ಈ ಒಂದು ಶಕ್ತಿಶಾಲಿ ಮನೆಮದ್ದು ಮನೆಯಲ್ಲೇ ಮಾಡಿ ಕುಡಿದರೆ ಸಾಕು ನಿಮ್ಮ ದೇಹದ ತೂಕ 20 ರಿಂದ 30 ಕೆಜಿ ಕಡಿಮೆ ಆಗುತ್ತದೆ…

150

ತೂಕ ಇಳಿಕೆಗೆ ನೀವು ಏನೆಲ್ಲ ಪ್ರಯತ್ನ ಮಾಡುತ್ತೀರಾ ಅಲ್ವಾ ಅದು ತೂಕ ಇಳಿಕೆಗೆ ಕೆಲವರು ಚಿಕಿತ್ಸೆ ಕೂಡ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಾರೆ.ಆದರೆ ನಿಮಗಿದು ಗೊತ್ತಾ ಮನೆಯಲ್ಲಿಯೇ ಕೆಲವೊಂದು ಪದಾರ್ಥಗಳನ್ನು ಬಳಸಿ ನಿಮ್ಮ ತೂಕವನ್ನು ಹೇಗೆ ಇಳಿಸಿಕೊಳ್ಳಬಹುದು ಅಂತ ಇದ್ದರೆ ಈ ಮಾಹಿತಿಯಲ್ಲಿ ನಿಮಗೆ ನಿಮ್ಮ ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ಉತ್ತಮ ಪರಿಹಾರಗಳ ಕುರಿತು ನಾವು ತಿಳಿಸಿಕೊಡಲಿದ್ದೇವೆ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ

ಹೌದು ತೂಕ ಹೆಚ್ಚಾದರೆ ಬಹಳಷ್ಟು ಅನಾರೋಗ್ಯ ಸಮಸ್ಯೆಗಳು ಬರುತ್ತವೆ ನಾವು ಸಣ್ಣಗೆ ಇದ್ದರೂ ಪರವಾಗಿಲ್ಲ ಆರೋಗ್ಯಕರವಾಗಿರಬೇಕು ಆದರೆ ದಪ್ಪ ಆದರೆ ಬಹಳಷ್ಟು ಅನಾರೋಗ್ಯ ಸಮಸ್ಯೆಗಳು ಸುಳಿಯುತ್ತವೆ ಮತ್ತು ಎಷ್ಟೇ ಪರಿಹಾರ ಮಾಡಿಕೊಂಡರು ಅಂತಹ ಕೆಲವೊಂದು ಅನಾರೋಗ್ಯ ಸಮಸ್ಯೆಗಳಿಂದ ಪರಿಹಾರ ಪಡೆದುಕೊಳ್ಳುವುದು ಕಷ್ಟಸಾಧ್ಯವಾಗಿರುತ್ತದೆ ಮತ್ತು ನಾವು ತೂಕ ಇಳಿಕೆ ಮಾಡಿಕೊಳ್ಳದೆ ಮತ್ಯಾವ ದಾರಿಯೋ ಸಹ ಇರುವುದಿಲ್ಲಹಾಗಾಗಿ ಇವತ್ತಿನ ಲೇಖನಿಯಲ್ಲಿ ನಿಮ್ಮ ತೂಕ ಇಳಿಕೆ ಮಾಡಿಕೊಳ್ಳುವುದಕ್ಕೆ ಅದರಲ್ಲಿಯೂ ಆರೋಗ್ಯಕರವಾಗಿ ನಿಮ್ಮ ತೂಕ ಇಳಿಕೆ ಮಾಡಿಕೊಳ್ಳುವುದಕ್ಕೆ ಯಾವ ಪರಿಹಾರವನ್ನು ಪಾಲಿಸಬೇಕು ಎಂಬುದರ ಕುರಿತು ತಿಳಿಸುತ್ತಿದ್ದೇವೆ

ಮೊದಲನೆಯದಾಗಿ ಪ್ರತಿದಿನ ಈ ಪರಿಹಾರವನ್ನು ಖಾಲಿಹೊಟ್ಟೆಯಲ್ಲಿ ಮಾಡುತ್ತಾ ಬನ್ನಿ ನಿಮ್ಮ ತೂಕದಲ್ಲಿ ವ್ಯತ್ಯಾಸ ವನ್ನೂ ನೀವೇ ಕಾಣಬಹುದು. ಹೌದು ಪ್ರತಿದಿನ ಬೆಳಿಗ್ಗೆ ಎದ್ದು ಬಿಸಿನೀರು ಕುಡಿಯಬೇಕು ಇದನ್ನು ತಪ್ಪದೆ ಪಾಲಿಸಿ ಈ ಪರಿಹಾರವನ್ನು ಮಾಡುತ್ತ ಬರುವುದರಿಂದ ನಿಮ್ಮ ಆರೋಗ್ಯವು ಚೆನ್ನಾಗಿರುತ್ತದೆ ರಕ್ತಶುದ್ಧಿಯಾಗುತ್ತದೆ ಮಲಬದ್ಧತೆಯಂತಹ ಸಮಸ್ಯೆಗೆ ನಿಮ್ಮ ಬಳಿ ಸುಳಿಯುವುದಿಲ್ಲ.

ಹಾಗಾಗಿ ಪ್ರತಿದಿನ ಖಾಲಿ ಹೊಟ್ಟೆಗೆ ಬಿಸಿ ನೀರು ಕುಡಿಯುವ ರೂಢಿ ಮಾಡಿಕೊಳ್ಳಿ ಮತ್ತು ಖಾಲಿ ಹೊಟ್ಟೆಗೆ ಚಿಕ್ಕ ಎಸಳು ಬೆಳ್ಳುಳ್ಳಿಯನ್ನು ತಿಂದು ಬಿಸಿ ನೀರನ್ನು ಕುಡಿಯಬೇಕು, ಈ ಪರಿಹಾರ ಕೊಲೆಸ್ಟ್ರಾಲ್ ತಗ್ಗಿಸಲು ಸಹಕಾರಿ ಆಗಿರುತ್ತದೆ ಮತ್ತು ಹೊಟ್ಟೆ ಶುದ್ದಿ ಕರುಳು ಶುದ್ಧಿ ಮಾಡಲು ಈ ಪರಿಹಾರ ಸಹಕಾರಿ ಆಗಿದೆ.ಎರಡನೆಯ ಪರಿಹಾರ ಅದಷ್ಟು ಕಡಿಮೆ ಊಟ ಮಾಡಬೇಕು ಮತ್ತು ವಿಟಮಿನ್ ಸಿ ಜೀವಸತ್ವ ಇರುವ ಹಣ್ಣುಗಳು ತರಕಾರಿಗಳನ್ನು ಸೊಪ್ಪನ್ನು ಹೆಚ್ಚಾಗಿ ಸೇವಿಸಬೇಕು ಇದರಿಂದ ನಿಮ್ಮ ತೂಕದಲ್ಲಿ ವ್ಯತ್ಯಾಸ ಕಾಣಬಹುದು.

ಮೂರನೆಯದಾಗಿ ಬೆಚ್ಚಗಿನ ನೀರಿಗೆ ನಿಂಬೆ ರಸವನ್ನು ಮಿಶ್ರಮಾಡಿ ಪಿಂಕ್ ಸಾಲ್ಟ್ ಮಿಶ್ರಮಾಡಿ ಇದನ್ನ ಕುಡಿಯುತ್ತ ಬರುವುದರಿಂದ ಡಿಹೈಡ್ರೇಶನ್ ಆಗೋದು ಕೂಡ ಕಡಿಮೆಯಾಗುತ್ತದೆ ಮತ್ತು ತೂಕ ಇಳಿಕೆಯಾಗುತ್ತದೆ ಮಲಬದ್ಧತೆಯಂತಹ ಸಮಸ್ಯೆ ಕಾಡುವುದಿಲ್ಲಾ.ಈ ಸರಳ ಪರಿಹಾರ ನಿಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ ಹಾಗೂ ಮಟನ್ ಅಂದರೆ ರೆಡ್ ಮಿಲ್ ತಿನ್ನುವುದನ್ನು ಆದಷ್ಟು ಕಡಿಮೆ ಮಾಡಿ ಹಾಗೂ ಡಯಟ್ ಪಾಲಿಸುವ ಡಯೆಟ್ ನಲ್ಲಿ ಅದಷ್ಟು ಹಣ್ಣುಗಳನ್ನು ಮತ್ತು ಮೊಳಕೆ ಕಟ್ಟಿದ ಕಾಳುಗಳನ್ನು ತಿನ್ನುವ ರೂಢಿ ಮಾಡಿಕೊಳ್ಳಿ

ಆದಷ್ಟೂ ಹೆಚ್ಚು ಲಿಕ್ವಿಡ್ ಆಹಾರಗಳನ್ನು ಅಂದರೆ ಜ್ಯೂಸ್ ಕುಡಿಯುವ ರೂಢಿ ಮಾಡಿಕೊಳ್ಳಿ ಹೆಚ್ಚು ನೀರು ಕುಡಿಯಿರಿ ಹಾಗೆ ಕೆಲವರಿಗೆ ಅನಿಸಬಹುದು ಹೆಚ್ಚು ನೀರು ಕುಡಿಯುವುದರಿಂದ ತೂಕ ಇಳಿಕೆ ಆಗುತ್ತಾ ಅಂತ ಆದರೆ ಹಾಗಲ್ಲ ನೀರು ಕುಡಿಯುವುದರಿಂದ ತೂಕ ಇಳಿಕೆ ಆಗೋದಿಲ್ಲ ಆದರೆ ನಮ್ಮ ದೇಹಕ್ಕೆ ಬೇಕಾಗುವಷ್ಟು ನೀರು ಕುಡಿಯುವುದರಿಂದ ದೇಹದಲ್ಲಿರುವ ಬೇಡದಿರುವ ಅಂಶ ಮತ್ತು ಉಪ್ಪಿನ ಅಂಶವನ್ನೂ ನಮ್ಮ ದೇಹದಿಂದ ಹೊರ ಹಾಕಬಹುದು ಆಗ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ.ಈ ಕೆಲವೊಂದು ಪರಿಹಾರಗಳನ್ನು ಪಾಲಿಸಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಜೊತೆಗೆ ತೂಕ ಇಳಿಸಿಕೊಳ್ಳಿ ಧನ್ಯವಾದ