ಆ ಗ್ರಾಮದಲ್ಲಿ 24 ಗಂಟೆ ಸೂರ್ಯ ಮುಳುಗೋದಿಲ್ಲ ಆ ಗ್ರಾಮ ಆದರೂ ಯಾವುದು ಗೊತ್ತಾ ಇಲ್ಲಿದೆ ಇದರ ಬಗ್ಗೆ ಒಂದು ವಿಚಿತ್ರವಾದ ವಿಚಾರಗಳು!!!

ನಾವು ನಮ್ಮ ಭಾರತ ದೇಶದಲ್ಲಿ ಹುಟ್ಟಿರುವುದು ನಿಜವಾಗಲೂ ನಮಗೆ ಒಂದು ಗೌರವ ತಂದುಕೊಡುವಂತಹ ವಿಚಾರ ಹಾಗೂ ನಾವು ನಿಜವಾಗಲೂ ಪುಣ್ಯವಂತರು ಅದನ್ನು ಕೂಡ, ಸೌತ್ ಇಂಡಿಯಾದಲ್ಲಿ ಹುಟ್ಟಿದಂತಹ ಜನರು ನಿಜವಾಗಲು ತುಂಬಾ ಅದೃಷ್ಟವಂತರು.ಯಾಕೆ ನಾನು ಈ ತರ ಹೇಳುತ್ತೇನೆ ಎಂದರೆ ನಮ್ಮ ದೇಶದಲ್ಲಿ ಯಾವುದೇ ತರವಾದ ಪ್ರಕೃತಿ ವಿಕೋಪ ಆಗುವುದು ತುಂಬಾ ಕಡಿಮೆ, ಅದಲ್ಲದೆ ನಮ್ಮ ಸೌತ್ ಇಂಡಿಯಾದಲ್ಲಿ ಪ್ರಕೃತಿ ವಿಕೋಪ ಆಗುವುದು ಕಡಿಮೆ ಅದಲ್ಲದೆ ನಮಗೆ ಪ್ರಕೃತಿಯು ತುಂಬಾ ಸಪೋರ್ಟ್ ಆಗಿದ್ದು. ಇವತ್ತು ನಾವು ಒಂದು ಗ್ರಾಮದ ಬಗ್ಗೆ ಹಾಗೂ ಒಂದು ದೇಶದ ಬಗ್ಗೆ ಹೇಳಲು ಹೊರಟಿದ್ದೇವೆ ದೇಶದಲ್ಲಿ ಸೂರ್ಯ ಮುಳುಗದೆ ಇಲ್ವಂತೆ.

ದಿನನಿತ್ಯ ನಾವು ಬೆಳಗ್ಗೆ ಎದ್ದರೆ ಸೂರ್ಯ ನಮಸ್ಕಾರ ಮಾಡುತ್ತೇವೆ ಸಂಜೆಯಾದರೆ ಸೂರ್ಯೋದಯ ವನ್ನು ನೋಡಿ ಆನಂದ ಪಡುತ್ತೇವೆ, ಆದರೆ ಇಲ್ಲಿ ಕೆಲವೊಂದು ದೇಶಗಳಲ್ಲಿ ನಾಲ್ಕು ತಿಂಗಳ ಕಾಲ ಸೂರ್ಯನ ಮುಳುಗದೆ ಇಲ್ಲ ಹಾಗೂ ನಾಲ್ಕು ತಿಂಗಳ ಕಾಲ ಆ ಸೂರ್ಯ ಹುಟ್ಟುವುದೇ ಇಲ್ಲ.ನಿಜವಾಗ್ಲೂ ಈ ತರದ ವಿಚಾರ ಕೇಳಿದರೆ ನಿಜವಾಗಲೂ ನಿಮ್ಮ ಮೈ ಜುಮ್ಮೆನ್ನುತ್ತದೆ ಹಾಗಾದರೆ ಆ ದೇಶವನ್ನು ಯಾವುದೇ ಇರುವಂತಹ ನಿಮ್ಮ ಕುತೂಹಲದ ಪ್ರಶ್ನೆಗೆ ನಮ್ಮ ಉತ್ತರ, “ಲಾಗಿಯರ್‌ ಬೆನ್”ದೇಶ ಈ ದೇಶದಲ್ಲಿ ಆಗಸ್ಟ್ ನಿಂದ ಇರುವರೆಗೂ ಸೂರ್ಯನೇ ಮುಳುಗೋದಿಲ್ಲ,

ಆ ನಾಲ್ಕು ತಿಂಗಳ ಕಾಲ ಜನರಿಗೆ ಯಾವುದು ಹಗಲು ಯಾವುದು ರಾತ್ರಿ ಎನ್ನುವಂತಹ ಬಿನ್ನಾಭಿಪ್ರಾಯ ಇರುವುದೇ ಇಲ್ಲ. ಅದಲ್ಲದೆ ಈ ದೇಶದಲ್ಲಿ ಇನ್ನು ಅವರಿಂದ ಪ್ರವರ ವರೆಗೂ ಯಾವುದೇ ಕಾರಣಕ್ಕೂ ಸೂರ್ಯ ಉದಯಿಸುವುದಿಲ್ಲ. ಆ ಸಮಯದಲ್ಲಿ ಆ ದೇಶದಲ್ಲಿ ಬದುಕುವುದು ತುಂಬಾ ಕಷ್ಟ.ಅದಕ್ಕಾಗಿಯೇ ಸೂರ್ಯ ಮುಳುಗದ ಅಂತಹ ಸಮಯದಲ್ಲಿ ಆ ದೇಶದ ಜನರು ಬೇರೊಂದು ದೇಶಕ್ಕೆ ಹೋಗಿ ಕೆಲಸ ಮಾಡುವಂತಹ ಸ್ಥಿತಿ ಕೂಡ ಬಂದು ಬಿಟ್ಟಿದೆ. ಹೀಗೆ ಕೇವಲ ಈ ದೇಶದಲ್ಲಿ ಮಾತ್ರವಲ್ಲ ಹಲವಾರು ದೇಶಗಳಲ್ಲಿ ಇದೇ ತರವಾದ ಕೆಲವೊಂದು ದಿನಗಳ ಕಾಲ ಸೂರ್ಯ ಹುಟ್ಟುತ್ತಾನೆ ಹಾಗೂ ಕೆಲವೊಂದು ದಿನಗಳ ಕಾಲ ಆ ಸೂರ್ಯ ಹುಟ್ಟುವುದಿಲ್ಲ,

ಬನ್ನಿ ಅವು ಯಾವ ಯಾವ ದೇಶಗಳು ಅನ್ನೋದನ್ನ ಸ್ವಲ್ಪ ತಿಳಿದುಕೊಳ್ಳೋಣ, ಮೊದಲನೆಯದಾಗಿ ನಾರ್ವೆ ಎನ್ನುವಂತಹ ಒಂದು ದೇಶ, ನಂತರ ಕಾರ್ಲ್‌ಜೋಹಾನ್ಸ್ಎನ್ನುವಂತಹ ಒಂದು ಪ್ರದೇಶ, ಹೀಗೆ ನೀವು ಇಂಟರ್ನೆಟ್ ನಲ್ಲಿ ಹುಡುಕಿದರೆ ಈ ತರದ ಪ್ರದೇಶಗಳು ಹಲವಾರು ನಿಮಗೆ ಎದುರಾಗುತ್ತವೆ.ನಿಜವಾಗ್ಲೂ  ನಾವು ಧನ್ಯ ಸರಿಯಾಗಿ ಊಟ ಮಾಡುತ್ತೇವೆ ಸರಿಯಾಗಿ ಮಲಗಿಕೊಳ್ಳುತ್ತೇನೆ, ಅಲ್ಲಿ ಇರುವಂತಹ ಜನರ ಪರಿಸ್ಥಿತಿಯನ್ನು ನೋಡಿದರೆ ನಿಜವಾಗಲೂ ನಮಗೆ ಒಂದು ರೀತಿ ಆಶ್ಚರ್ಯವಾಗುತ್ತದೆ ಹಾಗೂ ಅವರು ಹೇಗೆ ಬದುಕುತ್ತಿದ್ದಾರೆ, ಆ ತರದ ವಿಚಿತ್ರ ಪ್ರಕೃತಿಯಲ್ಲಿ ಎನ್ನುವುದಕ್ಕೆ ನಿಜವಾಗಲೂ ಒಂದು ತರ ನಮಗೆ ಆಶ್ಚರ್ಯವಾಗುತ್ತದೆ.ಈ ಲೇಖನವೇ ನಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಪೇಜಿಗೆ ಲೈಕ್ ಮಾಡದೇ ಹೋಗುವುದನ್ನು ಮರೆಯಬೇಡಿ. ಇಂತಿ ನಿಮ್ಮ ಪ್ರೀತಿಯ ಹುಡುಗಿ ರಶ್ಮಿ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

2 weeks ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

2 weeks ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

2 weeks ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.