ಅವಾಗ ಅವಾಗ ಅತ್ತೆ ಮನೆಗೆ ಬರ್ತಿದ್ದು ತನ್ನ ಹೆಂಡತಿ ನೋಡೋಕೆ ಅಲ್ಲ , ಅವರ ಅಮ್ಮ ಅಂದ್ರೆ ಅತ್ತೇನಾ ಕೊನೆಗೂ ಅತ್ತೇನ ಕಟ್ಕೊಂಡು ಜೂಟ್… ಆಮೇಲೆ ಅವನ ಹೆಂಡತಿ ಮಾಡಿದ್ದೂ ಏನು ಗೊತ್ತ …

ಹೌದು ಯಾರಿಗೆ ಯಾರು ಸೇರಬೇಕು ಯಾರ ಬಾಳಿಗೆ ಯಾರು ಸಂಗಾತಿಯಾಗಿ ಬರಬೇಕು ಎಂಬುದನ್ನು ಆ ವಿಧಿ ಆ ದೇವರು ಆಗಲೇ ಬರೆದಿರುತ್ತಾನೆ ಎಂದು ನೀವು ಸಹ ಕೇಳಿರುತ್ತೀರ ಹಿರಿಯರು ಹೇಳುವುದನ್ನು ಅದೇ ರೀತಿ ಗಂಡು ಹೆಣ್ಣು ಸರಿಯಾದ ಜೀವನ ಸಂಗಾತಿಯನ್ನು ಆರಿಸಿ ಮದುವೆಯಾದರೆ ಅವರ ಜೀವನವೂ ಸಹ ನೆಮ್ಮದಿಯಿಂದ ಇರುತ್ತದೆ. ಹೌದು ಮದುವೆ ಆಗುವ ಮುನ್ನ ನಾವು ಯಾರನ್ನ ಬೇಕಾದರೆ ಅವರನ್ನ ಮದುವೆ ಆಗಲು ಸಾಧ್ಯವಿಲ್ಲ ನಮ್ಮ ವ್ಯಕ್ತಿತ್ವಕ್ಕೆ ನಮ್ಮ ಗುಣಕ್ಕೆ ಹೊಂದುವವರನ್ನು ನಾವು ಸಂಗಾತಿಯನ್ನಾಗಿ ಪಡೆದುಕೊಂಡರೆ ಅಂಥವರ ಜೀವನ ಉತ್ತಮವಾಗಿರುತ್ತದೆ.

ಆದರೆ ಇಲ್ಲೊಬ್ಬ ಹುಡುಗಿ ತನ್ನ ಗಂಡನ ತಂದೆ ಅನ್ನೋ ಸಂಗಾತಿಯನ್ನಾಗಿ ಆರಿಸಿಕೊಂಡಿದ್ದಾಳೆ ಕೇಳ್ತಾ ಇರೋದು ನಿಜ ಗಂಡನ ತಂದೆ ಅನ್ನೋ ಮದುವೆ ಆಗಲು ಕಾರಣವೇನು ಮತ್ತು ಈ ಘಟನೆ ನಡೆದಿರುವುದು ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ. ಪ್ರೀತಿ ಎಂಬುದು ಯಾರಿಗೆ ಯಾವಾಗ ಯಾರ ಮೇಲೆ ಹೇಗೆ ಹುಟ್ಟುತ್ತದೆ ಎಂಬುದು ಯಾರಿಗೂ ತಿಳಿದಿರುವುದಿಲ್ಲ ಆದರೆ ಸಾಮಾನ್ಯವಾಗಿ ಯುವಕರಿಗೆ ಯುವತಿಯರ ಮೇಲೆ ಪ್ರೀತಿ ಹುಟ್ಟುವುದು ಸಹಜ ಹಾಗೆ ಬ್ರಿಟನ್ನಲ್ಲಿ ಅಳಿಯನಾಗಿ ತನ್ನ ಅತ್ತೆಯ ಮೇಲೆ ಈ ರೀತಿ ಆಗಿರುವ ಘಟನೆ ಕಂಡು ಬಂದಿದೆ. ಹುಟ್ಟುತ್ತದೆ ಎಂಬುದನ್ನು ತಿಳಿಯಲು ಸಾಧ್ಯವಿಲ್ಲ. ಬ್ರಿಟನ್ ನ ಗ್ಲೌಸೆಸ್ಟರ್​ನ ಇಂಗ್ಲಿಷ್ ಕೌಂಟಿಯಲ್ಲಿ ವಾಸಿಸುತ್ತ ಇರುವ ಜೆಸ್ ಆಲ್ಡ್ರಿಡ್ಜ್ ಎನ್ನುವವಳು ತಾನು ಮದುವೆಯಾದ ಪತಿಯ ತಂದೆಯನ್ನು ವಿವಾಹವಾಗಿದ್ದಾಳೆ. ಗಂಡ ಮತ್ತು ತನ್ನ ಸ್ವಂತ ತಾಯಿ ಮಾಡಿದ ಮೋಸದಿಂದಾಗಿ ಜೆಸ್ ಆಲ್ಡ್ರಿಡ್ಜ್ ಕೊನೆಗೆ ಮಾವನ ಜೊತೆಯಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಡುವ ಅನಿವಾರ್ಯತೆ ಎದುರಾಯಿತು.

ಜೆಸ್ ಆಲ್ಡ್ರಿಡ್ಜ್ ಹಾಗೂ ರಿಯಾನ್ ಶೆಲ್ಟನ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ರಿಯಾನ್ ಶೆಲ್ಟನ್ ಜೆಸ್ ಆಲ್ಡ್ರಿಡ್ಜ್ ಅವಳ ತಾಯಿಯ ಜೊತೆಗೆ ಮನೆ ಬಿಟ್ಟು ಹೋಗಿದ್ದಾರೆ. ಆ ಸಮಯದಲ್ಲಿ ಜೆಸ್ ಆಲ್ಡ್ರಿಡ್ಜ್ ತಾನು ಯಾರ ಜೊತೆಗೆ ಬದುಕಲಿ ಎಂದು ಆಲೋಚಿಸುವಾಗ, ಬಳಿಕ ತನ್ನ ಪತಿಯ ತಂದೆ ಅನ್ನು ಕೊನೆಗೆ ತನ್ನ ಗ್ಲೌಸೆಸ್ಟಶೈರ್​ನಲ್ಲಿ ಮದುವೆಯಾಗಿದ್ದಾಳೆ. ಸದ್ಯ ಇವರಿಬ್ಬರು ಜೊತೆಗೆ ಜೀವನ ಮಾಡುತ್ತಾ ಇದ್ದಾರೆ ಟಿಕ್ ಟಾಕ್ ಬಳಕೆ ಗಾರ್ತಿ ಆಗಿರುವ ಜೆಸ್ ಆಲ್ಡ್ರಿಡ್ಜ್ ಮಾವನನ್ನು ಮದುವೆಯಾದ ಬಗ್ಗೆ  ಹೇಳಿಕೊಂಡಿದ್ದಾಳೆ, ಅಲ್ಲದೆ ಇದಕ್ಕೆ ಕಾರಣವನ್ನು ಸಹ ನೀಡಿದ್ದಾಳೆ, ರಿಯಾನ್ ತಾಯಿ ಇತ್ತೀಚೆಗೆ ನಿಧನರಾದರು. ಈ ವೇಳೆ ಆತನ ತಂದೆ ಒಬ್ಬಂಟಿಯಾಗಿ ಇರುವುದನ್ನು ನಾನು ನೋಡಲಿಕ್ಕೆ ಆಗುಲಿಲ್ಲಾ. ಅದಕ್ಕೆ ನಾನು ರಿಯಾನ್ ಶೆಲ್ಟನ್ ತಂದೆಯ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎಂದು ಹೇಳಿಕೊಂಡಿದ್ದಾರೆ.

ಇನ್ನು ರಿಯಾನ್ ಶೆಲ್ಟನ್ ತನ್ನ ಪತ್ನಿ ಜೆಸ್ ಆಲ್ಡ್ರಿಡ್ಜ್ ಅವಳ ತಾಯಿ ಜಾರ್ಜಿನಾ ಜೊತೆಗೆ ಬೇರೆ ಕಡೆ ವಾಸ ಮಾಡುತ್ತಾ ಇದ್ದೇನೆ ಮತ್ತು ಜೆಸ್​ಗೆ  ಈ ಮೊದಲೇ ತನ್ನ ತಾಯಿ ಮತ್ತು ರಿಯಾನ್ ನಡುವಿನ ಸಂಬಂಧದ ಬಗ್ಗೆ ಅನುಮಾನ ಸಹ ಇತ್ತು, ಅವರಿಬ್ಬರನ್ನು ದೂರ ಮಾಡಲು ಜೆಸ್ ಸಹ ಪ್ರಯತ್ನ ಪಟ್ಟಿದ್ದಳು ಆದರೆ ಜೆ ಗರ್ಭಿಣಿ ಆದ ಸಮಯದಲ್ಲಿ ಇಬ್ಬರೂ ಓಡಿ ಹೋಗುವ ಮೂಲಕ ಶಾಕ್ ನೀಡಿದರು. ಗರ್ಭಿಣಿ ಜೆಸ್ ಆಲ್ಡ್ರಿಡ್ಜ್ ಹೆರಿಗೆ ಆಸ್ಪತ್ರೆಗೆ ಹೋದರೆ ಇತ್ತ ಪತಿ ಮತ್ತು ಅತ್ತೆ ಓಡಿ ಹೋಗಿದ್ದಾರೆ ಹಾಗೂ ಈ ವೇಳೆ ದಿಕ್ಕು ಕಾಣದೆ ಜೆಸ್ ಆಲ್ಡ್ರಿಡ್ಜ್ ಕೊನೆಗೆ ಮಾವನನ್ನೆ ಮದುವೆಯಾದ ಪ್ರಸಂಗ ನಡೆದಿದೆ. ನೋಡಿದ್ರಾ ಸ್ನೇಹಿತರೆ ನಮ್ಮ ಸುತ್ತಮುತ್ತ ಏನೇನೆಲ್ಲ ನಡೆಯುತ್ತದೆ ಎಂದು ಹೌದು ಈ ವಿಚಾರ ಕೆಲವರಿಗೆ ಶಾಕ್ ಅನಿಸಬಹುದು ಆದರೆ ಜೆಸ್ ಅಂದು ಆ ರೀತಿ ಆಲೋಚನೆ ಮಾಡುವುದಕ್ಕೂ ಸಹ ಕಾರಣ ಇತ್ತು ಆದರೆ ಸಮಾಜದ ದೃಷ್ಟಿಯಲ್ಲಿ ಆಲೋಚನೆ ಮಾಡಿದ್ದು ತಪ್ಪು ಈ ಮಾಹಿತಿ ಕುರಿತು ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.