ಇದ್ದಕ್ಕೆ ಇದ್ದಹಾಗೆ ಹೇಳದೆ ಲೈವ್ ನಲ್ಲಿ ನಟಿ ಮೇಘನಾ ರಾಜ್, ರಾಯನ್ ಹಾಗೂ ಧ್ರುವ ಸರ್ಜಾ ಬಗ್ಗೆ ಹೇಳಿದ್ದೆ ಬೇರೆ.. ನೋಡಿ

ಹೌದು ನಟಿ ಮೇಘನರಾಜ್ ಸರ್ಜ ಕನ್ನಡ ಮತ್ತು ಮಲಯಾಳಂ ಭಾಷೆಯಲ್ಲಿ ಬಹು ಬೇಡಿಕೆಯ ನಟಿಯಾಗಿದ್ದಾರೆ. ಮೇಘನಾ ರಾಜ್ ಸರ್ಜ 2013ರಲ್ಲಿ ರಾಜಾಹುಲಿ ಸಿನಿಮಾದಲ್ಲಿ ಅಭಿನಯ ಮಾಡುವ ಮೂಲಕ ಹೆಚ್ಚು ಜನಪ್ರಿಯತೆ ಮತ್ತು ಯಶಸ್ಸು ಪಡೆದುಕೊಂಡರು. ಹೌದು ಮೇಘನಾ ರಾಜ್ ನಮ್ಮ ಕನ್ನಡ ಸಿನಿಮಾರಂಗದ ಖ್ಯಾತ ನಟರಾಗಿರುವ ಚಿರು ಅವರನ್ನು ಪ್ರೀತಿಸಿ ಮದುವೆಯಾದರು. ಆದರೆ ಇವರ ಪ್ರೀತಿ ಮಾತ್ರ ಹೆಚ್ಚು ದಿನಗಳ ಕಾಲ ಉಳಿಯಲಿಲ್ಲ ಆ ವಿಧಿಗೂ ಇವರ ಪ್ರೀತಿ ನೋಡಿ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ ಅನಿಸತ್ತೆ ಅದೆಷ್ಟು ಬೇಗ ಅವರನ್ನು ತನ್ನತ್ತ ಕರೆದುಕೊಂಡುಬಿಟ್ಟ ಚಿರು ಅವರು ನಮ್ಮ ಜೊತೆ ಇಲ್ಲದಿರಬಹುದು ಆದರೆ ಚಿರು ಅವರು ಅವರ ಮುಗ್ಧತೆಯಿಂದ ಸದಾ ನಮ್ಮ ಜೊತೆ ಇರ್ತಾರೆ.

ಹೌದು ನಮ್ಮ ಕನ್ನಡದ ಮಾಣಿಕ್ಯ ಮರೆಯಲಾಗದ ಮುತ್ತುಗಳು ಚಿರು ಮತ್ತು ಅಪ್ಪು. ಕನ್ನಡ ಸಿನಿಮಾರಂಗದಲ್ಲಿ ಇವರ ಕೊಡುಗೆ ಅಪಾರ ಆದರೆ ಅವರನ್ನೇ ಅದೆಷ್ಟು ಬೇಗ ದೇವರು ಕರೆದುಕೊಂಡುಬಿಟ್ಟ ನಿಜಕ್ಕೂ ಆ ದೇವರನ್ನು ಶಪಿಸುವಂಥೆ ಆಗುತ್ತದೆ ಇವರುಗಳ ಈ ಅಕಾಲಿಕ ಅಗಲಿಕೆಯನ್ನು ನೆನಪಿಸಿಕೊಂಡರೆ. ಇದೇ ವೇಳೆ ಎಲ್ಲಾ ಕಷ್ಟಗಳನ್ನೂ ಸಹಿಸಿಕೊಂಡು ಮೇಘನಾ ರಾಜ್ ಮತ್ತೆ ತಮ್ಮ ಪ್ರೀತಿಯ ಸಂಕೇತವಾಗಿರುವ ಮಗುವಿನಲ್ಲಿ ತನ್ನ ಚಿರು ಅನ್ನೋ ಕಾಣುತ್ತಾ ಮತ್ತೆ ತಮ್ಮ ಮುಖದ ಮೇಲೆ ನಗು ತರಿಸಿಕೊಂಡಿರುವ ಮೇಘನಾ ರಾಜ್ ಅವರು ಸುಮಾರು 2 ವರುಷಗಳ ಬಳಿಕ ಮತ್ತೆ ಸಿನಿಮಾರಂಗದತ್ತ ಮುಖ ಮಾಡಿ ನಿಂತಿದ್ದಾರೆ ಇದು ಚಿರು ಮತ್ತು ಮೇಘನಾ ಅಭಿಮಾನಿಗಳಿಗೆ ಸಂತಸದ ವಿಚಾರವೇ ಆಗಿದೆ.

ಇದರ ನಡುವೆ ಬೆಳ್ಳಿತೆರೆಯಲ್ಲಿ ಮಾತ್ರವಲ್ಲದೇ ಕಿರುತೆರೆಯಲ್ಲಿಯೂ ಕೂಡ ಮೇಘನ ರಾಜ್ ಅವರು ಕಾಣಿಸಿಕೊಂಡಿದ್ದು ಅಭಿಮಾನಿಗಳಿಗೆ ಇನ್ನಷ್ಟು ಸಂತಸ ತಂದಿದೆ. ಹೌದು ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮದಲ್ಲಿ ಕೇವಲ ವಿಶೇಷ ಅತಿಥಿಯಾಗಿ ಬಂದ ಮೇಘನ ರಾಜ್ ಅವರನ್ನು ಕಾರ್ಯಕ್ರಮದ ಸ್ಪರ್ಧಿಗಳು ಮೆಚ್ಚಿ ಅವರೆ ಇನ್ನು ಮುಂದಿನ ದಿನಗಳಲ್ಲಿ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬರಲಿ ಎಂದು ಕಾರ್ಯಕ್ರಮದ ನಿರ್ದೇಶಕರ ಬಳಿ ಕೇಳಿಕೊಂಡಿದ್ದರು ಅದರಂತೆ ಮೇಘನಾ ರಾಜ್ ಅವರು ಕೂಡ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಬಂದಿದ್ದರು.

ಇದೇ ವೇಳೆ ಮೇಘನಾ ರಾಜ್ ಅವರು ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮ ಮುಗಿದ ಮೇಲೆ ಲೈವ್ ಗೆ ಬಂದಿದ್ದು, ಕಾರ್ಯಕ್ರಮದ ಕುರಿತು ಕೂಡ ಮಾತನಾಡಿದ್ದಾರೆ. ಹೌದು ಈ ಕಾರ್ಯಕ್ರಮ ನನಗೆ ತುಂಬ ವಿಶೇಷವಾಗಿತ್ತು ಮತ್ತು ಈ ಕಾರ್ಯಕ್ರಮ ನನಗೆ ಮನಸ್ಸಿಗೆ ತುಂಬಾ ಹತ್ತಿರವಾಗಿದೆ. ಯಾಕೆಂದರೆ ನನ್ನ ಕುಟುಂಬದವರ ಜೊತೆ ಹೆಚ್ಚು ಸಮಯ ಕಳೆಯುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದ ಈ ಕಾರ್ಯಕ್ರಮ ನನಗೆ ಬಹಳ ವಿಶೇಷ ಎಂದಿದ್ದಾರೆ ಹಾಗೂ ಲೈವ್ ಗೆ ಬಂದ ಮೇಘನಾ ರಾಜ್ ಅವರು ತಮ್ಮ ಅಭಿಮಾನಿಗಳ ಜೊತೆ ಮಾತನಾಡಲು ಇಚ್ಛಿಸಿದ್ದು ಹಾಯ್ ಹಲೋ ನಮಸ್ತೆ ಅನ್ನೋದನ್ನ ಬಿಟ್ಟು ಬೇರೆ ಏನನ್ನಾದರೂ ಪ್ರಶ್ನೆ ಕೇಳಬಹುದು ಎಂದಿದ್ದಾರೆ ಮೇಘನಾ.

ಅಷ್ಟೇ ಅಲ್ಲ ಅಭಿಮಾನಿಗಳು ಕೇಳುತ್ತಿದ್ದ ಪ್ರಶ್ನೆಗೆ ಮೇಘನ ರಾಜ್ ಅವರು ಹೌದು ನೀವೆಲ್ಲರೂ ರಾಯನ್ ಅನು ಕೇಳುತ್ತಿದ್ದೀರಾ ಆ ಅವನು ಒಳಗೇ ಇದ್ದಾನೆ ಅವನನ್ನು ಕೂರಿಸಿಕೊಂಡು ನಾನು ಎಷ್ಟು ಫ್ರೀ ಆಗಿ ಕುಳಿತು ಲೈವ್ ನಡೆಸಲು ಸಾಧ್ಯವಿಲ್ಲ ಎಂದು ಹೇಳಿರುವ ಮೇಘನಾ ಅಭಿಮಾನಿಗಳು ರಾಯನ್ ನಿಕ್ ನೇಮ್ ಕೇಳುವಾಗ, ಇದಕ್ಕೆ ಮೇಘನರಾಜ್ ನನ್ನನ್ನು ಮನೆಯಲ್ಲಿ ಎಲ್ಲರೂ ಕುಟ್ಟಿಮಾ ಅಂತ ಕರೆದರೆ ರಾಯನ್ ಅನ್ನು ರಾಯನ್ ಅಂತಾನೆ ಕರಿತಾರೆ ಎಂದು ಹೇಳಿದ್ದಾರೆ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

1 week ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

1 week ago

This website uses cookies.