ಇದೆ ಮೊದಲ ಬಾರಿಗೆ ಮತ್ತೆ ಫೋಟೋ ಶೂಟ್ ಮಾಡಿಸಿಕೊಂಡ ನಟಿ ಮೇಘನರಾಜ್ , ಸದ್ಯಕ್ಕೆ ಬಾರಿ ಟ್ರೆಂಡ್ ಆಗಿವೆ ಇವರ ಫೋಟೋಗಳು… ಇಲ್ಲಿವೆ ಎಲ್ಲ ಫೋಟೋಸ್…

ನಮಸ್ಕಾರಗಳು ಜೀವನ ಎಷ್ಟೇ ಕಷ್ಟಗಳನ್ನ ಕೊಟ್ಟರೂ ಎಷ್ಟು ದೊಡ್ಡ ದೊಡ್ಡ ತಿರುವುಗಳನ್ನ ಕೊಟ್ಟರು ಎಲ್ಲವನ್ನು ಸಹಿಸಿಕೊಂಡು ಸದ್ಯ ಎಲ್ಲದರಿಂದ ಗೆದ್ದು ಬಂದು ಮತ್ತೆ ತೆರೆಮೇಲೆ ಕಾಣಿಸಿಕೊಳ್ಳುತ್ತಿರುವ ವಂತಹ ಏನದೆ ನಮ್ಮ ಕನ್ನಡ ಸಿನೆಮಾ ರಂಗದ ಖ್ಯಾತ ನಟಿ ಮಾತ್ರವಲ್ಲ ಎಷ್ಟೋ ಜನರ ಹೆಣ್ಣು ಮಕ್ಕಳ ಬಾಳಿಗೆ ಮಾದರಿಯಾಗಿದ್ದಾರೆ ಹೌದು ಮತ್ತೆ 2 ವರುಷಗಳ ಬಳಿಕ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವ ನಟಿ ಮೇಘನಾ ರಾಜ್ ಅವರು ಹೊಸ ಫೋಟೋ ಶೂಟ್ ಮಾಡಿಸಿಕೊಳ್ಳುವ ಮೂಲಕ ಮತ್ತೊಮ್ಮೆ ಇವರ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿವೆ ಹೌದು ನಟಿ ಮೇಘನಾ ರಾಜ್ ಕನ್ನಡ ಸಿನಿಮಾ ರಂಗದಲ್ಲಿ ಮಾತ್ರವಲ್ಲ ಮಲೆಯಾಳಂ ಭಾಷಾ ಚಿತ್ರರಂಗದಲ್ಲಿಯೂ ಕೂಡ ಸಖತ್ ಫೇಮಸ್ ಆಗಿರುವಂತಹ ನಟಿ ಇವರು.

ನಟಿ ಮೇಘನಾ ರಾಜ್ ಅಂದ್ರೆ ನಮಗೆ ಈಗ ನೆನಪಾಗೋದು ರಾಯನ್ ಹೌದು ಮುಟ್ಟು ಗಂಡು ಮಗುವಿಗೆ ಜನ್ಮ ನೀಡಿರುವ ನಟಿ ಮೇಘನಾ ರಾಜ್ ಇವರ ಜೀವನದಲ್ಲಿ ನಡೆದ ದುರಂತ ಗಳೆಲ್ಲವೂ ನಮಗೆ ಗೊತ್ತೇ ಇದೆ ಅಲ್ವಾ ಹೌದು ಇರುವವರನ್ನು ಹತ್ತು ವರುಷಗಳ ಕಾಲ ತುಂಬಾನೆ ಪ್ರೀತಿಸಿ ಬಳಿಕ ಮನೆಯವರನ್ನೆಲ್ಲಾ ಒಪ್ಪಿಸಿ ಎರಡೂ ಧರ್ಮಗಳ ರೀತಿಯಲ್ಲಿ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಮುದ್ದಾದ ಜೋಡಿಗಳ ಫೋಟೋ ಶೂಟ್ ಮಾಡಿ ಕೊಲ್ಲುವ ಮೂಲಕ ಇವರ ರೊಮ್ಯಾಂಟಿಕ್ ಫೋಟೋಗಳನ್ನ ಶೇರ್ ಮಾಡುವ ಮೂಲಕ ಇವರ ಪ್ರೀತಿ ಕುರಿತು ತಮ್ಮ ಸ್ನೇಹಿತರು ಅಭಿಮಾನಿಗಳೊಂದಿಗೆ ಕೂಡ ಹಂಚಿಕೊಳ್ಳುತ್ತಿದ್ದರು ಹಾಗೂ ಬೇರೆಯವರಿಗೂ ಮಾದರಿಯಾಗಿದ್ದರು ಪ್ರೇಮಿಗಳೆಂದರೆ ಹೇಗಿರಬೇಕು ಗಂಡ ಹೆಂಡತಿ ಎಂದರೆ ಹೇಗಿರಬೇಕು ಅಂತ ಅಲ್ವಾ ಇವರ ನಾಟಕ ನೋಡುತ್ತಿದ್ದರೆ ಹೊಟ್ಟೆಕಿಚ್ಚಾಗುತ್ತೆ ಇತ್ತು ಹಾಗೆ ಆ ವಿಧಿಗೂ ಕೂಡ ಹಾಗೆ ಅನಿಸುತ್ತೆ ಈ ಮುದ್ದಾದ ಜೋಡಿಯ ಮೇಲೆ ಅದ್ಯಾವ ಕಣ್ಣು ತಿಳಿಯದು ವಿಧಿ ಆದೆಷ್ಟು ಬೇಗ ಚಿರು ಅವರನ್ನ ಕರೆದುಕೊಂಡೇ ಬಿಟ್ಟ ಬಳಿಕ ಬಹಳಾನೇ ನೋವನ್ನು ಕಷ್ಟಗಳನ್ನು ಎದುರಿಸಿದ ಕಣ್ಣೀರಿನಲ್ಲಿಯೆ ಮೇಘನ ರಾಜ್ ಅವರ ಜೀವನ ನಡೆಯುತ್ತಿತ್ತು ಬರಗ ಬಳಿಕ ಅವರ ಬಾಳಿಗೆ ಬೆಳಕಾಗಿ ಬಂದದ್ದು ಜೂನಿಯರ್ ಚಿರು ಹೌದು ಜ್ಯೂನಿಯರ್ ಚುರುವಿನ ಎಂಟ್ರಿ ಆದ ಬಳಿಕ ಮೇಘನಾ ರಾಜ್ ಅವರ ಬಾಳಲ್ಲಿ ಒಂದಿಷ್ಟು ಕಷ್ಟಗಳು ಕಡಿಮೆಯಾಗಿ ಮತ್ತೆ ಅವರು ಜೀವನದಲ್ಲಿ ಹೊಸ ಹುರುಪನ್ನು ತಂದುಕೊಂಡರು ತಮ್ಮ ಮಗುವಿಗಾಗಿ ಜನನ ಬದಲು ಮಾಡಿಕೊಂಡರು.

ತಮ್ಮ ತಾಯ್ತನದ ಸಮಯದಲ್ಲಿಯೂ ಮುದ್ದಾದ ಫೋಟೋ ಶೂಟ್ ಗಳನ್ನು ಮಾಡಿಕೊಳ್ಳುವ ಮೂಲಕ ಹಾಗೂ ತಾಯಂದಿರಿಗೆ ಉಪಯೋಗವಾಗುವಂತಹ ಕೆಲವೊಂದು ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಮೇಘನಾ ರಾಜ್ ಅವರು ಬೇರೆ ತಾಯಂದಿರಿಗೂ ಉಪಯುಕ್ತವಾದ ವಿಚಾರಗಳನ್ನು ತಿಳಿಸುವ ಪ್ರಯತ್ನವನ್ನು ಮಾಡಿದ್ದಾರೆ ಹಾಗೆ ರಾಯನ್ ಜೊತೆಗಿನ ಫೋಟೋಗಳನ್ನು ಸಹ ಆಗಾಗ ಶೇರ್ ಮಾಡಿಕೊಳ್ಳುತ್ತಲೇ ಇದ್ದ ಮೇಘನಾ ಇದೀಗ ವಿಭಿನ್ನವಾಗಿ ಫೋಟೋ ಶೂಟ್ ಮಾಡಿಸಿಕೊಂಡು ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಹರಿದಾಡುತ್ತಿವೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಡ್ಯಾನ್ಸಿಂಗ್ ಶೋ ಗೆ ಜಡ್ಜ್ ಆಗಿಯೂ ಬರುತ್ತಿರುವ ಮೇಘನ ರಾಜ್ ಫ್ಯಾಷನಬಲ್ ಟ್ರೆಂಡಿ ಡ್ರೆಸ್ ಗಳನ್ನು ಧರಿಸಿ ಸರಳ ಮೇಕಪ್ ಮಾಡಿಕೊಂಡು ಬಹಳ ಸುಂದರವಾಗಿ ಕಾಣಿಸುತ್ತಿರುವ ಮೇಘನಾ ರಾಜ್ ಅವರು ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವುದು ನಟಿ ಮೇಘನರಾಜ್ ಮತ್ತು ಚಿರು ಅಭಿಮಾನಿಗಳಿಗೆ ಖುಷಿಯ ವಿಚಾರವಾಗಿದೆ ನೀವು ಸಹ ಈ ಡಾನ್ಸಿಂಗ್ ಶೋ ನೋಡುತ್ತಿದ್ದೀರಾ ಮತ್ತು ಮೇಘನಾ ರಾಜ್ ಅವರ ಈ ಹೊಸ ಫೋಟೋ ಶೂಟ್ ಫೋಟೋಗಳು ನಿಮಗೂ ಕೂಡ ಇಷ್ಟ ಆಗಿದ್ದಲ್ಲಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ ಧನ್ಯವಾದ…

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.