ಅರೋಗ್ಯ

ಇದ್ದಕ್ಕೆ ಇದ್ದ ಹಾಗೆ ಹೊಟ್ಟೆ ನೋವು ಬಂದರೆ ಈ ಒಂದು ಮನೆಮದ್ದು ಮಾಡಿ ಸಾಕು ಕೆಲವೇ ಸೆಕೆಂಡ್ ನಲ್ಲಿ ಎಲ್ಲಾ ಹುಷಾರ್ ಆಗುತ್ತೆ..

ಸ್ನೇಹಿತರೆ ಸಾಮಾನ್ಯವಾಗಿ ಪ್ರತಿಯೊಬ್ಬರು ಕೂಡ ಒಂದೊಂದು ರೀತಿಯಾದಂತಹ ಅನಾರೋಗ್ಯಕ್ಕೆ ತುತ್ತಾಗುತ್ತಾರೆ.ಆರೋಗ್ಯ ಎಂಬುದು ಭಾಗ್ಯ ಎಂಬುದನ್ನ ನಾವು ಮೊದಲು ತಿಳಿದುಕೊಳ್ಳಬೇಕು ಆರೋಗ್ಯಕ್ಕೆ ಸಂಬಂಧಪಟ್ಟ ಹಾಗೆ ಯಾವುದೇ ರೀತಿಯಾದ ಒಂದು ಸಣ್ಣ ಸಮಸ್ಯೆ ಬಂದರೂ ಕೂಡ ನೀವು ಮೊದಲು ಪರಿಹಾರವನ್ನ ತೆಗೆದುಕೊಳ್ಳಬೇಕು.

ಅದರಲ್ಲೂ ಕೂಡ ತುಂಬಾ ಮುಖ್ಯವಾದದ್ದು ಮನುಷ್ಯನ ಆರೋಗ್ಯ ಎಂಬುದನ್ನು ಗಮನದಲ್ಲಿ ಗಮನದಲ್ಲಿಟ್ಟುಕೊಳ್ಳಿ ನಮ್ಮ ದೇಹ ಸರಿಯಾಗಿದ್ದರೆ ನಮ್ಮ ಸಕಲ ಕಾರ್ಯಗಳು ಸರಿಹೋಗುತ್ತವೆ ಅದರಲ್ಲೂ ಕೂಡ ಹೊಟ್ಟೆ ನೋವು ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ಸಮಯದಲ್ಲಿ ಕಾಣಿಸಿಕೊಳ್ಳುತ್ತಾ ಇರುವುದನ್ನು ನಾವು ಗಮನಿಸಬಹುದಾಗಿದೆ.

ಆದರೆ ಈ ಹೊಟ್ಟೆ ನೋವಿಗೆ ಕಾರಣವೇನು ಪರಿಹಾರ ಹೇಗೆ ಎಂದು ತುಂಬಾ ಸಲ ನಾವು ತಲೆ ಕೆಡಿಸಿಕೊಳ್ಳುವುದು ಉಂಟು ಸಾಮಾನ್ಯವಾಗಿ ನಾವು ಹೆಚ್ಚಿನ ಒತ್ತಡಕ್ಕೆ ಒಳಗಾದಾಗ ಅಥವಾ ಗ್ಯಾಸ್ ಟ್ರಬಲ್ನಿಂದ ಅಥವ ನಮ್ಮ ಇತ್ತೀಚಿನ ದಿನಗಳಲ್ಲಿ ನಾವು ಬಳಸುತ್ತಿರುವ ಆಹಾರ ಪದ್ಧತಿಯಿಂದಾಗಿ ಖಂಡಿತವಾಗಿಯೂ ನಮಗೆ ಈ ಅನಾರೋಗ್ಯದ ಸಮಸ್ಯೆಗಳು ಬರುತ್ತಿರುವುದು ಸರ್ವೇ ಸಾಮಾನ್ಯ ಆದರೆ ಈ ಅನಾರೋಗ್ಯದ ಸಮಸ್ಯೆ ಗಳಿಂದ ನಾವು ಬಳಲುತ್ತಿದ್ದಾಗ ನಮಗೆ ಬೇರೆ ಕೆಲಸದ ಕಡೆ ಗಮನ ಹರಿಸಲು ಆಗುವುದಿಲ್ಲ.

ಆದ್ದರಿಂದ ನಾವು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಅದರಲ್ಲೂ ಕೂಡ ಹೊಟ್ಟೆ ನೋವು ಬಂದಾಗ ಅದಕ್ಕೆ ನಾವು ಕಾರಣ ಕಂಡುಹಿಡಿಯುವುದರಲ್ಲಿ ತುಂಬ ಸಮಯ ಕಳೆಯುತ್ತದೆ ಆದರೆ ಸಮಸ್ಯೆ ಏನೆಂದು ಹುಡುಕಿ ಅದಕ್ಕೆ ಪರಿಹಾರ ಹುಡುಕುವುದರ ಒಳಗಾಗಿ ನಾವು ಅನೇಕ ದಿನ ಸಮಯವನ್ನು ವ್ಯರ್ಥ ಮಾಡಿರುತ್ತೇವೆ.

ನಾನು ಮೊದಲೇ ಹೇಳಿದ ರೀತಿಯಲ್ಲಿ ಹೊಟ್ಟೆನೋವು ಈ ಎಲ್ಲಾ ಕಾರಣಗಳಿಗಾಗಿ ಬಂದರೂ ಸಹ ಅದನ್ನು ಪರಿಹಾರ ಮಾಡಿಕೊಳ್ಳುವುದು ಮನೆಮದ್ದಿನಿಂದ ಸುಲಭ ಆದರೆ ನಾವು ಆ ಮನೆಮದ್ದಿಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ ಈ ದಿನ ನಾವು ಒಂದೆರಡು ಸುಲಭವಾದ ಮನೆಮದ್ದು ಹೇಳಿಕೊಡುತ್ತೇವೆ.

ಅದರಲ್ಲಿ ಮೊದಲನೇ ಮನೆಮದ್ದು ಎಂದರೆ ಒಂದು ಲೋಟ ನೀರನ್ನು ತೆಗೆದುಕೊಳ್ಳಿ ಅದರಲ್ಲಿ ಸ್ವಲ್ಪ ಬೆಚ್ಚಗಿನ ನೀರನ್ನು ತೆಗೆದುಕೊಳ್ಳಿ ಅದಕ್ಕೆ ಶುದ್ಧವಾದ ಹರಳೆಣ್ಣೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಅದಾದ ಬಳಿಕ ಅದನ್ನು ಸೇವಿಸುತ್ತಾ ಬನ್ನಿ ಖಂಡಿತವಾಗಿಯೂ ನೀವು ಹೊಟ್ಟೆ ನೋವಿನಿಂದ ಮುಕ್ತಿ ಪಡೆಯಲು ಇದು ಸಹಾಯಕವಾಗುತ್ತದೆ ಎಂದರೆ ತಪ್ಪಾಗುವುದಿಲ್ಲ ಮತ್ತೆ ಇನ್ನೊಂದು ಲೋಟಕ್ಕೆ ನೀರಿನ ಜೊತೆಗೆ 1 ಸ್ವಲ್ಪ ನಿಂಬೆರಸವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುಡಿಯಿರಿ ಈ ರಸಗಳನ್ನು 5 ವರ್ಷದ ಮೇಲ್ಪಟ್ಟವರು ಯಾರಾದರೂ ಸಹ ಕುಡಿಯಬಹುದು ಇದನ್ನು ವಾರದಲ್ಲಿ 2 ದಿನ ಕುಡಿದರೆ ಸಾಕು ನಿಮ್ಮ ಹೊಟ್ಟೆಯಲ್ಲಿರುವ ಕೆಟ್ಟ ಅಂಶ ಮತ್ತು ಕೊಲೆಸ್ಟ್ರಾಲ್ ಎಲ್ಲವೂ ಕೂಡ ನಾಶವಾಗುತ್ತದೆ ಎಂಬುದನ್ನು ನಾವು ಗಮನಿಸಬಹುದಾಗಿದೆ.

ಇದರಿಂದ ಖಂಡಿತವಾಗಿಯೂ ನಿಮ್ಮ ಹೊಟ್ಟೆ ಶುದ್ದಿಯಾಗುತ್ತದೆ ಅಜೀರ್ಣದ ಸಮಸ್ಯೆ ನಿವಾರಣೆಯಾಗುತ್ತದೆ ಮೊದಲು ನಮ್ಮ ದೇಹದಲ್ಲಿರುವ ಕೊಬ್ಬಿನ ಅಂಶ ಕರಗಿದರೆ ಎಲ್ಲವೂ ಕೂಡ ಸರಿಯಾಗುತ್ತದೆ ಆಹಾರದ ವಿಷಯಕ್ಕೆ ಬಂದರೆ ಯಾವ ರೀತಿಯಾದಂತಹ ಆಹಾರವನ್ನಾದರೂ ಸಹ ಗೋಚರಿಸಬಹುದು ಆದರೆ ಆಹಾರವನ್ನ ಸೇವಿಸುವ ಮೊದಲು ನಮ್ಮ ಹೊಟ್ಟೆ ಶುದ್ಧವಾಗಿರಬೇಕು.

ಇದು ಮುಖ್ಯವಾದಂತಹ ಅಂಶವಾಗಿರುವುದರಿಂದ ನೀವು ಮೊದಲು ತಿಳಿದುಕೊಳ್ಳ ಬೇಕಾದಂತಹ ವಿಷಯವೇನೆಂದರೆ ಹೊಟ್ಟೆಯಲ್ಲಿರುವ ಕೆಟ್ಟ ಅಂಶ ಹೊರಗೆ ಹೋಗಬೇಕು ಆ ರೀತಿ ಮಾಡಬೇಕೆಂದರೆ ನೀವು ಸುಲಭವಾಗಿ ಈಗ ನಾವು ಹೇಳಿದಂತಹ ಮಾಹಿತಿಯನ್ನು ತಿಳಿದುಕೊಂಡು ಅದನ್ನ ಬೇರೆಯವರಿಗೂ ಕೂಡ ತಿಳಿಸುವ ಪ್ರಯತ್ನವನ್ನು ಮಾಡಿ.ಇದರಿಂದ ನೀವು ಖಂಡಿತವಾಗಿಯೂ ಕೂಡ ಒಳ್ಳೆಯ ವಿಷಯವನ್ನ ಬೇರೆಯವರಿಗೆ ತಲುಪಿಸಿದಂತಾಗುತ್ತದೆ ಧನ್ಯವಾದಗಳು.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

2 weeks ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

2 weeks ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

2 weeks ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.