ಆಮೆ ಮೂರ್ತಿಯನ್ನು ಇಟ್ಟುಕೊಂಡರೆ ಏನಾಗುತ್ತೆ..! ಈ ರಾಶಿಯಲ್ಲಿ ಹುಟ್ಟಿದವರು ಬಹಳ ಎಚ್ಚರಿಕೆ!

88

ನೀವೇನಾದರೂ ಮನೆಯಲ್ಲಿ ಆಮೆಯನ್ನು ಇಟ್ಟುಕೊಳ್ಳುವುದರಿಂದ ನಿಮ್ಮ ಮನೆಗೆ ಸಾಕ್ಷಾತ್ ಲಕ್ಷ್ಮಿ ದೇವಿಯ ಕೃಪಕಟಾಕ್ಷ ಒಲಿದು ಬರುತ್ತದೆ ಗೊತ್ತಾ? ಹೌದು ಆಮೆ ಅಂದರೆ ಆಮೆಯನ್ನು ಮನೆಯಲ್ಲಿ ಹಾಕಿಕೊಳ್ಳಬಾರದು ಆಮೆಯ ಪ್ರತೀಕವಾಗಿರುವ ಆಮೆಯ ವಿಗ್ರಹವನ್ನ ಮನೆಯಲ್ಲಿ ಇಟ್ಟು ಪೂಜೆ ಮಾಡುತ್ತಾ ಬರುವುದರಿಂದ ನಿಮ್ಮ ಮನೆಗೆ ಸಾಕ್ಷಾತ್ ಲಕ್ಷ್ಮೀದೇವಿಯ ಕೃಪಕಟಾಕ್ಷ ದೊರೆಯುತ್ತದೆ ಅಷ್ಟೆ ಅಲ್ಲದೆ ಆಮೆ ಹೇಗೆ ದೀರ್ಘ ಕಾಲವಾಗಿ ಅಂದರೆ ಹೆಚ್ಚು ವರುಷಗಳ ಕಾಲ ಬದುಕಿರುತ್ತದೆ ಅಷ್ಟೇ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಬೆಳೆಸುವುದರ ಜೊತೆಗೆ ಮನೆಯ ಸದಸ್ಯರ ಆಯಸ್ಸು ಕೂಡ ವೃದ್ಧಿಯಾಗುತ್ತದೆ.

ನೀವು ಕೂಡ ನಿಮ್ಮ ಮನೆಯಲ್ಲಿ ಆಮೆಯ ವಿಗ್ರಹವನ್ನ ಇಟ್ಟುಕೊಂಡಿದ್ದರೆ ನೀವು ಕೂಡ ದೇವರು ಜ್ಯೋತಿಷ್ಯ ಶಾಸ್ತ್ರ ನಂಬುವುದಾದರೆ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ ಹಾಗೆಯೇ ಮನೆಯಲ್ಲಿ ಇಂತಹ ಒಂದು ದಿಕ್ಕಿನಲ್ಲಿ ನೀವು ಆಮೆಯ ವಿಗ್ರಹವನ್ನ ಇಟ್ಟು ಮನೆಯಲ್ಲಿ ಪೂಜೆ ಮಾಡುತ್ತಾ ಬಂದರೆ ನಿಮ್ಮ ಜೀವನ ತಿಳಿಯಾಗುವ ಬದಲಾವಣೆಗಳನ್ನು ನೀವೇ ಕಾಣಬಹುದು.

ಅಷ್ಟೇ ಅಲ್ಲ ನೀವು ನಿಮ್ಮ ಮನೆಯಲ್ಲಿ ಆಮೆಯ ಮೂರ್ತಿಯನ್ನು ಈ ಒಂದು ದಿಕ್ಕಿನಲ್ಲಿ ಇರಿಸಬೇಕು ಆ ದಿಕ್ಕು ಯಾವುದು ಅಂದರೆ ಉತ್ತರ ದಿಕ್ಕು ಹೌದು ನಿಮ್ಮ ಮನೆಯಲ್ಲಿ ಉತ್ತರ ದಿಕ್ಕಿನಲ್ಲಿ ಆಮೆಯ ವಿಗ್ರಹವನ್ನು ಇರಿಸಬೇಕು, ಹಾಗೆ ವೀಕ್ಷಕರ ನಿಮಗೆ ಮತ್ತೊಂದು ಸೂಚನೆ ನಿಮ್ಮ ಮನೆಯಲ್ಲಿ ಮಲಗುವ ಕೋಣೆ ಉತ್ತರ ದಿಕ್ಕಿನಲ್ಲಿ ಇದ್ದರೆ ದಯವಿಟ್ಟು ಆಮೆಯ ವಿಗ್ರಹವನ್ನ ಉತ್ತರ ದಿಕ್ಕಿನಲ್ಲಿ ಇರಿಸಬೇಡಿ ಈ ರೀತಿ ನಿಮ್ಮ ಮನೆಯಲ್ಲಿ ನೀವು ಮಲಗುವ ಕೋಣೆ ಉತ್ತರ ದಿಕ್ಕಿನಲ್ಲಿ ಇದ್ದರೆ ಆಮೆಯ ವಿಗ್ರಹವನ್ನ ನೀವು ದೇವರ ಕೋಣೆಯಲ್ಲಿ ಇಟ್ಟು ಪೂಜೆ ಮಾಡುತ್ತಾ ಬಂದರೆ ಶ್ರೇಷ್ಠ.

ಮನೆಯ ಮಲಗುವ ಕೋಣೆ ಉತ್ತರ ದಿಕ್ಕಿನಲ್ಲಿ ಇದ್ದರೆ ಆ ಮನೆಯಲ್ಲಿ ಆಮೆಯ ವಿಗ್ರಹವನ್ನು ಕೂಡಾ ಉತ್ತರ ದಿಕ್ಕಿನಲ್ಲಿಯೇ ಇಟ್ಟರೆ ಆ ಮನೆಯಲ್ಲಿ ಏಳಿಗೆಯಾಗುವುದಿಲ್ಲ ಆ ಮನೆಗೆ ಶ್ರೇಷ್ಠ ಅಲ್ಲ ಅಂತ ಹೇಳಲಾಗುತ್ತದೆ. ಆದ ಕಾರಣ ನೀವು ನಿಮ್ಮ ಮನೆಯಲ್ಲಿ ಆಮೆಯ ವಿಗ್ರಹವನ್ನ ಇಟ್ಟಿದ್ದು ಮನೆಯ ಮಲಗುವ ಕೋಣೆ ಉತ್ತರ ಭಾಗದಲ್ಲಿ ಇದ್ದರೆ ದಯವಿಟ್ಟು ಆಮೆಯ ವಿಗ್ರಹವನ್ನ ಇಟ್ಟಿರುವಂತ ಸ್ಥಳವನ್ನು ಬದಲಾಯಿಸಿ.

ವ್ಯಾಪಾರ ವಹಿವಾಟು ಮಾಡುವಂತಹ ಜಾಗಗಳಲ್ಲಿಯೂ ಕೂಡ ಸಾಕ್ಷಾತ್ ಲಕ್ಷ್ಮಿಯ ಪ್ರತ್ಯೇಕವಾಗಿರುವ ಆಮೆಯ ವಿಗ್ರಹವನ್ನ ಇಟ್ಟು ಪೂಜಿಸುವುದರಿಂದ ಇನ್ನೂ ಶ್ರೇಷ್ಠ ವ್ಯಾಪಾರ ಮಾಡುವಂತಹ ಸ್ಥಳದಲ್ಲಿ ಲಕ್ಷ್ಮೀ ನೆಲೆಸಿರುತ್ತಾಳೆ ಮತ್ತು ಕೆಟ್ಟ ದೃಷ್ಟಿಗೆ ಪ್ರವೇಶವಿರುವುದಿಲ್ಲ ಮತ್ತು ವ್ಯಾಪಾರ ವೃದ್ಧಿಯಾಗುತ್ತದೆ ವ್ಯಾಪಾರದ ಮೇಲೆ ಆಗುವಂತಹ ಕಣ್ಣು ದೃಷ್ಟಿಯನ್ನು ಇದು ತಡೆಯುತ್ತದೆ ಅಂತ ಹೇಳಲಾಗಿದೆ.

ಯಾವ ವ್ಯಕ್ತಿಗೆ ಯಾವ ಲೋಹದ ಒಂದು ಆಮೆ ವಿಗ್ರಹ ಆಗಿ ಬರುತ್ತದೆ ಎಂಬ ಮಾಹಿತಿಯನ್ನು ತಿಳಿದು ನಂತರ ಅದು ಆಮೆಯ ವಿಗ್ರಹವನ್ನ ಮನೆಯಲ್ಲಿ ಇರಿಸುವುದರಿಂದ ಒಳ್ಳೆಯದು ನೀವು ಕೂಡ ಮನೆಯಲ್ಲಿ ಆಮೆಯ ವಿಗ್ರಹವನ್ನ ಇಟ್ಟಿದ್ದರೆ ಮಾಹಿತಿಗೆ ತಪ್ಪದೇ ಲೈಕ್ ಮಾಡಿ. ಆಮೆಯ ವಿಗ್ರಹವನ್ನ ಇಟ್ಟ ನಂತರ ನಿಮ್ಮ ಮನೆಯಲ್ಲಿ ಬದಲಾವಣೆಗಳು ಕಂಡು ಬಂದಿದ್ದಲ್ಲಿ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

ಹಾಗಾದರೆ ಇವತ್ತಿನ ಈ ಮಾಹಿತಿ ನಿಮಗೆ ಉಪಯುಕ್ತವಾಗಿ ಇದ್ದಲ್ಲಿ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡುವುದನ್ನು ಮರೆಯದಿರಿ, ಇನ್ನು ಅನೇಕ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜನ್ನು ಫಾಲೋ ಮಾಡಿ ಧನ್ಯವಾದ.