ಡೆಂಟಲ್ ಕ್ಲಿನಿಕ್ ಗೆ ಹೋಗದೆ ನಿಮ್ಮ ಹಲ್ಲುಗಳನ್ನು ಹೊಳಪಾಗಿಸುವ ಸುಲಭ ಸರಳ ಪರಿಹಾರದ ಕುರಿತು ಮಾತನಾಡುತ್ತಿದ್ದ ಬನ್ನಿ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಮತ್ತು ಹಲ್ಲುಗಳನ್ನು ಹೇಗೆ ಹೊಳಪಾಗಿಸುವ ಅದರಲ್ಲೂ ನೈಸರ್ಗಿಕವಾಗಿ ಮನೆ ಮದ್ದುಗಳನ್ನು ಬಳಸಿ ಹೇಗೆ ಒಳಗಾಗಿಸುವುದು ಹಲ್ಲುಗಳನ್ನು ಹೇಗೆ ಆರೋಗ್ಯಕರವಾಗಿ ಇರಿಸಿಕೊಳ್ಳುವುದು ಎಲ್ಲವನ್ನು ತಿಳಿಯೋಣ.
ಹಲ್ಲು ನಮ್ಮ ನಗುವಿಗೆ ಕಾರಣವಾಗುತ್ತೆ ಹೇಗೆ ಗೊತ್ತಾ ಹೌದು ಹಲ್ಲುಗಳು ಹೊಳಪಾಗಿದ್ದರೆ ನಮ್ಮ ನಗು ಇನ್ನೂ ಚಂದ ಆಗಿರುತ್ತದೆ ಹಾಗೆ ಈ ಹಲ್ಲುಗಳು ಆರೋಗ್ಯಕರವಾಗಿದ್ದರೆ ನಮ್ಮ ಜೀರ್ಣ ಶಕ್ತಿ ತುಂಬ ಉತ್ತಮ ಆಗಿರುತ್ತದೆ.ಹೌದು ಹೇಗೆಂದರೆ ಹಲ್ಲುಗಳು ಆರೋಗ್ಯಕರವಾಗಿದ್ದರೆ ಹುಳುಕು ಹಲ್ಲು ಇಲ್ಲ ಅಂದರೆ ನಾವು ತಿಂದ ಆಹಾರವನ್ನು ಚೆನ್ನಾಗಿ ಜಗಿಯಬಹುದು.ನಾವು ನಾವು ತಿಂದ ಆಹಾರವನ್ನು ಸರಿಯಾಗಿ ಅಗಿದು ಜಗಿದು ನುಂಗಿದರೆ ನಮ್ಮ ಜೀರ್ಣ ಕ್ರಿಯೆ ಕೂಡ ಸರಿಯಾಗಿ ನಡೆಯುತ್ತದೆ ಹಾಗೂ ಅಜೀರ್ಣತೆ ಉಂಟಾಗುವುದಿಲ್ಲ ಹಾಗಾಗಿ ಹಿರಿಯರು ಹೇಳುವುದು ವೈದ್ಯರು ಸಹ ಹೇಳುವುದು ನಾವು ತಿನ್ನುವ ಆಹಾರವನ್ನು ಚೆನ್ನಾಗಿ ಜಗಿದು ನುಂಗಬೇಕು ಅಂತ.
ಈಗ ಮನೆಮದ್ದಿನ ಕುರಿತು ನಾವು ಮಾತನಾಡುತ್ತಿದ್ದು ಈ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಹಲ್ಲುಗಳ ಮೇಲೆ ಇರುವ ಈ ಕಲೆಯನ್ನು ತೆಗೆದು ಹಾಕಲು ಮಾಡುವ ಸರಳ ಪರಿಹಾರದ ಕುರಿತು ಹೇಳುವುದಾದರೆ ಈ ಮನೆಮದ್ದು ಮಾಡುವುದಕ್ಕೆ ಬೇಕಾಗಿರುವುದು ಬೆಳ್ಳುಳ್ಳಿ ಅರಿಶಿಣ ಉಪ್ಪುಹೌದು ಈ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಯಾವುದೆಂದರೆ ಆ ಪದಾರ್ಥಗಳನ್ನು ಬಳಸಬಾರದು ನಿಮಗೆ ಗೊತ್ತಾ ಹೆಚ್ಚು ಕೆಮಿಕಲ್ ಇರುವ ಪೇಸ್ಟ್ ಗಳನ್ನು ಸಹ ನಾವು ಬಳಸಬಾರದು ಹಲ್ಲನ್ನು ಉಜ್ಜಲು.
ಹಾಗಾಗಿ ನೀವು ಬಳಸುವ ಟೂತ್ ಪೇಸ್ಟ್ ಅನ್ನು ಕೂಡ ಒಮ್ಮೆ ಗಮನಿಸಿ ಅದರಲ್ಲಿ ಎಷ್ಟು ಪ್ರಮಾಣದ ಕೆಮಿಕಲ್ ಇರಬಹುದು ಎಂದು ತಿಳಿದು ಆ ಟೂತ್ ಪೇಸ್ಟ್ ಅನ್ನು ಬಳಸಿ ತುಂಬಾ ಒಳ್ಳೆಯದು.ಈ ಹಲ್ಲುಗಳು ಕಪ್ಪಾಗಲು ಅಥವಾ ಈ ಹಲ್ಲುಗಳು ಹಳದಿಯಾಗಲು ಹಲ್ಲುಗಳಲ್ಲಿ ಹುಳ ಆಗುವುದು ಇದೆಲ್ಲದಕ್ಕೂ ಕಾರಣ ನಾವು ತಿನ್ನುವ ಆಹಾರ ಮತ್ತು ನಾವು ಹಲ್ಲುಗಳನ್ನು ಹೇಗೆ ಬ್ರಶ್ ಮಾಡುತ್ತೇವೆ ಎಂಬುದು ಸಹ ಲೆಕ್ಕಕ್ಕೆ ಬರುತ್ತದೆ. ಹಾಗಾಗಿ ಫಲುಗುಣನ ಪ್ರತಿದಿನ ಬ್ರೆಶ್ ಮಾಡಿ ದಿನಕ್ಕೆ 2 ಬಾರಿ ಬ್ರಶ್ ಮಾಡಿ ತುಂಬಾ ಒಳ್ಳೆಯದು
ಈಗ ಮನೆಮದ್ದಿನ ಕುರಿತು ಹೇಳುವುದಾದರೆ ಈ ಮನೆಮದ್ದು ಮಾಡುವುದಕ್ಕೆ ಬೆಳ್ಳುಳ್ಳಿ ಅರಿಶಿನ ಉಪ್ಪು ಬೇಕಾಗಿರುತ್ತದೆ ಬೆಳ್ಳುಳ್ಳಿಯನ್ನು ಚೆನ್ನಾಗಿ ಕ್ರಶ್ ಮಾಡಿ ಇದಕ್ಕೆ ಅರಿಶಿನ ಉಪ್ಪು ಸೇರಿಸಿ ಮತ್ತೊಮ್ಮೆ ಪೇಸ್ಟ್ ಮಾಡಿಕೊಂಡು, ಟೂತ್ ಬ್ರಷ್ ಸಹಾಯದಿಂದ ಈ ಮಿಶ್ರಣವನ್ನು ತೆಗೆದುಕೊಂಡು ಹಲ್ಲನ್ನು ಉಜ್ಜಬೇಕು ಈ ಮನೆ ಮದ್ದನ್ನು ದಿನಬಿಟ್ಟು ದಿನ ಮಾಡುತ್ತಾ ಬನ್ನಿ.
ಇದರಿಂದ ಹಲ್ಲುಗಳ ಮೇಲೆ ಕುಳಿತಿರುವ ಈ ಹಳದಿ ಕೊಳಕನ್ನು ಬಹಳ ಬೇಗ ತೆಗೆದುಹಾಕಬಹುದು ಮತ್ತು ಇದರಿಂದ ಹಲ್ಲು ಹುಳುಕು ಆಗುವುದು ಕೂಡ ಕಡಿಮೆಯಾಗುತ್ತದೆ ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳಬಹುದು ಹುಳುಕು ಹಲ್ಲು ನೋವು ಬರುತ್ತದೆ ಎಂದರೆ ಆ ಸಮಸ್ಯೆ ಕೂಡ ಪರಿಹಾರ ಆಗುತ್ತದೆ.ಬೆಳ್ಳುಳ್ಳಿಯಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಗುಣ ಹಾಗೂ ಅರಿಶಿಣ ದಲ್ಲಿಯೂ ಸಹ ಈ ಮಿಶ್ರಣ ತೆಗೆದುಕೊಂಡು ಹಲ್ಲುಜ್ಜುತ್ತಾ ಬಂದರೆ ಯಾವುದೇ ಸೈಡ್ ಎಫೆಕ್ಟ್ ಇಲ್ಲದೆ ಮತ್ತು ಹಲ್ಲಿನ ಮೇಲಿರುವ ಸೂಕ್ಷ್ಮ ಪದರಕ್ಕೆ ಯಾವುದೇ ತೊಂದರೆ ಆಗದೆ ನಾವು ನಮ್ಮ ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.