ಈಗ ಎಲ್ಲರನ್ನೂ ಕಾಡುತ್ತಿರುವ ದೊಡ್ಡ ಸಮಸ್ಯೆ ಎಂದರೆ ಆರೋಗ್ಯ ಆರೋಗ್ಯದಲ್ಲಿ ಸಾವಿರಾರು ರೀತಿಯ ಸಮಸ್ಯೆಗಳಿಂದ ಈಗಿನ ಜನರೆಲ್ಲರೂ ಬಳಲುತ್ತಿದ್ದಾರೆ ಅದಕ್ಕೆ ಯಾರೂ ಏನೂ ಹೊರತಾಗಿಲ್ಲ ಎಲ್ಲರೂ ಕೂಡ ಒಂದಲ್ಲ ಒಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದನ್ನು ನಾವು ಗಮನಿಸಬಹುದು ಕೆಲವರಿಗೆ ಸಣ್ಣ ಕಾಯಿಲೆಗಳ ರಬಹುದು ಮತ್ತೆ ಕೆಲವರಿಗೆ ದೊಡ್ಡ ಕಾಯಿಲೆ ಗಳಿರಬಹುದು ಹೀಗೆ ಎಲ್ಲರೂ ಕೂಡ ಒಂದಲ್ಲ ಒಂದು ಸಮಸ್ಯೆಯಿಂದ ಯಾವಾಗಲೂ ಬಳಲುತ್ತಿರುತ್ತಾರೆ .
ಆದರೆ ನಾನು ಈಗ ಈ ಆರೋಗ್ಯದ ಸಮಸ್ಯೆ ಬಗ್ಗೆ ಏಕೆ ಮಾತನಾಡುತ್ತಿದ್ದೇನೆ ಎಂದರೆ ಪ್ರತಿಯೊಬ್ಬರೂ ಆರೋಗ್ಯ ಸಮಸ್ಯೆಗೆ ಪರಿಹಾರವಾಗಿ ಬಳಸುವ ವಿಧಾನವೆಂದರೆ ಇಂಜೆಕ್ಷನ್ ಅಥವಾ ಮಾತ್ರೆ ಈ ಎರಡೇ ವಿಧಾನಗಳಿಂದ ನಾವು ನಮ್ಮ ಆರೋಗ್ಯ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬಹುದು ಅಥವಾ ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಿಕೊಳ್ಳಬಹುದು.
ಈ ಎರಡು ವಿಧಾನ ಬಿಟ್ಟರೆ ಬೇರೆ ಯಾವುದೇ ವಿಧಾನವೂ ಕೂಡ ನಮ್ಮ ಆರೋಗ್ಯ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಲು ಸಾಧ್ಯವಿಲ್ಲ ಇಂಜೆಕ್ಷನ್ ಅಥವಾ ಮಾತ್ರೆ ಎಂದರೆ ಹಲವಾರು ಜನ ಹೆದರುತ್ತಾರೆ ಮಾತ್ರೆಯಂತೆ ಹೇಗಾದರೂ ನುಂಗಬಹುದು ಇಂಜೆಕ್ಷನ್ನನ್ನು ಹೇಗೆ ತಡೆದುಕೊಳ್ಳುವುದು ಎಂಬ ಪ್ರಶ್ನೆ ಎಲ್ಲರಲ್ಲೂ ಒಂದು ಕ್ಷಣ ಬಂದಿರುತ್ತದೆ.
ಈ ಇಂಜೆಕ್ಷನ್ ಅನ್ನು ನಮ್ಮ ದೇಹದಲ್ಲಿ ಯಾವ ಭಾಗಕ್ಕೆ ಏಕೆ ಕೊಡುತ್ತಾರೆ ಎಂಬುದು ಯಾರಿಗೂ ತಿಳಿದಿರುವುದಿಲ್ಲ ಇಂಜೆಕ್ಷನ್ ಕೊಡಿಸಿ ಕೊಳ್ಳುವುದಷ್ಟೇ ನಮಗೆ ತಿಳಿದಿರುವ ವಿಷಯವಾಗಿದೆ ಇಂಜೆಕ್ಷನ್ನನ್ನು ಕೇಳಿಸಿಕೊಳ್ಳುವಾಗ ಡಾಕ್ಟರ್ ನಮಗೆ ಕೆಲವೊಂದು ಸಲಹೆಗಳನ್ನು ನೀಡುತ್ತಾರೆ ಇಂಜೆಕ್ಷನ್ ನೀಡುವುದು ಸಾಮಾನ್ಯವಾಗಿ ಕೆಲವೊಂದು ಭಾಗಗಳಿಗೆ ಮಾತ್ರ ಆ ಭಾಗಗಳಿಗೆ ಏಕೆ ಇಂಜೆಕ್ಷನ್ನನ್ನು ನೀಡುತ್ತಾರೆ ಎಂಬುದು ಯಾರಿಗೂ ತಿಳಿದಿರುವುದಿಲ್ಲ ನಾನು ನಿಮಗೀಗ ಈ ವಿಷಯವನ್ನು ಹೇಳುತ್ತೇನೆ ಇಂಜೆಕ್ಷನ್ ಅನ್ನು ಕೇವಲ ದೇಹದಲ್ಲಿ ಒಂದು ವಾರಕ್ಕೆ ಮಾತ್ರ ಕೊಡುತ್ತಾರೆ ಸೊಂಟದ ಕೆಳಗಿನ ಭಾಗಕ್ಕೆ ಇಂಜೆಕ್ಷನ್ ಅನ್ನು ಮಾತ್ರ ಕೊಡುತ್ತಾರೆ ಆ ಭಾಗಕ್ಕೆ ಇಂಜೆಕ್ಷನ್ನನ್ನು ಏಕೆ ಕೊಡುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಬಂದಿರುತ್ತದೆ.
ಆದರೆ ಯಾರೂ ಕೂಡ ಅದರ ಬಗ್ಗೆ ಸ್ವಲ್ಪವೂ ಯೋಚಿಸಿರುವುದಿಲ್ಲ ಯಾಕೆ ಆ ಭಾಗಕ್ಕೆ ಕೊಡಬೇಕು ಎಂಬುದರ ಬಗ್ಗೆ ನಾನು ನಿಮಗೆ ಕೆಲವೊಂದು ಮಾಹಿತಿಗಳನ್ನು ನೀಡುತ್ತೇನೆ ಎಷ್ಟೊಂದು ಬಾರಿ ನಾವೇ ಇಂಜೆಕ್ಷನ್ ತೆಗೆದುಕೊಳ್ಳಲು ಹೋದಾಗ ಇಂಜೆಕ್ಷನ್ ನನ್ನ ಕೈಗೆ ಕೊಡಿ ಎನ್ನುತ್ತೇವೆ ಸೊಂಟದ ಕೆಳಗೆ ಬೇಡ ಎನ್ನುತ್ತೇವೆ ಅಂದರೆ ಪೃಷ್ಠದ ಭಾಗಕ್ಕೆ ಬೇಡ ಎನ್ನುತ್ತೇವೆ ಪುಷ್ಪದ ಭಾಗಕ್ಕೆ ಕೊಡಬೇಕು ಎಂದು ಡಾಕ್ಟರ್ ಸಲಹೆ ನೀಡುತ್ತಾರೆ ಪೃಷ್ಠದ ಭಾಗಕ್ಕೆ ಇಂಜೆಕ್ಷನ್ ಅನ್ನು ಕೊಡಬೇಕು ಎನ್ನುವುದಕ್ಕೆ ಪ್ರಮುಖವಾದ ಕಾರಣ ನಮ್ಮ ದೇಹದಲ್ಲಿ ಅತಿ ಹೆಚ್ಚು ಮಾಂಸ ಖಂಡವನ್ನು ಹೊಂದಿರುವ ಭಾಗ ಇದಾಗಿದೆ ಆ ಕಾರಣದಿಂದಾಗಿ ಆ ಭಾಗಕ್ಕೆ ಇಂಜೆಕ್ಷನ್ ಕೊಡುವುದು ಮತ್ತು ಆ ಭಾಗಕ್ಕೆ ಇಂಜೆಕ್ಷನ್ ಕೊಡುವಾಗ ಕೂಡ ಡಾಕ್ಟರ್ ಅತಿ ಹೆಚ್ಚು ಜಾಗರೂಕರಾಗಿ ಕೊಡಬೇಕು.
ಕಾರಣ ಆ ಜಾಗದಲ್ಲಿ ಕೊಬ್ಬು ಅತಿ ಹೆಚ್ಚಾಗಿ ಸೇರಿಕೊಂಡಿರುತ್ತದೆ ಇಂಜೆಕ್ಷನ್ ಕೊಡುವುದು ದೇಹಕ್ಕೆ ಸೇರದೆ ಕೊಬ್ಬಿಗೆ ಅತಿ ಹೆಚ್ಚು ತೊಂದರೆಯಾಗುತ್ತಿದೆ ಈ ಕಾರಣದಿಂದಾಗಿ ಇಂಜೆಕ್ಷನ್ ಕೊಡುವಾಗ ಪೃಷ್ಠದ ಭಾಗಕ್ಕೆ ಡಾಕ್ಟರುಗಳು ಹೆಚ್ಚು ನೀಡುವುದು ಕೇವಲ ಆ ಭಾಗದಲ್ಲಿ ಮಾಂಸ ಖಂಡಗಳು ಜಾಸ್ತಿ ಇರುತ್ತದೆ ಎಂಬ ಒಂದು ಪ್ರಮುಖವಾದ ಅಂಶವನ್ನು ಗಮನದಲ್ಲಿಟ್ಟುಕೊಂಡು ಇಂಜೆಕ್ಷನ್ನನ್ನು ಕೊಡುತ್ತಾರೆ ಬೇಕಾದರೆ ನೀವೂ ಕೂಡ ಒಂದು ಬಾರಿ ಡಾಕ್ಟರ್ ಬಳಿ ಇಂಜೆಕ್ಷನ್ ಮಾಡಿಸಿಕೊಳ್ಳಲು ಹೋದಾಗ ಈ ವಿಷಯದ ಬಗ್ಗೆ ಮಾಹಿತಿಯನ್ನು ಕೇಳಿ ಧನ್ಯವಾದಗಳು ..