ಈ ಒಂದು ಬೀಜ ದಲ್ಲಿರೋ ಶಕ್ತಿ ಹತ್ತು ಬಾರಿ ಮಾಂಸ ತಿಂದ್ರು ಕೂಡ ಬರೋದಿಲ್ಲ .. ಪೋಷಕಾಂಶಗಳ ಕಣಜ . ವಾಗ ಮತ್ತು ಹೇಗೆ ತಿನ್ನಬೇಕು ನೋಡಿ..

336

ಸಸ್ಯಾಹಾರಿಗಳಿಗೆ ಸಂತಸದ ಸುದ್ದಿ ಏನು ಗೊತ್ತಾ ಕೋಳಿಗಿಂತ ಅಧಿಕ ಪೋಷಕಾಂಶಗಳಿವೆ ಶೇಂಗಾ ಬೀಜದಲ್ಲಿ!!!ಹೌದು ಸಾಮಾನ್ಯವಾಗಿ ಮಾಂಸಾಹಾರ ಪದಾರ್ಥ ತಿನ್ನುವ ಮಂದಿಯಲ್ಲಿ ಪೋಷಕಾಂಶಗಳ ಕೊರತೆ ಇರುವುದಿಲ್ಲ ಆದರೆ ಸಸ್ಯಾಹಾರಿಗಳಲ್ಲಿ ಕೆಲವು ಪೋಷಕಾಂಶಗಳ ಕೆಲವು ವಿಟಮಿನ್ ಗಳ ಕೊರತೆ ಇರುತ್ತದೆ.

ಈ ಕೊರತೆಯನ್ನು ನಿವಾರಿಸಲು ಇದೀಗ ಸಂಶೋಧನೆ ಸಸ್ಯಾಹಾರ ಪದಾರ್ಥಗಳನ್ನು ತಿನ್ನುವ ಮಂದಿಗೆ ಖುಷಿ ಸುದ್ದಿಯನ್ನು ನೀಡಿದೆ ಅದೇನೆಂದರೆ ಶೇಂಗಾ ಬೀಜದಲ್ಲಿ ಅಪಾರವಾದ ಪೋಷಕಾಂಶಗಳಿದ್ದು ಸಂಶೋಧನೆಯೊಂದು ತಿಳಿಸಿದೆ ಕೋಳಿಯಲ್ಲಿ ಇರುವ ಪೋಶಕಾಂಶಗಳಿಗಿಂತ ಅಧಿಕವಾದ ಪೋಷಕಾಂಶಗಳು ಶೇಂಗಾ ಬೀಜದಲ್ಲಿ ಇದೆಯೆಂದು ಹೌದು ನಮ್ಮ ದೇಹಕ್ಕೆ ಬೇಕಾಗಿರುವ ಬಹಳಷ್ಟು ನ್ಯೂಟ್ರಿಶನಲ್ ಅಂಶ ಶೇಂಗಾ ಬೀಜದಲ್ಲಿ ಇದು ಸಹ ಮಾಂಸಾಹಾರಿಗಳಿಗೆ ಮಾಂಸ ಪದಾರ್ಥಗಳಲ್ಲಿ ದೊರೆತರೆ ಸಸ್ಯಹಾರಿಗಳಿಗೆ ಈ ಪೋಷಕಾಂಶಗಳ ಕೊರತೆ ಆಗುತ್ತಿತ್ತು.

ಆದರೆ ಮುಂದಿನ ದಿನಗಳಲ್ಲಿ ಅದು ಸಾಧ್ಯ ಇಲ್ಲ ಬಿಡಿ ನೀವು ಪ್ರತಿದಿನ ಮುಷ್ಟಿಯಷ್ಟು ಈ ಶೇಂಗಾ ಬೀಜವನ್ನು ತಿನ್ನುತ್ತಾ ಬಂದರೆ ಅದರಲ್ಲಿ ಹಸಿ ಶೇಂಗಾ ಬೀಜವನ್ನು ನೆನೆಸಿಟ್ಟು ಬೆಳಿಗ್ಗೆ ಸಮಯದಲ್ಲಿ ತಿನ್ನುತ್ತಾ ಬಂದರೆ ಯಾವ ಪ್ರೋಟೀನ್ ಶೇಕ್ ಬೇಡ ನಿಮ್ಮ ದೇಹಕ್ಕೆ ಸಾಕಷ್ಟು ಪೋಷಕಾಂಶಗಳು ಪ್ರೋಟೀನ್ಸ್ ದೊರೆತು ನಿಮ್ಮ ಆರೋಗ್ಯ ವೃದ್ಧಿ ಆಗುತ್ತದೆ.

ಹೌದು ಮನುಷ್ಯನಿಗೆ ಬೇಕಾಗಿರುವುದು ಅದು ನಾವು ತಿಂದ ಆಹಾರದ ಮೂಲಕ ನಮಗೆ ನಮ್ಮ ದೇಹಕ್ಕೆ ಬೇಕಾಗಿರುವಂತಹ ಪೋಷಕಾಂಶಗಳು ದೊರೆಯಲಿ ಎಂಬುದು ಆದರೆ ನಾವು ತಿಂದ ಆಹಾರ ಕೇವಲ ಹೊಟ್ಟೆ ತುಂಬಿಸುತ್ತಿದೆ ಮತ್ತು ನಾಲಿಗೆಗೆ ರುಚಿ ಕೊಡುತ್ತಿದೆ ಅಂದರೆ ಸಾಕ ಹೇಳಿ.

ಆದ್ದರಿಂದ ಶೇಂಗಾ ಬೀಜದ ಮಹತ್ವದ ಬಗ್ಗೆ ಈ ಪುಟದ ಮೂಲಕ ನಿಮಗೆ ತಿಳಿಸಿಕೊಡಲು ಈ ಮಾಹಿತಿಯನ್ನು ತಿಳಿಸಲಿದ್ದೇವೆ.ಸುಮಾರು 4ವರುಷದ ಮಕ್ಕಳಿಂದ ಹಿಡಿದು ಹಿರಿಯರ ವರೆಗೆ ಈ ಶೇಂಗಾ ಬೀಜವನ್ನು ತಿನ್ನಬಹುದು ಇದರಲ್ಲಿ ದೇಹಕ್ಕೆ ಬೇಕಾದ ಗುಡ್ ಕೊಲೆಸ್ಟ್ರಾಲ್ ಇದೆ ಇದು ನಮ್ಮ ದೇಹ ಸೇರಿದಾಗ ದೇಹದಲ್ಲಿ ಶೇಖರಣೆಯಾಗಿರುವ ಕೆಟ್ಟ ಕೊಬ್ಬನ್ನು ತೆಗೆದು ಹಾಕಿ ದೇಹಕ್ಕೆ ಒಳ್ಳೆಯ ಕೊಬ್ಬಿನ ಅಂಶವನ್ನು ನೀಡುತ್ತೆ.

ಅಷ್ಟೆಲ್ಲಾ ಶೇಂಗಾ ಬೀಜವನ್ನು ನೆನೆಸಿಟ್ಟು ತಿನ್ನುತ್ತಾ ಬಂದರೆ ದೇಹಕ್ಕೆ ಫಲ ಸಿಗುತ್ತೆ ಫಾಸ್ಪರಸ್ ಮೆಗ್ನೇಷಿಯಂ ಕ್ಯಾಲ್ಸಿಯಂ ಐರನ್ ಅಂತಹ ಖನಿಜಾಂಶಗಳು ಇವುಗಳಲ್ಲಿದೆ ಹೌದು ಸುಮಾರು ಕಾಲು ಕೆಜಿಯಷ್ಟು ಶೇಂಗಾ ಬೀಜದಲ್ಲಿ ನೀವು ಅಪಾರ ಪ್ರಮಾಣದ ಖನಿಜಾಂಶ ಇರುವುದನ್ನು ಕಾಣಬಹುದು ಹಾಗಾಗಿ ಖನಿಜಾಂಶಗಳ ಕೊರತೆಯೇ ಉಂಟಾಗದಿರುವುದಕ್ಕೆ ಪ್ರತಿದಿನ ಈ ಶೇಂಗಾ ಬೀಜದ ಖಾದ್ಯಗಳನ್ನ ತಿನ್ನಬಹುದು ಅಥವಾ ಇದನ್ನು ನೆನೆಸಿಟ್ಟು ತಿನ್ನುತ್ತ ಬರಬಹುದು.ಶೇಂಗಾ ಬೀಜದಲ್ಲಿ ಇರುವ ಪೋಷಕಾಂಶಗಳನ್ನು ನೀವು ಪಡೆಯುವುದಕ್ಕೆ ಇದರ ಚಟ್ನಿ ಸೇವಿಸಬಹುದು ಅಥವಾ ಶೇಂಗಾ ಹೋಳಿಗೆ ಮಾಡಿ ತಿನ್ನಬಹುದು ಅಥವಾ ಚಟ್ನಿಪುಡಿ ಮಾಡಿಕೊಂಡು ಚಪಾತಿ ರೊಟ್ಟಿಯ ಜೊತೆ ತಿನ್ನಬಹುದು.

ಇನ್ನೂ ಹಸಿಯಾಗಿಯೂ ತಿನ್ನಬಹುದು ಹುರಿದು ಕೂಡ ತಿನ್ನಬಹುದು ಮಕ್ಕಳಿಗೆ ನೀಡುವುದರಿಂದ ಮೆದುಳಿನ ಸಾಮರ್ಥ್ಯ ಹೆಚ್ಚುತ್ತದೆ.ನೀವು ಡಯಟ್ ಪ್ಲಾನ್ ಮಾಡುತ್ತಿದ್ದರೆ ನಿಮ್ಮ ತೂಕವನ್ನು ಅಧಿಕ ನಾರಿನಂಶ ಇರುವಂತಹ ಶೇಂಗಾ ಬೀಜವನ್ನು ಪ್ರತಿದಿನ ನೆನೆಸಿಟ್ಟು ಬೆಳಿಗ್ಗೆ ಸಮಯದಲ್ಲಿ ಮತ್ತು ಸಂಜೆಯ ಸಮಯದಲ್ಲಿ ಇದನ್ನು ನಿಯಮಿತವಾಗಿ ತಿನ್ನುತ್ತಾ ಬಂದರೆ ಬೇರೆ ಸ್ನ್ಯಾಕ್ಸ್ ತಿನ್ನಬೇಕು ಅನಿಸೋದಿಲ್ಲ ಹಾಗೂ ನಿಮ್ಮ ತೂಕವನ್ನು ಕೂಡ ನೀವು ಇಳಿಕೆ ಕಾಣಲು ಸಹಕಾರಿಯಾಗುತ್ತದೆ.

“ಬಡವರ ಬಾದಾಮಿ” ಅಂತಾನೆ ಶೇಂಗಾ ಬೀಜವನ್ನು ಹೊಗಳುತ್ತಾರೆ ಹೌದು ಇದರಲ್ಲೇ ಗೊತ್ತಾಗುತ್ತೆ ಬಾದಾಮಿಯಲ್ಲಿ ಇರುವಂತಹ ಅದ್ಭುತ ಗುಣಗಳು, ಶೇಂಗಾ ಬೀಜದಲ್ಲಿ ಇದೆ ಅಂತ. ಹಾಗಾಗಿ ನೀವು ಬಾದಾಮಿ ತಿನ್ನಲು ಇಷ್ಟಪಡುವುದಿಲ್ಲ ಅಂದರೆ ಪ್ರತಿದಿನ ಶೇಂಗಾ ಬೀಜವನ್ನು ನಡೆಸಿತ್ತು ಕೇವಲ ನಿಮ್ಮ ಮುಷ್ಟಿಯಲ್ಲಿ ಅರ್ಧದಷ್ಟು ಆದರೂ ಈ ಕಾಳುಗಳನ್ನು ತಿನ್ನುತ್ತ ಬನ್ನಿ ನಿಮ್ಮ ತೂಕದ ಜೊತೆಗೆ ನಿಮ್ಮ ಆರೋಗ್ಯವೂ ವೃದ್ಧಿಸುತ್ತದೆ ನಿಮ್ಮ ಮೆದುಳಿನ ಸಾಮರ್ಥ್ಯವೂ ಹೆಚ್ಚುತ್ತದೆ ನೆನಪಿನ ಶಕ್ತಿಯೂ ವೃದ್ಧಿಸುತ್ತದೆ.