ನಮಸ್ಕಾರ ಪ್ರಿಯ ಸ್ನೇಹಿತರೇ ನೀವು ಆಂಜನೇಯ ಭಕ್ತರ ಹಾಕಿದ್ದಲ್ಲಿ ಆಂಜನೇಯ ಸ್ವಾಮಿಯನ್ನು ಓಲೈಸಿಕೊಳ್ಳುವುದಕ್ಕಾಗಿ ಈ ರೀತಿ ಮಾಡಿ ಈ ವಿಧಾನದಲ್ಲಿ ನೀವು ಆಂಜನೇಯನನ್ನು ವರದಿ ಮಾಡಿದ್ದನ್ನೇ ಪೂಜೆ ಮಾಡಿದಲ್ಲಿ ಖಂಡಿತವಾಗಿ ನಿಮಗೆ ಆಂಜನೇಯ ಸ್ವಾಮಿಯ ಅನುಗ್ರಹ ಆಂಜನೇಯ ಸ್ವಾಮಿಯ ಕೃಪಾಕಟಾಕ್ಷ ಬೇಗಾನೆ ಒಲಿಯುತ್ತದೆ.
ಹೌದು ಆಂಜನೇಯಸ್ವಾಮಿ ಅನ್ನು ಚಿರಂಜೀವಿ ಅಂತಾ ಕರೆಯುತ್ತಾರೆ ಚಿರಂಜೀವಿಯಾದ ಆಂಜನೇಯ ಸ್ವಾಮಿಯು ತನ್ನ ಭಕ್ತಾದಿಗಳು ಮನಸಾರೆ ಆತನನ್ನು ಬೇಡಿಕೊಂಡರೆ ಒಲಿಯುತ್ತಾನೆ ಅಂತಾ ಹೇಳುತ್ತಾರೆ ಆದರೆ ನೀವು ಆಂಜನೇಯನನ್ನು ಈ ರೀತಿ ಆರಾಧನೆ ಮಾಡಿದರೆ ಖಂಡಿತವಾಗಿಯೂ ನಿಮಗೆ ಆಂಜನೇಯ ಸ್ವಾಮಿಯ ಅನುಗ್ರಹ ಆದಷ್ಟು ಬೇಗ ಲಭಿಸುತ್ತದೆ.
ಹೌದು ಹೆಚ್ಚಿನ ಜನರು ಶನಿವಾರ ದಿವಸದಂದು ಆಂಜನೇಯನ ಆರಾಧನೆ ಮಾಡ್ತಾರೆ ಆದರೆ ಆಂಜನೇಯನ ಆರಾಧನೆ ಅನ್ನು ಆಂಜನೇಯನ ದರ್ಶನ ವನ್ನು ಮಂಗಳವಾರ ಪಡೆದುಕೊಳ್ಳುವುದರಿಂದ ನೀವು ಬಹುಬೇಗ ಆಂಜನೇಯನ ಅನುಗ್ರಹವನ್ನು ಆತನ ಕೃಪಾಕಟಾಕ್ಷವನ್ನು ಪಡೆದುಕೊಳ್ಳಬಹುದು.
ಹಾಗಾದರೆ ತಿಳಿಯೋಣ ಬನ್ನಿ ಆಂಜನೇಯನ ಕೃಪೆಯನ್ನು ಪಡೆದುಕೊಳ್ಳಬೇಕು ಎನ್ನುವುದಾದರೆ ದಂಪತಿಗಳ ದಂಪತಿಗಳ ಸಮೇತ ಮಂಗಳವಾರ ದೇವಸ್ಥಾನಕ್ಕೆ ಹೋಗಬೇಕು ಹೌದು ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಹೋಗಿ ಆಂಜನೇಯನ ದರ್ಶನ ಪಡೆದು ಆಂಜನೇಯನ ಕೇಸರಿ ಅನ್ನ ಹಣೆಗೆ ಲೇಪ ಮಾಡಿಕೊಳ್ಳಬೇಕು.
ನಂತರ ಆಂಜನೇಯನಿಗೆ ವಿಳ್ಳೇದೆಲೆ ಅನ್ನು ಅರ್ಪಣೆ ಮಾಡಬಹುದು ವಿಳ್ಳೆದೆಲೆ ಮಾಲೆ ಅಂದರೆ ಆಂಜನೇಯನಿಗೆ ಪ್ರಿಯವಂತೆ ಆದ್ದರಿಂದ ಆಂಜನೇಯಸ್ವಾಮಿಯನ್ನು ಒಲಿಸಿಕೊಳ್ಳಬೇಕು ಅಂದರೆ ಮಂಗಳವಾರ ಆಂಜನೇಯನ ಗುಡಿಗೆ ತೆರಳಿ ಆಂಜನೇಯನಿಗೆ ಒಡೆಯ ಆಹಾರ ಅಥವಾ ವಿಳ್ಳೆಯದೆಲೆಯ ಸಮರ್ಪಣೆ ಮಾಡಿ ಬರಬೇಕು ಹಿಡಿದು ಮಾಡುವುದರಿಂದ,
ಆಂಜನೇಯನ ಅನುಗ್ರಹವನ್ನು ಪಡೆದು ಕೊಳ್ಳಬಹುದು’ ಹಾಗೆ ಆಂಜನೇಯನಿಗೆ ಹರಕೆ ಮಾಡಿಕೊಳ್ಳುವಾಗಲೂ ಕೂಡ ರಾಜನಿಗೆ ಪ್ರಿಯವಾದ ಒಡೆ ಅಥವ ವಿಳ್ಳೆದೆಲೆ ಅಥವಾ ಕೇಸರಿ ಬಟ್ಟೆ ನೀಡುವುದಾಗಿ ಹರಕೆ ಮಾಡಿಕೊಳ್ಳಿ ಈ ರೀತಿ ಹರಕೆ ಮಾಡಿಕೊಳ್ಳುವುದರಿಂದ ನಿಮ್ಮ ಹರಕೆ ಬೇಗ ನೆರವೇರುತ್ತದೆ ಆಂಜನೇಯನ ಅನುಗ್ರಹವನ್ನು ಪಡೆದು ಕೊಳ್ಳಬಹುದು.
ಇನ್ನು ಮಂಗಳವಾರದ ದಿನ ಉಪವಾಸ ಮಾಡಿ ಆಂಜನೇಯನ ಗುಡಿಗೆ ಹೋದರೆ ಇನ್ನೂ ಒಳ್ಳೆಯದು ಹಾಗೆ ನೀವೇನಾದರೂ ಅಂದುಕೊಂಡಿದ್ದಲ್ಲಿ ದೇವರ ಬಳಿ ಕೇಳಿಕೊಂಡು 5ವಾರಗಳು ಉಪವಾಸ ಮಾಡಬೇಕು ಆಂಜನೇಯ ಸ್ವಾಮಿಯ ಸ್ಮರಣೆ ಮಾಡುತ್ತಾ 5ಮಂಗಳವಾರ ಉಪವಾಸ ಮಾಡಿದ್ದಲ್ಲಿ ನೀವು ಅಂದುಕೊಂಡಂತೆಯೇ ನಿಮ್ಮ ಆಸೆಗಳು ಕೂಡಾ ನೆರವೇರುತ್ತದೆ. ಹೀಗೆ ಆಂಜನೇಯಸ್ವಾಮಿ ಅನ್ನು ಆರಾಧನೆ ಮಾಡಿದ್ದಲ್ಲಿ ಅದರ ಕೃಪಾಕಟಾಕ್ಷವನ್ನು ನೀವು ಪಡೆದುಕೊಳ್ಳಬಹುದು.
ಶನಿವಾರ ದಿವಸದಂದು ಆಂಜನೇಯನ ಆರಾಧನೆ ಮಾಡಬಹುದು ಆದರೆ ಮಂಗಳವಾರ ಆಂಜನೇಯನ ಆರಾಧನೆ ಮಾಡಿದರೆ ಬಹಳ ಶ್ರೇಷ್ಠ ಎಂದು ಹೇಳಲಾಗುತ್ತದೆ. ಜಾತಕದಲ್ಲಿ ಶನಿ ದೋಷ ಇದ್ದಲ್ಲಿ ಆಂಜನೇಯಸ್ವಾಮಿಯ ಆರಾಧನೆಯನ್ನು ಮಾಡಬೇಕು ಅವರು ಶನಿವಾರ ಹಾಗೂ ಮಂಗಳವಾರ ಆಂಜನೇಯನ ಆರಾಧನೆ ಮಾಡಿದ್ದಲ್ಲಿ ಶನಿದೋಷ ಕೂಡ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ ಧನ್ಯವಾದ.