ಬಾದಾಮಿಯನ್ನು ತಿನ್ನುವುದರಿಂದ ಸಾಕಷ್ಟು ಲಾಭ ಬಿಡುವೇ ಅನ್ನೋದು ಕೆಲವರಿಗೆ ಗೊತ್ತಿದೆ ಮತ್ತು ಇನ್ನೂ ಕೆಲವರಿಗೆ ಆ ಒಂದು ವಿಷಯ ತಿಳಿದಿಲ್ಲ ಆದರೆ ಪ್ರತಿ ದಿನ ನೆನೆಸಿಟ್ಟ ಬಾದಾಮಿಯನ್ನು ತಿನ್ನುವುದರಿಂದ ಎಷ್ಟೆಲ್ಲ ಆರೋಗ್ಯ ಪ್ರಯೋಜನಗಳು ಇವೆ ಎಂದು ನಾವು ಈ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಸ್ನೇಹಿತರೆ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ತಿಳಿದುಕೊಳ್ಳಿ ಮತ್ತು ತಪ್ಪದೇ ನಿಮ್ಮ ಗೆಳೆಯರಿಗೂ ಕೂಡ ತಿಳಿಸಿ .
ಬೆಳಗಿನ ಜಾವ ನೆನೆಸಿಟ್ಟ ಬಾದಾಮಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಇಷ್ಟೆಲ್ಲ ಪ್ರಯೋಜನವಿದೆ ಅಂದರೆ ನಿಜಕ್ಕೂ ಇದು ಆರೋಗ್ಯವನ್ನು ದುಪ್ಪಟ್ಟು ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ .ಈ ಒಂದು ಬಾದಾಮಿಯಲ್ಲಿ ಎರಡು ವಿಧ ವಿರುತ್ತದೆ , ಒಂದು ಕಹಿ ಬಾದಾಮಿಯಾದರೆ ಮತ್ತೊಂದು ಸಿಹಿ ಬಾದಾಮಿ ಸಿಹಿ ಬಾದಾಮಿಯನ್ನು ತಿನ್ನಲು ಬಳಸಿದರೆ ಕಹಿ ಬಾದಾಮಿಯನ್ನು ಎಣ್ಣೆ ತೆಗೆಯಲೆಂದು ಬಳಸುತ್ತಾರೆ .
ಬಾದಾಮಿಯಲ್ಲಿ ಒಮೆಗಾ ಮೂರು ಕೊಬ್ಬಿನ ಆಮ್ಲ ಒಮೆಗಾ ಆರು ಕೊಬ್ಬಿನ ಆಮ್ಲ ಪ್ರೊಟೀನ್ ಫೈಬರ್ ಕ್ಯಾಲ್ಸಿಯಂ ಈ ಅಂಶಗಳು ಬಾದಾಮಿಯಲ್ಲಿ ಇರುತ್ತದೆ .ಇಷ್ಟೆಲ್ಲಾ ಒಳ್ಳೆಯ ಅಂಶಗಳು ಉಳ್ಳ ಬಾದಾಮಿಯನ್ನು ಪ್ರತಿ ದಿನ ನೆನೆಸಿಟ್ಟು ತಿನ್ನುವುದರಿಂದ ಚರ್ಮದಲ್ಲಿ ಮೂಡುವಂತಹ ನೆರಿಗೆಗಳು ಮತ್ತು ವಯಸ್ಸಾಗುವ ವೇಳೆ ತ್ವಚೆಯಲ್ಲಿ ಆಗುವಂತಹ ಬದಲಾವಣೆಗಳನ್ನು ನೆನೆಸಿಟ್ಟ ಬಾದಾಮಿ ತಡೆಗಟ್ಟುತ್ತದೆ ಮತ್ತು ತ್ವಚೆಯು ಕಾಂತಿಯುಕ್ತವಾಗಿ ಇರೋದಕ್ಕೆ ಸಹಾಯಕಾರಿಯಾಗಿದೆ .
ನೆನೆಸಿದ ಬಾದಾಮಿಯನ್ನು ಪ್ರತಿದಿನ ಸೇವಿಸುವುದರಿಂದ ಈ ಬಾದಾಮಿಯಲ್ಲಿ ಇರುವಂತಹ ಫ್ರೀ ಬಯೋಟಿಕ್ ಅಂಶವು ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಇದರ ಜೊತೆಗೆ ಫ್ರೀ ಬಯೋಟಿಕ್ ಅಂಶವೂ ಇದರಲ್ಲಿ ಇರುವ ಕಾರಣದಿಂದಾಗಿ ಹೊಟ್ಟೆಯಲ್ಲಿ ಒಳ್ಳೆಯ ಬ್ಯಾಕ್ಟೀರಿಯಾವನ್ನು ಇದು ಉತ್ಪಾದಿಸುತ್ತದೆ ಹಾಗೂ ಹೊಟ್ಟೆಯ ಸಮಸ್ಯೆ ಏನೇ ಇದ್ದರೂ ಕೂಡ ಇದು ಪರಿಹರಿಸುತ್ತದೆ .
ಜೀರ್ಣಕ್ರಿಯೆ ಸಮಸ್ಯೆ ಇದ್ದವರು ನೆನೆಸಿದ ಬಾದಾಮಿಯನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಸಮಸ್ಯೆ ದೂರವಾಗುತ್ತದೆ ನೆನಸಿಟ್ಟ ಬಾದಾಮಿಯ ಮೇಲಿನ ಸಿಪ್ಪೆ ಆಚೆ ಬರುವುದರಿಂದ ಆ ಒಂದು ಬಾದಾಮಿಯನ್ನು ಸೇವಿಸುವುದರಿಂದ ಬೇಗನೆ ಜೀರ್ಣಕ್ಕೆ ಆಗುತ್ತದೆ ಮತ್ತು ಜೀರ್ಣಕ್ರಿಯೆ ಸರಾಗವಾಗಿ ಆಗುವ ಹಾಗೆ ಇದು ಉತ್ತೇಜಿಸುತ್ತದೆ .
ಗರ್ಭವತಿ ಆದಾಗ ನೆನೆಸಿಟ್ಟ ಬಾದಾಮಿಯನ್ನು ಸೇರಿಸುವುದರಿಂದ ಇದು ತಾಯಿ ಮತ್ತು ಮಗುವಿಗೆ ಇಬ್ಬರಿಗೂ ಕೂಡ ಪ್ರಯೋಜನಕಾರಿಯಾಗಿರುತ್ತದೆ ಸಾಕಷ್ಟು ಪೌಷ್ಟಿಕಾಂಶವೂ ಇದು ದೇಹಕ್ಕೆ ನೀಡುತ್ತದೆ .ಬೆಳಗ್ಗೆ ಎದ್ದ ಕೂಡಲೇ ನೆನೆಸಿಟ್ಟ ಬಾದಾಮಿಯನ್ನು ಸೇವಿಸುವುದರಿಂದ ಮೆದುಳಿಗೆ ಇದು ಶಕ್ತಿ ನೀಡುತ್ತದೆ ಮತ್ತು ನೆನಪಿನ ಶಕ್ತಿ ಹೆಚ್ಚಿಸುವುದರ ಜೊತೆಗೆ ಇದು ಮೆದುಳಿನ ನರಗಳಿಗೆ ಒಳ್ಳೆಯ ಶಕ್ತಿ ಅನ್ನು ನೀಡುತ್ತದೆ .
ಬಾದಾಮಿಯಲ್ಲಿ ಫಾಲಿಕ್ ಆಮ್ಲವು ಇರುವ ಕಾರಣದಿಂದಾಗಿ ಇದು ಗರ್ಭಾವಸ್ಥೆಯಲ್ಲಿದ್ದಾಗ ಯಾವುದೇ ರೀತಿಯ ಜನ್ಮ ವೈಫಲ್ಯ ವಿದ್ದರೂ ಈ ಒಂದು ಬಾದಾಮಿ ತಡೆಗಟ್ಟುತ್ತದೆ . ನೆನೆಸಿದ ಬಾದಾಮಿಯನ್ನು ಸೇವಿಸುವುದರಿಂದ ಹೊಟ್ಟೆ ಸುತ್ತ ಇರುವಂತಹ ಅನಗತ್ಯ ಕೊಬ್ಬಿನ ಅಂಶವು ಕರಗುತ್ತದೆ ಮತ್ತು ಬಾದಾಮಿಯಲ್ಲಿ ಫಾಸ್ಫರಸ್ ವಿಟಮಿನ್ ಇ ಮತ್ತು ಹೀರಿಕೊಳ್ಳುವ ಕೊಬ್ಬಿನಾಂಶ ಹೀರಿಕೊಳ್ಳದೆ ಇರುವಂತಹ ಕೊಬ್ಬಿನಾಂಶ ಇರುವ ಕಾರಣದಿಂದಾಗಿ ದೇಹವು ಸದೃಢವಾಗಿ ಇರುವುದಕ್ಕೆ ಇದು ಸಹಾಯ ಮಾಡುತ್ತದೆ .
ಹೀರಿಕೊಳ್ಳುವ ಕೊಬ್ಬಿನಾಂಶ ಇರುವ ಕಾರಣದಿಂದಾಗಿ ನೆನೆಸಿಟ್ಟ ಬಾದಾಮಿಯನ್ನು ತಿನ್ನುವುದರಿಂದ ದೀರ್ಘಕಾಲ ಮಲ ಬತ್ತೆ ಸಮಸ್ಯೆಗೆ ಉತ್ತಮ ಫಲಿತಾಂಶವನ್ನು ಬಾದಾಮಿ ಕೊಡುತ್ತದೆ . ಇದೆಷ್ಟು ನೆನೆಸಿಟ್ಟ ಬಾದಾಮಿ ಎಂದ ಪಡೆದುಕೊಳ್ಳಬಹುದಾದಂತಹ ಆರೋಗ್ಯ ಪ್ರಯೋಜನಗಳು ನಿಮಗೆಲ್ಲಾ ಈ ಮಾಹಿತಿ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಶುಭ ದಿನ ಶುಭವಾಗಲಿ ಧನ್ಯವಾದಗಳು .