ಈ ಒಂದು ಮನೆಮದ್ದು ನಿಮ್ಮ ದೇಹಕ್ಕೆ ಸಿಕ್ಕಾಪಟ್ಟೆ ರೋಗ ನಿರೋಧಕ ಶಕ್ತಿ ನೀಡುತ್ತದೆ , ಒಂದು ಸರಿ ಸೇವಿಸಿ ನೋಡಿ ಚಮತ್ಕಾರ ನೀವೇ ಅನುಭವಿಸಿ ನೋಡ್ತೀರಾ…

343

ಹಲವರಿಗೆ ರೋಗನಿರೋಧಕ ಶಕ್ತಿ ಎಂದರೇನು ಆ ರೋಗ ನಿರೋಧಕ ಶಕ್ತಿ ಯಾಕೆ ಅವಶ್ಯಕ ಎಂಬುದು ಕಳೆದ ವರುಷದ ವರೆಗೂ ತಿಳಿದೇ ಇರಲಿಲ್ಲ. ಹೌದು ಅಲ್ವಾ ಸ್ವಲ್ಪ ವರುಷಗಳ ಹಿಂದೆ ಮನುಷ್ಯನ ಜೀವನ ಹೇಗಾಗಿತ್ತುಮನುಷ್ಯ ಆಚೆ ಹೋಗುವುದಕ್ಕೂ ಹೆದರುವಂತಹ ಸ್ಥಿತಿ ಬಂದಿತ್ತು ಮನೆಯಲ್ಲೇ ತನ್ನ ಆರೋಗ್ಯದ ಕಾಳಜಿಗಾಗಿ ಕುಳಿತಿರಬೇಕಾಗಿತ್ತು, ಅಂತಹ ಸ್ಥಿತಿ ಮತ್ತೆ ಯಾರಿಗೂ ಬರೋದು ಬೇಡ ಅನ್ನೋದೇ ಎಲ್ಲರ ಆಶಯ. ಆದರೆ ನಾವು ಈ ಪ್ರಕೃತಿ ಕಲಿಸಿದ ಪಾಠದಿಂದ ಉತ್ತಮವಾದ ಸಂದೇಶವನ್ನು ತಿಳಿದುಕೊಂಡಿದ್ದೇವೆ, ಅದೇನೆಂದರೆ ಎಲ್ಲದಕ್ಕಿಂತ ಮಿಗಿಲು ನಮ್ಮ ಆರೋಗ್ಯ ಎಂದು.

ಅಷ್ಟಲ್ಲದೇ ಹಿರಿಯರು ಹೇಳಿದ್ರಾ ಆರೋಗ್ಯವೇ ಭಾಗ್ಯ ಎಂದು ಹಾಗಾಗಿ ಇವತ್ತಿನ ಲೇಖನದಲ್ಲಿ ನಾವು ಹೇಳಲು ಹೊರಟಿರುವುದು ನಿಮ್ಮ ಉತ್ತಮ ಆರೋಗ್ಯ ವೃದ್ಧಿಗೆ ರೋಗನಿರೋಧಕ ಶಕ್ತಿಯ ಅವಶ್ಯಕತೆ ಹೆಚ್ಚಿದೆ. ಹಾಗಾಗಿ ಈ ರೋಗ ನಿರೋಧಕ ಶಕ್ತಿಯ ವೃದ್ಧಿಗಾಗಿ ನಾವು ಮಾಡಬೇಕಾದ ಪರಿಹಾರದ ಕುರಿತು ಮಾತನಾಡುವಾಗ, ನಿಮಗೆ ಮತ್ತೊಂದು ಮನೆಮದ್ದಿನ ಕುರಿತು ಹೇಳಲೇಬೇಕು ಈ ಮನೆಮದ್ದನ್ನು ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಕೂಡ ಪಾಲಿಸಬಹುದು.

ಹೌದು ಪ್ರಿಯ ಸ್ನೇಹಿತರೆ ನಿಮ್ಮ ಆರೋಗ್ಯ ವೃದ್ಧಿ ಈ ಮನೆಮದ್ದು ಮಾಡಿ ಈ ಮನೆಮದ್ದು ಮಾಡೋದಕ್ಕೆ ಬೇಕಾಗಿರುವುದು ಕೇವಲ ಎರಡೇ ಪದಾರ್ಥಗಳು ಅದು ಮನೆಯಲ್ಲೇ ದೊರೆಯುತ್ತೆ ಅತಿ ಕಡಿಮೆ ಬೆಲೆಯಲ್ಲಿ ನಿಮ್ಮ ಕೈಗೆ ಸಿಗುತ್ತದೆ ಹಾಗಾಗಿ ಯಾರು ಬೇಕಾದರೂ ಈ ಪರಿಹಾರ ಪಾಲಿಸಬಹುದು ನಿಮ್ಮ ಆರೋಗ್ಯ ವೃದ್ಧಿಗಾಗಿ ಬನ್ನಿ ಲೇಖನವನ್ನು ಕುರಿತು ಇನ್ನಷ್ಟು ಮಾಹಿತಿ ತಿಳಿದುಕೊಳ್ಳೋಣ.ಪ್ರಿಯ ಸ್ನೇಹಿತರೆ ಈ ಮನೆಮದ್ದು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಅಂದರೆ ಬೆಳ್ಳುಳ್ಳಿ ಮತ್ತು ಜೇನುತುಪ್ಪ ಇಷ್ಟು ಪದಾರ್ಥಗಳು ಇದ್ದರೆ ಸಾಕು.

ಹೌದು ಬೆಳ್ಳುಳ್ಳಿಯನ್ನು ಸಣ್ಣಗೆ ಕತ್ತರಿಸಿ ಇಟ್ಟುಕೊಳ್ಳಬೇಕು ಹೌದು ಇಲ್ಲಿ ನೀವು ಬೆಳ್ಳುಳ್ಳಿಯನ್ನು ಜಜ್ಜಬಾರದು ಚಿಕ್ಕಚಿಕ್ಕದಾಗಿ ಬೆಳ್ಳುಳ್ಳಿಯನ್ನು ಕಟ್ ಮಾಡಿ ಇಟ್ಟುಕೊಂಡು, ಅದನ್ನೂ ಗ್ಲಾಸ್ ಜಾರ್ ಗೆ ಹಾಕಿ ಇದರ ಪೂರ್ತಿ ಜೇನುತುಪ್ಪವನ್ನು ಹಾಕಿ ಇದನ್ನು ಒಂದು ರಾತ್ರಿ ಹಾಗೇ ಇಡಬೇಕು. ಬಳಿಕ ಮಾರನೇ ದಿನದಿಂದ ನೀವು ಈ ಬೆಳ್ಳುಳ್ಳಿಯನ್ನು ಸೇವನೆ ಮಾಡಬಹುದು ಯಾವ ಸಮಯದಲ್ಲಿ

ಹೌದು ಯಾವ ಸಮಯದಲ್ಲಿ ಅಂದರೆ, ಬೆಳಿಗ್ಗೆ ಸಮಯದಲ್ಲಿ ಅಥವಾ ರಾತ್ರಿ ಮಲಗುವ ಮುನ್ನ ಕೇವಲ ಅರ್ಧ ಚಮಚದಷ್ಟು ಈ ಬೆಳ್ಳುಳ್ಳಿಯ ತುಂಡುಗಳನ್ನು ಸೇವನೆ ಮಾಡಿ ಮಲಗುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಜನ್ಮದಲ್ಲಿ ಕಾಡೋದಿಲ್ಲ ಸರಿಯಾದ ಸಮಯಕ್ಕೆ ಹಸಿವಾಗುವುದು ಮಲಬದ್ದತೆ ಸಮಸ್ಯೆ ಎದುರಾಗದೇ ಇರುವುದು ರಕ್ತ ಶುದ್ಧಿಯಾಗುವುದು ಹೃದಯ ಸಂಬಂಧಿ ತೊಂದರೆಗಳು ಬಾರದಿರುವ ಹಾಗೆ ಆರೋಗ್ಯವನ್ನು ಕಾಳಜಿ ಮಾಡುವುದು ಈ ಮನೆಮದ್ದು ಮಾಡುತ್ತದೆ.

ಈ ಮನೆಮದ್ದನ್ನು ಮಾಡುವುದರಿಂದ ಮುಖ್ಯವಾಗಿ ಕೊಲೆಸ್ಟ್ರಾಲ್ ತಗ್ಗುತ್ತದೆ.ಹೌದು ಬೆಳ್ಳುಳ್ಳಿಯಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಗುಣವೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿದರೆ ಈ ಜೇನುತುಪ್ಪ ಉತ್ತಮ ಆರೋಗ್ಯವನ್ನು ನೀಡುತ್ತದೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಜೊತೆಗೆ ಕರಡು ಶ್ರುತಿ ಮಾಡುತ್ತೆ ಆರೋಗ್ಯಕ್ಕೆ ಒಳ್ಳೆಯದು ಪುಷ್ಟಿ ನೀಡುತ್ತದೆ.

ಈ ಪರಿಹಾರವನ್ನು ಚಿಕ್ಕಮಕ್ಕಳು ಕೂಡ ಮಾಡಬಹುದು ಹತ್ತು ವರ್ಷ ಮೇಲ್ಪಟ್ಟ ಮಕ್ಕಳಿಂದ ಹಿಡಿದು ನೂರು ವರುಷ ಹಿರಿಯರು ಸಹ ಪಾಲಿಸಬಹುದಾದ ಈ ಮನೆಮದ್ದು ಆರೋಗ್ಯಕ್ಕೆ ಪುಷ್ಟಿ ನೀಡಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಹಾಗಾಗಿ ನಿಮ್ಮ ಆಲ್ರೌಂಡ್ ಆರೋಗ್ಯ ವೃದ್ಧಿಗೆ ಮಾಡಿ ಈ ಸರಳ ಮನೆಮದ್ದು ಇದರಿಂದ ಯಾವುದೇ ಸೈಡ್ ಎಫೆಕ್ಟ್ ಇಲ್ಲ ಎಲ್ಲರಿಗೂ ಒಳ್ಳೆಯ ಆರೋಗ್ಯ ನೀಡುತ್ತೆ ಈ ಸರಳ ಉಪಾಯ.