ಅಚಾನಕ್ಕಾಗಿ ನದಿಯ ಮೇಲೆ ನಡೆದ ಹುಡುಗಿ , ಗ್ರಾಮದ ಜನರೆಲ್ಲಾ ಕಕ್ಕಾ ಬಿಕ್ಕಿ .. ಮುಂದೆ ನಡೆದದ್ದು ಏನು ಗೊತ್ತ ..

134

ಬಂಧುಗಳ ಕೆಲವೊಂದು ಘಟನೆಗಳು ನಮ್ಮ ಮನಸ್ಸಿನಲ್ಲಿ ಸಿಕ್ಕಾಪಟ್ಟೆ ವಿಚಿತ್ರವಾದ ಅಂತಹ ಪ್ರಶ್ನೆಗಳನ್ನು ಉಂಟುಮಾಡುತ್ತವೆ ಹೀಗೆ ಈ ರೀತಿಯಾದಂತಹ ವಿಚಾರಗಳನ್ನು ತಿಳಿದುಕೊಂಡಾಗ ನಿಜವಾಗಲೂ ಹೀಗೂ ಉಂಟೆ ಎನ್ನುವಂತಹ ಪ್ರಶ್ನೆ ನಮ್ಮ ಮನಸ್ಸಿನಲ್ಲಿ ಉಂಟಾಗುತ್ತದೆ.ನಾವು ಹೇಳಲು ಹೊರಟಿರುವ ಅಂತಹ ಈ ಕತೆ ಇವಾಗಿನ ಕಥೆಯಲ್ಲ ಎಷ್ಟು ವರ್ಷಗಳ ಹಿಂದೆ ನಡೆದ ಅಂತಹ ಒಂದು ಸತ್ಯ ಘಟನೆ. ರಾಜಸ್ಥಾನದಲ್ಲಿ ಇರುವಂತಹ ಒಂದು ಪುಟ್ಟಹಳ್ಳಿ ಅದರ ಹೆಸರು ದೇವಪುರ ಅಂತ ಈ ಹಳ್ಳಿಯಲ್ಲಿ ಬಾಬಾ ಮಣಿ ದೇವ್ ಎನ್ನುವಂತಹ ಋಷಿ ಅವರ ಒಂದು ಚಿಕ್ಕದಾದ ಅಂತಹ ಆಶ್ರಮ ಕೂಡ ಇದೆ.ಅಲ್ಲಿ ಸುತ್ತಮುತ್ತ ತುಂಬಾ ಜನ ಇದ್ದಾರೆ ಅಲ್ಲೇ ಹಳ್ಳಿಯನ್ನು ಮಾಡಿಕೊಂಡು ತುಂಬಾ ಜನರು ಇದ್ದಾರೆ.

ಒಂದು ಚಿಕ್ಕ ಕತೆಯನ್ನು ಹೇಳುತ್ತೇನೆ.ಒಂದು ಹುಡುಗಿ ಊರಿನ ಪಕ್ಕದ ಹಳ್ಳಿಯಿಂದ ದಿನನಿತ್ಯ ಹಾಲನ್ನ ತೆಗೆದುಕೊಂಡು ಬರುತ್ತಾರೆ.ಹೀಗೆ ಬಾಬಾ ಮನೆದೇವರ ಆಶ್ರಮ ಗೆ ದಿನನಿತ್ಯ ಹಾಲನ್ನ ಕರೆದುಕೊಂಡು ತಮ್ಮ ಹಳ್ಳಿಯಿಂದ ಆಶ್ರಮಕ್ಕೆ ತಂದು ಹಾಕುತ್ತಾ ಇರುತ್ತಾರೆ ಆದರೆ ಹಳ್ಳಿಯಿಂದ ಆಶ್ರಮಕ್ಕೆ ಬರಬೇಕಾದರೆ ಒಂದು ನದಿಯ ದಾಟಿಕೊಂಡು ಬರಬೇಕಿತ್ತು .ಹೀಗೆ ಜನರನ್ನು ಸಾಗಿಸಲು ಆ ಸಂದರ್ಭದಲ್ಲಿ ದೋಣಿಯನ್ನು ಬಳಸಲಾಗುತ್ತಿತ್ತು ಒಂದು ದಿನ ಹುಡುಗಿ ಬಾಬಾ ಮನಿಯವರ ಆಶ್ರಮಕ್ಕೆ ಬೆಳಗ್ಗೆ ಮುಂಚೆ ಹಾಲನ್ನು ತೆಗೆದುಕೊಂಡು ಹೋಗುವುದಕ್ಕೆ ದೋಣಿ ಸಿಗುವುದಿಲ್ಲ ಅದಕ್ಕಾಗಿ ಸ್ವಲ್ಪ ಹೊತ್ತು ಲೇಟಾಗುತ್ತದೆ.ಮೀರಾ ಎನ್ನುವಂತಹ ಹುಡುಗಿ ಸ್ವಲ್ಪ ಸಿಕ್ಕಾಪಟ್ಟೆ ದೋಣಿಯನ್ನು ಕಾದು ಸ್ವಲ್ಪ ಲೇಟಾಗಿ ಬಾಬಾ ಮಣಿ ದೇವರ ಆಶ್ರಮ ಗೆ ಹಾಲನ್ನು ತೆಗೆದುಕೊಂಡು ಹೋಗುತ್ತಾಳೆ.ತದನಂತರ ಋಷಿಯೊಬ್ಬರು ಯಾಕೆ ಇಷ್ಟೊಂದು ನೀವು ಲೇಟಾಗಿ ಬಂದಿದ್ದೀರಾ ಎನ್ನುವಂತಹ ಮಾತನ್ನು ವೀರ ಅವರಿಗೆ ಕೇಳುತ್ತಾರೆ.

ಇದಕ್ಕೆ ಉತ್ತರ ನೀಡಿದಂತಹ ಮೇರಾ ನಾನು ದೋಣಿಯನ್ನು ಆದರೆ ಅದು ಬರೆದು ತುಂಬಾ ತಡವಾಯಿತು ಇದರಿಂದಾಗಿ ನಾನು ಇಲ್ಲಿಗೆ ಬರಲು ತುಂಬಾ ತಡವಾಯಿತು ಎನ್ನುವಂತಹ ಮಾತನ್ನು ಹೇಳುತ್ತಾಳೆ.ಇದಕ್ಕೆ ನಗುನಗುತ್ತಾ ತಮಾಷೆಯಿಂದ ಉತ್ತರವನ್ನು ನೀಡಿದಂತಹ ಮನೆದೇವರು ನೀವೇನಾದ್ರೂ ಶಿವನ ಸ್ಮರಣೆಯಿಂದ ದೇವರನ್ನು ನಡೆದರೆ ನದಿ ಮಾತ್ರವೇ ಅಲ್ಲ ಎಂಥ ದೊಡ್ಡ ಸಮುದ್ರ ವಾದರೂ ಕೂಡ ನೀವು ದಾಟಬಹುದು ಎನ್ನುವಂತಹ ಮಾತನ್ನ ಮೀರಾ ಅವರಿಗೆ ಹೇಳುತ್ತಾನೆ.

ಹೀಗೆ ಆರುಷಿ ಹೇಳಿದಂತಹ ಮಾತು ಮೀರಾ ಅವರ ಮನಸ್ಸಿನಲ್ಲಿ ಗಾಢವಾದ ಅಂತಹ ಪರಿಣಾಮ ಬಿರುತ್ತದೆ ಬೆಳಗ್ಗೆಯಿಂದ ರಾತ್ರಿವರೆಗೂ ಆರುಷಿ ಹೇಳಿದ ಹಾಗೆ ಆಲೋಚನೆಯನ್ನು ಮಾಡುತ್ತಾಳೆ ಹಾಗೂ ಅದರ ಬಗ್ಗೆ ವಾದಂತಹ ಸಮಾಲೋಚನೆಯನ್ನು ಕೂಡ ಮಾಡುತ್ತಾಳೆ.ತದನಂತರ ಮಾರನೇದಿನ ಅಮೀರ ಆಶ್ರಮ ಆಗೆ ಬೇಗ ಹಾಲನ್ನು ತೆಗೆದುಕೊಂಡು ಬರುತ್ತಾರೆ ಅದನ್ನು ಗಮನಿಸಿದಂತಹ ಋಷಿ ಇವತ್ತು ಏನು ನೀನು ಬೇಗ ಬಂದಿದೆಯಾ ನಿನಗೆ ಧೋನಿ ಅಷ್ಟು ಬೇಗ ಕರೆದುಕೊಂಡುಬಂದು ಎನ್ನುವಂತಹ ಮಾತನ್ನು ಹೇಳುತ್ತಾರೆ.

ಅದಕ್ಕೆ ಅಚಾನಕ್ಕಾಗಿ ಉತ್ತರವನ್ನು ನೀಡಿದಂತಹ ಮೇರಾ ಅವರು ನೀವೇ ಹೇಳಿದ ಹಾಗೆ ಶಿವನ ಸ್ಮರಣೆಯನ್ನು ಮಾಡಿ ನಾನು ನದಿಯನ್ನು ದಾಟಿ ಬಂದಿದ್ದೇನೆ ಎನ್ನುವಂತಹ ಮಾತನ್ನು ಋಷಿ ಅವರಿಗೆ ಹೇಳುತ್ತಾರೆ ಇದನ್ನು ಹೇಳಿದ ಕೇಳಿದಂತಹ ಋಷಿಗೆ ಸಿಕ್ಕಾಪಟ್ಟೆ ಆಶ್ಚರ್ಯ ಆಗುತ್ತದೆ ಅದನ್ನು ಹೇಗಾದರೂ ಮಾಡಿ ನಿಜನೋ ಅಥವಾ ಸುಳ್ಳು ಎನ್ನುವಂತಹ ವಿಚಾರವನ್ನ ತಿಳಿದುಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಮೀರಾ ಅವಳಿಗೆ ಮತ್ತೊಂದು ಸಾರಿ ನೀನು ನನಗೆ ತೋರಿಸು ಎಂತಹ ಮಾತನ್ನು ಮಿರಾಗೆ ಕೇಳುತ್ತಾನೆ.

ತದನಂತರ ಮೀರಾ ಬನ್ನಿ ಋಷಿಮುನಿ ಯರೆ ನಾನು ನಿಮಗೆ ನಾನು ಯಾವ ರೀತಿಯಾಗಿ ನದಿಯನ್ನು ದಾಟಿ ಬಂದಿದ್ದೇನೆ ಎನ್ನುವಂತಹ ಸಂಪೂರ್ಣ ವಾದಂತಹ ದೋಷವನ್ನು ನಾನು ನಿಮಗೆ ಮಾಡಿ ತೋರಿಸುತ್ತೇನೆ ಎನ್ನುವಂತಹ ಮಾತನಾಡುವಿರಾ ಋಷಿಮುನಿ ಹೇಳುತ್ತಾಳೆ. ಹೀಗೆ ಈ ವಿಚಾರವನ್ನು ಕಣ್ತುಂಬಿಕೊಳ್ಳಲು ಊರಿನ ಎಲ್ಲ ಗ್ರಾಮಸ್ಥರು ನದಿ ಹತ್ತಿರ ಬರುತ್ತಾರೆ ಹುಡುಗಿ ಯಾವ ರೀತಿಯಾಗಿ ನದಿಯನ್ನು ದಾಟುತ್ತಾಳೆ ಎನ್ನುವಂತಹ ವಿಚಾರವನ್ನು ತಿಳಿದು ಕೊಳ್ಳಲು ಪ್ರತಿಯೊಬ್ಬರು ಕಾತುರರಾಗಿರುತ್ತಾರೆ.

ಹೀಗೆ ಮೀರಾ ದೇವರ ಸ್ಮರಣೆಯನ್ನು ಮಾಡುತ್ತಾ ನದಿಯನ್ನು ದಾಟಲು ಶುರುಮಾಡುತ್ತಾಳೆ ಪ್ರತಿಯೊಬ್ಬರು ಆ ಹುಡುಗಿಯ ನಡೆಯ ನೋಡಿ ಸಿಕ್ಕಾಪಟ್ಟೆ ಆಚರ ಒಳಗಾಗುತ್ತಾರೆ ಅದಲ್ಲದೆ ಋಷಿಮುನಿ ಆಗಿರುವಂತಹ ರಾಮದೇವ್ ಅವರು ಕೂಡ ಸಿಕ್ಕಾಪಟ್ಟೆ ಆಶ್ರಯಗಳಲ್ಲಿ ಆಗುತ್ತಾರೆ.ಹೀಗೆ ನದಿಯನ್ನು ದಾಟುತ್ತಿರುವಾಗ ಹ ಸಂದರ್ಭದಲ್ಲಿ ಹುಡುಗಿಯನ್ನು ನೋಡುತ್ತಾ ಅಲ್ಲಿನ ಗ್ರಾಮಸ್ಥರು ಹರಹರಮಹಾದೇವ ಎನ್ನುವಂತಹ ವಾಕ್ಯವನ್ನು ಹೇಳುತ್ತಾ ದೇವರಿಗೆ ನಮಸ್ಕಾರ ಮಾಡುತ್ತಾರೆ.

ತದನಂತರ ನೀರಾ ನದಿಯನ್ನ ದಾಟಿಕೊಂಡು ಬಂದು ಋಷಿಮುನಿ ಗೆ ಹೇಳುತ್ತಾರೆ ನೋಡಿ ಹೀಗೆ ಬಂದೆ ಅಂತ.ಹುಡುಗಿಯನ್ನು ನೋಡಿದಂತಹ ಋಷಿಮುನಿ ಯವರು ನಿಜವಾಗ್ಲೂ ದೇವರ ಮೇಲೆ ಭಕ್ತಿಯನ್ನು ಇಟ್ಟುಕೊಂಡು ಏನು ಮಾಡಿದರು ಕೂಡ ಅದು ತುಂಬಾ ಚೆನ್ನಾಗಿ ಆಗುತ್ತದೆ ಎನ್ನುವುದಕ್ಕೆ ಸಾಕ್ಷಿ ಎನ್ನುವಂತಹ ಮಾತನ್ನು ಹುಡುಗಿಗೆ ಹೇಳುತ್ತಾರೆ.ನೀನು ನಿಜವಾದ ಶಿವಭಕ್ತಿ ನಿನಗೆ ಶಿವ ಸಂಪೂರ್ಣವಾಗಿ ಉಳಿದಿದ್ದಾನೆ ನೀನು ಸಂಪೂರ್ಣ ವಾದಂತಹ ಅದೃಷ್ಟವಂತ ಎನ್ನುವಂತಹ ಮಾತನ್ನು ಋಷಿಮುನಿ ರಾಮದೇವರು ಮಿರಾಗೆ ಹೇಳುತ್ತಾರೆ.

ಯಾವುದೇ ಕೆಟ್ಟ ಯೋಚನೆಯಿಲ್ಲದೆ ಒಳ್ಳೆಯ ಮನಸ್ಸಿನಿಂದ ದೇವರನ್ನು ಪ್ರಾರ್ಥನೆ ಮಾಡಿದ್ದೆ ಆದಲ್ಲಿ ನಮ್ಮ ಜೀವನದಲ್ಲಿ ಹಾಗೂ ನಾವು ಮಾಡುವಂತಹ ಎಲ್ಲಾ ಕೆಲಸಗಳನ್ನು ಕೂಡ ಸತತವಾಗಿ ನಾವು ಜಯವನ್ನ ಸಾಧಿಸಬಹುದು ಹಾಗೂ ವಿಜಯಶಾಲಿ ಗಳಾಗಬಹುದು ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ ಎನ್ನುವುದು ನಿಜವಾದರೂ ಅರ್ಥ ಆಗುತ್ತೆ.