ಅವನಿಗೆ ಮದುವೆ ಆಗಿದೆ ಅಂತಾ ಗೊತ್ತಿದ್ದರೂ ಸಹ ಇವಳು ಅವನ ಜೊತೆಗೆ ಡಿಂಗ್ ಡಾಂಗ್ ಮಾಡೋದಕ್ಕೆ ಹೋಟೆಲಿಗೆ ಹೋಗುತ್ತಾಳೆ .. ಆದ್ರೆ ಕೆಲವು ಸಮಯದ ನಂತ್ರ ಏನಾಗಿದೆ ನೋಡಿ… ಯಾವ ಸ್ಥಿತಿಯಲ್ಲಿ ಇದ್ದಳು ಗೊತ್ತ …

240

ನಮಸ್ಕಾರ ಓದುಗರೇ ಮದುವೆಯಾದ ಬಳಿಕ ಜವಾಬ್ದಾರಿ ಎಂಬುದು ಹೆಚ್ಚುತ್ತದೆ ಅಲ್ವಾ ಹಾಗೆ ಮದುವೆಯಾದ ಬಳಿಕ ನಮ್ಮ ವ್ಯಕ್ತಿತ್ವದಲ್ಲಿಯೂ ಕೂಡ ನಾವು ಬದಲಾವಣೆಯನ್ನು ತಂದುಕೊಳ್ಳಬೇಕು ನಾನು ನನ್ನದು ನನ್ನ ಕುಟುಂಬ ಅಂತ ಇರಬೇಕು ಅದನ್ನು ಹೊರತುಪಡಿಸಿ ಮದುವೆಗಿಂತ ಮುಂಚೆ ಹೇಗಿರುತ್ತದೆ ಜಾಲಿಯಾಗಿ ಹಾಗೇ ನಾವು ಮದುವೆಯಾದ ಮೇಲೆಯೂ ಇರುತ್ತೇವೆ ಅಂದ್ರೆ ಅದು ತಪ್ಪಾಗುತ್ತದೆ. ಹೌದು ಇವತ್ತಿನ ದಿವಸಗಳಲ್ಲಿ ದಾಂಪತ್ಯ ಜೀವನಕ್ಕೆ ಬೆಲೆ ಅನ್ನೋದೇ ಇಲ್ಲ ನೋಡಿ ಎಂತಹ ಪರಿಸ್ಥಿತಿ ಬಂದಿದೆ ಅಂದರೆ ಮದುವೆಯಾದರೂ ಸಹ ಗಂಡಾಗಲೀ ಹೆಣ್ಣಾಗಲೀ ಪರ ಸಂಭಂದ ಹೊಂದುವುದು ಇವತ್ತಿನ ದಿವಸಗಳಲ್ಲಿ ಸಹಜವಾಗಿದೆ ಆದರೆ ಹೀಗೆ ಮುಂದುವರೆದುಕೊಂಡು ಹೋದರೆ ಮುಂದಿನ ದಿವಸಗಳಲ್ಲಿ ಸಮಾಜದಲ್ಲಿ ಎಷ್ಟು ಕೆಟ್ಟ ಬದಲಾವಣೆಗಳು ಉಂಟಾಗುತ್ತದೆ ಅಂದರೆ ಊಹೆ ಸಹ ಮಾಡಿರಲು ಸಾಧ್ಯವಿಲ್ಲ ಅಂಥದ್ದೊಂದು ಘಟನೆಗಳು ಜರುಗುತ್ತಲೇ ಇರುತ್ತದೆ ಈಗಾಗಲೇ ಕಾಲ ಮೀರಿ ಹೋಗಿದೆ ಅಂತಹದ್ದೇ ಘಟನೆಗಳು ಈಗ ನಮಗೆ ಬಹಳಷ್ಟು ದೊಡ್ಡ ಆಘಾತವನ್ನು ತರುವಂತೆ ಮಾಡಿದೆ.

ಹೌದು ಒಬ್ಬ ಹುಡುಗ ಮತ್ತು ಹುಡುಗಿ ಬಂಗಾರದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು ಒಂದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಇಬ್ಬರಿಗೂ ಪರಿಚಯವಿತ್ತು. ಇಬ್ಬರ ಬಗ್ಗೆಯೂ ಸಹ ಇಬ್ಬರು ಅರ್ಥಮಾಡಿಕೊಂಡಿದ್ದರು. ಹೌದು ಆತನಿಗೆ ಮದುವೆಯಾಗಿದೆ ಎಂಬುದು ವಿಚಾರ ಗೊತ್ತಿದ್ದರೂ ಸಹ ಅವನ ಸಹವಾಸವನ್ನೇ ಮಾಡುತ್ತಾ ಅವನೊಂದಿಗೆ ಸ್ನೇಹ ಮಾಡ್ತಾರೆ ಕೊನೆಗೆ ಅವರಿಬ್ಬರ ಸ್ನೇಹ ಪ್ರೀತಿ ಆಗುತ್ತದೆ ಮದುವೆಯಾಗಿದ್ದಾನೆ ಎಂಬ ವಿಚಾರ ಗೊತ್ತಿದ್ದರೂ ಸಹ ಅವನ ಜೊತೆಗೆ ಬೇಡದಿರುವ ಸಂಬಂಧವನ್ನು ಹೊಂದಿದ್ದ ಆಕೆ ಕೊನೆಕೊನೆಗೆ ಮನೆಯವರನ್ನು ಮೋಸ ಮಾಡುತ್ತಾ ಮನೆಯವರಿಗೆ ಸುಳ್ಳು ಹೇಳುತ್ತಾ ಕೆಲಸವಿದೆಯೆಂದು ರಾತ್ರಿ ಸಮಯದಲ್ಲಿ ಹೋಟೆಲ್ ನಲ್ಲಿ ಇವರಿಬ್ಬರು ಸಮಯ ಕಳೆಯುತ್ತಿದ್ದರು.

ಹೌದು ಇವರಿಬ್ಬರೂ ಸಹ ಆ ಹೋಟೆಲ್ ನಲ್ಲಿ ಎಷ್ಟೋ ದಿನಗಳು ರಾತ್ರಿ ಸಮಯ ಕಳೆಯುವುದದ್ದು ಉಂಟು. ಆತನಿಗೆ ಮದುವೆಯಾಗಿದ್ದರೂ ಸಹ ಹೆಂಡತಿಯ ಯೋಚನೆಯಿಲ್ಲದೆ ಆತ ಮತ್ತೊಬ್ಬ ಮನೆಯ ಹೆಣ್ಣುಮಗಳ ಜೊತೆ ಸಮಯ ಕಳೆಯುತ್ತಿದ್ದ ಅವನಿಗೆ ಒಮ್ಮೆಯೂ ಸಹ ತನ್ನ ಹೆಂಡತಿಗೆ ಮೋಸ ಮಾಡುತ್ತಿದ್ದೇನೆ ಅಂತ ಅನ್ನಿಸುತ್ತಲೇ ಇರಲಿಲ್ಲ. ಹೀಗೆ ದಿನ ಕಳೆಯಿತೋ ಅಂದು ಸಹ ಅವರಿಬ್ಬರೂ ರಾತ್ರಿ ಸಮಯದಲ್ಲಿ ಹೋಟೆಲ್ ಗೆ ತೆರಳಿದ್ದರು ಕೊನೆಗೆ ಮಧ್ಯರಾತ್ರಿಯಲ್ಲಿ ಹೋಟೆಲ್ ಸಿಬ್ಬಂದಿಗೆ ಕರೆ ಮಾಡಿ ತನ್ನ ಜೊತೆ ಬಂದಿದ್ದ ಹುಡುಗಿ ಉಸಿರಾಡುತ್ತಿಲ್ಲ ವೆಂದು ಆತ ಹೋಟೆಲ್ ನವರಿಗೆ ವಿಚಾರ ತಿಳಿಸುತ್ತಾನೆ ಕೊನೆಗೆ ಹೊಟ್ಟೆ ಸಿಬ್ಬಂದಿಗಳು ರೂಮ್ ಬಳಿ ಬರುವುದರೊಳಗೆ ಆತ ಅಲ್ಲಿಂದ ಎಸ್ಕೇಪ್ ಆಗಿದ್ದ.

ಇದೇ ವೇಳೆ ಹೊಟೇಲ್ ಸಿಬ್ಬಂದಿ ಅವರು ಆಕೆಯನ್ನು ಕಂಡು ಅಲ್ಲಿರುವವರೆಲ್ಲರೂ ಹೌದು ಆಕೆ ಉಸಿರು ನಿಂತ ಸ್ಥಿತಿಯಲ್ಲಿ ಬಿದ್ದಿದ್ದಳು ಕೊನೆಗೆ ಪೊಲೀಸರು ತನಿಖೆ ಮಾಡಿದಾಗ ಆತ ಯಾರು ಎಂಬುದನ್ನು ಕಂಡು ಹಿಡಿದು ಅವನನ್ನು ತಮ್ಮ ಸೆರೆಗೆ ಪಡೆದುಕೊಂಡಿದ್ದರೂ ಕೊನೆಗೆ ಎಲ್ಲ ವಿಚಾರವನ್ನು ಹೇಳಿದ ಕಾಮ್ ಅವರಿಬ್ಬರ ನಡುವೆ ಜಗಳವಾಗಿತ್ತು ಆ ದಿನ ರಾತ್ರಿ ಅವರು ಹೋಟೆಲ್ ನಲ್ಲಿ ಕಿತ್ತಾಡಿದ ಕಾರಣ ಆ ಹೆಣ್ಣುಮಗಳು ಹೋಟೆಲ್ ನಲ್ಲಿಯೇ ತಪ್ಪುನಿರ್ಧಾರವನ್ನು ತೆಗೆದುಕೊಂಡು ಈ ಸ್ಥಿತಿಗೆ ಬಂದಿದ್ದಳು. ನೋಡಿದ್ರಲ್ಲಾ ಸಮಯ ಕಳೆಯುವುದಕ್ಕಾಗಿ ಬಯಸುವ ಪ್ರೀತಿಯಾಗಲಿ ಮತ್ತೊಂದಾಗಲೀ ಹೆಚ್ಚು ದಿನಗಳವರೆಗೆ ಉತ್ತಮವಾಗಿರುವುದಿಲ್ಲ ಒಮ್ಮೆಯಾದರೂ ಅದು ಮುಂದೆ ಅದು ಯಾವ ರೀತಿ ಎಷ್ಟು ನೋವು ನೀಡುತ್ತದೆ ಅಂದರೆ ಈಗ ನೋಡಿ ಆಕೆಯನ್ನು ನಂಬಿದ್ದ ಆಕೆಯನ್ನು ಮದುವೆಯಾಗಿದ್ದ ಹೆಣ್ಣುಮಗಳು ಒಂಟಿಯಾದಳು. ಈತ ಬೇರೊಬ್ಬಳ ಪ್ರೀತಿ ಬಯಸಿದ್ದ ಈತ ಜೈಲು ಪಾಲಾದ ಪರಪುರುಷನನ್ನು ಬಯಸಿದ್ದ ಆಕೆ ಇಲ್ಲವಾದಳು. ನಾವು ಕೆಟ್ಟದ್ದರ ಕಡೆ ಆಕರ್ಷಣೆ ಕೊಂಡಾಗ ಅದು ಕ್ಷಣಿಕವಾಗಿ ಸುಖಪಡಬಹುದು ಖುಷಿ ಕೊಡಬಹುದು ಆದರೆ ಮುಂದಿನ ದಿವಸಗಳಲ್ಲಿ ಅದು ದೊಡ್ಡ ನೋವನ್ನು ನೀಡುತ್ತದೆ ಎಂಬುದನ್ನು ನಾವು ತಿಳಿದಿರಬೇಕು ಅದಕ್ಕೆ ಇಂತಹ ಘಟನೆಗಳೇ ಸಾಕ್ಷಿಯಾಗಿವೆ.