ನಮಸ್ಕಾರ ಇವತ್ತಿನ ಮಾಹಿತಿಯಲ್ಲಿ ಯಾವುದೇ ಡಯೆಟ್ ಪ್ಲಾನ್ ಇಲ್ಲದೆ ಯಾರೂ ಊಟ ಮತ್ತು ಯಾವುದೇ ಮನೆಮದ್ದುಗಳನ್ನು ಪಾಲಿಸದೆ 1ಉತ್ತಮವಾದ ಪರಿಹಾರವನ್ನು ತಿಳಿಸಿಕೊಡುತ್ತೇವೆ. ಈ ಪರಿಹಾರ ಬೊಜ್ಜನ್ನು ಕರಗಿಸಲು ತುಂಬಾ ಸಹಾಯಕಾರಿಯಾಗಿರುತ್ತದೆ ಇದಕ್ಕಾಗಿ ಬೇಕಾಗುವ ಪದಾರ್ಥಗಳು ಏನು ಮತ್ತು ಅವುಗಳ ಮಹತ್ವವನ್ನು ಕೂಡ ತಿಳಿಯೋಣ.
ತೂಕ ಇಳಿಕೆಯಲ್ಲಿ ನಾವು ಬಳಕೆ ಮಾಡುತ್ತಿರುವ ಈ ಪದಾರ್ಥಗಳು ಹೆಚ್ಚಿನ ಮಹತ್ವವನ್ನು ಹೊಂದಿರುತ್ತದೆ ಮತ್ತು ಪರಿಹಾರವನ್ನು ಮಾಡಿಕೊಳ್ಳುವುದರಿಂದ ಆರೋಗ್ಯದ ಮೇಲೆ ಯಾವ ರೀತಿಯ ಅಡ್ಡ ಪರಿಣಾಮಗಳು ಆಗುವುದಿಲ್ಲ. ಹಾಗಂತ ನಾವು ಈ ಮನೆ ಮದ್ದಿನಲ್ಲಿ ಬಳಕೆ ಮಾಡುತ್ತಿರುವ ಎಲ್ಲ ಪದಾರ್ಥಗಳು ನೈಸರ್ಗಿಕದತ್ತವಾಗಿ ಇರುತ್ತದೆ.
ಈ ಒತ್ತಡದ ಜೀವನದಲ್ಲಿ ಯಾರೂ ಕೂಡ ವ್ಯಾಯಾಮ ಮಾಡುವುದಕ್ಕೆ ಆಗಲಿ ಮನೆಮದ್ದು ಮಾಡಿಕೊಂಡು ಕುಳಿತುಕೊಳ್ಳುವುದಕ್ಕೆ ಆಗಲಿ ಸಮಯವನ್ನು ನೀಡುವುದಿಲ್ಲಾ. ಅವರಿಗೆ ಇನ್ಸ್ಟಂಟ್ ಆಗಿ ಪರಿಹಾರ ಬೇಕು. ಅದಕ್ಕಾಗಿ ಯಾವುದೊ ಚಿಕಿತ್ಸೆಯ ಮೊರೆ ಹೋಗ್ತಾರೆ ಮತ್ತು ಚಿಕಿತ್ಸೆ ಯಿಂದ ಆರೋಗ್ಯವನ್ನು ಇನ್ನೂ ಕೆಡಿಸಿಕೊಳ್ತಾರೆ. ಆದರೆ ಇದೊಂದು ನೈಸರ್ಗಿಕವಾದ ಪರಿಹಾರವಾಗಿ ಇರುತ್ತದೆ ದೇಹದ ಉಷ್ಣಾಂಶವನ್ನು ಹೆಚ್ಚು ಮಾಡುವ ಮುಖಾಂತರ ಈ ದೇಹದಲ್ಲಿ ಶೇಖರಣೆ ಆಗಿರುವಂತಹ ಬೊಜ್ಜನ್ನು ಕರಗಿಸುವ ಈ ಪರಿಹಾರವು ಒಂದು ಒಳ್ಳೆಯ ಪರಿಣಾಮಕಾರಿಯಾದ ಫಲಿತಾಂಶವನ್ನು ನೀಡುತ್ತದೆ.
ಇದೀಗ ಈ ಪರಿಹಾರವನ್ನು ಮಾಡುವ ವಿಧಾನ ಹೀಗಿದೆ ಬದಲಿಗೆ ನಾಲ್ಕು ಚಮಚ ಸಾಸಿವೆ ಎಣ್ಣೆ ಅನ್ನು ತೆಗೆದುಕೊಳ್ಳಬೇಕು. ಈ ಸಾಸಿವೆ ಎಣ್ಣೆಯಲ್ಲಿ ಇರುವ ಒಗುರಾದ ಗುಣವು ಬೊಜ್ಜನ್ನು ಕರಗಿಸಲು ಸಹಕಾರಿಯಾಗಿದೆ. ಹೌದು ಸಾಸಿವೆ ಎಣ್ಣೆ ದೇಹದ ಉಷ್ಣಾಂಶವನ್ನು ಹೆಚ್ಚು ಮಾಡುವ ಮುಖಾಂತರ ಬೊಜ್ಜನ್ನು ಕರಗಿಸುತ್ತದೆ. ನಂತರ ಬೇಕಾಗಿರುವುದು ಕೊಬ್ಬರಿ ಎಣ್ಣೆ ಸಾಸಿವೆ ಎಣ್ಣೆಯನ್ನು ತೆಗೆದುಕೊಂಡಿರುವ ಅರ್ಧ ಪ್ರಮಾಣದಷ್ಟು ಕೊಬ್ಬರಿ ಎಣ್ಣೆ ಅನ್ನು ತೆಗೆದುಕೊಳ್ಳಬೇಕು. ನಂತರ ಈ ಸಾಸಿವೆ ಎಣ್ಣೆಯೊಂದಿಗೆ ಈ ಕೊಬ್ಬರಿ ಎಣ್ಣೆಯನ್ನು ಮಿಶ್ರ ಮಾಡಿ ಕೊಬ್ಬರಿ ಎಣ್ಣೆಯಲ್ಲಿ ಫ್ಯಾಟಿ ಆಸಿಡ್ ಇದೆ ಈ ಕೊಬ್ಬರಿ ಎಣ್ಣೆ ಕೂಡ ಕೊಬ್ಬನ್ನು ಕರಗಿಸಲು ಸಹಕಾರಿ ಆಗಿದೆ.
ನಂತರ ಕೆಲವೊಂದು ಪದಾರ್ಥಗಳನ್ನು ಈ ಎಣ್ಣೆಗೆ ಮಿಶ್ರಮಾಡಬೇಕು ಅದೇನೆಂದರೆ ಅರ್ಧ ಚಮಚ ಅಜ್ವಾನ ಮತ್ತು ಅರ್ಧ ಇಂಚು ಚಕ್ಕೆ ಹೌದು ಅಡುಗೆಗೆ ಬಳಕೆ ಮಾಡುವ ದಾಲ್ಚಿನ್ನಿ ಚಕ್ಕೆ ಅಜ್ವಾನದ ಬಗ್ಗೆ ಹೇಳಬೇಕೆಂದರೆ ಇದು ಅಬ್ಡಮಿನಲ್ ಕೊಬ್ಬನ್ನು ಕರಗಿಸಲು ಸಹಕಾರಿಯಾಗಿರುತ್ತದೆ. ಚಕ್ಕೆ ಕೂಡ ದೇಹದಲ್ಲಿ ಶೇಖರಣೆಯಾಗಿರುವ ಕೊಬ್ಬನ್ನು ಕರಗಿಸಲು ಉತ್ತಮ ಈಗ ಈ ಎಲ್ಲ ಪದಾರ್ಥಗಳನ್ನು ಮಿಶ್ರ ಮಾಡಿ ಎಣ್ಣೆಯನ್ನು ಬಿಸಿ ಮಾಡಬೇಕು ಎಣ್ಣೆಯನ್ನು ಕುದಿಸ ಬೇಕು ಎಣ್ಣೆಯಲ್ಲಿ ಮೂಡುವ ಗುಳ್ಳೆಗಳು ಹೋಗುವವರೆಗೂ ಎಣ್ಣೆಯನ್ನು ಬಿಸಿ ಮಾಡಬೇಕು.
ನಂತರ ಈ ಎಣ್ಣೆಯನ್ನು ಶೇಖರಣೆ ಮಾಡಿ ಇಟ್ಟುಕೊಳ್ಳಿ ಸ್ನಾನ ಮಾಡುವ ಮುನ್ನ ಎಲ್ಲಿ ಯಾವ ಭಾಗದಲ್ಲಿ ಅಂದರೆ ದೇಹದಲ್ಲಿ ಯಾವ ಭಾಗದಲ್ಲಿ ಹೆಚ್ಚಾಗಿ ಕೊಬ್ಬು ಶೇಖರಣೆ ಆಗಿದೆ ಅಲ್ಲಿ ಇದನ್ನು ಹಚ್ಚಿ ಸ್ವಲ್ಪ ಸಮಯ ಮಸಾಜ್ ಮಾಡಿ. ನಿಮಗೆ ಸಮಯ ಇದ್ದಲಿ ಬೆಳಗಿನ ಎಳೆ ಬಿಸಿಲಿನಲ್ಲಿ ಸ್ವಲ್ಪ ಸಮಯ ನಿಂತುಕೊಳ್ಳುವುದರಿಂದ ಬೊಜ್ಜು ಬೇಗ ಕರಗುತ್ತದೆ.