ಈತ ತಿಮಿಂಗಲದ ಹೊಟ್ಟೆಗೆ ಹೋಗಿ ವಾಪಾಸ್ ಬಂದ ಅಷ್ಟಕ್ಕೂ ಆತ ಎಸ್ಕೇಪ್ ಆಗಿದ್ದು ಹೇಗೆ ಗೊತ್ತ …!!!

76

ಈ ವ್ಯಕ್ತಿಯ ಜೀವನದಲ್ಲಿ ನಡೆದ ಘಟನೆ ಕೇಳಿದರೆ ನೀವು ಕೂಡ ಶಾಕ್ ಆಗಬಹುದು ಹಾಗೂ ಅದೃಷ್ಟ ಅಂದರೆ ಇದೆ ಏನೋ ಅಂತ ನೀವು ಕೂಡ ಹೇಳಬಹುದು ಹಾಗಾದರೆ ಆ ವ್ಯಕ್ತಿ ಯಾರು ಆ ವ್ಯಕ್ತಿ ಜೀವನದಲ್ಲಿ ನಡೆದದ್ದೇನು ಮತ್ತು ಇದು ಹೇಗೆ ತಿಳಿಯಿತು ಎಂಬುದನ್ನೆಲ್ಲ ಹೇಳುತ್ತವೆ ಈ ಲೇಖನವನ್ನು ನೀವು ಪೂರ್ಣವಾಗಿ ತಿಳಿಯಿರಿ ಹಾಗೂ ಮಾಹಿತಿ ತಿಳಿದ ನಂತರ ತಪ್ಪದೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ನೀನು ಎಂದಾದರೂ ನಿಮ್ಮ ಜೀವನದಲ್ಲಿಯೂ ಕೂಡ ಅದೃಷ್ಟ ಎಂಬುದು ಒಮ್ಮೆ ಆದರೂ ನಿಮ್ಮ ಕೈ ಹಿಡಿದಿದ್ದರೆ ನೀವು ಕೂಡಾ ತಪ್ಪದೇ ಈ ಮಾಹಿತಿ ಕೊನೆಯಲ್ಲಿ ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮಾಡಿ.

ಅದೃಷ್ಟ ಅಂದ್ರೆ ಹಾಗೇನೇ ಯಾವಾಗ ಹೇಗೆ ಯಾವ ಸಮಯದಲ್ಲಿ ಕೈ ಹಿಡಿಯುತ್ತದೆ ಅನ್ನುವುದೇ ನಮಗೆ ತಿಳಿಯುವುದೇ ಇಲ್ಲ ಮೈಕಲ್ ಪರಾಡೆ ಅನ್ನುವ ವ್ಯಕ್ತಿ ಜೀವನದಲ್ಲಿ ನಡೆದ ಈ ಘಟನೆ ಅದೇನೆಂದರೆ ಸಮುದ್ರದ ಬಳಿ ಹೋದಾಗ ಈತ ತಿಮಿಂಗಿಲದ ಬಾಯಿಗೆ ತುತ್ತಾಗಿ ಬಿಡುತ್ತಾನೆ ತಿಮಿಂಗಿಲದ ಹೊಟ್ಟೆ ಸೇರಿದ ಈ ವ್ಯಕ್ತಿ ತಿಮಿಂಗಿಲದ ದೇಹದ ಒಳಗೆ ಹೋಗುತ್ತಿದ್ದ ಹಾಗೆ ತಿಮಿಂಗಿಲದ ದೇಹದ ಒಳಗಿನ ಕತ್ತಲು ಕಣ್ಣಿಗೆ ಆವರಿಸಿತ್ತು. ಮೈಕಲ್ ಫ್ಯಾರಡೆ ಇನ್ನೇನು ಎಲ್ಲವೂ ಮುಗಿದೇ ಹೋಯಿತು ತನ್ನ ಮಕ್ಕಳ ಕತೆ ಏನು ಅಂತೆಲ್ಲ ಯೋಚನೆ ಮಾಡುವುದರೊಳಗೆ ತಿಮಿಂಗಿಲ ಆ ವ್ಯಕ್ತಿ ಅನ್ನು ಸಮುದ್ರದ ದಡಕ್ಕೆ ಬಂದು ಉಗುಳಿತ್ತು.

ಹೌದು ಹಾರ್ನ್ ಆ್ಯಕ್ಟ್ ಅನ್ನುವ ತಿಮಿಂಗಿಲ ಮೈಕಲ್ ಅನ್ನು ನುಂಗಿದ್ದು ಈ ಸಮಯದಲ್ಲಿ ಮೈಕಲ್ ಏನು ಮಾಡಬೇಕೆಂದು ತಿಳಿದೇ ಇರಲಿಲ್ಲ. ಇನ್ನೂ ಈತನಿಗೆ ಇಂತಹ ಒಂದು ಅದೃಷ್ಟ ಇದೆ ಅಂತ ಕೂಡ ಈತ ಎಂದಿಗೂ ಕೂಡ ಊಹಿಸಲು ಇರಲಿಲ್ಲ. ಫ್ರೆಂಡ್ಸ್ ಮೈಕಲ್ ಈ ಘಟನೆ ನಡೆದ ನಂತರ ಪಾರಾದೆನಲ್ಲ ಎಂದು ತನ್ನ ಗೂಡಿಗೆ ಮರಳಿ ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಿಜಕ್ಕೂ ಕೇಳಿದರೆ ಇದು ಸಿನಿಮಾ ಕಥೆ ಅಂತ ಅನಿಸಬಹುದು ಆದರೆ ನೈಜವಾಗಿ ನಡೆದ ಈ ಘಟನೆ ಬೀಸುವ ದೊಣ್ಣೆ ಯಿಂದ ತಪ್ಪಿಸಿಕೊಂಡರೆ ನೂರು ವರ್ಷ ಆಯುಸ್ಸು ಎಂಬಂತೆ ಆಗಿದೆ.

ಯಾರೂ ಕೂಡ ಊಹಿಸಲು ಸಾಧ್ಯವೇ ಇರುವುದಿಲ್ಲ ಏನೋ ಅಲ್ಲಿ ಇಲ್ಲಿ ಕೇಳಿರುತ್ತೇವೆ ಸ’ತ್ತ ವ್ಯಕ್ತಿ ಮತ್ತೆ ಬದುಕಿ ಬಂದ ಅಂತ. ಆದರೆ ಮೈಕಲ್ ಜೀವನದಲ್ಲಿ ನಡೆದ ಈ ಘಟನೆ ಯಾರಿಗೂ ನಂಬಲು ಅಸಾಧ್ಯ ಇದು ಈ ವ್ಯಕ್ತಿ ನಿರೂಪಿಸಲು ಕೂಡ ಸಾಧ್ಯವಿಲ್ಲ ಆದರೆ ಈತ ನಡೆದದ್ದು ಮಾತ್ರ ಇದು ನಿಜ ಅಂತಾ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಈ ವಿಚಾರ ವೈರಲ್ ಆಗಿದ್ದು ತಿಮಿಂಗಿಲದ ಬಾಯಿಗೆ ತುತ್ತಾದ ವ್ಯಕ್ತಿ ಮತ್ತೆ ಬದುಕಿ ಮರಳಿ ಬಂದದ್ದು ನಿಜಕ್ಕೂ ರೋಚಕವಾದ ಸುದ್ದಿ ಆಗಿದೆ.

ಈ ವಿಚಾರ ತಿಳಿದ ನಂತರ ನೀವು ಎಂದಾದರು ಇಂತಹ ವಿಚಾರವನ್ನು ಕೇಳಿದ್ದೀರಾ, ಸ’ ತ್ತ ವ್ಯಕ್ತಿ ಮತ್ತೆ ಬದುಕಿ ಬಂದ ಕಥೆ ಅನ್ನು ನೀವು ಎಂದಾದರೂ ಕೇಳಿದ್ದೀರಾ ನಿಮ್ಮ ಅನಿಸಿಕೆ ಅನ್ನು ನೀವು ಕಾಮೆಂಟ್ ಮಾಡಿ ಧನ್ಯವಾದಗಳು.