ಇತೀಚೆಗ ಆಶಿಕಾ ರಂಗನಾಥ್ ಮಾಡಿದಾ ಈ ಒಂದು ಡಾನ್ಸ್ ನೋಡಿ ಇಡೀ ಚಿತ್ರರಂಗ ಬೆಚ್ಚಿ ಬೆಂಡಾಗಿದೆ…ಎಲ್ಲ ನಟಿಯರನ್ನ ಮೀರಿಸುವಂಥ ಡಾನ್ಸ್ ಮಾಡಿದ ಆಶಿಕಾ … ಈ ಮಿಲ್ಕಿ ಬೇಬಿ ಡಾನ್ಸ್ ನೋಡಿ ನೀವು ಕೂಡ ಅಬ್ಬಾಬ್ಬಾ ಅಬ್ಬಬ್ಬಾ ಅಂತೀರಾ…

ನಮಸ್ಕಾರಗಳು ಪ್ರಿಯ ಓದುಗರೆ ನಟಿ ಆಶಿಕಾ ರಂಗನಾಥ್ ಹೌದು ನಟಿ ಆಶಿಕಾ ರಂಗನಾಥ್ ಸದ್ಯ ಸ್ಯಾಂಡಲ್ ವುಡ್ ನಲ್ಲಿ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ ನಟಿ ಆಶಿಕಾ ರಂಗನಾಥ್ ಅವರು ಮೊದಲು ಬ್ಯಾಕ್ ಸ್ಟೇಜ್ ನಲ್ಲಿ ಡ್ಯಾನ್ಸ್ ಮಾಡುವ ಮೂಲಕ ಹೆಚ್ಚು ಖ್ಯಾತಿ ಪಡೆದುಕೊಂಡರು ಹೌದು ಡ್ಯಾನ್ಸ್ ಶೋ ಮೂಲಕ ಇವರು ಅವಕಾಶ ಪಡೆದು ಡ್ಯಾನ್ಸ್ ಶೋನಲ್ಲಿ ವಿಜೇತರಾಗುವ ಮೂಲಕ ಮುಂದೆ ಸಿನಿಮಾರಂಗದಲ್ಲಿ ಅವಕಾಶಗಳನ್ನು ಪಡೆದುಕೊಂಡರು ರಾಂಬೋ ಸಿನಿಮಾ ಮೂಲಕ ಶರಣ್ ಅವರ ಜೊತೆ ತೆರೆಹಂಚಿಕೊಂಡು ಅಭಿನಯ ಮಾಡಿದ ಇವರು ಮೊದಲ ಸಿನಿಮಾದಲ್ಲಿಯೇ ಭಾರಿ ಹಿಟ್ ಪಡೆದುಕೊಂಡಿದ್ದರು.

ನಟಿ ಆಶಿಕಾ ರಂಗನಾಥ್ ಕನ್ನಡ ಸಿನಿಮಾರಂಗದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು ಕನ್ನಡದಲ್ಲಿ ಮಾತ್ರವಲ್ಲ ಸದ್ಯ ಪರಭಾಷೆಯಲ್ಲಿಯೂ ಕೂಡ ಅಭಿನಯ ಮಾಡುತ್ತಿರುವ ಆಶಿಕಾ ರಂಗನಾಥ್ ಅವರು ಶರಣ್ ಸುದೀಪ್ ಗಣೇಶ್ ಅವರೊಡನೆ ಅಭಿನಯ ಮಾಡಿದ್ದಾರೆ ಮದಗಜ ಸಿನಿಮಾದಲ್ಲಿ ಐಟಂ ಸಾಂಗ್ ನಲ್ಲಿ ಸ್ಟೆಪ್ ಹಾಕುವ ಮೂಲಕ ಸುದೀಪ್ ಅವರ ಜೊತೆ ಕುಣಿದು ಕುಪ್ಪಳಿಸಿದ ನಟಿ ಆಶಿಕಾ ರಂಗನಾಥ್ ಅವರು ಶರಣ್ ಅವರೊಂದಿಗೆ ಅಭಿನಯ ಮಾಡಿರುವ ಅವತಾರ ಪುರುಷ ಸಿನೆಮಾಗಳು ಹಿಟ್ ಕಂಡಿದ್ದವು ಇನ್ನೂ ಅವತಾರಪುರುಷ ಸಿನೆಮಾದ ಕಾರ್ಯಕ್ರಮವೊಂದರಲ್ಲಿ ನಟಿ ಆಶಿಕಾ ರಂಗನಾಥ್ ಅವರು ಹಾಟ್ ಔಟ್ ಫಿಟ್ ನಡೆಸಿಕೊಂಡು ಬಂದಿದ್ದು ಈ ಕಾರ್ಯಕ್ರಮದಲ್ಲಿ ನಟಿ ಆಶಿಕಾ ರಂಗನಾಥ್ ಅವರು ಕುಣಿದು ಕುಪ್ಪಳಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಾ ಇದೆ.

ಹೌದು ಚಂದನವನದ ಚೆಂದದ ಬೆಡಗಿ ಆಶಿಕಾ ರಂಗನಾಥ್ ಕನ್ನಡ ಸಿನಿಮಾರಂಗದಲ್ಲಿ ಅಭಿನಯ ಮಾಡಿರುವುದು ಕೆಲವೇ ಸಿನಿಮಾಗಳಾದರೂ ಬಹಳ ಹಿಟ್ ಪಡೆದುಕೊಂಡ ನಟಿಯಾಗಿದ್ದಾರೆ ಅವತಾರಪುರುಷ ಸಿನಿಮಾದಲ್ಲಿ ಶರಣ್ ಅವರ ಜೊತೆ ನಟಿಯಾಗಿ ಅಭಿನಯ ಮಾಡಿರುವ ಇವರು ಯುಗಾದಿ ಸಮಯದಲ್ಲಿ ಈ ಸಿನೆಮಾದ ಕಾರ್ಯಕ್ರಮವೂ ಜರುಗಿದ್ಸು. ಈ ಸಿನೆಮಾದ ಕಾರ್ಯಕ್ರಮದಲ್ಲಿ ಶರಣ್ ಅವರ ಜೊತೆ ಹೆಜ್ಜೆ ಹಾಕಿದ ಆಶಿಕಾ ರಂಗನಾಥ್ ಅವರು ಡಾನ್ಸ್ ವಿಡಿಯೋ ಭಾರೀ ವೈರಲ್ ಆಗ್ತಾ ಇದ್ದು, ನಟಿ ಆಶಿಕಾ ರಂಗನಾಥ್ ಅವರು ಅದ್ಭುತವಾಗಿ ನಟನೆ ಅಷ್ಟೆ ಅಲ್ಲ ಅದ್ಭುತವಾಗಿ ನೃತ್ಯವನ್ನು ಕೂಡ ಮಾಡ್ತಾರೆ ಎಂಬುದನ್ನ ನಾವು ಇದರ ಮೂಲಕ ತಿಳಿಯಬಹುದು.

ಇನ್ನೂ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಇರುವ ಆಶಿಕಾ ರಂಗನಾಥ್ ಲಕ್ಷಾಂತರ ಮಂದಿ ಫಾಲೋವರ್ಸನ್ನು ಹೊಂದಿದ್ದಾರೆ ಹಾಗೂ ತಮ್ಮ ವರ್ಕೌಟ್ ವಿಡಿಯೋಗಳನ್ನ ಆಗಾಗ ಶೇರ್ ಮಾಡಿಕೊಳ್ಳುತ್ತಲೇ ಇರುವ ಆಶಿಕಾ ರಂಗನಾಥ್ ಚಿತ್ರೀಕರಣದ ವೇಳೆ ನಡೆಯುವ ಅಪ್ಡೇಟ್ ಗಳನ್ನು ಸಹ ತಮ್ಮ ಸಾಮಾಜಿಕ ಜಾಲತಾಣದ ಪೇಜ್ ಗಳಲ್ಲಿ ಶೇರ್ ಮಾಡುವ ಮೂಲಕ ತಮ್ಮ ಅಭಿಮಾನಿಗಳ ಜೊತೆ ಸದಾ ಅಪ್ ಡೇಟ್ ಆಗಿರುತ್ತಾರೆ ಆಶಿಕಾ. ಮುದ್ದು ಮುಖದ ಚೆಲುವೆ ಆಶಿಕಾ ರಂಗನಾಥ್ ಅವರು ಟ್ರೆಡಿಷನಲ್ ಲುಕ್ಕಿಗೂ ಸೈ ಸಿಟಿ ಹುಡುಗಿಯಾಗಿ ಮರೆಯಲು ಸೈ.

ಎಲ್ಲಾ ಲುಕ್ಕಿಗೂ ಸೂಟ್ ಆಗುವ ನಟಿ ಆಶಿಕಾ ರಂಗನಾಥ್ ಕಳೆದ ಲ್ಯಾಕ್ಟೋನ್ ಸಮಯದಲ್ಲಿ ತಮ್ಮ ತಂದೆಯವರ ಹೊಲದಲ್ಲಿ ಸಮಯ ಕಳೆಯುತ್ತಿದ್ದ ಅಂತಹ ವಿಡಿಯೋ ಸಹ ಭಾರಿ ವೈರಲ್ ಆಗಿತ್ತು ಸದ್ಯ ಇವರ ಡ್ಯಾನ್ಸಿಂಗ್ ವಿಡಿಯೋ 1ಹಾಗೂ ಇವರ ಹಾಟ್ ಔಟ್ ಫಿಟ್ ಫೋಟೋವೊಂದು ವೈರಲ್ ಆಗಿದ್ದು ಈ ಫೋಟೋಗಳನ್ನು ನೀವು ಸಹಾಯ ಲೇಖನಿಯಲ್ಲಿ ಕಾಣಬಹುದು. ನಟಿ ಆಶಿಕಾ ರಂಗನಾಥ್ ಅವರ ಲುಕ್ ಅವರ ಈ ಹಾಟ್ ಔಟ್ ಫಿಟ್ ನಿಮಗೂ ಕೂಡ ಇಷ್ಟ ಆಗಿದ್ದಲ್ಲಿ ತಪದ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ ಕನ್ನಡವನ್ನ ಉಳಿಸಿ ಬೆಳೆಸಿ ಶುಭದಿನ ಧನ್ಯವಾದ…

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

1 week ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

1 week ago

This website uses cookies.