ಈ ಒಂದು ರಹಸ್ಯ ಮನೆಮದ್ದು ಮಾಡಿ ಸಾಕು ಕುಂಡೆಯಲ್ಲಿ ಆಗುವ ಮೂಲವ್ಯಾದಿ ಸಮಸ್ಸೆ ನಿಮ್ಮ ಜೀವನದಲ್ಲಿ ಬರೋದೇ ಇಲ್ಲ..

398

ಮೂಲವ್ಯಾಧಿ ನಿವಾರಣೆ ಆಗ ಬೇಕೆ ಹಾಗಾದರೆ ಮನೆಯಲ್ಲೇ ಮಾಡಿ ಸರಳ ಪರಿಹಾರ ಇದನ್ನೂ ತಿಳಿಯುವುದಕ್ಕೆ ಇಂದಿನ ಲೇಖನ ವನ್ನು ಪೂರ್ಣವಾಗಿ ತಿಳಿಯಿರಿ! ನಮಸ್ಕಾರಗಳು ಇವತ್ತಿನ ಆಹಾರ ಪದ್ಧತಿ ಹೇಗಿದೆ ಎಂಬುದು ನಮಗೆ ನಿಮಗೆ ಗೊತ್ತೇ ಇದೆ ಇಂದಿನ ಆಹಾರ ಪದ್ಧತಿಯಲ್ಲಿ ದೇಹಕ್ಕೆ ಬೇಕಾಗುವ ಪೋಷಕಾಂಶಗಳು ಇರುವುದಿಲ್ಲ ಅದರ ಬದಲಾಗಿ ನಾಲಿಗೆ ರುಚಿ ಮಾತ್ರ ಇರುತ್ತದೆ ಹಾಗೂ ಎಲ್ಲರೂ ಕೂಡ ಇವತ್ತಿನ ದಿನಗಳಲ್ಲಿ ಆಹಾರದಲ್ಲಿ ಇದನ್ನೇ ಬಯಸೋದು.

ಹೌದು ಯಾರಿಗೂ ಆರೋಗ್ಯದ ಅವಶ್ಯಕತೆಯಿಲ್ಲ ಹಾಗೂ ಕೆಲವೊಂದು ಆಹಾರ ಪದಾರ್ಥಗಳ ಸೇವನೆ ಮಾಡುವಾಗ ಅದರ ಅಡ್ಡಪರಿಣಾಮಗಳು ಕೂಡ ತಿಳಿಯುವುದಿಲ್ಲ ಉದಾಹರಣೆಗೆ ಮೈದಾ ಸಕ್ಕರೆ ಅನ್ನ ಇವುಗಳು ಆರೋಗ್ಯಕ್ಕೆ ಅಷ್ಟೇನೂ ಅಗತ್ಯವಾದ ಪೋಷಕಾಂಶಗಳನ್ನು ನೀಡುವುದಿಲ್ಲ ಆದರೆ ನಾಲಿಗೆಗೆ ರುಚಿ ಅಂತೂ ನೀಡುತ್ತದೆ ಆದರೆ ಆರೋಗ್ಯಕ್ಕೆ ಶೂನ್ಯ ಪೋಷಕಾಂಶಗಳನ್ನು ನೀಡುತ್ತದೆ.

ಹಾಗಾಗಿ ನಾವು ಸೇವಿಸುವ ಆಹಾರ ಪದ್ಧತಿಯಲ್ಲಿ ಏನೆಲ್ಲಾ ಇರಬೇಕೋ ಏನೆಲ್ಲಾ ಇರಬಾರದು ಜೊತೆಗೆ ನಾವು ಸೇವಿಸುವ ಆಹಾರ ಪದಾರ್ಥದ ಗುಣಮಟ್ಟ ಹೇಗಿದೆ ಇದೆಲ್ಲ ತನ್ನ ತಿಳಿದು ಬಳಿಕ ಆಹಾರ ಪದಾರ್ಥಗಳನ್ನು ಸೇವಿಸುವುದು ಬಹಳ ಉತ್ತಮವಾಗಿರುತ್ತದೆ.

ಇವತ್ತಿನ ಲೇಖನದಲ್ಲಿ ನಾವು ಮಾತನಾಡಲು ಹೊರಟಿರುವುದು, ಮೂಲವ್ಯಾಧಿ ಎಂಬ ದೊಡ್ಡ ಸಮಸ್ಯೆಯ ಬಗ್ಗೆ ಹೌದು ಈ ತೊಂದರೆ ಚಿಕ್ಕದಾಗಿಯೇ ಶುರುವಾಗುತ್ತದೆ ನಿರ್ಲಕ್ಷ್ಯ ಮಾಡುತ್ತಾ ಹೋದರೆ ದೊಡ್ಡದಾಗಿ ಬೆಳೆದು ಇದೇ ಸಮಸ್ಯೆ ಮುಂದೊಂದು ದಿನ ವಿಪರೀತ ನೋವು ಬಾಧೆ ನೀಡುತ್ತಾ ಇರುತ್ತದೆ. ಹಾಗಾಗಿ ಈ ಅನಾರೋಗ್ಯ ಸಮಸ್ಯೆಯ ಮುನ್ಸೂಚನೆಯಾಗಿರುವ ಮಲಬದ್ಧತೆ ಹಾಗೂ ಹೊಟ್ಟೆನೋವು ಮತ್ತು ಗುದದ್ವಾರದಲ್ಲಿ ಮೊಳಕೆ ಬಂದಂತೆ

ಈ ಎಲ್ಲ ಮುನ್ಸೂಚನೆಗಳನ್ನು ನಿರ್ಲಕ್ಷ್ಯ ಮಾಡದೆ ಅದಕ್ಕೆ ತಕ್ಕ ಪರಿಹಾರ ಮಾಡಿ ಜತೆಗೆ ಆಹಾರ ಪದಾರ್ಥದಲ್ಲಿ ಅಧಿಕವಾದ ನಾರಿನಂಶ ಇಲ್ಲವಾದರೆ ಸಹ ಈ ಮೂಲವ್ಯಾಧಿ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ಮೊದಲು ಆಹಾರ ಪದ್ಧತಿಯಲ್ಲಿ ಬದಲಾವಣೆ ತಂದುಕೊಳ್ಳುವ ಮೂಲಕ ಈ ಸಮಸ್ಯೆಯನ್ನು ಬಹಳ ಬೇಗ ನಿವಾರಣೆ ಮಾಡಿಕೊಳ್ಳಬಹುದು

ಈಗ ಈ ಅನಾರೋಗ್ಯ ಸಮಸ್ಯೆ ಕುರಿತು ಅಂದರೆ ಮೂಲವ್ಯಾಧಿಗೆ ಪರಿಹಾರದ ಕುರಿತು ಹೇಳುವುದಾದರೆ ಈ ಮನೆಮದ್ದು ಮಾಡುವುದಕ್ಕೆ ಬೇಕಾಗಿರುವುದು ಕಡು ಕಾಯಿ ತುತ್ತಿ ಇರೈ ಮತ್ತು ಅಳಲೆಕಾಯಿ ಮಾಡುವ ವಿಧಾನ ಕಡು ಕಾಯಿಯನ್ನ ಕುಟ್ಟಿ ಪುಡಿ ಮಾಡಿಕೊಂಡು 1 ಚಮಚದಷ್ಟು ಈ ಪುಡಿಗೆ ಸಮಾ ಪ್ರಮಾಣದ ತುತ್ತಿ ಈರೈ ಪುಡಿಯನ್ನು ಮಿಶ್ರಮಾಡಿ ಇದನ್ನು ನೀರಿಗೆ ಮಿಶ್ರಮಾಡಿ ಕುಡಿಯುತ್ತ ಬರಬೇಕು ಈ ವಿಧಾನದಿಂದ ಪಚನ ಕ್ರಿಯೆ ಸರಿಯಾಗಿ ನಡೆಯುತ್ತದೆ ಮತ್ತು ಯಾವುದೇ ತರಹದ ವ್ಯಾಧಿಗೂ ಈ ಪದಾರ್ಥಗಳ ಬಳಕೆ ಇದರಿಂದ ಮಾಡಿದ ಮನೆ ಮದ್ದು ತುಂಬ ಸುಲಭವಾಗಿ ಸಮಸ್ಯೆ ನಿವಾರಣೆಗೆ ಸಹಕಾರಿಯಾಗಿರುತ್ತೆ.

ಮಾಡಬಹುದಾದ ತಾನೇ ಮನೆ ಮದ್ದು ಇದಕ್ಕೆ ಬೇಕಾಗಿರುವುದು ರೋಸ್ಟೆಡ್ ಕ್ಯುಮಿನ್ ಪೌಡರ್ ಈ ಪದಾರ್ಥ ತೆಗೆದುಕೊಂಡು ಇದನ್ನು ನೀರಿಗೆ ಮಿಶ್ರಮಾಡಿ ಪ್ರತಿ ದಿನ ಕುಡಿಯುತ್ತ ಬರಬೇಕು ಇದರಿಂದ ಪಚನಕ್ರಿಯೆ ಚೆನ್ನಾಗಿ ನಡೆಯುತ್ತದೆ ಹಾಗೂ ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ ಮೋಷನ್ ಸಮಸ್ಯೆ ನಿವಾರಣೆಯಾಗುತ್ತದೆ ಹಾಗೂ ದೇಹದ ಉಷ್ಣಾಂಶ ನಿಯಂತ್ರಣಕ್ಕೆ ಬರುತ್ತದೆ. ಈ ಸರಳ ಮನೆಮದ್ದು ಪಾಲಿಸುವುದರಿಂದ ಮೂಲವ್ಯಾಧಿ ಸಮಸ್ಯೆಯ ಅನ್ನೋ ಕೂಡ ನಿವಾರಣೆ ಮಾಡಿಕೊಳ್ಳಬಹುದು ಈ ಮೇಲೆ ತಿಳಿಸಿದಂತೆ ಯಾವುದೇ ಮನೆ ಮದ್ದು ಬಾರಿಸಿ ಮೂಲವ್ಯಾಧಿಗೆ ಪರಿಹಾರ ಕಂಡುಕೊಳ್ಳಬಹುದು ಆಚೆ ಚಿಕಿತ್ಸೆ ಪಡೆದುಕೊಳ್ಳದೆ.