ಇವತ್ತು ನನ್ನ ಮೊದಲ ರಾತ್ರಿ ಸಕ್ಕತ್ತಾಗಿ ಕುಚು ಕುಚು ಮಾಡಿ ಮಂಚ ಮುರಿಬೇಕು ಅಂತ ಕನಸು ಕಾಣುತಿದ್ದ ವರ , ಆದ್ರೆ ಅದೇ ಅವತ್ತಿನ ದಿನ ರಾತ್ರಿ ನಡೆದಿದ್ದೇ ಬೇರೆ…. ಇದನ್ನ ನೋಡಿ ಲಬೋ ಲಬೋ ಅಂತ ಬಾಯಿ ಬಡ್ಕೊಂಡ ಗಂಡ… ಅಷ್ಟಕ್ಕೂ ಆಗಿದ್ದು ಏನು…

377

ನಮಸ್ಕಾರಗಳು ಪ್ರಿಯ ಓದುಗರೆ ಮದುವೆ ಅಂದಮೇಲೆ ಹುಡುಗ ಮತ್ತು ಹುಡುಗಿ ಇಬ್ಬರೂ ಕೂಡ ತಮ್ಮದೇ ಆದ ಕನಸುಗಳನ್ನು ಹೊಂದಿರುತ್ತಾರೆ ಅದೇ ಮದುವೆ ಎಂಬ ದಿನದಂದು ತಮ್ಮ ಹೊಸ ಜೀವನ ಶುರು ಮಾಡುವ ವಧೂ ವರರು ತಮ್ಮ ಮೊದಲ ರಾತ್ರಿಯಂದು ಹಲವು ಕನಸುಗಳನ್ನು ಹೊತ್ತು ತಮ್ಮ ಜೀವನದ ಹೊಸ ತಿರುವನ್ನೂ ಪಡೆಯುವ ಆ ಕ್ಷಣಾ ಆದರೆ ಇವರ ಜೀವನದಲ್ಲಿ ನೋಡಿ ಏನಾಗಿದೆಯೆಂದು ಮೊದಲ ರಾತ್ರಿಯಂದು ತನ್ನ ಹೆಂಡತಿಯ ಜತೆ ಸಂತಸದಿಂದ ಕಳೆಯಬೇಕು ಅಂತ ಕೋಣೆಯೊಳಗೆ ಬಂದ ಪತಿರಾಯ ಅಲ್ಲಿ ಆತನಿಗೆ ದೊಡ್ಡ ಶಾಕ್ ಕಾದಿದೆ ಹೌದು ತನ್ನ ಹೆಂಡತಿ 5 ತಿಂಗಳ ಗರ್ಭಿಣಿಯೆಂದು ಮೊದಲ ರಾತ್ರಿಯಂದೇ ತಿಳಿದ ಪತಿರಾಯನಿಗೆ ಹೇಗಾಗಿರಬೇಡ ಮುಂದೇನಾಯ್ತು ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ.

ಜೀವನದಲ್ಲಿ ಅಂದು ಕೊಳ್ಳಲಾರದ ತಿರುವು ಎದುರಾಗುತ್ತದೆ ಅಂತಹ ಸಮಯದಲ್ಲಿ ನಾವು ತಾಳ್ಮೆಯಿಂದ ಇರಬೇಕಾಗುತ್ತದೆ. ಹಾಗಾಗಿ ಇಲ್ಲವಾದಲ್ಲಿ ಖಂಡಿತವಾಗಿಯೂ ಜೀವನದಲ್ಲಿ ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಕೋಣೆಯೊಳಗೆ ಬಂದ ಪತಿ ಪತ್ನಿ ಹೊಟ್ಟೆನೋವು ಅಂತಾ ಒದ್ದಾಡುತ್ತಿದ್ದುದನ್ನು ನೋಡಿ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗ್ತಾನೆ. ವೈದ್ಯರು ಸ್ಕ್ಯಾನಿಂಗ್ ಮಾಡಬೇಕು ಅಂತ ತಿಳಿಸುತ್ತಾರೆ ಬಳಿಕ ಸ್ಕ್ಯಾನಿಂಗ್ ಮಾಡಿದ ಮೇಲೆ ವೈದ್ಯರು ಹೇಳಿದ ಮಾತನ್ನು ಕೇಳಿ ಪತಿರಾಯ ಶಾಕ್ ಆಗಿದ್ದಾನೆ ಹೌದು ನೀನು ಮದುವೆಯಾಗಿ ಒಂದೇ ದಿನ ಆಗಿಲ್ಲ ಆಗಲೇ ತನ್ನ ಹೆಂಡತಿ 5ತಿಂಗಳ ಗರ್ಭಿಣಿಯ ಅಂಥ ವೈದ್ಯರ ಬಾಯಿ ಇಂದ ಕೇಳಿದಾಗ ನೀವು ತಪ್ಪು ತಿಳಿದುಕೊಂಡಿರಬೇಕು ಅಂತ ವೈದ್ಯರಿಗೆ ಒಮ್ಮೆ ಹೇಳುತ್ತಾನೆ ವರ.

 

ಹೌದು ಬಳಿಕ ರಿಪೋರ್ಟ್ ತೋರಿಸಿ ನಿಮ್ಮ ಹೆಂಡತಿ 5ತಿಂಗಳ ಗರ್ಭಿಣಿ ಆಗಿದ್ದಾರೆ ಅಂತ ಹೇಳ್ತಾ ಇದ್ದ ಮನೆಗೆ ಬಂದು ಪತಿರಾಯ ತನ್ನ ಹೆಂಡತಿ ಮನೆಯವರ ಮೇಲೆ ಕೂಗಾಡುತ್ತಾನೆ. ಅದು ಹೇಗೆ ಸಾಧ್ಯ ನೀವೆ ಸುಳ್ಳು ಹೇಳ್ತಾ ಇದ್ದೀರಾ ಅಂತ ಮದುಮಗನ ಮೇಲೆಯೇ ಕಿರುಚಾಡಿ ಅವನ ಮೇಲೆಯೇ ಸುಳ್ಳು ಆರೋಪವನ್ನು ಹೊರಿಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗ್ತಾರೆ ಅಲ್ಲಿ ಹೆಣ್ಣು ಮಗಳ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾನೆ ಎಂದು ಮದುಮಗನ ಮೇಲೆಯೇ ಹೆಣ್ಣಿನ ಮನೆಯವರು ಆರೋಪ ಮಾಡ್ತಾರೆ ಹೇಗೋ ತನ್ನ ಹೆಂಡತಿ ಮತ್ತೊಬ್ಬನ ಮಗುವಿಗೆ ತಾಯಿಯಾಗುತ್ತಿದ್ದಾಳೆ ಎಂಬ ವಿಚಾರ ತಿಳಿದಿದ್ದರೂ ದೊಡ್ಡ ವಿಚಾರ ಹಾಕಿ ಮರ್ಯಾದೆ ಹೋಗಬಾರದೆಂದು ಹಲ್ಲುಕಚ್ಚಿಕೊಂಡು ಮನೆಗೆ ಹಿಂತಿರುಗುತ್ತಾನೆ ಹಾಗೆ ದಿನ ಕಳೆಯುತ್ತಾ ಇರುತ್ತದೆ ಆದರೆ ತಪ್ಪು ಹೆಣ್ಣಿನ ಮನೆಯವರದ್ದು ಇದ್ದರು ಸಹ ಪದೇ ಪದೇ ಮನೆಗೆ ಬಂದು ತಮ್ಮ ಮಗಳ ಪತಿಗೆ ಟಾರ್ಚ ನೆಡುತ್ತಾ ಇರ್ತಾರೆ ಕೊನೆಗೆ ಹತ್ತು ಲಕ್ಷ ರೂಪಾಯಿಗಳ ಬೇಡಿಕೆ ಇಡುತ್ತಾರೆ ಇದಕ್ಕೆ ಒಪ್ಪದ ಪತಿರಾಯ ತನ್ನ ಹೆಂಡತಿ ಮನೆಯವರದ್ದು ಯಾಕೊ ಸರಿ ಹೋಗುತ್ತಿಲ್ಲ ಎಂದು ತನ್ನ ತಾಳ್ಮೆ ಕಳೆದುಕೊಂಡು ಪೊಲೀಸರ ಮೊರೆ ಹೋಗ್ತಾನೆ.

ಪೊಲೀಸರ ಬಳಿ ಹೋಗಿ ಎಲ್ಲ ವಿಚಾರವನ್ನು ತಿಳಿಸಿ ಕೊನೆಗೆ ಪೊಲೀಸರು ಇವರ ಈ ಜಗಳದಲ್ಲಿ ಮಧ್ಯ ಸ್ಥಿಗೆ ಪಡೆದು ಅವರ ಜಗಳ ಕುರಿತು ತಿಳಿದುಕೊಳ್ತಾ ರ ಬಳಿಕ ಹೆಂಡತಿ ಮನೆಯವರು ಗಂಡನ ಮನೆಯವರು ಜಗಳವಾಡುತ್ತಾ ಇರುವಾಗ ಆ ದಿನ ಏನೂ ಮಾತನಾಡದೆ ಸುಮ್ಮನಿದ್ದ ಗರ್ಭಿಣಿ ಸ್ತ್ರೀ ಬಾಯಿ ಬಿಡುತ್ತಾಳೆ. ಹೌದು ತಾನು ಗರ್ಭಿಣಿ ಆಗುತ್ತಾ ಇರುವುದು ನನಗೆ 5ತಿಂಗಳು ನನ್ನೊಬ್ಬನನ್ನು ಪ್ರೀತಿಸುತ್ತಾ ಇದ್ದೆ ಈ ಮಗುವಿಗೆ ಅವನೆ ತಂದೆ ಅಂತ ಕೂಡ ಬಾಯ್ಬಿಟ್ಟಿದ್ದಾಳೆ. ಏನೂ ತಪ್ಪು ಮಾಡದ ಮದುಮಗನಿಗೆ ಹೆಣ್ಣಿನ ಮನೆಯವರು ತೊಂದರೆ ಕೊಟ್ಟಿದ್ದಾರೆ ಎಂದು ಅವರಿಗೆ ತಕ್ಕ ಶಿಕ್ಷೆಯನ್ನು ವಿಧಿಸಲಾಗಿದೆ ನೋಡಿದಿರಲ್ಲ ಸಮಾಜದಲ್ಲಿ ಎಂಥವರಿಗೂ ತ್ತಾರೆ ಎಂದು ತಪ್ಪು ತಮ್ಮದೇ ಇದ್ದರೂ ಪಾಪಾ ತಪ್ಪು ಮಾಡದವರ ಮೇಲೆ ತಪ್ಪು ಹಾಕಿ ಯಾವ ಸ್ಥಿತಿಗೆ ತರುತ್ತಾರೆಂದು ಎಂತಹ ಸ್ಥಿತಿಗೆ ಹಲವು ಮಂದಿ ಈಗಾಗಲೇ ಸಿಲುಕಿ ಬಹಳ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.