ನಮಸ್ಕಾರಗಳು ಪ್ರಿಯ ಓದುಗರೇ ಲಕ್ಷ್ಮೀದೇವಿಯ ಕೃಪಾಕಟಾಕ್ಷ ಪಡೆಯಲು ಈ ಪರಿಹಾರವನ್ನು ಮಾಡಿ ಹೌದು ಇದನ್ನು ಸಾಮಾನ್ಯವಾಗಿ ಹಳ್ಳಿ ಕಡೆಯಲ್ಲಿಯೂ ಮಂದಿ ಮಾಡಿರುತ್ತಾರೆ, ಈ ಪರಿಹಾರದ ಬಗ್ಗೆ ಅವರಿಗೂ ಕೂಡ ಪರಿಚಯವಿರುತ್ತದೆ ಆದರೆ ಹೆಚ್ಚಿನ ಜನರಿಗೆ ಇದರ ಮಹತ್ವ ತಿಳಿದಿರುವುದಿಲ್ಲ ಹೌದು ಹಾಗಾದರೆ ಬನ್ನಿ ಈ ಕುರಿತು ನಿಮಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತೆವೆ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ. ಹೌದು ಬಹಳಷ್ಟು ರೀತಿಗಳಲ್ಲಿ ತಿಳಿಸಿದ್ದೇವೆ ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳುವ ಬಹಳಷ್ಟು ತಂತ್ರಗಳನ್ನು ಬಹಳಷ್ಟು ಪರಿಹಾರಗಳನ್ನು. ಈ ಪರಿಹಾರ ಏನಪ್ಪಾ ಅಂದರೆ ಇವತ್ತಿನ ಮಾಹಿತಿಯಲ್ಲಿ ಲಕ್ಷ್ಮೀ ದೇವಿಯ ಕೃಪೆ ನಿಮ್ಮ ಮೇಲೆ ಸದಾ ಇರಲು ಲಕ್ಷ್ಮೀದೇವಿ ಸದಾ ನಿಮ್ಮ ಮನೆಯಲ್ಲಿ ನೆಲೆಸಿರಬೇಕಾದಲ್ಲಿ ಈ ಪರಿಹಾರವನ್ನು ಮಾಡಿ ಈ ಸರಳ ಪರಿಹಾರವನ್ನು ನಾವು ತಿಳಿಸುವ ಹಾಗೆ ನೀವು ಕೂಡ ಪಾಲಿಸಿದ್ದೇ ಆದಲ್ಲಿ ಖಂಡಿತಾ ನಿಮ್ಮ ಎಲ್ಲಾ ಸಂಕಷ್ಟಗಳಿಗೂ ಪರಿಹಾರ ಸಿಗುತ್ತದೆ.
ಲಕ್ಷ್ಮಿದೇವಿ ಚಂಚಲೆ ಆಕೆ ಎಲ್ಲೆಂದರೆ ಅಲ್ಲಿ ಸೆಣಸುವುದಿಲ್ಲ ಆಕೆ ನೆಲೆಸಬೇಕೆಂದರೆ ಆಕೆಗೆ ಸಂತಸ ಆಗಬೇಕು ಆಕೆಗೆ ಪ್ರಿಯವಾದ ವಸ್ತುಗಳನ್ನು ಆಕೆಗೆ ಸಲ್ಲಿಸಬೇಕು ಆಗಲೇ ಆಕೆಯ ಆ ಮನೆಯಲ್ಲಿ ನೆಲೆಸುವುದು. ಲಕ್ಷ್ಮಿ ಕೃಪೆ ಪಡೆಯಲು ಹೀಗೆ ಮಾಡಿ ಲಕ್ಷ್ಮಿ ದೇವಿಯ ಕೃಪೆ ನಿಮ್ಮ ಮೇಲೆ ಆಗಬೇಕೆಂದರೆ ಏಕಾಕ್ಷಿ ತೆಂಗಿನ ಗಾಯನ ಮನೆಯಲ್ಲಿ ಇರಿಸಬೇಕು ಹೌದು ಏಕಾಕ್ಷಿ ತೆಂಗಿನಕಾಯಿ ಅಂದರೆ ಏನು ಅಂತ ನಿಮಗೆ ತಿಳಿಯುತಿಲ್ಲವಾ, ಹೌದು ಏಕಾಕ್ಷಿ ತೆಂಗಿನಕಾಯಿ ಅಂದರೆ ಸಾಮಾನ್ಯ ತೆಂಗಿನ ಕಾಯಿಯಲ್ಲಿ 3ಕಣ್ಣುಗಳಿರುತ್ತವೆ ಆದರೆ ಈ ತೆಂಗಿನಕಾಯಿಯಲ್ಲಿ ಕೇವಲ ಒಂದೇ ಕಣ್ಣು ಇರುತ್ತದೆ. ಈ ಏಕಾಕ್ಷಿ ತೆಂಗಿನಕಾಯಿಯನ್ನು ತಂದು ತಾಯಿಯ ಬಳಿ ಇಟ್ಟು ನೀವು ಪೂಜಿಸುವುದರಿಂದ ನಿಮ್ಮ ಮನೆಯಲ್ಲಿ ಸದಾ ಲಕ್ಷ್ಮಿ ದೇವಿಯ ಕೃಪೆ ಇರುತ್ತದೆ ಲಕ್ಷ್ಮೀದೇವಿಯ ಕೃಪಾಕಟಾಕ್ಷ ನಿಮ್ಮ ಮೇಲೆ ಸದಾ ಇರುತ್ತದೆ.
ಹೌದು ಎಷ್ಟೋ ಜನರಿಗೆ ಲಕ್ಷ್ಮೀದೇವಿಯ ಕೃಪೆಯ ಇರದೆ ಅವರು ಜೀವನದಲ್ಲಿ ಎಷ್ಟೇ ಪ್ರತಿ ಶ್ರಮ ಪಟ್ಟರು ಪ್ರತೀ ಬಾರಿಯೂ ಅವರಿಗೆ ಸೋಲು ಅನ್ನುವುದೆ ಕಟ್ಟಿಟ್ಟ ಬುತ್ತಿಯಾಗಿರುತ್ತದೆ ಆದರೆ ಲಕ್ಷ್ಮೀ ದೇವಿಯ ಕೃಪೆ ಇದ್ದಲ್ಲಿ ಖಂಡಿತಾ ಅವರು ಹೆಚ್ಚು ಶ್ರಮ ಹಾಕುವುದೇ ಬೇಡ ಲಕ್ಷ್ಮೀದೇವಿಯ ಕೃಪೆಯಿಂದಾಗಿ ಆಕೆಯ ಅನುಗ್ರಹದಿಂದಾಗಿ ಎಲ್ಲವೂ ಸಹ ಅವರಿಗೆ ಉತ್ತಮವಾಗಿಯೇ ಇರುತ್ತದೆ ಅವರು ಅಂದುಕೊಂಡೇ ಇರುವುದಿಲ್ಲ ನಮ್ಮ ಕೆಲಸ ಇಷ್ಟು ಬೇಗ ಆಗುತ್ತದೆ ಅಂತ ಅಷ್ಟು ಸುಲಭವಾಗಿ ಎಲ್ಲಾ ಕೆಲಸಗಳು ನೆರವೇರಿ ಬಿಡುತ್ತದೆ. ಹೌದು ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳುವುದು ಬಹಳ ಕಷ್ಟ ಆಕೆಯನ್ನು ಉಳಿಸಿಕೊಳ್ಳಬೇಕೆಂದರೆ ಸದಾ ಸ್ವಚ್ಛವಾಗಿರಬೇಕು ಆಕೆಗೆ ಪ್ರಿಯವಾದಂತೆ ಸದಾ ನಾವು ಆಕೆಯ ಜಪ ಮಾಡಬೇಕು ಮತ್ತು ಪ್ರತಿದಿನ ನಾವು ಶುಭ್ರಗೊಂಡು ಆಕೆಗೆ ಪ್ರಿಯವಾದ ಸುಗಂಧಗಳಿಂದ ಆಕೆಯನ್ನು ಅಲಂಕರಿಸುವುದಲ್ಲ ನಾವು ಕೂಡ ಅಲಂಕಾರಿತರಾಗಿರಬೇಕು.
ಆಗಲೇ ಲಕ್ಷ್ಮಿದೇವಿ ನಮಗೆ ಒಲಿಯುವುದು ಹೌದು ಇಂದಿನ ಕಾಲದಲ್ಲಿ ಮನೆಯಲ್ಲಿರುವ ಹೆಣ್ಣು ಮಕ್ಕಳನ್ನು ನೀವು ನೋಡಬಹುದು ಅವರು ಸಂಜೆ ಆಗುತ್ತಿದ್ದ ಹಾಗೆ ಅಂದವಾಗಿ ಅಲಂಕಾರ ಮಾಡಿಕೊಂಡು ಮನೇಗೆಲ್ಲಾ ಓಡಾಡುತ್ತಿದ್ದರು ಅಂಥವರ ಮನೆಯಲ್ಲಿ ಲಕ್ಷ್ಮೀದೇವಿ ನೆಲೆಸಿರುತ್ತಾಳೆ. ಯಾಕೆಂದರೆ ಯಾವ ಮನೆಯಲ್ಲಿ ಹೆಣ್ಣು ಮಕ್ಕಳು ಖುಷಿಯಿಂದ ಸಂತಸದಿಂದ ಇರುತ್ತಾರೆ ಅಂಥವರ ಮನೆಯಲ್ಲಿ ಲಕ್ಷ್ಮಿ ಕಾಲು ಮುರಿದುಕೊಂಡು ಬರುತ್ತಿರುತ್ತಾರೆ ಆದರೆ ಯಾರೂ ಮನೆಯಲ್ಲಿ ಹೆಣ್ಣುಮಕ್ಕಳು ಸದಾ ಅಳುತ್ತಾ ಅಥವಾ ಬೇಸರದಲ್ಲಿ ಅಥವಾ ಬೇರೆಯವರನ್ನು ನೋಡಿ ಹಾಸ್ಯಪಟು ತಾವು ಮನಸ್ಸಿಗೆ ನೋವು ಮಾಡಿಕೊಳ್ಳುವುದು ಹೀಗೆ ಮಾಡುತ್ತಾ ಇರುತ್ತಾರೆ ಅಂಥವರಿಗೆ ಎಂದೆಂದಿಗೂ ಒಳ್ಳೆಯದಾಗುವುದಿಲ್ಲ ಅಂಥವರ ಮನೆಯಲ್ಲಿ ಲಕ್ಷ್ಮಿ ದೇವರ ಕೃಪೆಯೂ ಅನುಗ್ರಹವೂ ಆಗುವುದಿಲ್ಲ ಆದ್ದರಿಂದ ಸರಳ ಪರಿಹಾರವನ್ನು ನೀವು ಕೂಡ ಪಾಲಿಸಿ ಹಾಗೆ ಮನೆಯಲ್ಲಿ ಸದಾ ಹೆಣ್ಣುಮಕ್ಕಳು ಖುಷಿಯಾಗಿರಿ ಎಲ್ಲವೂ ಒಳ್ಳೆಯದಾಗುತ್ತದೆ ಧನ್ಯವಾದ…