ಅತಿಯಾದ ಹಲ್ಲು ನೋವು , ವಸಡಿನಲ್ಲಿ ತುಂಬಾ ಸ್ರಾವಾ ಆಗುತ್ತಾ ಇದ್ರೆ ಇದನ್ನ ಮನೆಯಲ್ಲೇ ತಯಾರು ಮಾಡಿ ಅಲ್ಲಿ ಇಡಿ ಸಾಕು … ಕೆಲವೇ ಕ್ಷಣದಲ್ಲಿ ಮಂಗಮಾಯ ಆಗುತ್ತದೆ…

275

ಹಲ್ಲು ನೋವು ಹಲ್ಲು ಮೇಲೆ ಕಟ್ಟಿರುವ ಹಳದಿ ಕಲೆಯನ್ನು ತೆಗೆದು ಹಾಕಬೇಕು ಅಂದರೆ ನೋವನ್ನು ಬುಡದಿಂದ ಕಿತ್ತು ಹಾಕಬೇಕೆಂದರೆ, ಈ ಪರಿಹಾರ ಮಾಡಿ ಇದನ್ನು 3 ದಿನಗಳಿಗೊಮ್ಮೆ ಮಾಡುತ್ತಾ ಬಂದರೆ ಸಾಕು ನಿಮ್ಮ ಹಲ್ಲುಗಳ ಆರೋಗ್ಯವೂ ಕೂಡ ವೃದ್ಧಿ ಆಗುತ್ತದೆ ಹಲ್ಲುಗಳ ಆರೋಗ್ಯವನ್ನು ಈ ರೀತಿಯೂ ಕೂಡ ನೀವು ಕಾಳಜಿ ಮಾಡಬಹುದು.

ಹೌದು ನಾವು ನಮ್ಮ ತ್ವಚೆಯನ್ನು ಹೇಗೆ ಕಳಚಿ ಮಾಡುತ್ತೇವೆ ನಮ್ಮ ಆಹಾರದ ಬಗ್ಗೆ ಹೇಗೆ ಕಾಳಜಿ ಮಾಡುತ್ತೇವೆ, ಅದೇ ರೀತಿ ನಮ್ಮ ಹಲ್ಲುಗಳ ಬಗ್ಗೆಯೂ ಕೂಡ ಕಾಳಜಿ ಮಾಡಬೇಕು ಪ್ರತಿ ದಿನ ಬೆಳಿಗ್ಗೆ ಎದ್ದು ಹಲ್ಲುಗಳನ್ನು ಬ್ರಶ್ ಮಾಡಬೇಕು ಆದರೆ ಕೆಲವರಿಗಂತೂ ಈ ಪದ್ದತಿ ಪಾಲಿಸಿ ರೂಢಿಯೆ ಇಲ್ಲ ಬಿಡಿ.

ಆದರೆ ಹಾಗೆ ಮಾಡಬೇಡಿ ನಿಮ್ಮ ಹಲ್ಲುಗಳ ನ್ನ ಸ್ಟ್ರಾಂಗ್ ಆಗಿರಿಸಲು ನಮ್ಮ ಹಲ್ಲುಗಳು ಸದಾ ಹೊಳಪು ಆಗಿರಬೇಕು ಅಂದಲ್ಲಿ ಈ ಪರಿಹಾರವನ್ನು ನೀವು ಕೂಡ ಮಾಡುವುದರಿಂದ ನಿಮಗೆ ಖಂಡಿತ ಹಲ್ಲು ನೋವು ಎಂಬುದು ನಿಮಗೆ ಖಂಡಿತ ಜೀವನದಲ್ಲಿ ಒಮ್ಮೆಯೂ ಬರುವುದಿಲ್ಲ.

ಈ ಪರಿಹಾರವನ್ನು ಮಾಡುವುದರಿಂದ ಹಲ್ಲುಗಳು ಹೊಳಪಾಗುತ್ತದೆ ಹಲ್ಲಿನ ಮೇಲೆ ಕಟ್ಟಿರುವ ಕಪ್ಪುಕಲೆ ಹಳದಿ ಕಲೆ ಇದೆಲ್ಲವೂ ಪರಿಹಾರ ಆಗುತ್ತೆ ಕೆಲವರಿಗೆ ಅದರಲ್ಲಿಯೂ ಮಾಂಸಾಹಾರ ಪದಾರ್ಥಗಳನ್ನು ತಿನ್ನುವವರಿಗೆ ಹಲ್ಲುಗಳ ಮೇಲೆ ಹಳದಿ ಬಣ್ಣದ ಕಲೆ ಕೂತಿರುತ್ತದೆ. ಅಷ್ಟೆ ಅಲ್ಲ ಹಲ್ಲಿನ ಒಳಭಾಗದಲ್ಲಿಯೂ ಕೂಡ ಇದೇ ರೀತಿ ಹಳದಿ ಕಲೆ ಕೂತಿರುತ್ತದೆ ಅದನ್ನು ನಿವಾರಣೆ ಮಾಡುವುದಕ್ಕೆ ಇದು ಕೂಡ ಬಹಳ ಒಳ್ಳೆಯ ಹಾಗೂ ಎಫೆಕ್ಟಿವ್ ಹೋಮ್ ರೆಮಿಡೀಸ್ ಆಗಿದೆ ಹೀಗಾಗಿ ಈ ಮನೆಮದ್ದಿನ ಬಗ್ಗೆ ನೀವು ಕೂಡ ತಿಳಿದು ಇದನ್ನ ಪಾಲಿಸುತ್ತಾ ಬನ್ನಿ.

ಇದಕ್ಕೆ ದೊಡ್ಡ ದೊಡ್ಡ ದುಬಾರಿ ಬೆಲೆಯ ಪದಾರ್ಥಗಳೇನೂ ಬೇಡ ಹಾಗೆ ಈ ಪರಿಹಾರವನ್ನು ಮಾಡುವುದರಿಂದ ನೀವು ಡೆಂಟಿಸ್ಟ್ ಬಳಿ ಹೋಗುವ ಅವಶ್ಯಕತೆ ಕೂಡ ಇಲ್ಲ. ಯಾಕೆಂದರೆ ಕೆಲವರು ಹಲ್ಲುಗಳ ಮೇಲೆ ಕುಳಿತಿರುವ ಹಳದಿ ಕಲೆಯನ್ನು ತೆಗೆದು ಹಾಕಲು ಡೆಂಟಿಸ್ಟ್ ಬಳಿ ಹೋಗಿ ಕೆಮಿಕಲ್ ಬಳಸಿ ತಮ್ಮ ಹಲ್ಲುಗಳ ಮೇಲಿರುವ ಕಲೆಯನ್ನು ನಿವಾರಿಸಿಕೊಳ್ಳುತ್ತಾರೆ.

ಆದರೆ ಕೆಮಿಕಲ್ ಬಳಸುವುದರಿಂದ ಹಲ್ಲಿನ ಮೇಲಿರುವ ನ್ಯಾಚುರಲ್ ಎನಾಮಲ್ ಹೋಗಿ ಹಲ್ಲುಗಳ ನೈಸರ್ಗಿಕ ಕಾಂತಿ ಹೋಗಿಬಿಡುತ್ತದೆ. ಹಾಗಾಗಿ ಮನೆಯಲ್ಲಿಯೇ ದೊರೆಯುವ ಪದಾರ್ಥವನ್ನು ಬಳಸಿ ನೀವು ಈ ಮನೆಮದ್ದನ್ನು ಮಾಡಿ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಿ.

ಈ ಮನೆಮದ್ದು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಹೀಗಿದೆ, ಅರಿಶಿಣದ ಕೊಂಬಿನಿಂದ ಅರಿಶಿಣವನ್ನು ತೇಯ್ದು ಅದರ ಪುಡಿಯನ್ನು ಸಂಗ್ರಹ ಮಾಡಿಕೊಳ್ಳಿ ಬಳಿಕ ಇದಕ್ಕೆ ಹರಳೆಣ್ಣೆ ಮಿಶ್ರಮಾಡಿ ಆಯುರ್ವೇದ ಅಂಗಡಿಗಳಲ್ಲಿ ಸ್ಪಟಿಕ ಎಂಬ ಕಲ್ಲುಸಕ್ಕರೆಯನ್ನು ಹೋಲುವ ಪದಾರ್ಥ ಸಿಗುತ್ತದೆ ಅದನ್ನ ತಂದು ಕುಟ್ಟಿ ಪುಡಿಮಾಡಿ ಈ ಹರಳೆಣ್ಣೆ ಮಿಶ್ರಣಕ್ಕೆ ಹಾಕಿ ಇದರ ಜೊತೆಗೆ ಸೈಂಧವ ಲವಣವನ್ನು ಕೂಡ ಮಿಶ್ರ ಮಾಡಿ, ಅದನ್ನು ಹರಳೆಣ್ಣೆಯಲ್ಲಿ ಸಂಪೂರ್ಣವಾಗಿ ಕರಗಿಸಿ ಇದೀಗ ಈ ಪೇಸ್ಟ್ ಅನ್ನು ಮನೆಯವರೆಲ್ಲಾ ಇದರಿಂದ ಹಲ್ಲು ಉಜ್ಜಬೇಕು.

ಈಗ ನಿಮ್ಮ ಹಲ್ಲುಗಳನ್ನು ಉಜ್ಜಿದ ಮೇಲೆ ನಿಮ್ಮ ಕೈಗಳಿಂದ ಒಮ್ಮೆ ನಿಮ್ಮ ಒಸಡನ್ನು ಹಲ್ಲುಗಳನ್ನ ಮಸಾಜ್ ರೀತಿ ಮಾಡಿಕೊಳ್ಳುವ ಹಾಗೆ ತಿಕ್ಕಬೇಕು ಇದೇ ರೀತಿ ನೀವು 3ದಿನಗಳಿಗೊಮ್ಮೆ ಮಾಡುತ್ತಾ ಬರುವುದರಿಂದ ಹಲ್ಲಿನ ಮೇಲೆ ಕೂತಿರುವ ಹಳದಿ ಕಲೆ ಸಂಪೂರ್ಣವಾಗಿ ಪರಿಹಾರವಾಗುತ್ತೆ ಹಾಗೂ ಹುಳುಕಲ್ಲು ಅಥವಾ ಹುಳುಕಲ್ಲು ಆಗಿರುವುದರಿಂದ ಬಾಯಿಯಿಂದ ದುರ್ಗಂಧ ಬರುತ್ತಿದೆ ಅಂದರೆ ಈ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತೆ.