ಈ ಒಂದು ಶಕ್ತಿಶಾಲಿ ಗಿಡ ಮೂಲಿಕೆ ಬಳಸಿದರೆ ಸಾಕು ಜಾಂಡೀಸ್ ಬಹು ಬೇಗ ನಿವಾರಣೆ ಆಗುತ್ತದೆ… ಶಕ್ತಿಶಾಲಿ ಮನೆಮದ್ದು

286

ಜಾಂಡೀಸ್ ಸಮಸ್ಯೆ ನಿವಾರಣೆಗೆ ಮಾಡಿ ಈ ಸರಳ ಪರಿಹಾರ!ನಮಸ್ಕಾರಗಳು ಜಾಂಡೀಸ್ ಸಮಸ್ಯೆ ಬಂದವರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಮಾಡಬೇಕು ಮತ್ತು ಈ ಜಾಡಿಂಸ್ ಸಮಸ್ಯೆಗೆ ಇಂಗ್ಲಿಷ್ ಮೆಡಿಸಿನ್ ಗಿಂತ ಬಹಳಷ್ಟು ಮಂದಿ ನಾಟಿ ಔಷಧಿ ಮೊರೆ ಹೋಗುತ್ತಾರೆ.ಹಾಗಾಗಿ ನಾಟಿ ಔಷಧಿ ಅಲ್ಲಿ ಮಾಡಬಹುದಾದ ಹಲವಾರು ಪರಿಹಾರಗಳು ಕುರಿತು ನಾವು ಮಾತನಾಡುವಾಗ ಇಂದಿನ ಲೇಖನದಲ್ಲಿ ಕೂಡ ಈ ಜಾಂಡೀಸ್ ಸಮಸ್ಯೆಗೆ ಸರಳ ಮನೆಮದ್ದಿನ ಕುರಿತು ತಿಳಿಸಿಕೊಡುತ್ತಿದ್ದೇವೆ, ಈ ಮನೆಮದ್ದು ಮಾಡುವುದಕ್ಕೇ ಕೆಲವೊಂದು ಗಿಡಮೂಲಿಕೆ ಬೇಕಾಗಿರುತ್ತದೆ. ಈ ಗಿಡಮೂಲಿಕೆಯಿಂದ ಹೇಗೆ ಈ ಸಮಸ್ಯೆ ನಿವಾರಣೆ ಮಾಡಿಕೊಳ್ಳಬೇಕು ಎಂಬುದನ್ನು ಕುರಿತು ತಿಳಿದುಕೊಳ್ಳೋಣ ಬನ್ನಿ.

ಈ ಜಾಂಡೀಸ್ ಸಮಸ್ಯೆ ಬಂದವರು ಹೆಚ್ಚಾಗಿ ಮಟನ್ ಚಿಕನ್ ತಿನ್ನಬಾರದು ಹಾಗೂ ಎಣ್ಣೆ ಅಲ್ಲಿ ಕರಿದಂತಹ ಆಹಾರ ಪದಾರ್ಥಗಳ ಸೇವನೆ ಮಾಡಲೇಬಾರದು ಕನಿಷ್ಠಪಕ್ಷ 3 ತಿಂಗಳುಗಳಾದರೂ ಈ ಸಮಸ್ಯೆಯಿಂದ ಬಳಲುವವರು ಪಥ್ಯೆ ಅಲ್ಲಿ ಇರಬೇಕು ಬೇಳೆಕಟ್ಟು ಮಜ್ಜಿಗೆ ಅನ್ನ ಇಂತಹ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು ಮತ್ತು ಹೆಚ್ಚು ನೀರಿನ ಅಂಶ ಇರುವಂತಹ ಹಣ್ಣುಗಳನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಈ ಸಮಯದಲ್ಲಿ ಸೊಪ್ಪು ಕಾಳುಗಳನ್ನು ತಿನ್ನುವುದು ಉತ್ತಮ ಮತ್ತು ಅಡುಗೆ ತಯಾರಿಕೆಯಲ್ಲಿ ಅದಷ್ಟು ಅರಿಷಿಣ ಬಳಕೆ ಕಡಿಮೆ ಮಾಡಬೇಕು ತುಂಬಾನೆ ಒಳ್ಳೆಯದು.ನೀರು ಕುಡಿಯುವಾಗ ನೀರನ್ನು ಕುದಿಸಿ ಆರಿಸಿ ಕುಡಿಯಬೇಕು ಆದಷ್ಟು ಬಿಸಿ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಈ ಜಾಂಡಿಸ್ ಸಮಸ್ಯೆಯಿಂದ ಬಳಲುತ್ತಿರುವಂತಹ ವ್ಯಕ್ತಿ ಈ ಮನೆಮದ್ದನ್ನು ಪಾಲಿಸುವುದು ಉತ್ತಮ ಈ ಮನೆ ಮದ್ದು ಮಾಡುವುದಕ್ಕೆ ಬೇಕಾಗಿರುವಂತಹದ್ದು ಹಲಸಿನ ಎಲೆಯ ಮೊಗ್ಗು ಮೆಂತೆ ಮತ್ತು ಈರುಳ್ಳಿ.

ಈ ಮನೆಮದ್ದು ಮಾಡುವ ವಿಧಾನ ಹೇಗೆ ಅಂದರೆ ರಚನೆಯಲ್ಲಿಯ ಮೊಗ್ಗು ಮೆಂತ್ಯೆ ಕಾಳುಗಳು ಮತ್ತು ಈರುಳ್ಳಿ ಇವುಗಳನ್ನ ಚಚ್ಚಿ ಪೇಸ್ಟ್ ಮಾಡಿಕೊಂಡು ಇದನ್ನು ನೀರಿಗೆ ಮಿಶ್ರಮಾಡಿ ಕುಡಿಯುತ್ತ ಬರಬೇಕು. ಇದರಿಂದ ಲಿವರ್ ಸಮಸ್ಯೆ ಯಾವುದು ಇರುವುದಿಲ್ಲ ಹಾಗೂ ಲಿವರ್ ಸಂಬಂಧಿ ಸಮಸ್ಯೆಗಳಾಗಿರುವ ಈ ಜಾಡಿಂಸ್ ಸಮಸ್ಯೆ ಅನ್ನೂ ಸಹ ಪರಿಹಾರ ಮಾಡಿಕೊಳ್ಳಬಹುದು.

ಈ ಮನೆಮದ್ದು ಪಾಲಿಸುವುದರ ಮೂಲಕ ಈ ಸಮಸ್ಯೆಯನ್ನು ಬಹಳ ಬೇಗ ನಿವಾರಣೆ ಮಾಡಿಕೊಳ್ಳಬಹುದು ಜೊತೆಗೆ ಯಾರೆಲ್ಲಾ ಧೂಮಪಾನ ಮದ್ಯಪಾನ ಮಾಡುವ ಅಭ್ಯಾಸ ಹೊಂದಿರುತ್ತಾರೆ ಅಂಥವರಿಗೆ ಈ ಮನೆಮದ್ದನ್ನು ತಿಳಿಸಿಕೊಡಿ ಈ ಮನೆ ಮದ್ದನ್ನು ತಿಂಗಳಿಗೊಮ್ಮೆ ಪಾಲಿಸುತ್ತ ಬರುವುದರಿಂದ ಲಿವರ್ ಆರೋಗ್ಯ ಉತ್ತಮವಾಗಿ ಇರುತ್ತದೆ.

ಹೌದು ಲಿವರ್ ತುಂಬಾ ಸೂಕ್ಷ್ಮವಾದ ಅಂಗಾಂಗ ನಮ್ಮ ದೇಹದಲ್ಲಿ ಉತ್ತಮ ಕೆಲಸಗಳನ್ನು ನಿರ್ವಹಿಸುತ್ತದೆ. ಹಾಗಾಗಿ ಈ ಮನೆಮದ್ದನ್ನು ಹಾಡುವುದರಿಂದ ತುಂಬಾ ಸುಲಭವಾಗಿ ನಾವು ಲಿವರ್ ನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಹಾಗೂ ಲಿವರ್ ಕಾಳಜಿ ಅನ್ನು ಈ ರೀತಿ ಈ ವಿಧಾನದಲ್ಲಿ ಪಾಲಿಸಿಕೊಂಡು ಬಂದದ್ದೇ ಆದಲ್ಲಿ ದೇಹದಲ್ಲಿ ಯಾವುದೇ ಹಾರ್ಮೋನ್ ಇಂಬ್ಯಾಲೆನ್ಸ್ ಕೂಡ ಉಂಟಾಗುವುದಿಲ್ಲ.

ಹೌದು ಲಿವರ್ ನಮ್ಮ ದೇಹದಲ್ಲಿ ಈ ಬಿಲಿರುಬಿನ್ ಎಂಬ ಹಾರ್ಮೋನ್ ಉತ್ಪತ್ತಿ ಮಾಡುತ್ತದೆ ಮತ್ತು ಈ ಹಾರ್ಮೋನ್ ನಮ್ಮ ಶರೀರಕ್ಕೆ ಅತ್ಯವಶ್ಯಕವಾದದ್ದು, ಹಾಗಾಗಿ ಲಿವರ್ ನ ಆರೋಗ್ಯ ಕಾಪಾಡಿಕೊಳ್ಳುವುದು ಒಳ್ಳೆಯದು. ಆದ್ದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಜೊತೆಗೆ ಲಿವರ್ ನ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಸರಳ ಮನೆ ಮದ್ದುಗಳು ಪಾಲಿಸಿ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಧನ್ಯವಾದ.