ಹಲ್ಲು ನೋವಿನ ಸಮಸ್ಯೆಗೆ ಈ ಪರಿಹಾರ ಮಾಡಿ ಹಲ್ಲು ನೋವಿನ ಸಮಸ್ಯೆಯಿಂದ ಮುಕ್ತಿ ಪಡೆದುಕೊಳ್ಳುತ್ತೀರಾ ಬನ್ನಿ ಹಲ್ಲು ನೋವಿನ ಸಮಸ್ಯೆಗೆ ತಕ್ಷಣವೇ ಪರಿಹಾರ ಪಡೆದುಕೊಳ್ಳಬಹುದಾದಂತಹ ಮನೆಮದ್ದಿನ ಬಗ್ಗೆ ತಿಳಿದುಕೊಳ್ಳೋಣ ಇಂದಿನ ಲೇಖನದಲ್ಲಿನಮಸ್ಕಾರಗಳು ಹಲ್ಲುನೋವು ವಿಪರೀತವಾದಾಗ ಅದಕ್ಕೆ ಮಾಡಿಕೊಳ್ಳಬಹುದಾದ ಮನೆಮದ್ದಿನ ಬಗ್ಗೆ ತಿಳಿದುಕೊಳ್ಳಿ ಇವತ್ತಿನ ಈ ಲೇಖನದಲ್ಲಿ ಹೌದಲ್ವಾ ಮನುಷ್ಯನ ದೇಹ ಎಸ್ ಸಹ ಸೂಕ್ಷ್ಮವಾದದ್ದು ಸ್ವಲ್ಪ ನೋವು ಆದರೂ ಅದು ನರಕಯಾತನೆ ಆಗಿರುತ್ತೆ ಆ ನೋವು ನಿವಾರಣೆ ಆಗುವತನಕ ನಾವು ಏನಾದರೂ ಪರಿಹಾರವನ್ನ ಮಾಡಿಕೊಳ್ಳುತ್ತಲೇ ಇರುತ್ತೇವೆ
ಅಂತಹದ್ದೇ ವಿಪರೀತ ನೋವು ನೀಡುವ ಹಲ್ಲು ನೋವಿನ ಪರಿಹಾರಕ್ಕೆ ಮಾಡಬಹುದಾದ ಮನೆಮದ್ದಿನ ಬಗ್ಗೆ ಮಾತನಾಡುವಾಗ ನಾವು ಈ ಮನೆಮದ್ದಿನ ಬಗ್ಗೆ ಮಾತನಾಡಲೇಬೇಕು ಇದೊಂದು ಎಲೆಯ ಪೇಸ್ಟ್ ಸಾಕು ಹಲ್ಲು ಹುಳುಕು ಹಲ್ಲು ನೋವು ಇಂತಹ ನೋವು ಗಳನ್ನು ನಿವಾರಣೆ ಮಾಡಲು.ಹೌದು ನೋವು ಬಂದಾಗ ನಮಗೆ ಗೊತ್ತಾಗುವ ಪರಿಹಾರ ಮಾತ್ರೆ ಇಂಜೆಕ್ಷನ್ ಇಷ್ಟೆ, ಆದ್ರೆ ಅಂದಿನ ಕಾಲದಲ್ಲಿ ಹಾಗಲ್ಲ ಆಸ್ಪತ್ರೆಗಳಿಗೆ ಹೋಗುವ ಬದಲು ಹಿರಿಯರು ಮಾಡುತ್ತಿದ್ದ ಪರಿಹಾರ ಕೆಲವೊಂದು ಗಿಡಮೂಲಿಕೆಗಳ ಬಳಕೆ, ಅದರಿಂದ ನೋವು ಬೇಗ ನಿವಾರಣೆ ಆಗುತ್ತಿತ್ತು ಹಾಗೂ ಪರಿಹಾರ ಕೂಡ ಸಿಗುತ್ತಿತ್ತು ಆದರೆ ಈ ದಿನ ದುಡ್ಡು ಕೊಟ್ಟು ಇಂಜೆಕ್ಷನ್ ಹಾಕಿಸಿಕೊಂಡು ಬಂದರು ಮಾತ್ರೆ ತೆಗೆದು ಕೊಂಡರು ನೋವು ಮಾತ್ರ ನಿವಾರಣೆಯಾಗುವುದಿಲ್ಲ ಕಾಯಬೇಕು ಹೆಚ್ಚಿನ ಸಮಯ.
ಆದರೆ ಪರಿಣಾಮಕಾರಿಯಾಗಿ ಹಲ್ಲು ನೋವಿಗೆ ಶಮನ ಪಡೆದುಕೊಳ್ಳುವುದಕ್ಕಾಗಿ ಈ ಮನೆಮದ್ದು ಮಾಡಿ ಈ ಮನೆಮದ್ದು ಮಾಡುವುದಕ್ಕೆ ನಮಗೆ ಬೇಕಾಗಿರುವುದು ಕೇವಲ ಗಿಡಮೂಲಿಕೆ ಮಾತ್ರ ಈ ಗಿಡಮೂಲಿಕೆಯ ಹೆಸರು ನಾರ್ವಿಯ ಎಲೆಹೌದು ಈ ನಾರ್ವಿಯ ಎಲೆಯ ಪ್ರಯೋಜನದಿಂದ ಹಲ್ಲು ನೋವನ್ನು ನಿವಾರಣೆ ಮಾಡಿಕೊಳ್ಳಬಹುದು ತುಂಬ ಸುಲಭವಾಗಿ ಈ ಮನೆಮದ್ದು ಮಾಡುವುದಕ್ಕೆ ಇದೊಂದು ಎಲೆ ಸಾಕು.
ಈ ಎಲೆಯನ್ನು ತೆಗೆದುಕೊಂಡು ಬಳಿಕ ಇದನ್ನು ಪೇಸ್ಟ್ ಮಾಡಿಕೊಳ್ಳಬೇಕು ಹಲ್ಲು ನೋವು ಇರುವ ಭಾಗಕ್ಕೆ ಈ ಪೇಸ್ಟ್ ಅನ್ನು ಲೇಪ ಮಾಡಬೇಕು ಇದರಿಂದ ಹಲ್ಲುನೋವು ಬಹು ಬೇಗ ಕಡಿಮೆಯಾಗುತ್ತದೆ ಹಾಗೂ ಹಲ್ಲು ನೋವು ಕಡಿಮೆಯಾದ ತಕ್ಷಣ ನೀವು ಹಲ್ಲನ್ನ ಉಜ್ಜಬೇಡಿ ಸ್ವಲ್ಪ ಸಮಯ ಹಾಗೆಯೇ ಬಿಟ್ಟು ಇದರ ರಸವನ್ನು ನುಂಗದೆ ಆ ರಸವನ್ನು ಆಗಾಗ ಉಗಿಯುತ್ತಾ ಇರಿ.
ಈಗ ಹಲ್ಲು ನೋವು ಕಡಿಮೆಯಾದ ಮೇಲೆ ಅಂದರೆ ಸಂಪೂರ್ಣವಾಗಿ ನೋವು ಕಡಿಮೆಯಾದ ಮೇಲೆ ಈ ಎಲೆಯ ಪೇಸ್ಟ್ ಅನ್ನ ಉಗಿದು ಬ್ರ.ಶ್ ಮಾಡಿ ಬಾಯಿಯನ್ನು ಸ್ವಚ್ಛ ಮಾಡಿಕೊಳ್ಳಬೇಕು ಹಾಗೂ ಪ್ರತಿದಿನ ಬೆಳಿಗ್ಗೆ ಹಾಗೂ ರಾತ್ರಿ ಮಲಗುವ ಮುನ್ನ ಹಲ್ಲನ್ನ ಉಜ್ಜುವುದನ್ನು ಮರೆಯಬೇಡಿ ಸಿಹಿ ಪದಾರ್ಥಗಳನ್ನು ತಿಂದ ಕೂಡಲೇ ಬಾಯನ್ನು ಬಿಸಿ ನೀರಿನಿಂದ ಮುಕ್ಕಳಿಸಿ ವುದಾಗಲೀ ಅಥವಾ ಬ್ರಷ್ ಮಾಡುವುದಾಗಲಿ ಇಂತಹ ರೂಢಿ ಮಾಡಿಕೊಳ್ಳಿ, ಇದರಿಂದ ಹಲ್ಲು ನೋವು ಬರುವುದಿಲ್ಲ ಹಾಗೂ ಹುಳುಕು ಹಲ್ಲು ಕೂಡ ಇಂತಹ ತೊಂದರೆಗಳು ಕೂಡ ಎದುರಾಗುವುದಿಲ್ಲ.
ಹಲ್ಲು ನೋವು ಬಂದಾಗ ಈ ಮನೆಮದ್ದನ್ನು ಮಾಡಿ ಕೂಡಲೇ ಈ ಪರಿಹಾರ ಪಾಲಿಸಿದರೆ ನೋವು ಬೇಗ ನಿವಾರಣೆಯಾಗುತ್ತಾ ಹಾಗೂ ವಾರಕ್ಕೊಮ್ಮೆಯಾದರೂ ಹಲ್ಲಿನ ಮೇಲಿರುವ ಕಲೆಯನ್ನು ತೆಗೆದು ಹಾಕುವ ಕೆಲವೊಂದು ಮನೆಮದ್ದನ್ನು ಪಾಲಿಸಿ, ಮುಖ್ಯವಾಗಿ ಈ ಹಲ್ಲಿಗೆ ಉಪ್ಪು ಬೆರೆಸಿ ಹಲ್ಲು ಉಜ್ಜುವುದು ಇಂತಹ ಪರಿಹಾರವನ್ನು ಮಾಡುವುದರಿಂದ ಕೂಡ ಹಲ್ಲು ನೋವು ಬರುವುದಿಲ್ಲ.