ಇಲ್ಲಿ ಕೋತಿ ಮರಿ ಹುಲಿಯ ಕೈಗೆ ಸಿಕ್ಕಿಬಿದ್ದಿದೆ ಆದ್ರೆ ಹುಲಿ ಕೋತಿ ಮರಿಗೆ ಏನು ಮಾಡಿದೆ ಗೊತ್ತ ಗೊತ್ತಾದ್ರೆ ನಿಮ್ಮ ಮನಸ್ಸು ಕರಗಿ ಕಣ್ಣೇರು ಬರತ್ತೆ ….!!!

128

ಪ್ರತಿಯೊಂದು ಪ್ರಾಣಿ ಪಕ್ಷಿಗಳಿಗೂ ಕೂಡ ಮನುಷ್ಯತ್ವ ಇರುತ್ತದೆ ಎಂಬುದನ್ನು ಅರಿತು ಕೊಳ್ಳಲು ಇದು ಒಂದು ಸಣ್ಣ ಅವಕಾಶ ಈ ಘಟನೆ ನಡೆದಿರುವುದು ಸೌತಆಫ್ರಿಕಾ ದಲ್ಲಿರುವ ಒಂದು ಕಾಡಿನಲ್ಲಿ ಆದರೆ ಈ ಪ್ರಾಣಿ ಮಾಡಿರುವಂತಹ ಈ ಕೆಲಸವು ಶ್ಲಾಘನೀಯವಾಗಿದೆ ಏಕೆಂದರೆ ಅಂತಹ ದುಷ್ಟ ಪ್ರಾಣಿಯಾದರೂ ಈ ಪ್ರಾಣಿ ಮಾಡಿರುವಂತಹ ಕೆಲಸ ಗಮನಿಸುವಂಥದ್ದು.ಈ ಘಟನೆ ನಡೆದಿರುವುದು ಸೌತ್ ಆಫ್ರಿಕಾದ ಒಂದು ಕಾಡಿನಲ್ಲಿ ಲಿಸಾ ದಂಪತಿಗಳು ಒಂದು ಬಾರಿ ಸೌತ್ ಆಫ್ರಿಕಾದ ಈ ಕಾಡಿಗೆ ಭೇಟಿ ನೀಡುತ್ತಾರೆ ಆ ಕಾಡಿನಲ್ಲಿ ಇವರು ಸಫಾರಿಯನ್ನು ಮಾಡುತ್ತಿರುವಂತಹ ಸಂದರ್ಭದಲ್ಲಿ ಹುಲಿ ಸಿಂಹ ಅನೇಕ ಮಂಗಗಳು ಇರುವಂತಹ ಈ ಕಾಡಿನಲ್ಲಿ ನಡೆದಂತಹ ಘಟನೆ ಇದಾಗಿದೆ ಇವರು ಸಫಾರಿಯನ್ನು ಮಾಡುತ್ತಿರುವಾಗ ಒಂದು ಕೋತಿಗಳ ಗುಂಪನ್ನೂ ಗಮನಿಸುತ್ತಾರೆ ಆ ಕೋತಿಗಳ ಗುಂಪಿನಲ್ಲಿ ದೊಡ್ಡ ಕೋತಿಗಳು ಮರಿಕೋತಿಗಳು ಎಲ್ಲವೂ ಕೂಡ ಇರುತ್ತದೆ

ಅದೇ ಸಮಯಕ್ಕೆ ಒಂದು ಹುಲಿ ಈ ಮಂಗಗಳನ್ನು ಅಥವಾ ಕೋತಿಗಳನ್ನ ತಿನ್ನಲು ಆ ಕೋತಿಯ ಗುಂಪಿನ ಮೇಲೆ ದಾಳಿ ಮಾಡುತ್ತದೆ ತಕ್ಷಣ ಎಲ್ಲಾ ಕೋತಿಗಳು ಕೂಡ ಮರವೇರುತ್ತವೆ ಹುಲಿಯು ಕೆಳಗೆ ಕಾಯುತ್ತಿರುತ್ತದೆ ತಕ್ಷಣ ಒಂದು ಮರಿ ಕೋತಿಯ ಕೆಳಗೆ ಬೀಳುತ್ತದೆ ಪಾಪ ಮೇಲೆ ಇದ್ದಂತಹ ದೊಡ್ಡ ಕೋತಿಗಳಿಗೆ ಮರಿಕೋತಿಯನ್ನು ಕಳೆದುಕೊಂಡೆವು ಎನಿಸುತ್ತದೆ ಆದರೆ ಹುಲಿಯೂ ಒಂದು ಕ್ಷಣ ಅದನ್ನ ಗಮನಿಸುತ್ತದೆ ಗಮನಿಸಿ ಹುಲಿಗೆ ತಿನ್ನಲು ಮನಸ್ಸಾಗುವುದಿಲ್ಲ ಎನಿಸುತ್ತದೆ ಅದಕ್ಕೆ ಹುಲಿಯು ಆ ಮಂಗವನ್ನು ತಿನ್ನದೇ ತನ್ನ ಬಳಿಯೇ ಇಟ್ಟುಕೊಂಡು ಬೇರೆ ಯಾವುದಾದರೂ ದೊಡ್ಡ ಕೋತಿಗಳು ಕೆಳಗೆ ಬೀಳುತ್ತವೇನೋ ಎಂದು ಕಾಯುತ್ತಿರುತ್ತದೆ.

ನೋಡಿದಿರಲ್ಲ ಸ್ನೇಹಿತರೇ ಯಾವುದೇ ಕೆಟ್ಟ ಪ್ರಾಣಿಯಾದರೂ ಕೂಡ ಮನಸ್ಸಿನಲ್ಲಿ ಒಂದು ಕ್ಷಣ ತಾಯಿ ಪ್ರೀತಿಯನ್ನು ತೋರಿಸುತ್ತದೆ ಅದೇ ಕ್ಷಣಕ್ಕೆ ಅಲ್ಲಿಗೆ ಮತ್ತೊಂದು ಸಿಂಹ ಬರುತ್ತದೆ ಅದೂ ಕೂಡ ಆ ಕೆಳಗೆ ಬಿದ್ದಿರುವ ಮರಿಕೋತಿಯನ್ನು ನೋಡಿ ತಿನ್ನಲು ಮುಂದಾಗುತ್ತದೆ ಅದನ್ನು ಗಮನಿಸಿದ ಹುಲಿಯು ಅದರ ವಿರುದ್ಧ ಹೋರಾಡುವ ಪ್ರಯತ್ನವನ್ನು ಮಾಡುತ್ತದೆ ಹುಲಿ ಮತ್ತು ಸಿಂಹ ಎರಡೂ ಕೂಡ ಘೋರವಾದ ಜಗಳವನ್ನ ಆರಂಭಿಸುತ್ತವೆ ಅದನ್ನು ಗಮನಿಸಿ ಮೇಲೆ ಇದ್ದಂತಹ ತಾಯಿ ಕೋತಿಯು ಆ ಹುಲಿ ಮತ್ತು ಸಿಂಹಕ್ಕೆ ಗೊತ್ತಾಗದ ರೀತಿಯಲ್ಲಿ ಮರದಿಂದ ಕೆಳಗೆ ಇಳಿದು ಮರಿ ಕೋತಿಯನ್ನ ತೆಗೆದುಕೊಂಡು ಮತ್ತೆ ಮರವೇರುತ್ತದೆ

ಈ ಎರಡೂ ಹುಲಿ ಮತ್ತು ಸಿಂಹ ಜಗಳವನ್ನು ನಿಲ್ಲಿಸಿ ಮರಿಕೋತಿಯ ಕಡೆಗೆ ನೋಡಿದಾಗ ಮರಿ ಕೋತಿ ಮರದ ಮೇಲೆ ಇರುವುದನ್ನು ಗಮನಿಸಿ ಎರಡೂ ಕೂಡ ತಮ್ಮ ತಮ್ಮ ಮುಖವನ್ನು ನೋಡಿಕೊಂಡು ಪೆಚ್ಚುಮೋರೆ ಹಾಕಿಕೊಂಡು ಕಾಯುತ್ತಿರುತ್ತವೆ ಆದರೆ ಕತ್ತಲಾಗುತ್ತಾ ಬಂದರೂ ಕೂಡ ಕೋತಿಗಳು ಕೆಳಗೆ ಇಳಿಯದೆ ಇರುವುದನ್ನು ಗಮನಿಸಿದ ಸಿಂಹ ಮತ್ತು ಹುಲಿ ಮನೆ ಕಡೆಗೆ ಹೊರಡುತ್ತದೆ ಈ ಲಿಸ್ಸಾ ದಂಪತಿಗಳು ಈ ಘಟನೆಯನ್ನ ಸಂಪೂರ್ಣವಾಗಿ ನೋಡಿ ಒಂದು ರೀತಿಯ ಮನರಂಜನೆಯನ್ನು ಪಡೆದುಕೊಂಡು ಎಷ್ಟೇ ಕೆಟ್ಟ ಮೃಗವಾದರೂ ಕೂಡ ಮಾನವೀಯತೆ ಎನ್ನುವುದು ಪ್ರಾಣಿಗಳಲ್ಲಿ ಇರುತ್ತದೆ ಎಂಬುದನ್ನು ಗಮನಿಸಿ ಅಲ್ಲಿಂದ ಹೊರಡುತ್ತಾರೆ ಈ ಘಟನೆಯಿಂದ ನಾವು ಪ್ರಾಣಿಗಳಲ್ಲಿ ಇರುವಂತಹ ಮಾನವೀಯತೆ ಗುಣವನ್ನು ಅರ್ಥ ಮಾಡಿಕೊಳ್ಳಬಹುದು ಧನ್ಯವಾದಗಳು.