ಅಂದು ಪ್ರತಿಯೊಬ್ಬ ಮನಸನ್ನ ಸೂರೆ ಮಾಡಿದ ಸಾರಥಿ ಸಿನಿಮಾ ಬ್ಲಾಕ್ ಬ್ಲಾಸ್ಟರ್ ಆಗಲು ಇದೆ ಚಾಮುಂಡೇಶ್ವರಿ ದೇವಿ ವಿಗ್ರಹವಂತೆ…ಹಾಗಾದರೆ ಈ ದಿವ್ಯ ದೇಗುಲ ಎಲ್ಲಿದೆ ಗೊತ್ತ ..

351

ಸ್ನೇಹಿತರೆ ಚಾಲೆಂಜಿಂಗ್ ದರ್ಶನ್ ಯಾವುದೇ ಸಿನಿಮಾ ಮಾಡಿದರೂ ಕೂಡ ಅದನ್ನು ಇಷ್ಟಪಟ್ಟು ತುಂಬಾ ಅಭಿಮಾನದಿಂದ ಕನ್ನಡದಲ್ಲಿ ಇರುವಂತಹ ಅಭಿಮಾನಿಗಳು ಅದನ್ನು ನೋಡುತ್ತಾರೆ ನಿಮಗೆ ಗೊತ್ತಿರಬಹುದು ಸಾರಥಿ ಎನ್ನುವಂತಹ ಸಿನಿಮಾ ತುಂಬಾ ಹೆಸರು ಮಾಡಿದಂತಹ ಸಿನಿಮಾ ಆಗಿತ್ತು 2011ರಲ್ಲಿಮುಡಿ ಬಂದಂತಹ ಸಿನಿಮಾ ಈ ಸಿನಿಮಾದಲ್ಲಿ ಹೆಚ್ಚಾಗಿ ಆಟೋ ಡ್ರೈವರ್ ಗಳಿಗೆ ಮಹತ್ವಕೊಟ್ಟು ಸಿನಿಮಾವನ್ನು ಮಾಡಿದ್ದಾಗಿತ್ತು ಇದರಿಂದಾಗಿ ಕರ್ನಾಟಕದ ಎಲ್ಲಾ ವರ್ಗದವರು ಈ ಸಿನಿಮಾವನ್ನು ನೋಡಿದ್ದರು ಹಾಗೂ ಸಿನಿಮಾವನ್ನು ನೋಡಿ ಸಿಕ್ಕಾಪಟ್ಟೆ ಖುಷಿ ಕೂಡ ಪಟ್ಟಿದ್ದರು.

ಇವತ್ತಿಗೆ ಆ ಸೂಪರ್ ಸಿನಿಮಾ ಮಾಡಿ 10 ವರ್ಷ ಕಳೆದಿದೆ ದರ್ಶನ್ ಅವರ ಸಿನಿಮಾಗಳು ಹೆಚ್ಚಾಗಿ ಓದುತ್ತಾ ಇರಲಿಲ್ಲ ಇನ್ನು ಗಾಂಧಿನಗರದಲ್ಲಿ ಅವರ ಸಿನಿಮಾಗಳು ಓಡುವುದಿಲ್ಲ ಎನ್ನುವಂತಹ ಮಾತು ತುಂಬಾ ಜನ ಹೇಳುತ್ತಿದ್ದರು ಆದರೆ ಆ ಸಂದರ್ಭದಲ್ಲಿ ಸಾರಥಿ ಎನ್ನುವಂತಹ ಸಿನಿಮಾ ದರ್ಶನ್ ಅವರಿಗೆ ಒಂದು ದೊಡ್ಡ ಮಟ್ಟಕ್ಕೆ ಕರೆದುಕೊಳ್ಳುವ ಹೋಗುವಾಗ ಮಾಡಿಕೊಟ್ಟಿತು.

ದರ್ಶನ್ ಅವರು ಹೇಳುವ ಹಾಗೆ ದರ್ಶನ್ ಅವರ ಸಿನಿಮಾವನ್ನು middle-class ಜನಗಳು ಹೆಚ್ಚಾಗಿ ನೋಡುತ್ತಾರೆ ಹಾಗು ಹೆಚ್ಚಾಗಿ ಅವರನ್ನು ಹಾರೈಸುತ್ತಾರೆ.ಹೀಗೆ ಸಾರಥಿಯನ್ನು ಅಭಿಮಾನಿಗಳು ತಲೆಯ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡುತ್ತಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಮತ್ತೆ ಬಾಕ್ಸಾಫೀಸ್ ನಲ್ಲಿ ಸಿಕ್ಕಾಪಟ್ಟೆ ಕಲೆಕ್ಷನ್ ಹಾಗುವ ಹಾಗೆ ಮಾಡಿದರು. ಅದಲ್ಲದೆ ಈ ಸಿನಿಮಾದಲ್ಲಿ ಹೆಚ್ಚಾಗಿ ಆಟೋ ಅವರನ್ನು ಬಿಂಬಿಸಿರುವ ಕಾರಣಮಧ್ಯಮ ವರ್ಗದ ಜನರು ಇವರನ್ನು ಹಾಡಿ ಕೊಂಡಾಡಿದರು ಅಷ್ಟೊಂದು ದೊಡ್ಡ ಮಟ್ಟದಲ್ಲಿ ಸಾರಥಿಯನ್ನು ವಂತಹ ಈ ಸಿನಿಮಾ ಸಿಕ್ಕಾಪಟ್ಟೆ ಹಿಟ್ ಆಗಿತ್ತು.

ಈ ಸಿನಿಮಾದ ಮೇಕಿಂಗ್ ಕೂಡ ಸಿಕ್ಕಾಪಟ್ಟೆ ಚೆನ್ನಾಗಿತ್ತು ಅದರಲ್ಲಿ ಡೈಲಾಗ್ ಹಾಗೂ ಲವ್ ಸ್ಟೋರಿ ಎನ್ನುವುದು ಸಿನಿಮಾದಲ್ಲಿ ಒಂದು ಹೃದಯ ಭಾಗ ಕೂಡ ಆಗಿತ್ತು ಇಷ್ಟೆಲ್ಲಾ ಅಭಿವೃದ್ಧಿಯನ್ನು ಹೊಂದಿರುವಂತಹ ಸಿನಿಮಾ ಇವತ್ತಿಗೆ 10 ವರ್ಷ ತುಂಬಿರುವುದು ಡಿ ಬಾಸ್ ಅಭಿಮಾನಿಗಳಲ್ಲಿ ಸಂತಸ ಮನೆಮಾಡಿದೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ಹೀಗೆ ಸಾರಥಿ ಸಿನಿಮಾವನ್ನ ಅದೆಷ್ಟು ಮಂದಿ ನೋಡಿ ತುಂಬಾ ಚೆನ್ನಾಗಿದೆ ಹಾಗೂ ಅಭಿಮಾನದಿಂದ ಮಾಡಿಕೊಂಡಿರುವುದನ್ನು ನೋಡಿದಂತಹ ದರ್ಶನ್ ಅವರು ಒಂದು ಮಾತನ್ನು ಹೇಳಿಕೊಂಡಿದ್ದಾರೆ. ಸಾರಥಿ ಅನ್ನುವಂತಹ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹೆಸರು ಮಾಡಲು ಚಾಮುಂಡೇಶ್ವರಿ ದೇವರೇ ಕಾರಣ.ಅದರಲ್ಲೂ ಚಾಮುಂಡೇಶ್ವರಿ ವಿಗ್ರಹ ನಾವು ಸಾರಥಿ ಸಿನಿಮಾದಲ್ಲಿ ವಿಶೇಷವಾಗಿ ತೋರಿಸಿದ್ದರಿಂದಾಗಿ ನಮಗೆ ಇಷ್ಟೊಂದು ದೊಡ್ಡ ಮಟ್ಟದ ಸಿಕ್ಕಿದೆ ಇದಕ್ಕೆಲ್ಲ ಕಾರಣ ಚಾಮುಂಡೇಶ್ವರಿ ದೇವಿಯನ್ನು ಅಂತಹ ಮಾತನ್ನು ದರ್ಶನ್ ಅವರು ಹೇಳಿದರು.

ಇನ್ನು ಸಾರಥಿ ಎನ್ನುವಂತಹ ಸಿನಿಮಾದಲ್ಲಿ ತಮಿಳು ನಟ ಆಗಿರುವಂತಹ ಶರತ್ ಕುಮಾರ್ ಅವರು ರಂಗಾಯಣ ರಘು ಬುಲೆಟ್ ಪ್ರಕಾಶ್ ಇನ್ನು ಹಲವಾರು ಜನರು ಈ ಸಿನಿಮಾದಲ್ಲಿ ನಟನೆಯನ್ನು ಮಾಡಿದ್ದರು ಸಿನಿಮಾದಲ್ಲಿ ಅತಿರಥ-ಮಹಾರಥ ಸಾರಥಿ ಎನ್ನುವಂತಹ ಒಂದು ಸಾಂಗು ಸಿಕ್ಕಾಪಟ್ಟೆ 2010 ಹಾಗೂ 2012ನೇ ಸಾಲಿನಲ್ಲಿ ದೊಡ್ಡಮಟ್ಟದಲ್ಲಿ ಹಿಟ್ ಆಗಿತ್ತು.ಎಲ್ಲಿ ಹೋದರು ಯಾವುದೇ ಒಂದು ಆಟೋದಲ್ಲಿ ಹೋದರೂ ಕೂಡ ಈ,

ರೀತಿಯಾದಂತಹ ಅತಿರಥ-ಮಹಾರಥ ಸಾರಥಿ ಹಾಡನ್ನು ಹಾಕಿ ಕೊಳ್ಳುವಂತಹ ಅಭಿಮಾನ ಪ್ರತಿಯೊಬ್ಬರಲ್ಲೂ ಮನೆಮಾಡಿತ್ತು.ಹೀಗೆ ಇಷ್ಟೊಂದು ಹೆಸರನ್ನು ಮಾಡಿದಂತಹ ಸಿನಿಮಾ 2012ರ ಸಂದರ್ಭದಲ್ಲಿ ಅತ್ಯುತ್ತಮ ಮನೋರಂಜನಾ ಚಿತ್ರ ರಾಜ್ಯ ಪ್ರಶಸ್ತಿ ಕೂಡ ಪಡೆದಿತ್ತು.ಅದಲ್ಲದೆ ಮತ್ತು ತಮ್ಮ ಕಲಾ ನಿರ್ದೇಶನ ಪ್ರಶಸ್ತಿ ಹಾಗೂ ಅತ್ಯುತ್ತಮ ಸ್ಪೆಷಲ್ ಎಫೆಕ್ಟಿವ್ ಪ್ರಶಸ್ತಿ ಕೂಡ ಇದಕ್ಕೆ ಸಿಕ್ಕಿತ್ತು ಹಾಗುವ ಸೈಮಾ ಎನ್ನುವಂತಹ ಅವಾರ್ಡ್ ಸಂಸ್ಥೆಯಿಂದ ಇವರಿಗೆ ಒಳ್ಳೆಯ ಮನ್ನಣೆ ಕೊಡುವ ದೊರಕಿತ್ತು.

ಇನ್ನು ದರ್ಶನ್ ಅವರು ಹೇಳುವ ಹಾಗೆ ಈ ಸಿನಿಮಾದಲ್ಲಿ ಗೆಲುವಿಗೆ ಮೂಲ ಕಾರಣವಾಗಿದ್ದು ಚಾಮುಂಡೇಶ್ವರಿದೇವಿ ಚಾಮುಂಡೇಶ್ವರಿ ಅನುಗ್ರಹ ಸಿನಿಮಾದ ಮೇಲೆ ಇತ್ತು ಹಾಗೂ ಸಿನಿಮಾದ ನಟ ಆಗಿರುವಂತಹ ದರ್ಶನ್ ಅವರ ಮೇಲೆ ಇತ್ತು ಅದಲ್ಲದೆ ದರ್ಶನ್ ಅವರು ಹೆಚ್ಚಾಗಿ ನಂಬುವುದು ಚಾಮುಂಡೇಶ್ವರಿ ದೇವಿ ಅದಕ್ಕಾಗಿಯೇ ಸಿನಿಮಾದಲ್ಲಿ ಕಲ್ಲಿನಚಾಮುಂಡೇಶ್ವರಿಯ ರೂಪವನ್ನು ತೋರಿಸಿ ಅದರ ಮುಂದೆ ನಟನೆ ಮಾಡಿದ್ದು ನಿಜವಾಗಲೂ ದರ್ಶನ್ ಅವರಿಗೆ ತುಂಬಾ ಇಷ್ಟ ಪಟ್ಟಿದ್ದೆ ಅಂತೆ. ಹಾಗಾದರೆ ಈ ರೀತಿಯಾದಂತಹ ದೊಡ್ಡ ಚಾಮುಂಡೇಶ್ವರಿ ದೇವಾಲಯ ಎಲ್ಲಿದೆ ಎನ್ನುವುದಕ್ಕೆ ಉತ್ತರ ಇದು ಕೇರಳ ರಾಜ್ಯದಲ್ಲಿ ಇದೆ.ಇದು ಒಂದು ಪವರ್ಫುಲ್ ಚಾಮುಂಡೇಶ್ವರಿ ವಿಗ್ರಹ ಇದನ್ನು ನೋಡುವುದಕ್ಕೆ ಎರಡು ಕಣ್ಣು ಕೂಡ ಸಾಲದು ಎಂದಿದ್ದಾರೆ ನಮ್ಮ ದರ್ಶನ್ ಅವರು.