ಪಾರಿಜಾತ ಹೂವು ಹೌದು ಪಾರಿಜಾತ ಹೂವಿನ ಬಗ್ಗೆ ನಿಮಗೆ ಪರಿಚಯ ಇದೆ ಅಲ್ವಾ ಇದು ಅದ್ಭುತವಾದ ಹೂ ಇದರ ವಿಶೇಷತೆ ತಿಳಿದಾಗ ಖಂಡಿತ ನಮಗೂ ಕೂಡ ಅಚ್ಚರಿ ಆಗತ್ತೆ ಹೌದು ಎಷ್ಟೋ ಜನರಿಗೆ ಗೊತ್ತಿಲ್ಲ ಪಾರಿಜಾತ ಹೂವಿನ ಬಗ್ಗೆ ಇದು ಹೆಚ್ಚಿನ ಸಮಯ ಬಿಸಿಲು ಇದ್ದಾಗ ಇರುವುದಿಲ್ಲ ಬೇಗ ಬಾಡಿ ಹೋಗುತ್ತದೆ ಇದು ಕೂಡ ಪುರಾಣ ಕಥೆ ಇದೆ ಹೌದು ಪಾರಿಜಾತ ಹೂವಿಗೆ ಪಾರಿಜಾತ ಎಂಬ ಹೆಸರು ಬರಲು ಕೂಡ ಪುರಾಣ ಕಥೆಯಿದೆ ಅದನ್ನು ಮೊದಲು ತಿಳಿದುಕೊಳ್ಳೋಣ ಬಳಿಕ ಪಾರಿಜಾತ ಹೂವಿನ ವಿಶೇಷತೆ ಬಗ್ಗೆ ತಿಳಿಯೋಣ ಬನ್ನಿ ಸ್ನೇಹಿತರೆ ಪಾರಿಜಾತ ಹೂವು ಮನೆಯ ಅಂಗಳದಲ್ಲಿ ಇದ್ದಾಗ ಅದರ ವಿಶೇಷತೆ ಏನಿರುತ್ತದೆ ಎಂಬುದನ್ನು ತಿಳಿಯೋಣ ಕೆಳಗಿನ ಲೇಖನದಲ್ಲಿ.
ಹೌದು ಸ್ನೇಹಿತರೆ ಪಾರಿಜಾತ ಎಂಬುವವಳು ಸುಂದರ ಹುಡುಗಿ ಈಕೆ ಸೂರ್ಯನನ್ನು ಬಹಳ ಇಷ್ಟಪಡುತ್ತಿದ್ದಳು ಆದರೆ ಯಾವಾಗ ಪಾರಿಜಾತ ಎಂಬ ಸುಂದರ ಹುಡುಗಿಯ ಪ್ರೀತಿಯನ್ನು ಸೂರ್ಯದೇವ ಒಪ್ಪುವುದಿಲ್ಲ ಆಕೆ ಸಾ ವನ್ನಪ್ಪುತ್ತಾಳೆ. ಹೌದು ಸೂರ್ಯದೇವನ ಪ್ರೀತಿ ಸಿಗದೇ ಇರುವ ಕಾರಣಕ್ಕೆ ಅದರಿಂದಲೇ ಬೇಸರಗೊಂಡ ಪಾರಿಜಾತ ತನ್ನ ಪ್ರಾಣ ಬಿಡುತ್ತಾಳೆ ಬಳಿಕ ಪಾರಿಜಾತಾಳ ಅಂತ್ಯಸಂಸ್ಕಾರವನ್ನು ಕೊಡಮಾಡಲಾಯಿತು ಆಕೆಯನ್ನು ಸುಡಲಾಗಿತ್ತು ಆಕೆಯ ದೇಹದ ದಹನ ಮಾಡಿದಾಗ ಅಲ್ಲಿ ಇದ್ದ ಸುಟ್ಟ ಬೂದಿಯ ಮೇಲೆ ಹೂವಿನ ಗಿಡವೊಂದು ಬೆಳೆಯುತ್ತದೆ ಆ ಹೂ ವಿನ ಗಿಡದಲ್ಲಿ ಬಿಟ್ಟ ಹೂವನ್ನೇ ಪಾರಿಜಾತ ಹೂವು ಎಂದು ಕರೆಯಲಾಯಿತು ಹೌದು ಸೂರ್ಯನ ತಾಪವನ್ನು ಇದು ಹೆಚ್ಚು ಸಮಯ ತಡೆಯುವುದಿಲ್ಲ ಆದ್ದರಿಂದ ರಾತ್ರಿಯ ಅರಳುವ ಈ ಹೂವು ಇದರ ವಿಶೇಷತೆಯೇನೆಂದರೆ ಸೂರ್ಯ ಮುಳುಗುವ ಅಷ್ಟರಲ್ಲಿ ಆ ಹೂವು ಬಾಡಿ ಹೋಗುತ್ತದೆ.
ಹೌದು ಸ್ನೇಹಿತರೆ, ಪಾರಿಜಾತ ಗಿಡಕ್ಕೆ ಪಾರಿಜಾತಾ ಎಂದು ಹೆಸರು ಬರಲು ಇದೊಂದು ಪುರಾಣ ಕತೆ ಆಗಿದ್ದು. ಪಾರಿಜಾತ ಹೂವಿನ ವಿಶೇಷತೆ ಏನು ಎಂದು ನಿಮಗೂ ಇದು ಎಲ್ಲಿ ಬೆಳೆಯುತ್ತದೆ ಸುತ್ತಮುತ್ತಲೂ ಧನಾತ್ಮಕ ಭಾವನೆ ಇರುತ್ತದೆ ಧನಾತ್ಮಕ ಚಿಂತನೆ ಇರುತ್ತದೆ ಪಾಸಿಟಿವ್ ಎನರ್ಜಿ ಇರುತ್ತದೆ. ನಿಮ್ಮ ಮನೆಯ ಅಂಗಳದಲ್ಲಿಯೂ ಕೂಡ ಈ ಗಿಡವು ಏನಾದರೂ ಇದ್ದರೆ ಅದು ನಿಮಗೆ ಬಹಳ ಒಳಿತು ಅಂತಾ ಹೇಳಲಾಗಿದೆ ಹೌದು ಮನೆಯಂಗಳದಲ್ಲಿ ಈ ಪಾರಿಜಾತ ಹೂವ ಇದ್ದರೆ ಯಾವುದೇ ಕಾರಣಕ್ಕೂ ಪಾರಿಜಾತ ಹೂವ ವನ್ನು ಗಿಡದಿಂದ ಕೇಳಬಾರದು ಆ ಗಿಡದ ವಿಶೇಷತೆಯೇ ಹಾಗೆ. ಹೌದು ಪಾರಿಜಾತದ ಗಿಡದ ಕೆಳಗೆ ಬಿದ್ದ ಹೂವನ್ನು ದೇವರಿಗೆ ಸಮರ್ಪಣೆ ಮಾಡಲಾಗುತ್ತದೆ ಅದರಲ್ಲೂ ಭಾರತೀಯರು ಪಾರಿಜಾತದ ಹೂವನ್ನು ದೇವರ ಪೂಜೆಗೆ ಬಳಕೆ ಮಾಡ್ತಾರೆ.
ಹೌದು ದೇವರ ಪೂಜೆಯಲ್ಲಿ ಬಳಕೆ ಮಾಡುವ ಈ ಪಾರಿಜಾತದ ಹೂವು ಅದು ಪಾರಿಜಾತ ಗಿಡದ ಕೆಳಗೆ ಬಿದ್ದ ಹೂವನ್ನು ಮಾತ್ರ ದೇವರಿಗೆ ಸಮರ್ಪಣೆ ಮಾಡುವುದು ಹಾಗೆ ಪಾರಿಜಾತದ ಹೂವಿನ ಪ್ರಯೋಜನಗಳು ಬಹಳಷ್ಟಿದೆ ಇದರ ತೊಗಟೆಯನ್ನು ಬಹಳಷ್ಟು ಮೆಡಿಸಿನ್ ಬಳಕೆಗಾಗಿ ಮಾಡುತ್ತಾರೆ ಈ ಹೂವನ್ನು ಮೇಕಪ್ ಐಟಂ ಪ್ರೊಡಕ್ಷನ್ ನಲ್ಲಿ ಬಳಕೆ ಮಾಡಲಾಗುತ್ತದೆ ಅಷ್ಟೆ ಅಲ್ಲ ಬಹಳಷ್ಟು ಸುಗಂಧ ದ್ರವ್ಯಗಳನ್ನು ಕೂಡ ಮಾಡಲು ಈ ಪಾರಿಜಾತ ಹೂವು ಮತ್ತು ತೊಗಟೆ ಅನ್ನು ಬಳಕೆ ಮಾಡಿ ಮಾಡಲಾಗುತ್ತದೆ.
ಈ ರೀತಿಯಾಗಿ ಬಹಳ ವಿಶೇಷವಾಗಿ ಇರುವ ಈ ಹೂವು ಮತ್ತು ಇದರ ತೊಗಟೆ ಬಹಳಷ್ಟು ಮೆಡಿಸಿನ್ ಔಷಧಗಳಲ್ಲಿಯೂ ಕೂಡ ಬಳಕೆ ಮಾಡುವುದು ವಿಶೇಷವಾಗಿದೆ. ಪಾರಿಜಾತ ಹೂವಿನ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿಲ್ಲ ಈ ಪಾರಿಜಾತದ ಹೂವಿನ ಮಧ್ಯಭಾಗದಲ್ಲಿರುವ ಹಳದಿ ಬಣ್ಣದ ಪದಾರ್ಥವನ್ನು ಔಷಧಿ ಬಳಕೆಯಲ್ಲಿ ಬಳಸಲಾಗುತ್ತದೆ. ವಿಷ್ಣು ದೇವರಿಗೆ ಪ್ರಿಯವಾದ ಪಾರಿಜಾತ ಹೂವು ಶ್ವೇತವರ್ಣದ ಲಿರುವ ಪಾರಿಜಾತದ ಹೂವನ್ನು ವಿಷ್ಣುವಿಗೆ ಸಮರ್ಪಣೆ ಮಾಡಿದರೆ ವಿಷ್ಣು ದೇವನನ್ನು ಒಲಿಸಿಕೊಳ್ಳಬಹುದು.