ಇದನ್ನು ಬಳಸಿ ನೋಡಿ ಕೊಲೆಸ್ಟ್ರಾಲ್,ಶ್ವಾಸಕೋಶದ ತೊಂದರೆ,ಕ್ಯಾನ್ಸರ್ ನಿಮ್ಮ ಜೀವ ಇರೋ ವರೆಗೂ ಬರೋದೇ ಇಲ್ಲ…

240

ಮಳೆಗಾಲದಲ್ಲಿ ಅಪರೂಪವಾಗಿ ಸಿಗುವ ಈ ಬಿದುರನ್ನು ನೀವು ಎಂದಾದರೂ ತಿಂದಿದ್ದೀರಾ ಹೌದು ಇದನ್ನು ತಿಂದ್ರೆ ನಿಮಗೆ ಜೀವನದಲ್ಲಿ ಕೊಲೆಸ್ಟ್ರಾಲ್ ಅನ್ನೋದೆ ಬರುವುದಿಲ್ಲ…ನಮಸ್ಕಾರ ಸ್ನೇಹಿತರೆ ಕಣಲೆ ಎಂಬ ಬಿದಿರಿನ ಹೆಸರನ್ನು ಕೇಳಿದ್ದೀರಾ ಅಲ್ವಾ ಹೌದು ಈ ಕಳಲೆ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂದರೆ ಇದನ್ನು ತಿನ್ನುವುದರಿಂದ ಜನ್ಮದಲ್ಲಿಯೇ ಕೊಲೆಸ್ಟ್ರಾಲ್ ಸಮಸ್ಯೆ ಬರುವುದಿಲ್ಲ ಸಾಮಾನ್ಯವಾಗಿ ಇದು ಹಳ್ಳಿ ಕಡೆ ಹೆಚ್ಚಾಗಿ ದೊರೆಯುತ್ತವೆ ಅದರಲ್ಲಿಯೂ ಮಲೆನಾಡು ಪ್ರದೇಶಗಳಲ್ಲಿ ಕಳಲೆ ಬಹಳ ಪ್ರಸಿದ್ಧವಾದ ಆಹಾರ ಪದಾರ್ಥವಾಗಿದೆ ಈ ಕಳಲೆ ಬಿದಿರಿನ ಜಾತಿಗೆ ಸೇರಿರುವ ಒಂದು ತಿನ್ನುವ ಪದಾರ್ಥವಾಗಿದೆ.

ಇದನ್ನು ತಿನ್ನುವುದರಿಂದ ನಮ್ಮ ಕರುಳಿನಲ್ಲಿರುವ ಯಾವುದೇ ಕೂದಲಿನ ಅಂಶ ಆಗಲಿ ಅಥವಾ ಕರಗದಿರುವ ಅಂಶ ನಮ್ಮ ದೇಹದಿಂದ ಹೊರಹೋಗುತ್ತದೆ ಹಾಗಾಗಿ ಇದನ್ನು ವರುಷಕ್ಕೊಮ್ಮೆಯಾದರೂ ಹಿರಿಯರು ತಿನ್ನುತ್ತಿದ್ದರು ಮತ್ತು ಮಲೆನಾಡಿನ ಮಂದಿ ಮಳೆಗಾಲ ಚಳಿಗಾಲ ಬಂತು ಅಂದರೆ ಈ ಕಡಲೆ ಇಂದ ವಿಧವಿಧವಾದ ತಿನಿಸುಗಳನ್ನು ಮಾಡಿ ತಿಂತಾರೆ. ಇದನ್ನು ವರುಷಕೊಮ್ಮೆಯಾದರೂ ತಿನ್ನಲು ವೈದ್ಯರು ಕೂಡ ಸಲಹೆ ನೀಡುವುದರಿಂದ ಈ ಕಳಲೆ ಅನ್ನೋ ತಿನ್ನುವುದರಿಂದ ಬಹಳ ಎಚ್ಚರಿಕೆ ವಹಿಸಿ ಇದರ ಸೇವನೆ ಮಾಡಬೇಕಿರುತ್ತದೆ. ಯಾಕೆಂದರೆ ಇದನ್ನು ಚೆನ್ನಾಗಿ ನೀರಿನಲ್ಲಿ ನೆನೆಸಿಟ್ಟು ಬಳಿಕ ನೀರಿನಲ್ಲಿ ಕುದಿಸಿ ಆ ಬಳಿಕ ಇದರಿಂದ ಆಹಾರ ಪದಾರ್ಥಗಳನ್ನು ತಯಾರಿಸಿ ತಿನ್ನಲಾಗುತ್ತದೆ ಬಹಳ ಆರೋಗ್ಯಕರ ಪ್ರಯೋಜನಗಳನ್ನು ನೀಡುವ ಇದರಲ್ಲಿ ಅಧಿಕವಾದ ವಿಟಮಿನ್ ಗಳು ಮಿನರಲ್ಸ್ ಗಳು ಇವೆ.

ಈ ಕಳಲೆ ಅನ್ನು ತಿನ್ನೋದ್ರಿಂದ ಶುಗರ್ ಕಾಯಿಲೆ ಕೂಡ ನಿಯಂತ್ರಣದಲ್ಲಿರುತ್ತದೆ ಹೌದು ಶುಗರ್ನಿಂದ ಬಳಲುವವರಿಗಂತೂ ಈ ಕಳಲೆ ಆರೋಗ್ಯಕ್ಕೆ ಬಹಳ ಉತ್ತಮ ಪ್ರಯೋಜನಗಳನ್ನು ನೀಡುತ್ತದೆ ಅಷ್ಟೇ ಅಲ್ಲ ದೇಹದಲ್ಲಿನಂಜು ಇರುತ್ತದೆ ಅಂಥವರು ಕೂಡ ಈ ಕಳಲೆ ಅನ್ನೂ ನಿಯಮಿತವಾಗಿ ತಿನ್ನುವುದರಿಂದ ಇದು ನಂಜನ್ನೂ ಬಹುಬೇಗ ತೆಗೆದು ಹಾಕಲು ಸಹಕಾರಿಯಾಗಿದೆ.

ಈ ಮೊದಲೇ ಹೇಳಿದಂತೆ ಸಕ್ಕರೆ ಕಾಯಿಲೆ ಇರುವವರಿಗೆ ಕಳಲೆ ಬಹಳ ಉತ್ತಮ ಆಹಾರವಾಗಿದೆ ಜೊತೆಗೆ ಹಿಂದಿನ ಕಾಲದಲ್ಲಿ ಹಾವು ಅಥವಾ ಚೇಳು ಕಡಿದಾಗ ಅಂತಹ ಸಮಯದಲ್ಲಿ ದೇಹದಲ್ಲಿ ಬಹುದಿನಗಳವರೆಗೂ ನಂಜು ಹಾಗೆ ಇರುತ್ತದೆ ಆಗ ಈ ಕಳಲೆ ಎಂಬ ಬೆದರಿಕೆಯ ಇದರ ರಸವನ್ನು ಬೇರ್ಪಡಿಸಿ ಜೇನುತುಪ್ಪವನ್ನು ಮಿಶ್ರಮಾಡಿ ಕುಡಿಸುತ್ತಿದ್ದರು ಇದರಿಂದ ನಂಜು ಬಹುಬೇಗ ನಿವಾರಣೆ ಆಗುತ್ತಿತ್ತು ಆರೋಗ್ಯ ಸುಧಾರಿಸುತ್ತಿತ್ತು.

ಹಾಗಾಗಿ ಬಿದುರಿನ ಈ ಚಮತ್ಕಾರಿ ಆರೋಗ್ಯಕರ ಪ್ರಯೋಜನಗಳು ನಂಬಲಾಗದಷ್ಟು ಬಹಳ ಉತ್ತಮವಾಗಿತ್ತು ಅದರಲ್ಲಿಯೂ ಈ ಸಕ್ಕರೆ ಕಾಯಿಲೆಯವರಿಗೆ ಮತ್ತು ಆಗಾಗ ಅನಾರೋಗ್ಯಕ್ಕೆ ಒಳಗಾಗುವವರು ಈ ಬಿದಿರಿನ ಸೇವನೆ ಮಾಡಿ ಬಹುಶಃ ಮಾರುಕಟ್ಟೆಯಲ್ಲಿ ಮಳೆಗಾಲದಲ್ಲಿ ಈ ಬಿದಿರು ಮಾರಾಟ ಆಗುತ್ತದೆ ಅಂತಹ ಸಮಯದಲ್ಲಿ ಪಟ್ಟಣದಲ್ಲಿ ವಾಸ ಮಾಡುವವರು ಕೂಡ ಈ ಕಳಲೆ ಅನ್ನು ಮನೆಗೆ ತಂದು ಇದರಿಂದ ರುಚಿಕರವಾದ ಆಹಾರ ಪದಾರ್ಥಗಳನ್ನು ತಯಾರಿಸಿಕೊಂಡು ತಿನ್ನಬಹುದು.

ಕೆಲವರು ವರ್ಷಾನುಗಟ್ಟಲೆ ಈ ಬಿದಿರಿನಿಂದ ಹಲವು ಖಾದ್ಯಗಳನ್ನು ಮಾಡಿ ಶೇಖರಣೆ ಮಾಡಿ ಇಟ್ಟುಕೊಳ್ತಾರೆ ಹಾಗೆ ಮಲೆನಾಡು ಮಂದಿ ಈ ಕಳಲೆ ಸಿಕ್ಕಾಗ ಇದರಿಂದ ಉಪ್ಪಿನ ಕಾಯಿಯನ್ನ ಮಾಡಿ ಕೂಡ ಇದನ್ನು ಬಹಳಷ್ಟು ದಿನದ ವರೆಗೂ ಶೇಖರಣೆ ಮಾಡಿ ಇಟ್ಟು ತಿಂತಾರೆ. ಮಲೆನಾಡಿಗರಿಗೆ ಮಳೆಗಾಲ ಶುರುವಾಗುತ್ತಿದ್ದ ಹಾಗೆ ಬಹಳಷ್ಟು ಅಪರೂಪದ ಆಹಾರ ತಿನಿಸುಗಳು ಪ್ರಕೃತಿದತ್ತವಾಗಿ ಸಿಗುತ್ತವೆ ಅವುಗಳಲ್ಲಿ ಈ ಅಣಬೆ ಕೂಡ ಒಂದಾಗಿದೆ ಹಾಗೆ ಈ ಕಳಲೆ ಎಂಬ ಬೇರು ಕೂಡ ಒಂದಾಗಿದೆ.

ಆರೋಗ್ಯಕ್ಕೆ ಬಹಳ ಆರೋಗ್ಯಕರ ಪ್ರಯೋಜನಗಳನ್ನು ನೀಡುವ ಕಳಲೆಯಲ್ಲಿ ಅಧಿಕವಾದ ಕ್ಯಾಲ್ಸಿಯಮ್ ಮತ್ತು ಮೆಗ್ನಿಸಿಯಮ್ ಇರುವುದರಿಂದ ಮೂಳೆಗೆ ಸಂಬಂಧಿಸಿದ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ.ಇದರಲ್ಲಿ ವಿಟಮಿನ್ ಎ ವಿಟಮಿನ್ ಬಿ ಮತ್ತು ವಿಟಮಿನ್ ಬಿ6 ಇರುವುದರಿಂದ ಆರೋಗ್ಯಕ್ಕೆ ಜತೆಗೆ ಚರ್ಮಕ್ಕೂ ಸಹ ಉತ್ತಮ ಪ್ರಯೋಜನಗಳನ್ನು ನೀಡುತ್ತದೆ ಈ ಕಳಲೆ…