Ad
Home ಅರೋಗ್ಯ ಇದನ್ನ ಜೀವನದಲ್ಲಿ ಒಂದು ಬಾರಿಯಾದರೂ ಸೇವನೆ ಮಾಡಿ ಯಾಕೆಂದರೆ ಸುಸ್ತು , ನಿಶ್ಯಕ್ತಿ , ಆಯಾಸ...

ಇದನ್ನ ಜೀವನದಲ್ಲಿ ಒಂದು ಬಾರಿಯಾದರೂ ಸೇವನೆ ಮಾಡಿ ಯಾಕೆಂದರೆ ಸುಸ್ತು , ನಿಶ್ಯಕ್ತಿ , ಆಯಾಸ , ಕೀಲು ನೋವು ಹಾಗು ರಕ್ತ ಹೀನತೆಯನ್ನ ನಿವಾರಣೆ ಮಾಡುತ್ತದೆ…

ಕೇವಲ ಸುಲಭ ಈ ಮನೆಮದ್ದು ಪಾಲಿಸಿ ನಿಮ್ಮ ದೇಹದ ದುರ್ಬಲತೆ ಮತ್ತು ಮೂಳೆಗಳ ದುರ್ಬಲತೆ ಅನ್ನೋ ಪರಿಹಾರ ಮಾಡಿಕೊಳ್ಳಿ ಇದನ್ನು ತಯಾರಿಸುವುದು ಹೇಗೆಂದು ನಾವು ತಿಳಿಸಿಕೊಡುತ್ತೇವೆ ಮತ್ತು ಪ್ರತಿದಿನ ಈ ಮನೆಮದ್ದನ್ನು ಮಾಡುತ್ತಾ ಬಂದರೆ ನಿಮಗೆ ಇನ್ನೂ ಸಾಕಷ್ಟು ಆರೋಗ್ಯಕರ ಲಾಭಗಳು ದೊರೆಯುತ್ತವೆಕೇವಲ ಒಂದೇ ಪರಿಹಾರ ಸಾಕಷ್ಟು ಉಪಯೋಗಗಳು ಇದನ್ನ ಮಾಡೋದು ತುಂಬ ಸುಲಭ ಹಾಗೂ ಆರೋಗ್ಯಕ್ಕೆ ಅಪಾರ ಆರ್ ಲಾಭಗಳು ತಿಳಿಯೋಣ ಬನ್ನಿ ಆ ಮನೆ ಮದ್ದು ಏನು ಎಂಬುದನ್ನು.

ಹೌದು ಈ ಮನೆಮದ್ದು ಪಾಲಿಸುವುದರಿಂದ ಆಗುವ ಆರೋಗ್ಯಕರ ಲಾಭಗಳು ಅಪಾರ ಎಂದು ಈ ಮೊದಲೇ ಹೇಳಿದ ಹಾಗೆ ಈ ಮನೆಮದ್ದನ್ನು ಮಾತ್ರೆ ಅಲ್ಲಿ ದೊರೆಯುವಂತಹ ಸೈಡ್ ಎಫೆಕ್ಟ್ ಗಳು ಏನೂ ಉಂಟಾಗುವುದಿಲ್ಲ.ಅಷ್ಟೇ ಅಲ್ಲ ಮಾತ್ರೆ ತೆಗೆದುಕೊಳ್ಳುವುದರಿಂದ ಸಮಸ್ಯೆ ಪರಿಹಾರ ಆಗುತ್ತದೆ ಅದರ ಜೊತೆಗೆ ಮತ್ತೊಂದು ಸಮಸ್ಯೆ ಉದ್ಭವ ಆಗಿರುತ್ತದೆ, ಅದೇನೆಂದರೆ ಮಾತ್ರೆ ತೆಗೆದುಕೊಳ್ಳುತ್ತಲೇ ಇದ್ದರೆ ಅದರಿಂದ ಹೇರ್ ಫಾಲ್ ಉಂಟಾಗಬಹುದು, ದೇಹದ ಉಷ್ಣಾಂಶ ಹೆಚ್ಚಾಗಬಹುದು ಕೈ ಮತ್ತು ಕಾಲಿನಲ್ಲಿ ಸಿಪ್ಪೆ ಸುಲಿದಂತೆ ಅನುಭವ ಆಗಬಹುದು ಈ ರೀತಿಯೆಲ್ಲಾ ಆಗುತ್ತಾ ಇರುತ್ತದೆ ನೀವು ಇದನ್ನು ಗಮನಿಸಿರಬಹುದು

ಮುಖ್ಯವಾಗಿ ಹೆಚ್ಚು ಮಾತ್ರೆಗಳನ್ನು ಸೇವನೆ ಮಾಡುತ್ತಾ ಬಂದರೆ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಾ ಜೊತೆಗೆ ಹೇರ್ ಫಾಲ್ ಅಧಿಕವಾಗುತ್ತಿದೆ ಹಾಗಾಗಿ ಮಾತ್ರೆ ಒಂದೇ ಪರಿಹಾರ ಅಂದುಕೊಳ್ಳಬೇಡಿ ಇನ್ನೂ ಸಾಕಷ್ಟು ಆರೋಗ್ಯಕರ ಮನೆಮದ್ದುಗಳು ಇರುತ್ತವೆ ಆದ್ದರಿಂದ ಕೆಲವೊಂದು ಅನಾರೋಗ್ಯ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು ಇನ್ನು ಕೆಲವೊಂದು ಆರೋಗ್ಯಕರ ಲಾಭಗಳನ್ನು ಸಹ ನಾವು ಪಡೆದುಕೊಳ್ಳಬಹುದು.

ಮೊದಲಿಗೆ ನೀವು ಈ ಮನೆಮದ್ದನ್ನು ಪಾಲಿಸುವುದರಿಂದ ಎಷ್ಟು ಲಾಭವಿದೆ ಗೊತ್ತಾ ಅದೇ ಕಡಲೆಕಾಳುಗಳನ್ನು ಪ್ರತಿದಿನ ನೆನೆಸಿತು ಖಾಲಿ ಹೊಟ್ಟೆಗೆ ಸೇವನೆ ಮಾಡುವುದು ಇದರಲ್ಲಿ ಅಧಿಕ ಫೈಬರ್ ಅಂಶ ಇದೆ, ಅದರಲ್ಲಿಯೂ ಈ ಕಡಲೆ ಕಾಳುಗಳನ್ನು ನೆನೆಸಿ ಅದನ್ನು ತಿನ್ನುತ್ತಾ ಬಂದರೆ, ಅದರಿಂದ ನಮ್ಮ ದೇಹ ಸದೃಢವಾಗುತ್ತದೆ ಮೂಳೆಗಳು ಬಲಗೊಳ್ಳುತ್ತವೆ.

ಹಾಗಾಗಿ ಈ ಕಡಲೆಕಾಳುಗಳನ್ನು ಪ್ರತಿದಿನ ನೆನೆಸಿಟ್ಟು ಕೇವಲ ಅರ್ಧ ಮುಷ್ಟಿಯಷ್ಟು ಕಾಳುಗಳನ್ನು ನೆನೆಸಿಟ್ಟು ತಿನ್ನುತ್ತಾ ಬಂದರೆ ಸಾಕು ದೇಹಕ್ಕೆ ಉತ್ತಮ ಆರೋಗ್ಯಕರ ಲಾಭಗಳು ದೊರೆಯುತ್ತವೆ.ಎರಡನೆಯದಾಗಿ ಮೆಂತ್ಯೆ ಕಾಳುಗಳು, ಹೌದು ಈ ಮುಂಚೆ ಕಾಳುಗಳನ್ನ ಕೇವಲ ಅರ್ಧ ಚಮಚದಷ್ಟು ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಗೆ ಈ ನೀರು ಮತ್ತು ಕಾಳುಗಳನ್ನು ತಿನ್ನುತ್ತಾ ಬಂದರೆ ಸಕ್ಕರೆ ಕಾಯಿಲೆ ಬರುವುದಿಲ್ಲ ರಕ್ತ ಶುದ್ಧಿಯಾಗುತ್ತದೆ ಹಾಗೂ ಕೂದಲು ಬೆಳವಣಿಗೆ ಚೆನ್ನಾಗಿ ಆಗುತ್ತದೆ

ಮೆಂತ್ಯೆ ಕಾಳುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಈ ಮೆಂತ್ಯ ಕಾಳುಗಳನ್ನು ನೆನೆಸಿಟ್ಟು ತಿನ್ನುತ್ತಾ ಬಂದರೆ ಸ್ಕಿನ್ ಗ್ಲೋ ಆಗುವುದನ್ನು ಸಹ ನೀವು ಕಾಣಬಹುದು. ಹಾಗಾಗಿ ಇದೊಂದು ಬೆಸ್ಟ್ ಮನೆಮದ್ದು ಆಗಿದೆ ನಿಮ್ಮ ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳಲು.ಮೂರನೆಯದಾಗಿ ಎಳ್ಳು, ಎಳ್ಳಿನಲ್ಲಿ ಕ್ಯಾಲ್ಸಿಯಂ ಅಧಿಕವಾಗಿದೆ ಮೂಳೆಗಳನ್ನು ಬಲಪಡಿಸುವುದಕ್ಕಾಗಿ ಹೆಣ್ಣನ್ನು ಪ್ರತಿದಿನ ಹಾರಿದ ಜೊತೆ ಸೇವನೆ ಮಾಡುತ್ತ ಬರಬೇಕು, ಹೇಗೆಂದರೆ ಎಳನ್ನು ಹುರಿದುಕೊಂಡು ಅದನ್ನು ಕುಟ್ಟಿ ಪುಡಿ ಮಾಡಿಕೊಂಡು ಅಥವಾ ಮಿಕ್ಸಿ ಮಾಡಿ ಪುಡಿ ಮಾಡಿ

ಪ್ರತಿ ದಿನ ಹಾಲಿಗೆ ಈ ಮಿಶ್ರಣವನ್ನು ಹಾಕಿ ಹಾಲು ಕುಡಿಯುತ್ತ ಬಂದರೆ ಮೂಳೆಗಳು ಬಲಗೊಳ್ಳುತ್ತದೆ ಮತ್ತು ಮೂಳೆ ಸಂಬಂಧಿ ತೊಂದರೆಗಳು ಎದುರಾಗುವುದಿಲ್ಲ ಈ ಕೆಲವೊಂದು ಪರಿಹಾರಗಳು ಮನೇಲಿ ಮಾಡಬಹುದಾದಂತಹ ಪರಿಹಾರಗಳು ಹಾಗೂ ಕಡಿಮೆ ಖರ್ಚಿನಲ್ಲಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳುವಂತಹ ಪರಿಹಾರಗಳು ಇದರ ಫಲಿತಾಂಶ ಕೂಡ ಉತ್ತಮವಾಗಿರುತ್ತದೆ.

Exit mobile version