ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರಿಗೂ ಕೆಟ್ಟ ಸಮಯ ಅನ್ನೋದು ಬಂದೇ ಬರುತ್ತದೆ ಕೆಲವರಿಗೆ ಎಷ್ಟೇ ದೊಡ್ಡ ಶ್ರೀಮಂತರು ಆಗಿದ್ದರೂ ಕೂಡ ಸಡನ್ನಾಗಿ ತುಂಬಾ ಬಡವರು ಆಗಿರುತ್ತಾರೆ. ಜೀವನದಲ್ಲಿ ಹುಟ್ಟು ಮತ್ತು ಅಂತ್ಯ ಎನ್ನುವಂತಹ ಎರಡು ವಿಚಾರಗಳು ಒಂದೇ ನಾಣ್ಯದ ಎರಡು ಅಂಶಗಳು ಆಗಿವೆ ಇವುಗಳು ಯಾರನ್ನೂ ಕೂಡ ಬಿಡುವುದೇ ಇಲ್ಲ.ಅಂತಹ ಸಂದರ್ಭದಲ್ಲಿ ಅದೆಷ್ಟೋ ವಿಚಾರಗಳನ್ನು ನೋಡುತ್ತೇವೆ.
ಅದೆಷ್ಟು ಸಂದರ್ಭದಲ್ಲಿ ಬೇರೆಯವರಿಗೆ ಸಹಾಯ ಮಾಡುವುದು ಅಥವಾ ಬೇರೆಯವರಿಗೆ ಒಳ್ಳೆಯದು ಮಾಡುವುದನ್ನು ನಾವು ಬಯಸುವುದಿಲ್ಲ ಎಲ್ಲವನ್ನು ನಾವು ಸ್ವಾರ್ಥಕ್ಕಾಗಿ ಮಾಡಿಕೊಳ್ಳುತ್ತೇವೆ ಆದರೆಕೊನೆಯ ಸಮಯದಲ್ಲಿ ನಾವು ಹೋಗುವಾಗ ಯಾವುದೇ ರೀತಿಯಾದಂತಹ ವಸ್ತುಗಳನ್ನು ನಾವು ತೆಗೆದುಕೊಂಡು ಹೋಗುವುದಿಲ್ಲ.
ಸ್ನೇಹಿತರೆ ಭೂಮಿಯಲ್ಲಿ ಜನಿಸಿದಂತಹ ವ್ಯಕ್ತಿಯ ಒಂದಲ್ಲ ಒಂದು ದಿನ ಪ್ರಪಂಚವನ್ನು ಬಿಟ್ಟು ಹೋಗಲೇಬೇಕು ಕೆಲವರು ಮುಂಚಿತವಾಗಿಯೇ ಬಿಟ್ಟು ಹೋಗುತ್ತಾರೆ ಹಾಗೂ ಇನ್ನೂ ಕೆಲವರು ಅವರ ಸಮಯ ಬಂದಾಗ ಬಿಟ್ಟು ಹೋಗುತ್ತಾರೆ. ನೀವು ನೋಡಿರಬಹುದು ಹೀಗೆ ಲೋಕವನ್ನ ತ್ಯಜಿಸಿದ ಅಂತಹ ವ್ಯಕ್ತಿಗಳನ್ನು ಮೆರವಣಿಗೆಯಲ್ಲಿ ರಸ್ತೆಯಲ್ಲಿ ತೆಗೆದುಕೊಂಡು ಹೋಗುವಂತಹ ದೃಶ್ಯವನ್ನು ನೀವು ಕಂಡಿರುತ್ತೀರಿ.
ಹಾಗಾದ ಇವತ್ತು ನಾವು ಹೇಳಲು ಹೊರಟಿರುವ ಅಂತಹ ವಿಚಾರ ಏನಪ್ಪಾ ಅಂದರೆ ಹೀಗೆ ರಸ್ತೆಯಲ್ಲಿ ರೋಡಿನಲ್ಲಿ ಹೋಗುತ್ತಿರುವ ಅಂತಹ ಯಾವುದಾದರೂ ವ್ಯಕ್ತಿಯಆ ಸಂದರ್ಭವನ್ನು ಬಳಕೆ ಮಾಡಿಕೊಂಡು ನಿಮ್ಮ ಜೀವನದಲ್ಲಿ ಮುಂದೆ ಬರುವಂತಹ ಕೆಟ್ಟ ಸಮಯವನ್ನು ನೀವು ತಪ್ಪಿಸಿಕೊಳ್ಳಬಹುದು ಅಂತೆ.ಹಾಗಾದ್ರೆ ಅದು ಹೇಗೆ ಮಾಡುವುದು ಹೇಗೆ ಯಾವುದೇ ಸಮಯದಲ್ಲಿ ಆ ರೀತಿಯಾಗಿ ಮಾಡಿದರೆ ನಮಗೆ ಬರುವಂತಹ ಕೆಟ್ಟ ಸಮಯವನ್ನ ಕಳೆದುಕೊಂಡು ಅದೃಷ್ಟವನ್ನು ಬರುವಹಾಗೆ ಮಾಡಿಕೊಳ್ಳುವುದು ಹೇಗೆ ಎನ್ನುವುದರ ಬಗ್ಗೆಯೂ ತಿಳಿದುಕೊಳ್ಳೋಣ.
ಸ್ನೇಹಿತರೆ ನೀವು ಈ ಒಂದು ಕೆಲಸವನ್ನು ಮಾಡಿದರೆ ಸಾಕು ನಿಮಗೆ ಯಾವುದೇ ಕಷ್ಟ ಬಂದರೂ ಕೂಡ ಅವುಗಳು ಸಂಪೂರ್ಣವಾಗಿ ನಿಮ್ಮ ಜೀವನದಲ್ಲಿ ಕಳೆದುಹೋಗುತ್ತವೆ ಹಾಗಾದರೆ ನೀವು ರಸ್ತೆಯಲ್ಲಿ ಯಾವುದಾದರೂ ವ್ಯಕ್ತಿಯ ಮೆರವಣಿಗೆ ಆಗುತ್ತಿದ್ದರೆ ವ್ಯಕ್ತಿಯನ್ನು ನೋಡಿ ತಕ್ಷಣ ತಕ್ಷಣ ನಿಮ್ಮ ಎರಡು ಕೈಯನ್ನು ಮಡಚಿ ನಮಸ್ಕಾರ ಮಾಡುತ್ತಾ ದೇವರು ಆಗಿರುವಂತಹ ಶಿವನನ್ನ ಸ್ಮರಿಸಬೇಕು.ಹೀಗೆ ದೇವರನ್ನು ಸ್ಮರಿಸುತ್ತಾ ಲೋಕವನ್ನು ತ್ಯಜಿಸಿದ ಅಂತಹ ವ್ಯಕ್ತಿಗೆ ಮುಕ್ತಿಯನ್ನು ಕೊಡುವೆನು ವಂತಹ ಪ್ರಾರ್ಥನೆಯನ್ನು ದೇವರಿಗೆ ಮಾಡಬೇಕು.
ಹೀಗೆ ನಾವು ಸಿಂಪಲ್ಲಾಗಿ ಮಾಡುವಂತಹ ಈ ಶಾಂತಿಯ ಮಂತ್ರವನ್ನು ಕೇಳಿದರೆ ದೇವರು ಖಂಡಿತವಾಗಿಯೂ ನಿಮ್ಮ ಮಾತನ್ನು ಕೇಳುತ್ತಾನೆ ಇದು ನಾವು ಹೇಳುವಂತಹ ಮಾತಲ್ಲ ಕೆಲವರು ಹಿರಿಯರು ಈ ರೀತಿ ಅಂತಹ ಮಾತನ್ನು ಹೇಳಿದ್ದಾರೆ.ಇದರಿಂದಾಗಿ ನಮ್ಮ ಹಿರಿಯರು ಹೇಳಿರುವ ಪ್ರಕಾರ ಯಾವುದೇ ಒಂದು ಕೆಟ್ಟ ಸಮಯ ನಿಮ್ಮ ಜೀವನದಲ್ಲಿ ಬರುತ್ತಾ ಇದೆ ಎಂದರೆ ಅದು ತಾನಾಗಿಯೇ ತಪ್ಪಿಹೋಗುತ್ತದೆ ಹಾಗೂ ನಿಮ್ಮ ಜೀವನದಲ್ಲಿ ಯಾವುದೇ ರೀತಿಯಾದಂತಹ ದೊಡ್ಡದಾದ ಅಂತಹ ಕೆಟ್ಟ ವಿಚಾರಗಳು ನಡೆದು ಹೋಗುವದಿಲ್ಲ.
ಹೀಗೆ ಶಿವನನ್ನ ನೀವು ನಿಮ್ಮ ಮನಸ್ಸಿನಲ್ಲಿ ನಡೆದರೆ ನಿಮ್ಮ ಜೀವನದಲ್ಲಿ ಯಾವಾಗಲೂ ಭಯ ಎನ್ನುವುದು ಬರುವುದಿಲ್ಲ ಹಾಗೂ ನಿಮ್ಮ ಮನಸ್ಸಿನಲ್ಲಿ ಒಂದು ಶಾಂತಿ ರೀತಿಯಾದಂತಹ ವಾತಾವರಣ ಸೃಷ್ಟಿಯಾಗುತ್ತದೆ. ಆದುದರಿಂದ ನಾವು ಮಹಾಶಿವ ನನ್ನ ನೆನಪಿಸಿಕೊಂಡು ಆಶೀರ್ವಾದವನ್ನು ಕೇಳಿರುವುದು ತುಂಬಾ ಒಳ್ಳೆಯದು.ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಮೆಂಟ್ ಮಾಡಿದರೆ ಮುಖಾಂತರ ಹೇಳಿಕೊಳ್ಳುವುದನ್ನು ಮರೆಯಬೇಡಿ.