ಅಬ್ಬಬಾ ಬಾತುರೂಮಿನಲ್ಲಿ ಕಷ್ಟಪಟ್ಟು ಲಂಡನ್ ಮಾಡುತ್ತ ಇದ್ದೀರಾ , ಹಾಗಾದರೆ ಈ ಮನೆಮದ್ದು ಮಾಡಿ ಸಾಕು ನಿಮ್ಮ ದೇಹದಿಂದ ಮಲ ಬೆಣ್ಣೆ ತರ ಹೊರಗೆ ಬರುತ್ತೆ… ಗೊತ್ತೇ ಆಗೋಲ್ಲ..

265

ಮಲಬದ್ಧತೆಗೆ ಪರಿಹಾರ ಬೇಕೇ ಹಾಗಾದರೆ ಈ ಮನೆಮದ್ದು ಮಾಡಿ ಮನೆಯಲ್ಲೇ ದೊರೆಯುವ ಪದಾರ್ಥಗಳಿಂದ ಮಾಡುತ್ತಿದ್ದು ಈ ಸರಳ ಮದ್ದು!ನಮಸ್ಕಾರಗಳು ಮಲಬದ್ಧತೆ ಸಮಸ್ಯೆ ನಿವಾರಣೆ ಮಾಡಬೇಕೆಂದರೆ ಮನೆಯಲ್ಲಿ ದೊರೆಯುವ ಈ ಪದಾರ್ಥಗಳನ್ನು ಬಳಸಿ ಪರಿಹಾರ ಮಾಡಿ ಇದರಿಂದ ಮಲಬದ್ಧತೆ ಗೆ ಗುಡ್ ಬೈ ಹೇಳಬಹುದು.ಹೌದು ಹತ್ತು ವರ್ಷ ಮೇಲ್ಪಟ್ಟ ಮಂದಿ ಮಾಡಬಹುದಾದ ಈ ಸರಳ ಉಪಾಯ ಯಾರು ಈ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಅಂಥವರು ಮಲಬದ್ಧತೆಯ ಅಡ್ಡಪರಿಣಾಮಗಳ ತಿಳಿದು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಈ ಪರಿಹಾರ ಮಾಡಿ ಈ ಸರಳ ಪರಿಹಾರ ಯಾವುದೇ ಹೆಚ್ಚು ಖರ್ಚು ಇಲ್ಲದೆ ಆರೋಗ್ಯಕ್ಕೂ ಯಾವುದೇ ತರಹದ ಹಾನಿ ಉಂಟುಮಾಡದೆ ನಮ್ಮ ಆರೋಗ್ಯವನ್ನು ವೃದ್ದಿಸುವುದರ ಜೊತೆಗೆ

ಮಲಬದ್ಧತೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಹಾಗಾದರೆ ಮನೆ ಮದ್ದು ಮಾಡುವುದು ಹೇಗೆ ಹಾಗೂ ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳುವ ಈ ಸರಳ ಪರಿಹಾರ ಹೇಗೆ ಪಾಲಿಸಬೇಕು ತಿಳಿಯೋಣ ಬನ್ನಿ ಕೆಳಗಿನ ಲೇಖನಿಯಲ್ಲಿ ಹಾಗೂ ನೀವು ಕೂಡ ಮಾಹಿತಿ ತಿಳಿದು ಬೇರೆಯವರಿಗೂ ಕೂಡ ಹೆಸರಿನ ಮನೆಮದ್ದನ್ನು ತಿಳಿಸಿಕೊಡಿ.ಹೌದು ಮಲಬದ್ಧತೆ ಎಂಬುದು ಸಹಜವಾಗಿ ಕಾಡುವ ಸಮಸ್ಯೆ ಆದರೆ ಈ ಸಮಸ್ಯೆಯನ್ನ ಈ ಅನಾರೋಗ್ಯ ತೊಂದರೆಯನ್ನು ಚಿಕ್ಕದಿರುವಾಗಲೇ ಪರಿಹಾರ ಮಾಡಿಕೊಂಡರೆ ಆರೋಗ್ಯಕ್ಕೆ ಒಳ್ಳೆಯದು ಇದನ್ನು ನಿರ್ಲಕ್ಷ್ಯ ಮಾಡುತ್ತಾ ಬಂದರೆ ಮುಂದೆ ಈ ಸಮಸ್ಯೆ ದೊಡ್ಡದಾಗಬಹುದು ಈ ಮಲಬದ್ಧತೆಯಿಂದ ಮುಂದೊಂದು ದಿನ ಮೂಲವ್ಯಾಧಿ ಉಂಟಾಗಬಹುದು ಇಲ್ಲ ಬೇರೆ ತರಹದ ಸಮಸ್ಯೆಗಳು ಬೇಕಾದರೂ ಉಂಟಾಗಬಹುದು .

ಹಾಗಾಗಿ ಮಲಬದ್ಧತೆ ಕಾಡುತ್ತಾ ಇದ್ದರೆ ಅಥವಾ ನಿಮಗೆ ಪ್ರತಿದಿನ ಮಲ ವಿಸರ್ಜನೆ ಮಾಡಲು ಸಾಧ್ಯವಾಗ್ತಾ ಇಲ್ಲ ದಿನಬಿಟ್ಟು ದಿನ ಅಥವಾ ಮೂರ್ನಾಲ್ಕು ದಿನಗಳಿಗೊಮ್ಮೆ ಮಲವಿಸರ್ಜನೆ ಮಾಡುತ್ತಿದ್ದೀರಾ ಅಂದರೆ ಯಾವತ್ತಿಗೂ ನಿರ್ಲಕ್ಷ್ಯ ಮಾಡಬೇಡಿ.ಆಹಾರ ಪದ್ಧತಿಯಲ್ಲಿ ಕೆಲವೊಂದು ಬದಲಾವಣೆ ತಂದುಕೊಳ್ಳುವ ಮೂಲಕ ಮತ್ತು ನಾರಿನಂಶ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳುವುದರ ಜೊತೆಗೆ ಬೆಳಿಗ್ಗೆ ಖಾಲಿ ಹೊಟ್ಟೆಗೆ ಹೆಚ್ಚು ನೀರು ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳಿ ಈ ಪರಿಹಾರಗಳಿಂದ ಈ ಸಮಸ್ಯೆಯನ್ನು ಕೊಂಚ ನಿವಾರಣೆ ಮಾಡಿಕೊಳ್ಳಬಹುದು.

ಇನ್ನೂ ಸಹ ಮಲಬದ್ಧತೆ ಕಾಡುತ್ತಿದೆ ಅಥವಾ ಪ್ರತಿದಿನ ಮಲವಿಸರ್ಜನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದರೆ ಇದನ್ನು ನಿರ್ಲಕ್ಷ್ಯ ಮಾಡದೆ ಈ ಸರಳ ಪರಿಹಾರ ಪಾಲಿಸಿ ಈ ಮನೆಮದ್ದು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಓಂ ಕಾಳು ಮತ್ತು ಇಂಗು ಹಾಗೂ ತುಪ್ಪಅದ್ಭುತವಾದ ಪದಾರ್ಥ ಈ ಮಲಬದ್ಧತೆಗೆ ಪ್ರತಿದಿನ ಬಿಸಿ ನೀರಿಗೆ ತುಪ್ಪ ಸೇರಿಸಿ ರಾತ್ರಿ ಮಲಗುವ ಮುನ್ನ ಕುಡಿದು ಮಲಗಿದರೆ ಕರುಳು ಶುದ್ಧಿಯಾಗುತ್ತದೆ ಹಾಗೂ ಬೆಳಿಗ್ಗೆ ನಿಮ್ಮ ನಿತ್ಯ ಕರ್ಮಗಳನ್ನು ಮುಗಿಸುವುದಕ್ಕೆ ಅಷ್ಟು ಕಷ್ಟ ಆಗುವುದಿಲ್ಲ.

ಈ ಮನೆಮದ್ದನ್ನು ಮಾಡುವ ಹೇಗೆ ಅಂದರೆ ಓಂ ಕಾಳು ಮತ್ತು ಇಂಗನ್ನು ಹುರಿದುಕೊಳ್ಳಬೇಕು ಬಣ್ಣ ಬದಲಾಗುವವರೆಗೂ ಉರಿದುಕೊಂಡು ಇದನ್ನು ಪುಡಿ ಮಾಡಿ ಇಟ್ಟುಕೊಳ್ಳಿ ಮಣಿಕಾ ಬಿಸಿನೀರಿಗೆ ಈ ಪದಾರ್ಥದ ಮಿಶ್ರಣ ಹಾಕಿ ಜೊತೆಗೆ ಅರ್ಧ ಚಮಚದಷ್ಟು ದೇಸಿ ತುಪ್ಪವನ್ನು ಈ ನೀರಿಗೆ ಮಿಶ್ರ ಮಾಡಬೇಕು.

ಈಗ ದಿನಾ ಬೆಳಿಗ್ಗೆ ಖಾಲಿ ಹೊಟ್ಟೆಗೆ ಕುಡಿಯಬಹುದು ಅಥವಾ ನೀವು ಈ ಪರಿಹಾರವನ್ನು ರಾತ್ರಿ ಊಟದ ನಂತರ ಕೂಡ ಮಾಡಬಹುದು, ಈ ಪರಿಹಾರ ಊಟದ 1ಗಂಟೆಯ ನಂತರ ಮಾಡಬೇಕು. ಹಾಗಾಗಿ ನೀವು ರಾತ್ರಿ ಸಮಯದಲ್ಲಿ ಬೇಗನೆ ಊಟ ಮಾಡುವುದು ಒಳ್ಳೆಯದು ಹಾಗೂ ಈ ಮನೆಮದ್ದು ಪಾಲಿಸುವುದರಿಂದ ಅಜೀರ್ಣದ ಸಮಸ್ಯೆ ಕೂಡ ನಿವಾರಣೆ ಆಗುತ್ತೆ.