುದಾದರೂ ದೊಡ್ಡ ವ್ಯಕ್ತಿಗಳನ್ನು ಸಾಧಿಸಿದಂತಹ ಕೈದಿಗಳಿಗೆ ಅಪರಾಧಿಗಳಿಗೆ ನೇಣು ಹಾಕುವುದಾದರೆ ಹೆಚ್ಚಿನ ಸಂಬಳವನ್ನೂ ನೀಡುತ್ತದೆ .ಉದಾಹರಣೆಗೆ ಇಂದಿರಾ ಗಾಂಧಿಯವರನ್ನು ಕೊಂದ ಕೈದಿಗಳನ್ನು ನೇಣಿಗೆ ಹಾಕುವಾಗ ಜಿಲ್ಲಾಧಿಗಳಿಗೆ ಕೊಟ್ಟ ಸಂಬಳ ಸುಮಾರು ಇಪ್ಪತ್ತೈದು ಸಾವಿರ ರೂಪಾಯಿಗಳು ಮತ್ತು ಅಜ್ಮಲ್ ಕಸಬ್ ಎಂಬ ಕೈದಿಯ ಬಗ್ಗೆ ಕೇಳಿರುತ್ತೀರಿ ಮುಂಬೈನ ಉಗ್ರ ದಾಳಿಯಲ್ಲಿ ಇವನು ಮುಖ್ಯ ಕೈದಿ ಇವನನ್ನು ನೇಣಿಗೆ ಹಾಕುವಾಗ ಇವರು ಗಳಿಗೆ ಕೊಟ್ಟ ಸಂಬಳ ಸುಮಾರು ಮೂವತ್ತು ಎರಡು ಸಾವಿರ ರೂಪಾಯಿಗಳು .

ನೇಣು ಹಾಕುವುದಾದರೆ ಸೂರ್ಯೋದಯಕ್ಕೆ ಮುಂಚೆಯೇ ಹಾಕಬೇಕು ಇದೊಂದು ನಿಯಮ ಮತ್ತು ವ್ಯಕ್ತಿಗೆ ನೇಣಿಗೆ ಏರಿಸುವಾಗ ಅವನ ಕಿವಿಯಲ್ಲಿ ಕೆಲವೊಂದು ಮಾತುಗಳನ್ನು ಹೇಳುತ್ತಾರೆ ಅದೇನೆಂದರೆ ಹಿಂದೂ ಮತ್ತು ಮುಸ್ಲಿಮರಿಗೆ ನನ್ನ ವಂದನೆಗಳು , ನನ್ನನ್ನು ಕರ್ತವ್ಯ ನಿಷ್ಠೆ ನನ್ನ ಕೈಯನ್ನು ಕಟ್ಟಿ ಹಾಕಿದೆ ಮುಂದಿನ ಜನ್ಮದಲ್ಲಿ ಆದರೂ ಒಳ್ಳೆಯ ವ್ಯಕ್ತಿಯಾಗಿ ಹುಟ್ಟಿ ಬಾ ಎಂದು ಆ ಕೈದಿಗಳ ಕಿವಿಯಲ್ಲಿ ಹೇಳುತ್ತಾರೆ . ನೋಡಿದ್ರಲ್ಲ ಸ್ನೇಹಿತರೇ ಈ ಒಂದು ನೇಣು ಹಾಕುವ ಶಿಕ್ಷೆ ಈಗ ನಮ್ಮ ಭಾರತ ದೇಶದಲ್ಲಿ ತುಂಬಾನೇ ಕಡಿಮೆ ಆದರೆ ಈ ರೀತಿಯ ಕಠಿಣ ಶಿಕ್ಷೆ ನಿಜಕ್ಕೂ ಯಾವ ಕೈದಿಗಳಿಗೂ ಬರಬಾರದು ಯಾರೂ ಕೂಡ ತಪ್ಪನ್ನು ಮಾಡಬಾರದು ದೇವರು ಕೊಟ್ಟಿದ್ದನ್ನು ನಾವು ಅನುಭವಿಸಬೇಕು ಹೆಚ್ಚಿಗೆ ಆಸೆ ಪಡಲು ಹೋಗಬಾರದು ಈ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ನಾನು ಭಾವಿಸುತ್ತೇನೆ ಧನ್ಯವಾದಗಳು .

Leave a Reply