ಅರೋಗ್ಯ

ಇದನ್ನ ಹಚ್ಚಿ ಸಾಕು ನಿಮ್ಮ ಮುಖದ ಮೇಲೆ ಇರೋ ಮಚ್ಚೆ ಎಲ್ಲ ಕ್ಲಿಯರ್ ಆಗುತ್ತದೆ , ನಿಮ್ಮ ಮುಖ ಲಕ ಲಕ ಅನ್ನುತ್ತದೆ…

ಸರಾಸರಿ ಸಾವಿರದಲ್ಲಿ ನೂರು ಜನರಿಗೆ ಈ ತರಹ ಮಚ್ಚೆಗಳು ಮುಖದ ಮೇಲೆ ಇರುತ್ತದೆ ಇದರಿಂದ ಬಹಳವಾಗಿ ತಮ್ಮ ಆತ್ಮ ವಿಶ್ವಾಸವನ್ನ ಸಹ ಕಳೆದು ಕೊಳ್ಳುತ್ತಾರೆ, ಇದರಿಂದ ಬಿಡುಗಡೆ ಹೊಂದಲು ಫೇಸ್ ಕ್ರೀಮ್ ಗಾಗಿ ಸಾವಿರಾರು ರೂಪಾಯಿಗಳನ್ನ ಖರ್ಚು ಸಹ ಮಾಡುತ್ತಾರೆ,ನಿಮಗಿದು ಗೊತ್ತಿರಲಿ ಕೊತ್ತಂಬರಿ ಸೊಪ್ಪಿನ ಪೇಸ್ಟ್ ನಿಮ್ಮ ಮೊಕದ ಮೇಲಿನ ಕಲೆ ಅಥವಾ ಮಚ್ಚೆ ನೀಗಿಸಲು ಒಳ್ಳೆಯ ಔಷದ, ತಕ್ಷಣದ ಬದಲಾವಣೆ ಕಾಣದೆ ಹೋದರು ಶಾಶ್ವತ ಪರಿಹಾರವನ್ನು ಸಿಗುತ್ತದೆ.

ಮಚ್ಚೆಗಳಲ್ಲೂ ಹಲವು ಪ್ರಕಾರಗಳು ಇದೆ ಕೆಲವು ಮಚ್ಚೆಗಳು ದೊಡ್ಡ ಗಾತ್ರದ್ದಾಗಿರುತ್ತವೆ ಅಂತವ ಮಚ್ಚೆಗಳಿಗೆ ಹೂಕೋಸಿನ ಜ್ಯೂಸು ಮಾಡಿ ಅದರಿಂದ ಪ್ರತಿದಿನ ಲೇಪನ ಮಾಡಬೇಕು ಇದರಿಂದ ಅದು ಎಷ್ಟೇ ದೊಡ್ಡ ಮಚ್ಚೆ ಇದ್ದರು ಕಿತ್ತು ಬರುತ್ತದೆ.ಇನ್ನು ಮೂರನೆಯದಾಗಿ ಮನೆಯಲ್ಲಿ ಸಿಗುವ ಒಂದು ಬೆಳ್ಳುಳ್ಳಿಯನ್ನು ತೆಗೆದುಕೊಂಡು ಚೆನ್ನಾಗಿ ರುಬ್ಬುಕೊಳ್ಳಿ ಪೇಸ್ಟ್ ಸ್ವಲ್ಪ ಗಟ್ಟಿ ಇರಲಿ, ಇದನ್ನು ರಾತ್ರಿ ಮಲಗುವ ಮುನ್ನ ಮಚ್ಚೆಯ ಮೇಲೆ ಇಟ್ಟುಕೊಂಡು ಒಂದು ಬಟ್ಟೆ ಇಂದ ಕಟ್ಟಿ ಮಲಗಿಕೊಳ್ಳಿ ಇದು ಸಹ ಒಳ್ಳೆಯ ಬದಲಾವಣೆ ತೋರಿಸುತ್ತದೆ.

ಆ್ಯಪಲ್‌ ಸಿಡಾರ್‌ ಅಥವಾ ವಿನೇಗರ್‌ ಅನ್ನು ಮಚ್ಚೆಯ ಮೇಲೆ ಹಚ್ಚಿಕೊಂಡು 5-10 ನಿಮಿಷ ಕಾಲ ಹಾಗೆಯೇ ಬಿಡಬೇಕು. ಆನಂತರ ಬಿಸಿ ನೀರಿನಿಂದ ತೊಳೆಯಬೇಕು, ಬಳಿಕ ಮುಖವನ್ನು ಒಣಗಲು ಬಿಡಬೇಕು, ಮಚ್ಚೆಯನ್ನು ಶಾಶ್ವತವಾಗಿ ಅಳಿಸಲು ದಿನದಲ್ಲಿ ಎರಡು ಸಲ ಈ ರೀತಿ ಮಾಡಬೇಕು.

ಅಗಸೆ ಬೀಜದ ಎಣ್ಣೆಗೆ ಜೇನುತುಪ್ಪ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಬೇಕು, ಇದನ್ನು ಮಚ್ಚೆ ಮೇಲೆ ಹಚ್ಚಿಕೊಂಡು 5 ನಿಮಿಷ ಕಾಲ ನಿಧಾನವಾಗಿ ಮಸಾಜ್‌ ಮಾಡಬೇಕು, ಆನಂತರ ಬಿಸಿ ನೀರಿನಿಂದ ತೊಳೆಯಬೇಕು, ಜೇನುತುಪ್ಪವನ್ನು ಪ್ರತಿದಿನ ಮಚ್ಚೆ ಮೇಲೆ ಹಚ್ಚಿಕೊಂಡರೂ ಅದಾಗಿಯೇ ಮಾಯವಾಗುವುದು.ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

san00037

Share
Published by
san00037

Recent Posts

Hanumantu : ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಿರ್ದಾರ ಮಾಡಿದ ಮನುಮಂತ !! ಕಾರಣ ಏನು ಗೊತ್ತ ..

Hanumantu ಅಚ್ಚರಿಯ ಟ್ವಿಸ್ಟ್‌ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…

11 hours ago

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

3 days ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

3 days ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

3 days ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

3 days ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

4 days ago

This website uses cookies.