ಆಮೆ ಉಂಗುರವನ್ನು ನೀವು ಉಪಯೋಗಿಸಿದರೆ ಅದರಿಂದ ಆಗುವ ಲಾಭಗಳು ಏನು ಗೊತ್ತ ಗೊತ್ತಾದ್ರೆ ಇವತ್ತೇ ಹೋಗಿ ಕೈಗೆ ಆಮೆ ಉಗುರವನ್ನು ಹಾಕಿಕೊಳ್ಳುತ್ತೀರಾ …!!!

80

ವೇದಾಂತದ ಪ್ರಕಾರ ಕೈಗೆ ಹರಳುಗಳು ಹಾಕಿಕೊಂಡರೆ ತುಂಬಾ ಒಳ್ಳೆಯದು ಅದು ನಿಮ್ಮ ದೇಹಕ್ಕೆ ಒಂದು ಪಾಸಿಟಿವ್ ಎನರ್ಜಿಯನ್ನು ತಂದು ಕೊಡುತ್ತದೆ ಎನ್ನುವುದು ನಿಮಗೆ ಗೊತ್ತೇ ಇರುವಂತಹ ಒಂದು ವಿಚಾರ.ಹಾಗಾದರೆ ಆಮೆ ಉಂಗುರವನ್ನು ಹಾಕಿಕೊಳ್ಳುವುದರಿಂದ ಯಾವ ತರನಾದ ಲಾಭವನ್ನು ನೀವು ಒಂದು ತೀರಾ ಎನ್ನುವುದರ ಸಂಪೂರ್ಣವಾದ ವಿಚಾರವನ್ನು ನಾನು ನಿಮಗೆ ಹೇಳ್ತೀನಿ ನೋಡಿ.

ಆಮೆಯನ್ನು ಹರಿನಾರಾಯಣ ಚಿಹ್ನೆಯಾಗಿ ಬಳಕೆ   ಮಾಡುತ್ತಾರೆ, ಅದಲ್ಲದೆ ಆಮೆಯನ್ನು ವಿಷ್ಣುವಿನ ಅವತಾರ ಎಂದು ಕೂಡ ಭಾವಿಸಲಾಗುತ್ತದೆ,ನೀವೇನಾದರೂ ಆಮೆ ಚಿಹ್ನೆ ಉಳ್ಳಂತಹ ಉಂಗುರವನ್ನು ಮಾಡಿಸಿಕೊಂಡು ಹಾಕುವುದರಿಂದ ನಿಮಗೆ ಜೀವನದಲ್ಲಿ ಒಳ್ಳೆಯ ಅದೃಷ್ಟ ಹಾಗೂ ಆಯಸ್ಸು   ಹಾಗೂ ದೇವಗಣಗಳು ನಿಮ್ಮ ದೇಹದಲ್ಲಿ ಬರುತ್ತವೆ ಎನ್ನುವುದು ಒಂದು ನಂಬಿಕೆಯಾಗಿದೆ.

ಅದಲ್ಲದೆ ನೀವು ಯಾವುದಾದರೂ ದೇವಸ್ಥಾನಕ್ಕೆ ಹೋಗಿ ನೋಡಬಹುದು ದೇವಸ್ಥಾನದ ಎದುರುಗಡೆ ಒಂದು ಆಮೆ ಯ ಪ್ರತಿಮೆಯನ್ನು ಯಾವಾಗಲೂ ಹಾಕಿರುತ್ತಾರೆ,ನೀವೇನಾದರೂ ಆಮೆ ಉಂಗುರವನ್ನು ಹಾಕಿಕೊಳ್ಳುವುದರಿಂದ ನಿಮಗೆ ಧನ ಪ್ರಾಪ್ತಿಯಾಗುತ್ತದೆ ಹಾಗೂ ನಿಮಗೆ ಆಯುಷ್ಯವೂ ಹೆಚ್ಚಾಗಿರುತ್ತೆ ಆಗುತ್ತದೆ ಹಾಗೂ ನಿಮಗೆ ಯಾವುದೇ ತರಹದ ಸಂಕಷ್ಟಗಳು ಅಂದರೆ  ಕಷ್ಟಗಳು ದೂರವಾಗುತ್ತದೆ ಎಂದು ಪುರಾಣ ಹೇಳುತ್ತದೆ. ಇದಕ್ಕೆ ಒಂದು ಕಾರಣವಿದೆ ಆಮೆಯು ಸುದೀರ್ಘವಾಗಿ ಬದುಕುತ್ತದೆ ಇದು ತುಂಬಾ ಹೆಚ್ಚು.

ಅದರಲ್ಲೂ ಕೆಲವೊಂದು ವ್ಯಕ್ತಿಗಳಿಗೆ ಶನಿ ದೋಷ ಹೆಚ್ಚಾಗಿರುತ್ತದೆ ಹೀಗೆ ಶನಿ ದೋಷ ಇರುವಂತಹ ವ್ಯಕ್ತಿಗಳು ಆಮೆಯ ಉಂಗುರವನ್ನು ಮಾಡಿಸಿಕೊಂಡು ಹಾಕುವುದರಿಂದ ಅವರಿಗೆ ಅವರ ಜೀವನದಲ್ಲಿ ಬರುವಂತಹ ಕಷ್ಟಗಳು ಅವರ ಹತ್ತಿರ ಬರುವುದಿಲ್ಲ ಅದು ಬೇರೆ ಕಡೆ ಹೋಗುತ್ತದೆ.ಅದಲ್ಲದೆ ನೀವೇನಾದರೂ ನವರತ್ನಗಳನ್ನು ಆಮೆಯ ಉಂಗುರ ದಲ್ಲಿ ಮಿಕ್ಸ್ ಮಾಡಿಕೊಂಡು ಹಾಕಿಕೊಂಡರೆ ಇನ್ನೂ ಒಳ್ಳೆಯದು ಹಾಗೆ ನೀವು ಮರದಲ್ಲಿ ಒಂದು ಇಟ್ಟುಕೊಳ್ಳಿ ನಿಮ್ಮ ಆಮೆಯ ಮುಖವು ನಿಮ್ಮ ಬಳಿ ಇರಬೇಕು. ವಾಸ್ತುಶಾಸ್ತ್ರವು ಕೂಡ ಆಮೆಯ ಉಂಗುರವನ್ನು ಹಾಕಿಕೊಂಡರೆ ತುಂಬಾ ಒಳ್ಳೆಯದು ಎಂದು ಕೂಡ ಹೇಳುತ್ತದೆ.ಆದರೆ ಇವಾಗಿನ ಕಾಲದಲ್ಲಿ ಉಂಗುರವನ್ನು ಹಾಕಿಕೊಳ್ಳುವುದು ಒಂದು ಫ್ಯಾಶನ್ ಆಗಿಬಿಟ್ಟಿದೆ ಹಲವಾರು ಜನರು ಆಮೆಯ ಉಂಗುರವನ್ನು ಹಾಕುತ್ತಾರೆ ಆದರೆ ಅದನ್ನು ಹೇಗೆ ಹಾಕಿಕೊಳ್ಳಬೇಕು ಅದರ ಮಹತ್ವವೇನು ಎನ್ನುವುದು ಇಂದಿಗೂ ಕೂಡ ಯಾರಿಗೂ ಗೊತ್ತಿಲ್ಲ.

ನೀವು ಈ ಉಂಗುರವನ್ನು ಧರಿಸಬೇಕು ಎಂದು ನಿರ್ಧಾರ ಮಾಡಿಕೊಂಡರೆ ದಯವಿಟ್ಟು ನಿಮ್ಮ ಹತ್ತಿರದ ಜ್ಯೋತಿಷ್ಯವನ್ನು ಅಥವಾ ದೇವಸ್ಥಾನದ ಪೂಜಾರಿಯನ್ನು ಸಂಪರ್ಕಿಸಿ ಅವರ ಮಾರ್ಗದರ್ಶನದಿಂದ ಆಮೆಯ ಉಂಗುರವನ್ನು ಹಾಕಿಕೊಳ್ಳದಿದ್ದರೆ ತುಂಬಾ ಒಳ್ಳೆಯದು ಯಾಕೆಂದರೆ ಆಮೆಯ ಉಂಗುರವನ್ನು ಹೇಗೆ ಧರಿಸಬೇಕು ಯಾವ ಸಮಯದಲ್ಲಿ ದರಿಸ ಬೇಕು ಎನ್ನುವುದು ಕೂಡ ಒಂದು ವಿಚಾರವಾಗಿರುತ್ತದೆ.

ಗ್ರಂಥಗಳ ಪ್ರಕಾರ ಆಮೆ ಉಂಗುರವನ್ನು ಹಾಕಿಕೊಳ್ಳುವುದರಿಂದ ನಿಮ್ಮ ಮನಸ್ಸಿನಲ್ಲಿ ತಾಳ್ಮೆ ಎನ್ನುವುದು ಹೆಚ್ಚಾಗಿರುತ್ತೆ ಆಗುತ್ತದೆ ಅಲ್ಲದೆ ನಿಮ್ಮ ದೇಹದಲ್ಲಿ ಒಂದು ಪಾಸಿಟಿವ್ ಎನರ್ಜಿ ಶುರುವಾಗಿ ನೀವು ಯಾವ ಕೆಲಸಕ್ಕೂ ಕೈ ಹಾಕಿದರು ಆ ಕೆಲಸವು ತುಂಬಾ ಚೆನ್ನಾಗಿ ನಡೆಯುತ್ತದೆ. ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನಿಮ್ಮ ಬಾಂಧವರಿಗೆ ಶೇರ್ ಮಾಡುವುದನ್ನು ಮರೆಯಬೇಡಿ.