ನಮಸ್ಕಾರಗಳು ಪ್ರಿಯ ಸ್ನೇಹಿತರೇ ಇವತ್ತಿನ ಮಾಹಿತಿಯಲ್ಲಿ ಸಾಮಾನ್ಯ ಜನರು ಸಹ ನಮ್ಮ ದಿನಬಳಕೆಯಲ್ಲಿ ಬಳಕೆ ಮಾಡುವಂತಹ ವಸ್ತುವೊಂದರ ಬಗ್ಗೆ ಮಾಹಿತಿ ನೀಡಲಿದ್ದೇವೆ ಆದರೆ ಆ ವಸ್ತುವಿನ ಬಗ್ಗೆ ನೀವು ಕೇಳಿದರೆ ನಿಜಕ್ಕೂ ಅಚ್ಚರಿ ಪಡ್ತೀರಾ ಹಾಗಾದರೆ ಬನ್ನಿ ಈ ಒಂದು ವಸ್ತುವಿನ ಕುರಿತು ಇನ್ನಷ್ಟು ಮಾಹಿತಿ ನೀಡ್ತೇವೆ, ಈ ದಿನದ ಲೇಖನಿಯಲ್ಲಿ ಹಾಗೂ ಮುಂದಿನ ದಿನಗಳಲ್ಲಿಯೂ ಸಹ ಈ ವಸ್ತು ಕುರಿತು ಹಲವು ಆವಿಷ್ಕಾರಗಳು ನಡೆಯಲಿದ್ದು ಇದರ ಬಗ್ಗೆ ಸಹ ಮಾಹಿತಿ ನೀಡ್ತೇವೆ ಇವತ್ತಿನ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ಹಾಗೂ ಮಾಹಿತಿ ಉಪಯುಕ್ತವಾಗಿದೆ ಅಂತ ಅನ್ನಿಸಿದ್ದಲ್ಲಿ ನಿಮ್ಮ ಅನಿಸಿಕೆ ಅನ್ನೂ ತಪ್ಪದೇ ಕಾಮೆಂಟ್ ಮೂಲಕ ಹಂಚಿಕೊಳ್ಳಿ.
ಹೌದು ಪ್ರತಿದಿನ ನೀವು ಬಳಸುವ ರಿಮೋಟ್ ಆಗಲಿ ಅಥವಾ ಗಡಿಯಾರಕ್ಕೆ ಆಗಲೇ ಇನ್ನೂ ಇನ್ನಿತರೆ ವಸ್ತುಗಳ ಲ್ಲಿ ಬ್ಯಾಟರಿ ಅಥವಾ ಅನ್ನೂ ಬಳಕೆ ಮಾಡಿರುತ್ತೀರ. ಆದರೆ ಈ ಬ್ಯಾಟರಿ ಅನ್ನೋ ತಯಾರಿ ಮಾಡುವುದಕ್ಕಾಗಿ ಇದರಲ್ಲಿ ಬಳಸುವಂತಹ ರಾ ಮೆಟೀರಿಯಲ್ ಅನ್ನೋ ವಿದೇಶದಿಂದ ಆಮದು ಮಾಡಿಕೊಳ್ಳ ಲಾಗುತ್ತಿತ್ತು. ಹೌದು ನೀವು ಬಳಸಿ ನಂತರ ಎಸೆಯುವಂತಹ ಬ್ಯಾಟರಿ ಅನ್ನೋ ಒಮ್ಮೆ ತೆರೆದು ನೋಡಿ ಅದರಲ್ಲಿ ಬಹಳಷ್ಟು ಚಿಕ್ಕ ಚಿಕ್ಕ ವಸ್ತುಗಳನ್ನು ನೀವು ಕಾಣಬಹುದು ಅದೇ ರೀತಿ ಆ ಬ್ಯಾಟರಿ ಒಳಭಾಗದಲ್ಲಿ ಒಂದು ರೀತಿಯ ಪುಡಿಯನ್ನ ಸಹ ಕಾಣ್ತೀರಾ. ಈ ಪುಡಿಯನ್ನು ಸಹ ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು ಆದರೆ ಇದೀಗ ನಮ್ಮ ಭಾರತ ದೇಶದ ಜನರಿಗೆ ಸಿಹಿ ಸುದ್ದಿಯೊಂದು ಬಂದಿದೆ ಹೌದು ಅದೇನೊ ಅಂತ ಹೇಳ್ತೇವೆ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ..
ಇತ್ತೀಚಿನ ದಿನಗಳಲ್ಲಿ ನಮ್ಮ ಭಾರತ ದೇಶದಲ್ಲಿ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇವೆ ಇನ್ನೂ ಹೊಸ ಹೊಸ ವಿಚಾರಗಳೊಂದಿಗೆ ಯುವಜನತೆ ಸಹ ಹೊಸ ಅವಿಷ್ಕಾರಗಳನ್ನು ಮಾಡುತ್ತಾ ಇದ್ದು, ಇದೀಗ ಅಲೋವೆರಾ ಜೆಲ್ ಹೌದು ಲೋಳೆರಸ ದಿಂದ ಬ್ಯಾಟರಿ ತಯಾರಿ ಮಾಡಿದ್ದು ಇದು ವಿಶೇಷ ಸುದ್ದಿ ಆಗಿದೆ ಹೌದು ಇದೀಗ ಯುವಜನತೆ ಯೊಬ್ಬರು ಅಲೋವೆರಾ ಜೆಲ್ ಇಂದ ಬ್ಯಾಟರಿ ತಯಾರಿ ಮಾಡುವ ಟೆಕ್ನಿಕ್ ಕಂಡುಹಿಡಿದಿದ್ದು ಇದರಿಂದ ಆಗುವ ಲಾಭ ಏನು? ಅಂತ ನೀವು ಯೋಚನೆ ಮಾಡುತ್ತಾ ಇರಬಹುದು.
ಹೌದು ಇಲ್ಲಿಯವರೆಗೂ ವಿದೇಶದಿಂದ ಆಮದು ಮಾಡಿಕೊಂಡು ಬ್ಯಾಟರಿಗಳನ್ನು ಅಂದರೆ ನೀವು ಗಡಿಯಾರಗಳಿಗೆ ರಿಮೋಟ್ ಗಳಿಗೆ ಬಳಸುವಂತಹ ಶೆಲ್ ಗಳನ್ನು ತಯಾರು ಮಾಡಲಾಗುತ್ತಿತ್ತು ಇದು ನಿಮಗೆ ಸ್ವಲ್ಪ ಹೆಚ್ಚಿನ ಬೆಲೆಗೆ ದೊರೆಯುತ್ತಿತ್ತು. ಆದರೆ ಇದೀಗ ಅಲೋವೆರಾ ಜೆಲ್ ನಿಂದ ತಯಾರು ಮಾಡುವ ಬ್ಯಾಟರಿಗಳನ್ನು ಬಳಸುವುದರಿಂದ ಇದು ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ದೊರೆಯುವುದರ ಜೊತೆಗೆ ಈ ರೀತಿ ಅಲೋವೆರಾ ಜೆಲ್ ಇಂದ ಮಾಡಿದಂತಹ ಬ್ಯಾಟರಿಗಳ ಬಳಕೆ ಇಂದ ವಿದೇಶಿ ಆಮದು ಹಣ ಉಳಿಯುತ್ತದೆ ಇನ್ನು ಏಕೋ ಫ್ರೆಂಡ್ಲಿಯಾಗಿರುವ ಈ ಬ್ಯಾಟರಿಗಳು ಪರಿಸರಕ್ಕೆ ಯಾವುದೇ ತರದ ಹಾನಿಯುಂಟುಮಾಡುವುದಿಲ್ಲ ಏನು ನಮ್ಮ ಸ್ವದೇಶಿ ಅಲ್ಲಿಯೇ ಮಾಡಬಹುದಾದ ಈ ಬ್ಯಾಟರಿಗಳಿಂದ ಜನರಿಗೆ ಕಡಿಮೆ ಬೆಲೆಯಲ್ಲಿ ಈ ಬ್ಯಾಟರಿಗಳು ದೊರೆಯುತ್ತದೆ.
ಇನ್ನು ಇದರಿಂದ ನಮ್ಮ ರೈತರೇ ಗಳಿಗೆ ಬಹಳ ಉಪಯೋಗ ಆಗುತ್ತದೆ ಹೇಗೆ ಅಂದರೆ ನಮ್ಮ ರೈತರುಗಳು ಅಲೋವೆರಾ ಬೆಳೆಯುವುದರಿಂದ, ನಮ್ಮ ದೇಶದಲ್ಲಿಯೆ ಈ ಬ್ಯಾಟರಿಗಳನ್ನು ತಯಾರು ಮಾಡುವುದರಿಂದ ರೈತರುಗಳಿಂದ ಅಲೋವೆರಾ ಅನ್ನೂ ಕೊಂಡುಕೊಳ್ಳುತ್ತಾರೆ. ಹೀಗೆ ಮಾಡುವುದರಿಂದ ರೈತರು ಗಳು ಸಹ ಅಲೋವೆರಾ ಬೆಳೆದು ಲಾಭವನ್ನು ಪಡೆದುಕೊಳ್ಳಬಹುದಾಗಿದೆ ಇನ್ನು ಮುಂದಿನ ದಿವಸಗಳಲ್ಲಿ ಅಲೋವೆರಾ ಇಂದು ದೊಡ್ಡ ದೊಡ್ಡ ಬ್ಯಾಟರಿಗಳ ಮ್ಯಾನುಫ್ಯಾಕ್ಚರ್ ಮಾಡುವುದರಿಂದ ರೈತರುಗಳು ಇನ್ನಷ್ಟು ಲಾಭ ಪಡೆಯಬಹುದು ಹಾಗೆ ನಮ್ಮ ಭಾರತ ದೇಶದ ಎಕಾನಮಿ ಸಹ ಸದೃಡಗೊಳ್ಳುತ್ತದೆ ಹಾಗಾದರೆ ಈ ಆವಿಷ್ಕಾರ ಕುರಿತು ಅಂದರೆ ಅಲೋವೆರಾ ದಿಂದ ಮಾಡಿದ ಈ ಬ್ಯಾಟರಿಗಳು ಆದಷ್ಟು ಬೇಗ ಮಾರುಕಟ್ಟೆಗೆ ಬರಲಿ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ದೊರೆಯಲಿದೆ ಹಾಗೂ ಪರಿಸರ ಉಳಿಯಲಿ ಎಂದು ನಾವು ಸಹ ಕೇಳಿಕೊಳ್ಳೋಣ ಧನ್ಯವಾದ.