Ad
Home ಅರೋಗ್ಯ ಆಗಾಗ ತುಂಬಾ ನೋವು ಕೊಡುವ ಕಲ್ಲು ಒತ್ತು ಉಂಟಾದಾಗ ಹೀಗೆ ಮಾಡಿದರೆ ಶೀಘ್ರವಾಗಿ ನೋವು ಕಡಿಮೆ...

ಆಗಾಗ ತುಂಬಾ ನೋವು ಕೊಡುವ ಕಲ್ಲು ಒತ್ತು ಉಂಟಾದಾಗ ಹೀಗೆ ಮಾಡಿದರೆ ಶೀಘ್ರವಾಗಿ ನೋವು ಕಡಿಮೆ ಆಗುತ್ತದೆ..

ಕಲ್ಲು ಒತ್ತು ಆಗಿದ್ದರೆ ಅದಕ್ಕೆ ಮನೆಯಲ್ಲೇ ಮಾಡಿ ಸರಳ ಪರಿಹಾರ….ಸಾಮಾನ್ಯವಾಗಿ ಕಲ್ಲು ಹೊತ್ತು ಅಂದರೆ ಯಾರಿಗೂ ಗೊತ್ತಾಗುವುದಿಲ್ಲ ಆದರೆ ಈ ಮುಳ್ಳು ಚುಚ್ಚಿದಾಗ ಆ ನೋವೇ ಬೇರೆ. ಆದರೆ ಕಲ್ಲು ಕಾಲಿಗೆ ತಗುಲಿದಾಗ ಅದರಿಂದ ಉಂಟಾದ ನೋವು ಮಾತ್ರ ಅಪಾರ ಅದನ್ನು ಹೇಳುವುದಕ್ಕೆ ಸಾಧ್ಯನ ಬಿಡಿ.ಕೆಲ ಸೂಕ್ಷ್ಮ ಶರೀರದವರು ಈ ಕಲ್ಲು ಒತ್ತು ನೋವನ್ನು ತಡೆದುಕೊಳ್ಳುವುದಿಲ್ಲ ಹೌದು ಮುಳ್ಳು ಚುಚ್ಚಿದರೂ ತಡೆಯದ ಇವರುಗಳು ಇಂತಹ ಸಮಸ್ಯೆ ಬಂದಾಗ ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳಲೇಬೇಕು.

ಇನ್ನೂ ಕೆಲವರು ಈ ನೋವು ತಡೆಯಲಾರದೆ ಪೇನ್ ಕಿಲ್ಲರ್ ಇಂಜೆಕ್ಷನ್ ಪೇನ್ಕಿಲ್ಲರ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ ಯಾಕೆಂದರೆ ಅದು ಅಷ್ಟು ತಡೆಯಲಾರದ ನೋವು ಕೊಡುತ್ತದೆ ಆದರೆ ಅದರ ಬದಲು ಮನೆಯಲ್ಲಿಯೇ ಮಾಡಬಹುದು ಕೆಲವೊಂದು ಸರಳ ಸರಳ ಪರಿಹಾರವನ್ನು ಅದನ್ನು ನಾವು ಈ ಪುಟದ ಮೂಲಕ ತಿಳಿಸಿಕೊಡುತ್ತವೆ ಲೇಖನವನ್ನ ಸಂಪೂರ್ಣವಾಗಿ ತಿಳಿದು, ಮುಂಜಾಗ್ರತೆ ಕ್ರಮ ದಿಂದಾಗಿ ಈ ಪರಿಹಾರವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಿ.

ಹೌದು ಕೆಲ ಮನುಷ್ಯರಿಗೆ ಮುಳ್ಳು ಚುಚ್ಚಿದರೂ ಅದನ್ನು ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಆ ನೋವು ಅವರಿಗೆ ಹೆಚ್ಚು ಆದರೆ ಇನ್ನೂ ಕೆಲವರು ಯಾವ ಮುಳ್ಳು ಚುಚ್ಚಿದರೂ ಅಥವಾ ಕಲ್ಲು ಒಡೆದರೆ ಅದರ ನೋವನ್ನ ತಡೆಯುತ್ತಾರೆ. ಇವತ್ತಿನ ಈ ಮಾಹಿತಿಯಲ್ಲಿ ನಾವು ತಿಳಿಸಿಕೊಡಲು ಹೊರಟಿರುವುದು ತುಂಬ ಸರಳವಾದ ಪರಿಹಾರ ಅದು ಯಾವುದಕ್ಕೆ ಅಂದರೆ ಕಲ್ಲು ಕಾಲುಭಾಗಕ್ಕೆ ಅಥವಾ ಈ ಕೈ ಭಾಗಕ್ಕೆ ಒತ್ತಿದರೆ ಅದರ ನೋವು ಬಹಳ ವಿಪರೀತವಾಗಿರುತ್ತದೆ ಸಾಮಾನ್ಯವಾಗಿಯೇ ಆ ಕಲ್ಲು ಒತ್ತಿದ ಕೂಡಲೇ ನೋವುಂಟಾಗುವುದಿಲ್ಲ ಸ್ವಲ್ಪ ದಿನಗಳ ಬಳಿಕ ಆ ನೋವು ಕಾಣಿಸಿಕೊಳ್ಳುತ್ತದೆ ಆಗ ಮಾಡಬೇಕಾದ ತಕ್ಷಣವೇ ನೋವು ಕಡಿಮೆ ಆಗುವಂತಹ ಪರಿಹಾರವನ್ನ ಮನೆಯಲ್ಲಿಯೇ ಮಾಡಬಹುದು ದೊಡ್ಡ ದೊಡ್ಡ ಪರಿಹಾರಗಳನ್ನೇನೂ ಮಾಡಿಕೊಳ್ಳುವ ಅವಶ್ಯಕತೆ ಇರುವುದಿಲ್ಲ.

ಅದಕ್ಕಾಗಿ ನಿಮಗೆ ಬೇಕಾಗಿರುವುದು ಮನೆಯಲ್ಲಿರುವ ಕೆಲವೊಂದು ವಸ್ತುಗಳು ಹೌದು ಕಲ್ಲು ಒತ್ತಿದಾಗ ನೀವು ಆ ಸಮಸ್ಯೆಯನ್ನು ಅಂದರೆ ಆ ನೋವನ್ನ ಪರಿಹಾರ ಮಾಡಿಕೊಳ್ಳುವುದಕ್ಕೆ ಕೊಬ್ಬರಿ ಎಣ್ಣೆಗೆ ಒಣ ಮೆಣಸಿನಕಾಯಿಯನ್ನು ಅದ್ದಿ ಬಳಿಕ ಅದನ್ನು ದೀಪದ ಆ ಶಾಖದಲ್ಲಿ ಸ್ವಲ್ಪ ಸಮಯ ಬಿಸಿ ಮಾಡಿಕೊಳ್ಳಬೇಕು ಬಳಿಕ ಅದನ್ನು ಆ ಕಾಲು ಭಾಗದಲ್ಲಿ ಉಂಟಾಗಿರುವ ನೋವಿಗೆ ಒಣ ಮೆಣಸಿನಕಾಯಿಯಿಂದ ಶಾಖವನ್ನ ಕೊಡಬೇಕು ಈ ರೀತಿ ಮಾಡುವುದರಿಂದ ನೋವು ಬಹಳ ಬೇಗ ಕಡಿಮೆಯಾಗುತ್ತದೆ.

ಹೌದು ನಿಮಗೇನಾದರೂ ಈ ಪರಿಹಾರ ಕಷ್ಟ ಅನಿಸುತ್ತದೆ ಅಥವಾ ಇಂತಹ ಪರಿಹಾರವನ್ನ ಮಾಡಿಕೊಳ್ಳಲು ಆಗುವುದಿಲ್ಲ ಅನ್ನುವವರು, ಈ ಮನೆಮದ್ದಿನ ಬದಲು, ತುಂಬ ಸುಲಭವಾದ ಪರಿಹಾರವು ಸಹ ಒಂದಿದೆ, ಅದೇನೆಂದರೆ ಸಮಸ್ಯೆಯನ್ನು ಸಮಸ್ಯೆ ಇಂದಲೇ ನಿವಾರಣೆ ಮಾಡಬೇಕು ಎಂಬಂಥೆ, ಕಲ್ಲು ಒತ್ತಿದ ಜಾಗಕ್ಕೆ ಕಲ್ಲನ್ನು ಸ್ವಲ್ಪ ಬಿಸಿ ಮಾಡಿ, ಅದರಿಂದ ಶಾಖ ಕೊಡಿ ಈ ರೀತಿ ಮಾಡುವುದರಿಂದ ನೋವು ಬೇಗ ಕಡಿಮೆ ಮಾಡುತ್ತದೆ.

ಇಂತಹ ಸರಳ ಪರಿಹಾರವನ್ನೂ ಪಾಲಿಸುವುದರಿಂದ ಬಹಳ ಬೇಗ ನೋವು ಕಡಿಮೆ ಆಗುತ್ತದೆ. ಹಾಗೆ ಈ ಸರಳ ಮನೆ ಮದ್ದು ಪಾಲಿಸಿದರೆ ಯಾವುದೆ ಪೇನ್ ಕಿಲ್ಲರ್ ಮಾತ್ರೆ ಅಗತ್ಯೆ ಇರುವುದಿಲ್ಲಾ. ನೋವು ತಡೆ ಕಟ್ಟುವುದಕ್ಕೆ ಅಥವಾ ನೋವು ಬೇಗ ಕಡಿಮೆ ಮಾಡಿಕೊಳ್ಳುವುದಕ್ಕೆ ಈ ಸರಳ ಮನೆಮದ್ದು ಉಪಯುಕ್ತಕಾರಿಯಾಗಿದೆ ಹಾಗೆ ಇಂತಹ ಸಮಸ್ಯೆ ಯಾರಿಗೆ ಒಂದಾಗಲು ಅವರಿಗೆ ಈ ಸರಳ ಪರಿಹಾರವನ್ನು ಸರಳ ಮನೆ ಮದ್ದಿನ ಬಗ್ಗೆ ಪರಿಚಯಿಸಿಕೊಡಿ ಧನ್ಯವಾದ.

Exit mobile version