ಅಪ್ಪ ಮಾಡೋದು ಪೇಪರ್ ಮಾರೋ ಕೆಲಸ , ಆದ್ರೆ ಈ ಹುಡುಗಿ ಮಾಡಿರೋ ಕೆಲಸ ನೋಡಿ … ಯಾರು ಕೂಡ ಹೂಹೆ ಕೂಡ ಮಾಡೋದಕ್ಕೆ ಸಾಧ್ಯ ಇಲ್ಲ ..

75

ಸ್ನೇಹಿತರೆ ಜೀವನದಲ್ಲಿ ಏನಾದ್ರು ಸಾಧನೆಯನ್ನು ಮಾಡಬೇಕು ಹಾಗೂ ಜೀವನದಲ್ಲಿ ಏನಾದರೂ ಮಾಡಿ ಮುಂದೆ ಬರಬೇಕು ಎನ್ನುವಂತಹ ಚಲವನ್ನು ಇಟ್ಟುಕೊಂಡು ಅಂತಹ ವ್ಯಕ್ತಿ ಎಷ್ಟೇ ಕಷ್ಟಪಟ್ಟರೂ ಅದನ್ನ ಸಾಧಿಸುತ್ತಾರೆ ಹಾಗೂ ಅದರ ಬಗ್ಗೆ ಆಲೋಚನೆ ಮಾಡುತ್ತಾ ಕನಸನ್ನು ಕಾಣುತ್ತಾ ಜೀವನದಲ್ಲಿ ಮುಂದೆ ಬರುತ್ತಾರೆ. ಅದೇ ರೀತಿಯಾಗಿ ಹರಿಯಾಣದಲ್ಲಿ ಒಬ್ಬ ಹುಡುಗಿ ಹೆಸರು ಭಾರತಿ ಅಂತ ಹೀಗೆ ತಮ್ಮ ಜೀವನದ ಉದ್ದಕ್ಕೂ ಕೂಡ ಹರಸಾಹಸವನ್ನು ಮಾಡಿ ಜೀವನದಲ್ಲಿ ಮುಂದೆ ಬಂದಿದ್ದಾರೆ ಹಾಗೂ ಜೀವನದಲ್ಲಿ ಕಷ್ಟಗಳನ್ನು ಎದುರಿಸುತ್ತಾ ಇವತ್ತು ತಮ್ಮ ಜೀವನದಲ್ಲಿ ಐಎಎಸ್ ಅಧಿಕಾರಿ ಕೂಡ ಆಗಿದ್ದಾರೆ ಹಾಗಾದ್ರೆ ಬನ್ನಿ ಅವರು ಮಾಡಿದಂತಹ ಕೆಲಸವಾದರೂ ಏನು ಹಾಗೂ ತಮ್ಮ ಜೀವನದಲ್ಲಿ ಏನೆಲ್ಲಾ ಇವರು ಕಷ್ಟಪಟ್ಟಿದ್ದರು ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಸ್ನೇಹಿತರೆ ಯಾವುದಾದರೂ ಒಂದು ಸರಕಾರಿ ಕೆಲಸವನ್ನ ಗಿಟ್ಟಿಸಿಕೊಳ್ಳಬೇಕು ಆದರೆ ಅದರ ಹಿಂದೆ ಸಿಕ್ಕಾಪಟ್ಟೆ ಕೆಲಸವನ್ನು ಕೂಡ ಮಾಡಬೇಕಾಗುತ್ತದೆ ಘೋಷಣೆಯಿಂದ ಅದರ ಬಗ್ಗೆ ಸಾಧನೆಯನ್ನು ಕೂಡ ಮಾಡಬೇಕಾಗುತ್ತದೆ ಅದರಲ್ಲೂ ಐಎಎಸ್ ಎನ್ನುವಂತಹಪರೀಕ್ಷೆಯನ್ನು ಬರೆಯುವಂತಹ ವ್ಯಕ್ತಿಗಳು ತಮ್ಮ ಆಸೆಗಳನ್ನು ಬದಿಗಿಟ್ಟು ತಮ್ಮ ಸಂಪೂರ್ಣ ವಾದಂತಹ ಸಮಯವನ್ನು ಆಗುವುದಕ್ಕೆ ಮುಡಿಪಾಗಿ ಇರಬೇಕಾಗುತ್ತದೆ ಅಧಿಕಾರ ಮುಖಾಂತರ ಸಮಾಜಕ್ಕೆ ಹಾಗೂ ಸಮಾಜದ ಯುವಕರಿಗೆ ಮಾದರಿಯಾಗಿದ್ದಾರೆ ಹೀಗೆ ಎಸ್ ನಲ್ಲಿ ಪಾಸ್ ಆಗುವುದರ ಮುಖಾಂತರ ತನ್ನ ಹೆತ್ತವರಿಗೆ ಹೆಸರು ತಂದು ಕೊಟ್ಟಿದ್ದಾರೆ ಹಾಗೂ ಇಡೀ ರಾಜ್ಯವನ್ನು ದೇಶದ ಜನರಿಗೆ ಪರಿಚಯವನ್ನು ಕೂಡ ಮಾಡಿಕೊಟ್ಟಿದ್ದಾರೆ. ಹಾಗಾದರೆ ಇಷ್ಟೊಂದು ಕಷ್ಟಪಟ್ಟು ಜೀವನದಲ್ಲಿ ಮುಂದೆ ಬಂದಂತಹ ಹುಡುಗಿ ಅಪ್ಪ ಏನು ಮಾಡುತ್ತಾರೆ ಗೊತ್ತಾ ಇವರು ಭಾರತಿ ಪತ್ರಿಕೆಯಲ್ಲಿ ಪತ್ರಿಕೆ ಮಾರುವಂತಹ ಕೆಲಸವನ್ನು ಮಾಡುತ್ತಿದ್ದಾರೆ ಆದರೆ ಅವರ ಮಗಳು ಆಗಿರುವಂತಹ ಭಾರತೀಯವರು ಎಲ್ಲಾ ಸ್ಪರ್ಧೆಗಳಲ್ಲಿ ಅಟೆಂಡ್ ಮಾಡಿ ಇವತ್ತು ಹರಿಯಾಣದಲ್ಲಿ 40 8 ಜನರ ಪೈಕಿ ಇವರು ಎಕ್ಸಾಮಿನ ಮೊದಲ ಪಡೆದಿದ್ದಾರೆ.

ಹೀಗೆ ಭಾರತೀಯ ಸೈನಿಕರು ಹಾಗೂ ಅವರ ಕುಟುಂಬದ ಬಗ್ಗೆ ಹೇಳುವುದಾದರೆ ಅವರ ತಾಯಿ ಅಂಗನವಾಡಿಯಲ್ಲಿ ಕೆಲಸವನ್ನು ಮಾಡುತ್ತಾರೆ ಹಾಗೂ ಅವರ ತಂದೆ ಮನೆಮನೆಗೆ ಪತ್ರಿಕೆಗಳನ್ನು ಹಾಕುತ್ತಾ ಅದರಲ್ಲಿ ಬಂದಂತಹ ಹಣದಿಂದ ತಮ್ಮ ಕುಟುಂಬವನ್ನು ನಿರ್ವಹಣೆ ಮಾಡುತ್ತಿದ್ದಾರೆ ಹೀಗೆ ಅವರ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ ಇದ್ದರೂ ಕೂಡ ಹುಡುಗಿ ತನ್ನ ಜೀವನದಲ್ಲಿ ಹೇಗಾದರೂ ಮಾಡಿ ಮುಂದೆ ಬರಬೇಕು ಎನ್ನುವಂತಹ ನಿಟ್ಟಿನಲ್ಲಿ ಯಾವುದೇ ಕೋಚಿಂಗ್ ತೆಗೆದುಕೊಳ್ಳದೆ ತನ್ನ ಆರ್ಥಿಕ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಇವತ್ತು ಈ ಮಟ್ಟಿಗೆ ಸಾಧನೆಯನ್ನು ಮಾಡಿದ್ದಾರೆ.ಎಷ್ಟು ಜನ ಕೋಚಿನ್ನ ತೆಗೆದುಕೊಂಡು ಮುಂದೆ ಬಂದಿರುವುದು ಹಾಗೂ ಎಸ್ ನಲ್ಲಿ ಪರೀಕ್ಷೆ ಬರೆದು ಅದನ್ನು ನಾವು ನೋಡಿರುತ್ತೇವೆ ಆದರೆ ಈ ಹುಡುಗಿಯ ಒಂದು ವಿಶೇಷತೆಯೆಂದರೆ ಯಾವುದೇ ರೀತಿಯಾದಂತಹಸರ್ವಿಸ್ ಕೋಚ್ ತೆಗೆದುಕೊಳ್ಳದೆ ಐಎಎಸ್ ಆಫೀಸರ್ ಆಗಿರುವುದು ಹರಿಯಾಣದ ಒಂದು ಒಳ್ಳೆ ವಿಚಾರ ಅಂತ ಹೇಳಬಹುದು.

ಹೀಗೆ ಐಎಎಸ್ ನಲ್ಲಿ ಉತ್ತೀರ್ಣರಾದಾಗ ಒಂದು ಪತ್ರಿಕೆ ಮೂಲಕ ತಮ್ಮ ಎಲ್ಲಾ ಕಷ್ಟಗಳ ಬಗ್ಗೆ ಹಾಗೂ ತಮ್ಮ ನೆರೆಹೊರೆಯವರ ಬಗ್ಗೆ ಹಾಗೂ ತಮ್ಮ ತಂದೆ-ತಾಯಿಯ ಬಗ್ಗೆ ಹೇಳಿದ್ದಾರೆ ಹಾಗೆ ತಾನು ಓದುತ್ತಿರುವ ಅಂತಹ ಸಂದರ್ಭದಲ್ಲಿ ತನ್ನ ತಂದೆ ಯಾವ ರೀತಿಯಾಗಿ ಕಷ್ಟಪಡುತ್ತಿದ್ದರು ಹಾಗೂ ಯಾವ ರೀತಿಯಾಗಿ ಹಣವನ್ನು ಸಂಪಾದನೆ ಮಾಡುತ್ತಿದ್ದರು ಹಾಗೂ ತನ್ನ ತಾಯಿಯ ಕಷ್ಟವನ್ನ ಎಳೆಎಳೆಯಾಗಿ ನ್ಯೂಸ್ ಮೀಡಿಯಾ ಜೊತೆಗೆ ಹಂಚಿಕೊಂಡಿದ್ದಾರೆ ನಾನು ಜೀವನದಲ್ಲಿ ಏನಾದರೂ ಸಾಧನೆ ಮಾಡುವವರಿಗೆ ನಾನು ಮದುವೆಯಾಗುವುದಿಲ್ಲ ಹಾಗೂ ಎಲ್ಲರಿಗೂ ಧನ್ಯವಾದ ವನ್ನು ಹೇಳುತ್ತೇನೆ ಎನ್ನುವಂತಹ ಮಾತನ್ನು ಹೇಳಿದ್ದಾರೆ.ಹೀಗೆ ಇವರನ್ನು ನೋಡಿದರೆ ಸಾಧನೆ ಮಾಡುವಂತಹ ವ್ಯಕ್ತಿಗಳು ನಮ್ಮ ಕಣ್ಣ ಮುಂದೆ ಇದ್ದಾರೆ ಅವರನ್ನು ನೋಡಿ ನಾವು ಅವರಿಂದ ಅರಿತುಕೊಂಡು ಕಷ್ಟಪಟ್ಟು ದುಡಿದರೆ ಪಲ ಸಿಕ್ಕೇ ಸಿಗುತ್ತದೆ ಎನ್ನುವುದರ ಉದಾಹರಣೆ ಈ ರೀತಿಯಾದಂತಹ ವ್ಯಕ್ತಿಗಳು.ಇವತ್ತಿನ ಸಮಯದಲ್ಲಿ ಕಷ್ಟಪಟ್ಟರೆ ಮಾತ್ರವೇ ಜೀವನದಲ್ಲಿ ಏನಾದರೂ ಸಾಧನೆ ಮಾಡಬಹುದು ಕಷ್ಟಪಡದೆ ಒಂದು ರೂಪಾಯಿ ಕೂಡ ಜೀವನದಲ್ಲಿ ಹುಟ್ಟುವುದಿಲ್ಲ ಆದ್ದರಿಂದ ಯಾವುದೇ ಕಾರಣಕ್ಕೂ ಕಷ್ಟಪಡದೆ ನಾನು ಜೀವನದಲ್ಲಿ ಮುಂದೆ ಬರಬೇಕು ಹಣವನ್ನು ಮಾಡಬೇಕು ಹಾಗೂ ಶ್ರೀಮಂತನಾಗಬೇಕು ಎನ್ನುವುದು ಬಯಸುವುದು ತುಂಬಾ ತಪ್ಪು .

ನೀವು ರೋಡಿನಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ಯಾರಾದರೂ ದೊಡ್ಡ ಕಾರಿನಲ್ಲಿ ಬರುತ್ತಿರುವಾಗ ಅವರನ್ನು ನೋಡಿ ಅಸೂಯೆ ನ ಪಡಬಾರದು ಏಕೆಂದರೆ ಇವತ್ತು ಅವರ ದೊಡ್ಡ ಕಾರಿನಲ್ಲಿ ಬರುವುದರ ಹಿಂದೆ ಅವರು ತುಂಬಾ ಕಷ್ಟವನ್ನು ಅನುಭವಿಸಿರುತ್ತಾರೆ ಹಾಗೂ ಜೀವನದಲ್ಲಿ ಸಾಧನೆ ಮಾಡಿ ಇವತ್ತು ಸುಖಜೀವನವನ್ನು ಮಾಡುತ್ತಾರೆ ಅಂತ ನಾವು ತಿಳಿದುಕೊಳ್ಳಬೇಕು.ಅದಲ್ಲದೆ ಕೆಲವೊಂದು ಸಾರಿ ಜನಗಳಿಗೆ ಕಷ್ಟ ಬರುತ್ತದೆ ಹಾಗೂ ಜೀವನದಲ್ಲಿ ಫೇಲ್ಯೂರ್ ಅನ್ನೋದು ಬರುತ್ತದೆ ಆದರೆ ಯಾವುದೇ ಕಾರಣಕ್ಕೂ ಜೀವನದಲ್ಲಿ ಫೇಲ್ಯೂರ್ ಅಂತ ಬಂದಾಗ ಅದನ್ನು ಚಾಲೆಂಜಿಂಗ್ ಆಗಿ ತೆಗೆದುಕೊಂಡು ಜೀವನದಲ್ಲಿ ಏನಾದರೂ ಒಂದು ಮಾಡುತ್ತೇನೆ ಎನ್ನುವಂತಹ ದೃಢನಿರ್ಧಾರವನ್ನು ಮಾಡಿದರೆ ಜೀವನದಲ್ಲಿ ಏನು ಬೇಕಾದರೂ ಮಾಡಬಹುದು.