ರಕ್ತ ಶುದ್ಧಿಗಾಗಿ ಈ ಮನೆಮದ್ದು ಮಾಡಿ. ಹೌದು ನಮ್ಮ ದೇಹದಲ್ಲಿ ರಕ್ತ ತುಂಬ ಉತ್ತಮವಾದ ಸ್ಥಾನವನ್ನ ಪಡೆದುಕೊಂಡಿದೆ ಯಾಕೆಂದರೆ ಪ್ರತಿಯೊಂದು ಅಂಗಾಂಗಗಳಿಗೆ ರಕ್ತ ಪರಿಚಲನೆಯು ಆದರೆ ನಾವು ಸಹ ಆರೋಗ್ಯಕರವಾಗಿರಲು ಮತ್ತು ಈ ರಕ್ತ ಶುದ್ಧಿ ಆಗಿದ್ದರೆ ಮಾತ್ರ ಪ್ರತಿಯೊಂದು ಅಂಗಗಳು ಸರಿಯಾಗಿ ಕೆಲಸ ನಿರ್ವಹಿಸಲು ಸಾಧ್ಯ ಆಗೋದು
ಇವತ್ತಿನ ಲೇಖನಿಯಲ್ಲಿ ನಾವು ತಿಳಿಸಲು ಹೊರಟಿರುವ ಮಾಹಿತಿ ಅನ್ನೂ ನೀವು ಕೂಡ ಸಂಪೂರ್ಣವಾಗಿ ತಿಳಿದು ರಕ್ತ ಶುದ್ಧಿಗಾಗಿ ಈ ಪರಿಹಾರವನ್ನು ಮಾಡಿಕೊಂಡು ರಕ್ತ ಕೆಟ್ಟರೆ ಏನೆಲ್ಲಾ ಆಗಬಹುದು ಮತ್ತು ರಕ್ತ ಶುದ್ಧವಾಗಿದ್ದರೆ ಹೇಗೆ ಮನುಷ್ಯನ ಆರೋಗ್ಯವು ಉತ್ತಮವಾಗಿರಲು ಸಾಧ್ಯ ಮತ್ತು ರಕ್ತ ಶುದ್ಧಿಗಾಗಿ ಏನು ಮಾಡಬೇಕೋ ಅದೆಲ್ಲವನ್ನೂ ಹೇಳಿಕೊಡುತ್ತದೆ ಮತ್ತು ಇದನ್ನು ನೀವೂ ಕೂಡ ಸಂಪೂರ್ಣವಾಗಿ ತಿಳಿದು ರಕ್ತ ಶುದ್ಧಿಗಾಗಿ ನಾವು ಹೇಳುವಂತಹ ಮನೆಮದ್ದನ್ನು ಪಾಲಿಸಿ
ಹೌದು ಮೊದಲನೆಯದಾಗಿ ನಮ್ಮ ದೇಹದಲ್ಲಿ ಎಂದರೆ ಒಟ್ಟಾರೆಯಾಗಿ ಮನುಷ್ಯನ ದೇಹದಲ್ಲಿ 5ಲೀಟರ್ ನಷ್ಟು ರಕ್ತ ಇರುತ್ತದೆ ಮತ್ತು ಈ ರಕ್ತ ಪ್ರತಿನಿಮಿಷ ನಿಮ್ಮ ದೇಹದಲ್ಲಿ ಪರಿಶೀಲನೆ ಆಗುತ್ತಲೇ ಇರುತ್ತದೆಈ ರಕ್ತವನ್ನು ಪಂಪ್ ಮಾಡುವುದು ಹೃದಯ ಮತ್ತು ರಕ್ತದಲ್ಲಿರುವ ಬೇಡದ ಇರುವ ಅಂಶವನ್ನು ಫಿಲ್ಟರ್ ಮಾಡುವುದು ಕಿಡ್ನಿ ಹಾಗಾಗಿ ನಾವು ಹೃದಯದ ಆರೋಗ್ಯ ಮುಖ್ಯವಾಗಿ ಕಿಡ್ನಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ರಕ್ತವನ್ನು ಶುದ್ಧವಾಗಿರಿಸಿಕೊಳ್ಳಬೇಕು ಅದಕ್ಕಾಗಿ ನಾವು ಪ್ರತಿದಿನ ಉತ್ತಮ ಆಹಾರ ಪದಾರ್ಥಗಳನ್ನು ಜತೆಗೆ ಹೆಚ್ಚೆಚ್ಚು ನೀರು ಕುಡಿಯಬೇಕು ಯಾವುದೇ ಕಾರಣಕ್ಕೂ ಹೆಚ್ಚು ಪ್ರಿಸರ್ವೇಟಿವ್ ಇರುವ ಆಹಾರ ಪದಾರ್ಥಗಳನ್ನು ತಿನ್ನಬಾರದು
ಅಷ್ಟೇ ಅಲ್ಲ ರಕ್ತ ಕೆಟ್ಟು ಏನೆಲ್ಲಾ ಆಗಬಹುದು ಅಂದರೆ ರಕ್ತ ಕೆತ್ತನೆಯ ಅಲರ್ಜಿ ಉಂಟಾಗುತ್ತದೆ ಚರ್ಮದ ಮೇಲೆ ಗಂಧೆ ವೈಟ್ ಪ್ಯಾಚಸ್ ಇಡಲಾಗುತ್ತದೆ ಅಷ್ಟೆ ಅಲ್ಲಾ ರಕ್ತ ಕೆಟ್ಟರೆ ನಮ್ಮ ಆರೋಗ್ಯವೂ ಕೂಡ ಕೆಡುವ ಸಾಧ್ಯತೆ ಇರುತ್ತದೆ ಹಾಗಾಗಿ ರಕ್ತ ಶುದ್ಧಿ ಮಾಡಿಕೊಳ್ಳುವುದು ಅತ್ಯಗತ್ಯಇಂದಿನ ಲೈಫ್ ಸ್ಟೈಲ್ ನಲ್ಲಿ ನಾವು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಉತ್ತಮ ಆಹಾರ ಪದಾರ್ಥಗಳನ್ನು ತಿನ್ನಬೇಕು ಜೊತೆಗೆ ಈ ಮಾಹಿತಿಯಲ್ಲಿ ರಕ್ತ ಶುದ್ಧಿಗಾಗಿ ಪಾಲಿಸಬೇಕಾದ ಕ್ರಮವನ್ನು ತಿಳಿಸುತ್ತವೆ ಈ ಮನೆಮದ್ದು ಮಾಡೋದಿಕ್ಕೆ ಬೇಕಾಗಿರುವುದು ನಮ್ಮ ಹಿತ್ತಲಿನಲ್ಲಿ ದೊರೆಯುವ ಪದಾರ್ಥಗಳ ಅದೇನೆಂದರೆ ತುಳಸಿ ಎಲೆಗಳು ಕನಕಾಂಬರಿ ಗಿಡದ ಎಲೆಗಳು ಮತ್ತು ನಿಂಬೆ ಹಣ್ಣಿನ ಗಿಡದ ಎಲೆಗಳು
ಇದನ್ನ ತಂದು ಅಂದರೆ ಈ ಎಲೆಗಳನ್ನು ತಂದು ಚೆನ್ನಾಗಿ ಸ್ವಚ್ಛ ಮಾಡಿ ಸಮಪ್ರಮಾಣದಲ್ಲಿ ತೆಗೆದುಕೊಂಡು ಆತನ ನೀರಿಗೆ ಹಾಕಿ ಕುದಿಸಬೇಕು ಈ ನೀರಿಗೆ ಸ್ವಲ್ಪ ಜೀರಿಗೆ ಹಾಕಿಕೊಳ್ಳಬಹುದು ನೀರನ್ನ ಕುದಿಸಿಕೊಂಡು ಶೋಧಿಸಿಕೊಂಡ ಬಳಿಕ ಅದನ್ನು ನೀವು ಜೇನು ತುಪ್ಪದೊಂದಿಗೆ ಅಥವಾ ಬೆಲ್ಲದೊಂದಿಗೆ ಅಥವಾ ಇದಕ್ಕೆ ನಿಂಬೆರಸ ಮಿಶ್ರ ಮಾಡಿಕೊಂಡು ಮೆಣಸಿನ ಪುಡಿ ಮಿಶ್ರ ಮಾಡಿ ಹೀಗೆ ರುಚಿಗೆ ಬೇಕಾದದ್ದು ಮಿಶ್ರಮಾಡಿ ಕುಡಿಯುತ್ತ ಬರಬೇಕಾದರೆ ಸಕ್ಕರೆ ಉಪ್ಪು ಬಳಸಬೇಡಿ
ಈ ಮನೆಮದ್ದನ್ನು ಪಾಲಿಸುವುದರಿಂದ ರಕ್ತಶುದ್ಧಿಯಾಗುತ್ತದೆ ಹೊಟ್ಟೆ ಸಂಬಂಧಿ ಸಮಸ್ಯೆಗಳು ಬರುವುದಿಲ್ಲ ಕರಡು ಸುದ್ದಿ ಆಗುತ್ತದೆ. ಈ ಲೇಖನವನ್ನು ಓದಿದ ಮೇಲೆ ನೀವು ಕೂಡ ನಿಮ್ಮ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದಕ್ಕಾಗಿ ಈ ಮನೆಮದ್ದನ್ನು ಪಾಲಿಸುತ್ತೀರಾ ಎಂದು ಭಾವಿಸಿದ್ದೇನೆ ಹಾಗೂ ಮಾರುಕಟ್ಟೆಯಲ್ಲಿ ದೊರೆಯುವ ನಾನಾ ತರಹದ ಔಷಧಿ ಬಳಸಿ ರಕ್ತಶುದ್ಧಿ ಮಾಡಿಕೊಳ್ಳುವುದರ ಬದಲು ಹೀಗೆ ನ್ಯಾಚುರಲ್ ಹಾಕಿ ನಾವು ನಮ್ಮ ರಕ್ತ ಶುದ್ಧಿ ಮಾಡಿಕೊಳ್ಳಬಹುದು