ಅಮ್ಮಂದಿರ ಜೊತೆಗೆ ಶ್ರೀ ಮುರಳಿ ಮಾಡಿದ ಡಾನ್ಸ್ ಇವಾಗ ಇಡೀ ಸೋಶಿಯಲ್ ಮಾದ್ಯಮವನ್ನೇ ಶೇಕ್ ಮಾಡುತ್ತಿದೆ… ಅಬ್ಬಬ್ಬಾ ನೋಡಿ ಡಾನ್ಸ್ ಹೇಗಿತ್ತು…

ಫ್ರೆಂಡ್ಸ್ ತೆರೆಮೇಲೆ ನಮ್ಮನ್ನು ಅತಿ ಹೆಚ್ಚು ಗಳಿಸಿರುವ ನಟಿ ಯಾರು ಅಂತ ಯಾರಾದರೂ ಕೇಳಿದಾಗ ನಮಗೆ ನೆನಪಿಗೆ ಬರೋದೇ ನಟಿ ಶ್ರುತಿ ಹೌದು ನಟಿ ಶ್ರುತಿ ಅಮ್ಮನವರು ತೆರೆ ಮೇಲೆ ಎಷ್ಟು ನಾಜೂಕಿನಿಂದ ಅಭಿನಯ ಮಾಡುತ್ತಾ ಇದ್ದರು ಅಲ್ವ ಹೌದು ನಗಿಸುವುದು ಎಷ್ಟು ಕಷ್ಟವೋ ಹಾಗೇ ಅಳಿಸುವುದು ಕೂಡ ಅಷ್ಟೇ ಕಷ್ಟವಾಗಿರುತ್ತದೆ ಹಾಗೆ ನಟಿ ಶ್ರುತಿ ಅವರಿಗೆ ಆ ನಟನೆ ಮಾತ್ರ ನೀರು ಕುಡಿದಷ್ಟು ಸುಲಭ. ಹೌದು ನಟಿ ಶ್ರುತಿ ಅಮ್ಮನವರು ಇಲ್ಲಿಯವರೆಗೂ ಕನ್ನಡ ಸಿನಿಮಾರಂಗದಲ್ಲಿ ಬಳಸಿ ಉತ್ತಮ ಸಿನಿಮಾಗಳಲ್ಲಿ ಅಭಿನಯ ಮಾಡುವ,

ಮೂಲಕ ತಮ್ಮದೇ ಆದ ಅಭಿನಯದಿಂದ ಪ್ರತಿಷ್ಟಿತ ಸ್ಥಾನವನ್ನು ಪಡೆದುಕೊಂಡಿದ್ದಾರೆ ಹಾಗೆ ಶ್ರುತಿ ಅವರು ಸಿನಿಮಾ ಮಾತ್ರವಲ್ಲ ಕಿರುತೆರೆಯಲ್ಲಿಯೂ ಕೂಡ ಸದ್ಯ ಭಾರೀ ಖ್ಯಾತಿ ಪಡೆದುಕೊಳ್ಳುತ್ತಿದ್ದಾರೆ ಹೇಗೆ ಅಂತೀರಾ ಸದ್ಯ ಗಿಚ್ಚಿ ಗಿಲಿಗಿಲಿ ಎಂಬ ಕಾಮಿಡಿ ಶೋ ಅಲ್ಲಿ ಜಡ್ಜ್ ಆಗಿ ಬಂದಿದ್ದಾರೆ ಆದರೆ ನಾವು ಈ ದಿನದ ಲೇಖನಿಯ ಅದರ ಬಗ್ಗೆ ಮಾತನಾಡಲು ಬಂದಿಲ್ಲ ನಟಿ ಶ್ರುತಿ ಅವರು ಎಷ್ಟು ಖ್ಯಾತಿ ಗಳಿಸಿರುವ ಕಲಾವಿದೆ ಆಗಿದ್ದಾರೆ ಹಾಗೆ ಅವರ ಅಮ್ಮಂದಿರು ಕೂಡ ಅಷ್ಟೇ ಖ್ಯಾತಿ ಗಳಿಸಿರುವ ಕಲಾವಿದರಾಗಿದ್ದಾರೆ.

ಒಂದು ರೀತಿ ಹೇಳಬೇಕೆಂದರೆ ನಟಿ ಶ್ರುತಿ ಅವರ ಕುಟುಂಬದವರು ಕಲಾಸೇವೆಯಲ್ಲಿ ಕುಟುಂಬದವರೆಲ್ಲ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ ಶ್ರುತಿಯವರ ಸಹೋದರ ಶರಣ್ ಅವರು ಕೂಡ ಕನ್ನಡ ಸಿನಿಮಾರಂಗದಲ್ಲಿ ಹಾಗೆ ಶ್ರುತಿ ಅವರ ಅಮ್ಮಂದಿರು ಕೂಡ ಕನ್ನಡ ಸಿನಿಮಾ ರಂಗದಲ್ಲಿ ಕೆಲಸ ಮಾಡಿದ್ದಾರೆ ಈ ರೀತಿ ಇವರ ಕುಟುಂಬದವರು ಕಲಾ ಸೇವೆಯಲ್ಲಿ ಅಪಾರ ಕೊಡುಗೆ ಅನ್ನು ನೀಡಿರುವುದು ಸಂತಸದ ವಿಚಾರವಾಗಿದೆ. ನಟಿ ಶ್ರುತಿ ಅಮ್ಮನವರ ಅಮ್ಮಂದಿರು ಮಾಡಿರುವ ಡ್ಯಾನ್ಸಿಂಗ್ ವಿಡಿಯೋ ಸದ್ಯ ಭಾರೀ ವೈರಲ್ ಆಗುತ್ತಿದ್ದು ನಮ್ಮ ಕನ್ನಡ ಸಿನೆಮಾರಂಗದ ರೋರಿಂಗ್ ಸ್ಟಾರ್ ನಟ ಮುರಳಿ ಅವರ ಜೊತೆಯೂ ಕೂಡ ಮಾಡಿರುವ ಡ್ಯಾನ್ಸ್ ವೀಡಿಯೋ ಇದೀಗ ಭಾರಿ ವೈರಲ್ ಆಗುತ್ತ ಇದೆ.

ಹೌದು ಬಾರಿ ಟ್ರೆಂಡಿಂಗ್ ಹಾಡುಗಳಿಗೆ ನಟಿ ಶ್ರುತಿ ಅವರ ಅಮ್ಮಂದಿರು ಸ್ಟೆಪ್ ಹಾಕಿದ್ದು, ಇದೇ ವೇಳೆ ಅಮ್ಮಂದಿರ ಜೊತೆ ನಟಿ ಶ್ರುತಿ ಅವರು ಕೂಡ ಸ್ಟೆಪ್ ಹಾಕಿದ್ದು ಅಮ್ಮಂದಿರು ಮತ್ತು ಮಗಳ ಈ ಡ್ಯಾನ್ಸಿಂಗ್ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ ಹೌದು ನೀವು ಕೂಡ ಶ್ರುತಿ ಅವರ ಅಮ್ಮಂದಿರು ಸ್ಟೆಪ್ ಹಾಕಿರುವ ಈ ವೀಡಿಯೊವನ್ನು ನೋಡಿರಬಹುದು ಸಮಾಜಿಕ ಜಾಲತಾಣದಲ್ಲಿ ಅಮ್ಮಂದಿರ ಮತ್ತು ಮಗಳ ಈ ವಿಡಿಯೋವನ್ನ ನೀವು ನೋಡಿದಲ್ಲಿ ಈ ಜೋಡಿಗಳಿಗೆ ತಪ್ಪದೆ ಲೈಕ್ ಮಾಡಿ ಹಾಗೂ ಆ ಡ್ಯಾನ್ಸಿಂಗ್ ವೀಡಿಯೋಗಳನ್ನ ನೀವೂ ಸಹ ಮತ್ತೊಮ್ಮೆ ನೋಡ್ಬೇಕಾ ಹಾಗಾದರೆ ಆ ಸೂಪರ್ ಅಮ್ಮಂದಿರ ಡ್ಯಾನ್ಸಿಂಗ್ ವೀಡಿಯೊವನ್ನು ವೀಕ್ಷಿಸಿ ಈ ಕೆಳಗಿನ ಲೇಖನಿಯಲ್ಲಿ.

san00037

Share
Published by
san00037

Recent Posts

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

14 hours ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

14 hours ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

15 hours ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

15 hours ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

2 days ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

2 days ago

This website uses cookies.