Ad
Home ಅರೋಗ್ಯ ನಿಮ್ಮ ಹಲ್ಲುಗಳು ಎಷ್ಟೇ ಹಳದಿಯಾಗಿ ಕರೆಗಟ್ಟಿ ಗಬ್ಬೆದ್ದು ಹೋಗಿದ್ದರು ಕೂಡ ಈ ಒಂದು ಮನೆಮದ್ದು ಮಾಡಿ...

ನಿಮ್ಮ ಹಲ್ಲುಗಳು ಎಷ್ಟೇ ಹಳದಿಯಾಗಿ ಕರೆಗಟ್ಟಿ ಗಬ್ಬೆದ್ದು ಹೋಗಿದ್ದರು ಕೂಡ ಈ ಒಂದು ಮನೆಮದ್ದು ಮಾಡಿ ಸಾಕು …ನಿಮ್ಮ ಹಲ್ಲುಗಳನ್ನ ಬೆಳ್ಳಗೆ ಮಾಡಿಬಿಡುತ್ತವೆ….

ಹಲ್ಲನ್ನು ಹೊಳಪಾಗಿಸುವ ಈ ಸರಳ ಮನೆಮದ್ದು ಇದು ಹಲ್ಲುಗಳನ್ನ ನೈಸರ್ಗಿಕವಾಗಿ ಹೊಳಪು ಮಾಡುತ್ತದೆ ಈ ಮನೆಮದ್ದು ಪಾಲಿಸುವುದಕ್ಕೆ ಹೆಚ್ಚು ಪದಾರ್ಥಗಳೇನೂ ಬೇಡ ಇಂದಿನ ಲೇಖನಿಯಲ್ಲಿ ಹಲ್ಲುಗಳನ್ನು ಹೊಳಪಾಗಿಸುವ ಕೆಲವು ಸರಳ ವಿಧಾನವನ್ನು ತಿಳಿಸುತ್ತದೆ ಇದರ ಮಾಡುವುದಕ್ಕೆ ಕೇವಲ ಅಡುಗೆ ಮನೆಯಲ್ಲಿರುವ ಪದಾರ್ಥಗಳು ಸಾಕು ಮಾಡೋದು ಹೇಗೆ ಅನ್ನೋದನ್ನು ತಿಳಿಯೋಣ ಬನ್ನಿಪ್ರತಿದಿನ ನಾವು ಸೇವಿಸುವ ಆಹಾರ ಪದಾರ್ಥಗಳು ನಮ್ಮ ಹಲ್ಲುಗಳನ್ನು ಹಳದಿಯಾಗಿಸುತ್ತದೆ ಅದರಲ್ಲಿಯೂ ಮಾಂಸಾಹಾರ ಪದಾರ್ಥಗಳನ್ನು ತಿನ್ನುವ ಮಂದಿಯಲ್ಲಿ ಹಲ್ಲುಗಳ ಸಂಬಂಧಿತೊಂದರೆಗಳು ಅಥವಾ ಹಲ್ಲುಗಳು ಹಳದಿಯಾಗುವುದು ಇಂತಹ ತೊಂದರೆಗಳು ಸದಾ ಕಾಡುತ್ತದೆ

ಹೆಚ್ಚು ಸಿಹಿ ತಿನ್ನುವವರು ಅದರಲ್ಲಿಯೂ ಹೆಚ್ಚು ಚಾಕ್ಲೇಟ್ ಗಳನ್ನು ಮತ್ತು ಮದ್ಯಪಾನ ಮಾಡುವವರಲ್ಲಿ ಹಲ್ಲುಗಳಿಗೆ ಸಂಬಂಧಪಟ್ಟ ಸಮಸ್ಯೆಗಳು ಕಾಡುತ್ತಲೇ ಇರುತ್ತದೆ, ಹೀಗಾಗಿ ಹಲ್ಲು ಸಂಬಂಧಿತೊಂದರೆಗಳು ಹಲವು ಕಾರಣಕ್ಕೆ ಬರುವುದರಿಂದ ಜೊತೆಗೆ ಹಲ್ಲುಗಳನ್ನು ಸರಿಯಾಗಿ ಸ್ವಚ್ಚ ಮಾಡದೆ ಹೋದರೂ ಕೂಡ ಈ ದಂತ ಸಂಬಂಧಿ ತೊಂದರೆಗಳು ಕಾಡುತ್ತದೆ.ಹಾಗಾಗಿ ಈ ರೀತಿ ದಂತ ಸಂಬಂಧಿ ತೊಂದರೆಗಳು ಕಾಡುವ ಅರಿಕೆ ಮಾಡಿ ಮನೆಯಲ್ಲಿಯೇ ಪರಿಹಾರ ಧನ ಪಾಲಿಸುವುದಕ್ಕೆ ಬೇಕಾಗಿರುವುದು ಮನೆಯಲ್ಲಿ ದೊರೆಯುವ ಪದಾರ್ಥಗಳು.

ಹಲ್ಲುಗಳನ್ನು ಸ್ವಚ್ಛ ಮಾಡದೆ ಹೋದರೆ ಏನಾಗಬಹುದು ಅಂತ ನೀವು ಅಂದುಕೊಳ್ಳಬಹುದು ಹೌದು ಅದಕ್ಕೂ ಕೂಡ ನಾವು ವಿವರಣೆಯನ್ನು ನೀಡುತ್ತವೆ ಈ ಲೇಖನದಲ್ಲಿ.ಸ್ನೇಹಿತರೆ ಹಲ್ಲುಗಳನ್ನು ಸ್ವಚ್ಛ ಮಾಡದೆ ಹೋದಾಗ ಹಲ್ಲುಗಳ ಮೇಲೆ ಹಳದಿ ಪದರ ಕೂರುತ್ತದೆ ಇದು ಹಲ್ಲುಗಳ ಬಣ್ಣವನ್ನು ಬದಲಾಯಿಸುತ್ತದೆ ಮತ್ತು ಈ ರೀತಿ ಹಲ್ಲುಗಳನ್ನು ಸ್ವಚ್ಛ ಮಾಡದೇ ಹೋದಾಗ ಹಲ್ಲು ಹುಳುಕು ಆಗುವ ಸಾಧ್ಯತೆ ಇರುತ್ತದೆ ಹೌದು ಹುಳುಕು ಹಲ್ಲು ಯಾವಾಗ ಆಗುತ್ತದೆ ಅಂದರೆ ಕೇವಲ ಸಿಹಿ ಪದಾರ್ಥ ಸೇವನೆ ಮಾಡಿದಾಗ ಮಾತ್ರವಲ್ಲ ಈ ಹುಳುಕು ಹಲ್ಲು ಹಲ್ಲುಗಳನ್ನು ಸ್ವಚ್ಛ ಮಾಡದೇ ಹೋದಾಗಲೂ ಕೂಡ ಉಂಟಾಗುತ್ತದೆ

ಹಲ್ಲುಗಳನ್ನು ಸ್ವಚ್ಛ ಮಾಡದೇ ಹೋದಾಗ ಹಲ್ಲು ನೋವು ಸಮಸ್ಯೆ ಉಂಟಾಗುತ್ತದೆ ಹಾಗಾಗಿ ಈ ರೀತಿ ಹಲ್ಲುಗಳನ್ನು ಸ್ವಚ್ಛ ಮಾಡದೇ ಹೋದಾಗ ಹಲವು ಸಮಸ್ಯೆಗಳು ಎದುರಾಗುತ್ತದೆ ಅದನ್ನು ಪರಿಹರ ಮಾಡಿಕೊಳ್ಳಬೇಕೆಂದರೆ ಪ್ರತಿದಿನ 2ಬಾರಿ ಬ್ರಶ್ ಮಾಡಬೇಕು ಜೊತೆಗೆ ವಾರಕ್ಕೊಮ್ಮೆಯಾದರೂ ಹಲ್ಲುಗಳ ಮೇಲಿರುವ ಈ ಹಳದಿ ಕಲೆಯನ್ನ ತೆಗೆಯುವುದಕ್ಕೆ ಕೆಲವೊಂದು ಮನೆಮದ್ದುಗಳನ್ನು ಪಾಲಿಸಬೇಕಾಗುತ್ತದೆ

ಮೊದಲನೆಯದಾಗಿ ನೀವು ಪ್ರತಿದಿನ ಹಲ್ಲುಜ್ಜುವುದಕ್ಕೆ ಬಳಸುವ ಪೇಸ್ಟ್ ಗೆ ಅರಿಶಿಣ ಮತ್ತು ಉಪ್ಪು ಮಿಶ್ರಣ ಮಾಡಿ ಹಲ್ಲು ಉಜ್ಜುತ್ತಾ ಬರುವುದರಿಂದ ಹಲ್ಲಿನ ಮೇಲಿರುವ ಈ ಹಳದಿ ಪದರವನ್ನು ತೆಗೆದು ಹಾಕಬಹುದು ಹಲ್ಲುಗಳು ಶುಚಿಯಾಗುತ್ತದೆ ಇದನ್ನು ವಾರಕ್ಕೊಮ್ಮೆ ಮಾಡಿ ಸಾಕುದಿನ ಬಿಟ್ಟು ದಿನ ಆದರೂ ಉಪ್ಪುನೀರಿನಲ್ಲಿ ಬಾಯಿಯನ್ನು ಮುಕ್ಕಳಿಸಬೇಕು ಇದರಿಂದ ಕೂಡ ಹಲ್ಲುಗಳು ಸ್ವಚ್ಛವಾಗುತ್ತದೆ ಹಾಗೂ ಹಲ್ಲುಗಳಲ್ಲಿ ಹುಳುಕು ಆಗುವ ಸಮಸ್ಯೆಗಳು ಬರುವುದಿಲ್ಲ.

ಮೆಂತ್ಯೆ ಕಾಳನ್ನು ಪುಡಿ ಮಾಡಿ ಅಥವಾ ಅದನ್ನು ನೆನೆಸಿಟ್ಟು ಪೇಸ್ಟ್ ಮಾಡಿ ಅದಕ್ಕೆ ಉಪ್ಪು ಮತ್ತು ಅರಿಶಿಣ ಮಿಶ್ರ ಮಾಡಿ ಇದಕ್ಕೆ ಪ್ರತಿದಿನ ಬಳಸುವ ಟೂತ್ ಪೇಸ್ಟ್ ಮಿಶ್ರಮಾಡಿ ಇದರಿಂದ ಹಲ್ಲುಗಳು ಉಜ್ಜುತ್ತ ಬರುವುದರಿಂದ ಹಲ್ಲುಗಳು ಸ್ವಚ್ಛವಾಗುತ್ತದೆ.ಬೇವಿನ ಕಡ್ಡಿಯಲ್ಲಿ ಹಲ್ಲನ್ನ ಉಜ್ಜುವುದರಿಂದ ಹೌದು ಹಿಂದಿನ ಕಾಲದಲ್ಲಿ ಈ ಪದ್ಧತಿಯನ್ನು ಪಾಲಿಸುತ್ತಿದ್ದರು, ಇದರಿಂದ ಕೂಡ ಹಲ್ಲುಗಳು ಸ್ವಚ್ಛವಾಗುತ್ತದೆ ಹಲ್ಲುಗಳು ಸದೃಡವಾಗುತ್ತದೆ ಮತ್ತು ಹಲ್ಲಿನಲ್ಲಿ ಹುಳುಕು ಹುಳು ಪರಿಹಾರವಾಗುತ್ತದೆ.

Exit mobile version