ನಮಸ್ಕಾರ ಎಲ್ಲರಿಗೂ ಈ ವೆನಿಲ್ಲಾ ಬೀನ್ಸ್ ಇದರ ಹೆಸರನ್ನು ನೀವು ಕೇಳಿದ್ದೀರಾ ಅಲ್ವಾ ಈ ಹೆಸರನ್ನು ನೀವು ಕೇಳಿದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ಹೌದು ಈ ವೆನಿಲ್ಲಾ ಬೀನ್ಸ್ ಇದರಲ್ಲಿ ಸಾಕಷ್ಟು ಪೋಷಕಾಂಶಗಳಿವೆ ಅಜೀರ್ಣತೆಯಿಂದ ದೂರಮಾಡುವ ವೆನಿಲಾ ಬೀನ್ಸ್ ನಲ್ಲಿ ಆಂಟಿ ಇನ್ ಫ್ಲಮೇಟರಿ ಗುಣ ಆ್ಯಂಟಿ ಬ್ಯಾಕ್ಟೀರಿಯಲ್ ಗುಣ ಇದೆ.ಹಾಗೆ ಈ ವೆನಿಲಾ ಬೀನ್ಸ್ ಅನ್ನು ಹೇಗೆ ಬಳಸಬೇಕು ಮತ್ತು ವೆನಿಲ್ಲಾ ಬೀನ್ಸ್ ಸೇವಿಸುವುದರಿಂದ ನಮಗೆ ಆಗುವ ಲಾಭಗಳೇನು ಅನ್ನುವ ಮಾಹಿತಿ ಕೂಡ ತಿಳಿದುಕೊಳ್ಳಬೇಕಾದರೆ ಈ ಮಾಹಿತಿ ಅನ್ನು ಸಂಪೂರ್ಣವಾಗಿ ತಿಳಿಯಿರಿ. ಈ ಲೇಖನವನ್ನು ತಿಳಿದ ನಂತರ ಬೇರೆಯವರಿಗೂ ಶೇರ್ ಮಾಡುವುದನ್ನು ಮರೆಯದಿರಿ ಉತ್ತಮ ಆರೋಗ್ಯಕ್ಕಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ.
ಇವನ್ನೆಲ್ಲ ಬೀನ್ಸ್ ಸಾರವನ್ನ ತೆಗೆದುಕೊಂಡು ನೀವು ಇದನ್ನು ನೀರಿನಲ್ಲಿ ನೆನೆಯಲು ಬಿಡಬೇಕು ನಂತರ ಈ ನೀರನ್ನು ನೀವು ಸೇವಿಸುತ್ತ ಬರುವುದರಿಂದ ಕೊಲೆಸ್ಟ್ರಾಲ್ ಅಂತಹ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬಹುದು ಮತ್ತು ತೂಕವನ್ನು ಕೂಡ ಇಳಿಸಿಕೊಳ್ಳಬಹುದು ಅಥವಾ 1ಲೋಟ ನೀರಿಗೆ ಈ ವೆನಿಲ್ಲಾ ಬೀನ್ಸ್ ಕಡ್ಡಿಯನ್ನು ಹಾಕಿ ಒಂದೆರಡು ನಿಮಿಷಗಳ ಕಾಲ ನೀರನ್ನು ಕುದಿಸಬೇಕು, ನಂತರ ನೀರನ್ನು ಶೋಧಿಸಿ ಪ್ರತಿದಿನ ಬೆಳಿಗ್ಗೆ ಕುಡಿಯುತ್ತಾ ಬರಬೇಕು .
ಅಥವಾ ರಾತ್ರಿ ಸಮಯದಲ್ಲಿ ಆದರೂ ನೀವು ಕುಡಿಯುತ್ತ ಬರಬಹುದು. ಈ ವೆನಿಲ್ಲಾ ಬೀನ್ಸ್ ನಲ್ಲಿ ಇರುವ ಅಂಶ ಬೊಜ್ಜನ್ನು ಕರಗಿಸಿ ತೂಕವನ್ನು ಇಳಿಸಲು ಸಹಕರಿಸುತ್ತದೆ.ಹರ್ಬಲ್ ಟೀ ರೂಪದಲ್ಲಿ ಕೂಡ ನೀವು ಈ ವೆನಿಲ್ಲಾ ಸಾರವನ್ನು ಸೇವಿಸಬಹುದು. ಹೌದು ಈ ವೆನಿಲ್ಲಾ ಸಾರವನ್ನು ಹರ್ಬಲ್ ಟೀ ಮಾಡಿ ಕುಡಿಯಬಹುದು. ಹೇಗೆಂದರೆ ಒಂದು ಪಾತ್ರೆಯಲ್ಲಿ ಈ ವೆನಿಲ್ಲಾ ಸಾರ ಶುಂಠಿ ಏಲಕ್ಕಿ ಮತ್ತು ಚಕ್ಕೆಯನ್ನು ಹಾಕಿ ಇದನ್ನು ಕುದಿಸಿ ಶೋಧಿಸಿ ಕುಡಿಯುವುದರಿಂದ ಕೂಡ ನೀವು ಒಳ್ಳೆಯ ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಬಹುದಾಗಿದೆ.
ತೂಕ ಇಳಿಸಿಕೊಳ್ಳುವುದಕ್ಕೆ ಹೀಗೆ ಮಾಡಿ ಅನಾನಸ್ ಹಣ್ಣು 2ಪೀಸ್ 1ಸೌತೆಕಾಯಿ 1ಕಪ್ ಎಲೆಕೋಸು 1ಕಪ್ ಪಾಲಕ್ ಸೊಪ್ಪು ಮತ್ತು ಇದಕ್ಕೆ 1ಲೋಟ ನೀರನ್ನು ಹಾಕಿ ಚೆನ್ನಾಗಿ ರುಬ್ಬಿ ಜ್ಯೂಸ್ ಮಾಡಿಕೊಳ್ಳಬೇಕು ಈ ಜ್ಯೂಸನ್ನು ನೀವು ಪ್ರತಿದಿನ ಸೇವಿಸುತ್ತ ಬರುವುದರಿಂದ ನಿಮ್ಮ ತೂಕ ಗಣನೀಯವಾಗಿ ಕಡಿಮೆಯಾಗುತ್ತದೆ. ಈ 1ಪದ್ದತಿಯಿಂದ ನೀವು ಎಷ್ಟು ಚಿಕಿತ್ಸೆಯನ್ನು ಪಡೆದು ತೂಕವನ್ನು ಇಳಿಸಿಕೊಳ್ಳಲು ಸಾಧ್ಯವಾಗಿಲ್ಲ ಅಂದರೂ ಕೂಡ ನಿಮಗೆ ಈ ಪರಿಹಾರ ಒಳ್ಳೆಯ ಫಲಿತಾಂಶವನ್ನು ನೀಡುತ್ತದೆ ತೂಕವನ್ನು ಇಳಿಸಲು ಸಹಕಾರಿಯಾಗಿರುತ್ತದೆ.
ವಾಲ್ನಟ್ ಅನ್ನು ಬಳಸುವುದರಿಂದ ನಿಮ್ಮ ತೂಕವನ್ನು ಇಳಿಸಿಕೊಳ್ಳಬಹುದು ಹೌದು ನೀವು ವಾಲ್ನಟ್ ಅನ್ನ ಪ್ರತಿದಿನ ತಿನ್ನುವುದರಿಂದ ನಿಮ್ಮ ತೂಕ ಕಡಿಮೆಯಾಗುತ್ತದೆ ಮತ್ತು ಇದರಲ್ಲಿರುವಂತಹ ಅಲ್ಫಾ ಲಿನೊಲೆನಿಕ್ ಅಂಶ ತೂಕವನ್ನು ಇಳಿಸಿ ನಿಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ. ಇನ್ನೊಂದು ಪರಿಹಾರ ಅಂದರೆ, ನೀವು ಈ ವೆನಿಲ್ಲಾ ಬೀನ್ಸ್ ಪುಡಿಯನ್ನು ತೆಗೆದುಕೊಂಡು ನಿಂಬೆಹಣ್ಣಿನ ರಸವನ್ನು ಬೆರೆಸಿ ಶುಂಠಿಯ ರಸವನ್ನು ಹಾಕಿ ಜ್ಯೂಸ್ ಮಾಡಿಕೊಳ್ಳಬೇಕು. ಇದರಿಂದ ಕೂಡ ನಿಮ್ಮ ತೂಕ ಇಳಿಕೆಯಾಗುತ್ತದೆ. ಆಲಿವ್ ಎಣ್ಣೆ ಅನ್ನು ಅಹಾರದಲ್ಲಿ ಬಳಸುವುದರಿಂದ ಉರಿಊತ ನಿವಾರಣೆ ಮಾಡುತ್ತದೆ. ಸಲಾಡ್ ನಲ್ಲಿ ಆಲಿವ್ ಆಯಿಲ್ ಅನ್ನು ಹಾಕಿ ತಿನ್ನುವುದರಿಂದ ತೂಕ ಕಡಿಮೆ ಆಗುತ್ತದೆ.