ಇಲ್ಲಿ ಚಿಕೆನ್ ಫ್ರೈ ಆರ್ಡರ್ ಮಾಡಿದ್ರೆ ಡೆಲಿವರಿ ಆಗಿದ್ದು ಏನ್ ಗೊತ್ತ ನೋಡಿ ಎಲ್ಲರೂ ಶಾಕ್ ..!!!

67

ಜನರು ತಮಗೆ ಬೇಕಾಗಿರುವ ದಿನಬಳಕೆಯ ವಸ್ತುಗಳನ್ನು ಸಾಮಾನ್ಯವಾಗಿ ಆನ್ ಲೈನ್ ನಲ್ಲಿಯೂ ಕೂಡ ಶಾಪ್ ಮಾಡ್ತಾರೆ ಇನ್ನು ಕಾಲೇಜ್ ಆರಂಭಕ್ಕೆ ಈಗಾಗಲೇ ಹೆಚ್ಚಿನ ಜನರು ಮಾಹಿತಿ ಪಡೆದು ಹಾಗೂ ನೀವು ಕೂಡ ಒಂದಲ್ಲ ಒಂದು ಬಾರಿ ಆನ್ ಲೈನ್ ಶಾಪಿಂಗ್ ಮಾಡಿರುತ್ತೀರಾ. ಆದರೆ ಇವತ್ತಿನ ಈ ಟ್ರೆಂಡ್ ಏನು ಎಂದರೆ ಜನರು ಕೆಲವೊಮ್ಮೆ ಮನೆಗೆ ಆಹಾರವನ್ನು ಕೂಡ ಆನ್ ಲೈನ್ ಮೂಲಕ ತರಿಸಿಕೊಳ್ಳುತ್ತಾರೆ. ಹೌದು ಹಲವಾರು ರೆಸ್ಟೊರೆಂಟ್ ಗಳು ಮನೆಗೆ ಫುಡ್ ಡೆಲಿವರಿ ಮಾಡುತ್ತವೆ, ಆನ್ ಲೈನ್ ಮೂಲಕ ಆರ್ಡರ್ ಮಾಡಿದರೆ ಮನೆ ಬಾಗಿಲಿಗೆ ಆಹಾರ ಬರುತ್ತದೆ ಇದು ಇವತ್ತಿನ ಟ್ರೆಂಡ್ ಆಗಿದ್ದು, ಸಾಕಷ್ಟು ಜನರು ಮನೆಗೆ ಆಹಾರವನ್ನ ತರಿಸಿಕೊಂಡು ತಿನ್ನುತ್ತಿದ್ದಾರೆ.

ಇನ್ನು ಆನ್ ಲೈನ್ ಮೂಲಕ ತರಿಸಿಕೊಂಡ ವಸ್ತುಗಳೇ ಆಗಿರಲಿ ಕೆಲವೊಮ್ಮೆ ಆಹಾರವು ಆಗಿರಲಿ ನಾವು ಆರ್ಡರ್ ಮಾಡಿರುವುದೇ ಬೇರೆಯಾಗಿರುತ್ತದೆ ಮತ್ತು ನಮಗೆ ಬಂದ ವಸ್ತು ಅಥವಾ ಆಹಾರವೇ ಬೇರೆ ಆಗಿರುತ್ತದೆ ಆದರೆ ಇಲ್ಲೊಬ್ಬ ಮಹಿಳೆ ಆರ್ಡರ್ ಮಾಡಿದ ಚಿಕನ್ ಫ್ರೈ ಆದರೆ ಆಕೆಗೆ ಫುಡ್ ಡೆಲಿವರಿ ಮಾಡಿದ್ದೇ ಬೇರೆ ಆಗಿರುತ್ತದೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯ್ತು ಈ ವಿಚಾರ ಪ್ರತಿಯೊಬ್ಬರಿಗೂ ಹೇಗೆ ತಿಳಿಯಿತೋ ಎಂಬುದನ್ನು ತಿಳಿಯೋಣ ಇವತ್ತಿನ ಈ ಲೇಖನದಲ್ಲಿ ಸಂಪೂರ್ಣವಾಗಿ ಮಾಹಿತಿ ತಿಳಿದು ನಿಮಗೂ ಕೂಡ ಎಂದಾದರೂ ಈ ರೀತಿ ಆನ್ ಲೈನ್ ಶಾಪಿಂಗ್ ಮಾಡಿದಾಗ ನೀವು ಆರ್ಡರ್ ಮಾಡಿದ ವಸ್ತು ಹೂವಿನ ಬದಲು ಬೇರೆ ವಸ್ತು ಸಿಕ್ಕಿದ್ದರೆ ತಪ್ಪದೆ ನಮಗೆ ಕಮೆಂಟ್ ಮಾಡಿ.

ಆನ್ ಲೈನ್ ಶಾಪಿಂಗ್ ನಿಂದ ಅಡ್ವಾಂಟೇಜ್ ಏನೋ ಇದೆ ಆದರೆ ಕೆಲವೊಂದು ಬಾರಿ ಆನ್ಲೈನ್ ಶಾಪ್ನಲ್ಲಿ ಕೂಡ ಮೋಸ ಹೋಗಿರುತ್ತೇವೆ ಇಲ್ಲೊಬ್ಬ ಮಹಿಳೆ ಈಕೆ ಮಗನಿಗಾಗಿ ಚಿಕನ್ ಫ್ರೈ ಆರ್ಡರ್ ಮಾಡಿದಾಗ, ಅರ್ಧ ಗಂಟೆಗೆ ಫುಡ್ ಡೆಲಿವರಿ ಆಯಿತು ಡೆಲಿವರಿ ಬಾಕಿ ಹಣವನ್ನು ಕೊಟ್ಟು ಮಹಿಳೆ ಫುಡ್ ತೆಗೆದುಕೊಂಡ ನಂತರ ಅದನ್ನು ತೆರೆದು ನೋಡಿ ತಿನ್ನಲು ಪ್ರಯತ್ನಿಸಿದಾಗ ಅಲ್ಲಿ ಫ್ರೈ ಒಳಗೆ ಚಿಕನ್ ಬದಲು ಟವಲ್ ಇದ್ದದ್ದನ್ನು ಕಂಡು ಮಹಿಳೆ ಶಾಖಾ ಸ್ಥಳ ಹಾಗೂ ತಿನ್ನಲು ಪ್ರಯತ್ನಿಸಿದಾಗ ಅದು ತಿನ್ನಲು ಸಾಧ್ಯವಾಗದೆ ಇದ್ದಾಗ ಅದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಪೋಸ್ಟ್ ಮಾಡಿದ್ದಳು ನಂತರ ರೆಸ್ಟೋರೆಂಟ್ ಗೆ ಕಾಲ್ ಮಾಡಿ ಸಿಬ್ಬಂದಿಗಳಿಗೂ ಸಹ ಸಕತ್ತಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಸದ್ಯಕ್ಕೆ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಆನ್ ಲೈನ್ ಶಾಪಿಂಗ್ ಮಾಡುವಾಗ ಬಹಳ ಎಚ್ಚರದಿಂದಿರಬೇಕು ಅಷ್ಟೇ ಅಲ್ಲ ಆನ್ ಲೈನ್ ಶಾಪಿಂಗ್ ಮಾಡುವಾಗ ಹೆಚ್ಚು ಮೋಸ ಹೋಗುವ ಜನರೇ ಜಾಸ್ತಿ. ಆದ್ದರಿಂದ ನೀವು ಆನ್ ಲೈನ್ ಶಾಪ್ ಮಾಡುತ್ತಾ ಇದ್ದರೆ ತಪ್ಪದೆ ತಿಳಿಯಿರಿ ನೀವು ಆನ್ ಲೈನ್ ಶಾಪಿಂಗ್ ನಲ್ಲಿ ಮೋಸ ಹೋಗಬಹುದು ಆದ್ದರಿಂದ ಜಾಗರೂಕತೆಯಿಂದ ಆನ್ ಲೈನ್ ಮೂಲಕ ಆಹಾರವಾಗಲಿ ವಸ್ತುಗಳನ್ನಾಗಲಿ ಖರೀದಿಸುವುದು ಉತ್ತಮ ಧನ್ಯವಾದಗಳು.