ಈ ಎರಡು ವಸ್ತುಗಳು ಮನೆಯಲ್ಲಿ ಸಾದಾ ಕಾಲ ಇಟ್ಟುಕೊಳ್ಳೋದ್ರಿಂದ ನಿಮ್ಮ ಮನೆಗೆ ಯಾವುದೇ ರೀತಿಯ ನಕಾರಾತ್ಮಕ ಶಕ್ತಿಗಳು ನುಗ್ಗೋದಿಲ್ಲ… ಅಷ್ಟಕ್ಕೂ ಏನವು…

359

ನಮಸ್ಕಾರಗಳು ಪ್ರಿಯ ಓದುಗರ ಇಲ್ಲಿವೆ ನೋಡಿ ನಿಮಗಾಗಿ ಅದ್ಭುತವಾದ ಮಾಹಿತಿ ಅದೇನೆಂದರೆ ನೀವು ಪೂಜೆ ಮಾಡುವ ಕೋಣೆಯಲ್ಲಿ ಈ ಎರಡು ವಸ್ತುಗಳನ್ನು ಇಡಿ, ಇದರಿಂದ ಮನೆಯಲ್ಲಿ ನೆಮ್ಮದಿಗೆ ಆಗಲಿ ಸಿರಿಧಾನ್ಯಗಳಿಗೆ ಆಗಲಿ ಆಹಾರಕ್ಕೆ ಆಗಲಿ ಎಂದೆಂದಿಗೂ ಕೊರತೆ ಬರುವುದಿಲ್ಲ. ಲೇಖನವನ್ನು ಸಂಪೂರ್ಣವಾಗಿ ತಿಳಿವೇ ನಿಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ಯಾವುದಕ್ಕೂ ಕೊರತೆ ಬರಬಾರದು ಅಂದಾಗ ನೀವು ಮಾಡಬೇಕಿರುವ ಆ ಕೆಲವೊಂದು ಪರಿಹಾರಗಳೇನು ತೆಗೆದುಕೊಳ್ಳಬೇಕಿರುವ ಕ್ರಮಗಳು ಯಾವುವು ಅಂತ ತಿಳಿಸುತ್ತೇವೆ. ಮನೆ ಅಂದ ಮೇಲೆ ಅಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಬೇಕು ಹಾಗೆ ಆ ಮನೆಯಲ್ಲಿ ಲಕ್ಷ್ಮೀದೇವಿ ಜೋಗಿ ನಡೆಸಿರಬೇಕು ಹಾಗೆ ಅನ್ನಪೂರ್ಣೇಶ್ವರಿ ತಾಯಿಯೂ ನೆನೆಸಿರಬೇಕು ಆಗಲೇ ಆ ಮನೆಯಲ್ಲಿ ನೆಮ್ಮದಿ ಶಾಂತಿ ನೆಲೆಸಲು ಸಾಧ್ಯ.

ಹಾಗಾಗಿ ಮನೆ ಅನ್ನು ನಾವು ದೇವರ ಗುಡಿ ಸಮಾನವಾಗಿ ನೋಡಬೇಕು ಮಾತು ಇದೆ ಅಲ್ವಾ ಮನೆಯೇ ಮಂತ್ರಾಲಯ ಅಂತ ಹಾಗಾಗಿ ಮಂತ್ರಾಲಯವನ್ನು ಹೀಗೆ ನಾವು ಶುಚಿಯಾಗಿ ಸ್ವಚ್ಚಂದವಾಗಿ ಇಟ್ಟುಕೊಂಡಿರುತ್ತೇವೆ ಹಾಗೆ ನಾವು ವಾಸಮಾಡುವ ಆ ಮನೆಯನ್ನು ಸಹ ಸ್ವಚ್ಚಂದವಾಗಿ ಇಟ್ಟುಕೊಂಡಿರಬೇಕು ಆಗಲೇ ಅಲ್ಲಿ ನೆಮ್ಮದಿ ಶಾಂತಿ ನೆಲೆಸಲು ಸಾಧ್ಯ. ಇಷ್ಟೆ ಅಲ್ಲಾ ಮನೆ ಅಂದಮೇಲೆ ಆ ಮನೆ ಅಲ್ಲಿ ದೇವರ ಗುಡಿ ಇರಲೇಬೇಕು ದೇವರ ಗುಡಿಯಿಂದ ಮನೆಗೆ ಸಕಾರಾತ್ಮಕ ಶಕ್ತಿ ಪಸರಿಸುವುದು. ಮನೆಯಲ್ಲಿ ಗುಡಿ ಮನುಷ್ಯನ ಹೃದಯ ಭಾಗವಿದ್ದಂತೆ ಹೃದಯವು ಹೇಗೆ ಇಡೀ ದೇಹಕ್ಕೆ ರಕ್ತ ಪರಿಚಲನೆ ಮಾಡುತ್ತದೆ ಹಾಗೆಯೇ ದೇವರ ಪುಣೆಯ ಮನೆಗೆ ಸಕಾರಾತ್ಮಕ ಶಕ್ತಿಯನ್ನು ಪರಿಶೀಲನೆ ಮಾಡುತ್ತದೆ. ಹೃದಯವನ್ನು ಹೇಗೆ ನಾವು ಶುಚಿಯಾಗಿ ಇಟ್ಟುಕೊಳ್ಳಬೇಕು ಆಗ ಹೃದಯವು ಉತ್ತಮವಾಗಿರುತ್ತದೆ ಹಾಗೆ ನಮ್ಮ ಮನೆಯೂ ಕೂಡಾ ನಾವು ಮನೆಯಲ್ಲಿ ಮೊದಲು ಶುಚಿ ಕಾರ್ಯ ಮಾಡುವಾಗ ದೇವರ ಕೋಣೆಯನ್ನು ಶುಚಿಯಾಗಿಡಬೇಕು ಹಾಗೇ ದೇವರಿಗಾಗಿ ಸಮರ್ಪಣೆ ಮಾಡುವ ವಸ್ತುಗಳು ಕೂಡ ಶುಚಿ ಯಿಂದ ಕೂಡಿರಬೇಕು.

ಹೀಗೆ ದೇವರಿಗೆ ಸಮರ್ಪಿಸುವ ಎಲ್ಲವೂ ಕೂಡ ಶುಚಿಯಾಗಿ ಇಡುವುದು ನಮ್ಮ ಕರ್ತವ್ಯವಾಗಿರುತ್ತದೆ ಅದು ದೇವರ ಕೋಣೆಯನ್ನು ದೇವರ ಪೂಜೆಯನ್ನು ಹಾಗೆ ದೇವರ ಸೇವೆಯನ್ನು ಮಾಡುವ ಉತ್ತಮ ಕ್ರಮ. ಇವತ್ತಿನ ಮಾಹಿತಿಯಲ್ಲಿ ನಾವು ದೇವರ ಕೋಣೆಯಲ್ಲಿ ಇಡಬೇಕಿರುವ ಕೆಲ ವಸ್ತುಗಳ ಕುರಿತು ನಿಮಗೆ ಮಾಹಿತಿ ತಿಳಿಸಲು ಹೊರಟಿದ್ದೇವೆ ಅದೇನೆಂದರೆ ಅಕ್ಕಿ ಮತ್ತು ಕುಡುಗೋಲು. ಈ ವಸ್ತುಗಳನ್ನು ನಾವು ಮನೆಯಲ್ಲಿ ಇರಿಸಲೇಬೇಕು ಆಗ ಮಾತ್ರ ನಾವು ಯಾವಾಗಲು ಖುಷಿಯಾಗಿ ಇರಲು ಸಾಧ್ಯ ಹಾಗಾಗಿ ಮನೆಯಲ್ಲಿ ಅದರಲ್ಲೂ ದೇವರ ಕೋಣೆಯಲ್ಲಿ ಅಕ್ಕಿ ಮತ್ತು ಕುಡುಗೋಲು ಇಟ್ಟರೆ ಅದರಿಂದ ಆಗುವ ಬದಲಾವಣೆಯನ್ನು ನೀವೇ ಖಂಡಿತ ಕಾಣಬಹುದು.

ಸಮೃದ್ಧಿಯ ಸಂಕೇತವಾಗಿರುವ ಅಕ್ಕಿ ಮತ್ತು ಕುಡುಗೋಲು ಸದಾ ಮನೆಯಲ್ಲಿ ಅದರಲ್ಲಿಯೂ ದೇವರ ಕೋಣೆಯಲ್ಲಿ ಇರಿಸುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಅಂದ್ಹಾಗೆ ಈ ಅಕ್ಕಿ ಎಂಬುದು ಧಾನ್ಯ ಕುಡುಗೋಲು ಎಂಬುದು ಮೊಸರನ್ನು ಕಡೆಯುವ ವಸ್ತು ಇದು ಕೂಡ ಲಕ್ಷ್ಮೀ ದೇವಿಗೆ ಸಂಬಂಧಿಸಿದ ವಸ್ತುವಾಗಿರುತ್ತದೆ. ಆದ್ದರಿಂದ ಲಕ್ಷ್ಮೀದೇವಿಗೆ ಪ್ರಿಯವಾಗಿರುವ ಈ ವಸ್ತುಗಳನ್ನು ದೇವರ ಮನೆಯಲ್ಲಿ ಇರಿಸುವುದರಿಂದ ಖಂಡಿತಾ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಿರುತ್ತದೆ ಲಕ್ಷ್ಮೀದೇವಿ ಸದಾ ಅಂತ ಮನೆಯಲ್ಲಿ ನೆಲೆಸಿರುತ್ತದೆ ಎಂದಿಗೂ ಹಣಕ್ಕೂ ಕೊರತೆ ಬರುವುದಿಲ್ಲ ಹಾಗೆ ಸಿರಿಧಾನ್ಯಕ್ಕು ಕೊರತೆ ಬರುವುದಿಲ್ಲ.

ಆದಕಾರಣ ದೇವರ ಗುಡಿಯನ್ನು ಸ್ವಚ್ಚವಾಗಿ ಇಟ್ಟುಕೊಳ್ಳುವ ಹಾಗೆ ದೇವರ ಕೋಣೀಲಿ ಈ ವಸ್ತುಗಳ ನತಪದ ಇರಿಸಿ ಹಾಗೆ ದೇವರ ಮನೆಯಲ್ಲಿ ಯಾವುದೇ ಕಾರಣಕ್ಕೂ ಒಂದೇ ದೇವರ ಫೋಟೋವನ್ನು ಎರಡೆರಡು ಇರಿಸಬೇಡಿ ಒಣಗಿದ ಹೂವನ್ನು ದೇವರ ಮನೆಯಲ್ಲಿ ಏರಿಸಲೇಬಾರದು ಒಣಗಿದ ಹೂವು ಒಣಗಿದ ಎಲೆ ದೇವರಕೋಣೆಯಲ್ಲಿ ಇರಬಾರದು ದಿನದಿಂದ ದಿನಕ್ಕೆ ಯಿದನೆಲ್ಲ ಸ್ವಚ್ಛ ಮಾಡುತ್ತ ಇರಬೇಕು ಹಾಗೆ ಕಳೆದ ಮಾಹಿತಿಯಲ್ಲಿ ಕೂಡ ತಿಳಿಸಿದ್ದೇವೆ ದೇವರಿಗೆ ಸಮರ್ಪಿಸುವ ನೈವೇದ್ಯ ದೇವರ ವಸ್ತುಗಳನ್ನಾಗಲಿ ಹೇಗಿಡ ಬೇಕು ಅಂತ. ಮಾಹಿತಿ ಉಪಯುಕ್ತವಾಗಿದ್ದಲ್ಲಿ ತಪ್ಪದೇ ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ ಧನ್ಯವಾದ…