ಈ ಒಂದು ಸಸ್ಯದ ಪಲ್ಯವನ್ನ ತಿಂದ್ರೆ ಸಾಕು ನಿಮ್ಮ ದೇಹದಲ್ಲಿ ಇರೋ ಎಲ್ಲ ಕಲ್ಮಶವನ್ನ ಮಲದ ರೂಪದಲ್ಲಿ ಹೊರಗೆ ಹಾಕುವಂತೆ ಮಾಡುತ್ತದೆ…

145

ಕೆಸುವಿನ ಎಲೆ ಈ ಎಳೆಯ ಹೆಸರನ್ನು ನೀವು ಕೇಳಿರುವುದಿಲ್ಲ ಅಷ್ಟಾಗಿ ಆದರೆ ಈ ಎಲೆಯನ್ನು ನೀವು ಖಂಡಿತವಾಗಿಯೂ ನೋಡಿರುತ್ತೀರಾ ಈ ಎಳೆ ರಸ್ತೆಯ ಬದಿಯಲ್ಲಿ ಹೆಚ್ಚಾಗಿ ಬೆಳೆಯುತ್ತದೆ ಆದರೆ ರಸ್ತೆಯ ಬದಿಯಲ್ಲಿ ಹೆಚ್ಚಾಗಿ ಬೆಳೆಯುತ್ತದೆ ಅಂತ ಇದನ್ನು ನೀವು ನಿರಾಕರಿಸದಿರಿ ಯಾಕೆ ಅಂದರೆ ಅತ್ಯುತ್ತಮವಾದ .ಆರೋಗ್ಯಕರ ಲಾಭಗಳನ್ನು ನಾವು ಈ ಒಂದು ಕೆಸುವಿನ ಎಲೆ ಅಲ್ಲಿ ಕಾಣಬಹುದಾಗಿದ್ದು ನೀವು ಈ ಎಲೆಯ ಬಳಕೆಯಿಂದ ಆರೋಗ್ಯ ತುಂಬಾನೆ ಉತ್ತಮವಾಗಿರುತ್ತದೆ ಹಾಗೆ ವರ್ಷಕ್ಕ ಒಂದು ಬಾರಿ ಈ ಕೆಸುವಿನ ಎಲೆಯ ಸೇವನೆ ಮಾಡುವುದರಿಂದ ಹೊಟ್ಟೆಯೊಳಗೆ ಸೇರಿಕೊಂಡಿರುವ ಕರುಳಿನ ಒಳಗೆ ಸೇರಿಕೊಂಡಿರುವ ಕೂದಲುಗಳು ಕರಗಿ ಹೋಗುತ್ತದೆ ಅಂತ ಹೇಳ್ತಾರೆ.

ಹಾಗಾದರೆ ಈ ಕೆಸುವಿನ ಎಲೆಯ ಪ್ರಯೋಜನವನ್ನು ಹೇಗೆ ಪಡೆದುಕೊಳ್ಳಬೇಕು ಅಂತ ಹೇಳುವುದಾದರೆ ಇವತ್ತಿನ ಮಾಹಿತಿಯಲ್ಲಿ ನಾವು ಕೆಸುವಿನ ಎಲೆಯ ಗೊಜ್ಜನ್ನು ಯಾವ ರೀತಿ ಮಾಡುವುದು ಅನ್ನ ತಿಳಿಯೋಣ, ಈ ಕೆಸುವಿನ ಎಲೆಯ ಸಹಾಯದಿಂದ ಪತ್ರೊಡೆಯನ್ನು ಕೂಡ ಮಲೆನಾಡು ಜನ ಮಾಡ್ತಾರೆ, ಆದರೆ ನಾವು ಇಂದಿನ ಮಾಹಿತಿಯಲ್ಲಿ ತಿಳಿಯೋಣ ಈ ಕೆಸುವಿನ ಎಲೆಯ ಕೊಚ್ಚಿನ್ನ ಯಾವ ರೀತಿ ಮಾಡೋದು ಅಂತ ಇದನ್ನು ಅನ್ನದೊಂದಿಗೆ ರೊಟ್ಟಿಯೊಂದಿಗೆ ತಿನ್ನುವುದಕ್ಕೆ ರುಚಿಕರವಾಗಿರುತ್ತದೆ.

ಕೆಸುವಿನ ಎಲೆಯ ಐದಾರು ತೆಗೆದುಕೊಳ್ಳಿ ಈ ಹೈದರು ಕೆಸುವಿನ ಎಲೆಯ ತೊಟ್ಟನ್ನು ಕತ್ತರಿಸಿ ನಂತರ ಕೆಸುವಿನ ಎಲೆಯನ್ನು ಬಿಸಿ ನೀರಿನೊಂದಿಗೆ ಸ್ವಲ್ಪ ಸಮಯ ಕುದಿಸಿ ಯಾಕೆ ಅಂದರೆ ಕೈನಲ್ಲಿ ಈ ಕೆಸುವಿನ ಎಲೆಯನ್ನು ಮುಟ್ಟಿದರೆ ಕಡಿತ ಬರುತ್ತದೆ ಆದ ಕಾರಣ ಈ ಕೆಸುವಿನ ಎಲೆಯನ್ನು ಬಿಸಿ ನೀರಿನಲ್ಲಿ ಸ್ವಲ್ಪ ಸಮಯ ಕುದಿಸಿ ನಂತರ ಇದನ್ನು ಬೇಯಿಸಬೇಕಾಗುತ್ತದೆ, ಕೆಸುವಿನ ಎಲೆಗೆ ಹುಣಸೆ ಹಣ್ಣು ಅರಿಶಿಣ ಉಪ್ಪು ತೆಂಗಿನ ಕಾಯಿಯ ತುರಿಯನ್ನು ಹಾಕಬೇಕು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಇದನ್ನು ಸ್ವಲ್ಪ ಸಮಯ ಬೇಯಿಸಿಕೊಳ್ಳಿ.

ಎಲೆಯನ್ನು ಬೇಯಿಸಿ ಕೊಳ್ಳುವಾಗ ಒಮ್ಮೆ ಮುಚ್ಚಳವನ್ನು ತೆಗೆದು ನೋಡಿ ಬೆಂದಿದೆಯೊ ಇಲ್ಲವೊ ಎಂದು, ನಂತರ ಈ ಸೊಪ್ಪು ಬೆಂದ ಮೇಲೆ ಇದಕ್ಕೆ ಒಗ್ಗರಣೆಯನ್ನು ಮಾಡಬೇಕು, ಅದಕ್ಕೂ ಮೊದಲು ಬೇಯಿಸಿಟ್ಟುಕೊಂಡ ಸೊಪ್ಪನ್ನು ರುಬ್ಬಿಕೊಳ್ಳಿ ರುಬ್ಬಿಕೊಂಡು ಪೇಸ್ಟ್ ಮಾಡಿಟ್ಟುಕೊಳ್ಳಿ.

ಒಗ್ಗರಣೆಗೆ ಎರಡು ಚಮಚ ಎಣ್ಣೆ ಸಾಸಿವೆ ಜೀರಿಗೆ ಮೂರು ಎಸಳು ಬೆಳ್ಳುಳ್ಳಿಯನ್ನು ಜಜ್ಜಿ ಹಾಕಿ ಮತ್ತು ಒಣಮೆಣಸಿನಕಾಯಿ ಕರಿಬೇವು ಮತ್ತು ಸ್ವಲ್ಪ ಅರಿಶಿಣವನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ ನಂತರ ರುಬ್ಬಿಟ್ಟುಕೊಂಡ ಂತಹ ಸೊಪ್ಪಿನ ಮಿಶ್ರಣವನ್ನು ಇದಕ್ಕೆ ಹಾಕಿ ಒಮ್ಮೆಲೆ ಇಷ್ಟು ಹಣ ಮಾಡಿಕೊಳ್ಳಬೇಕು ಇದಕ್ಕೆ ಇನ್ನೂ ಸ್ವಲ್ಪ ನೀರನ್ನು ಹಾಕಿ, ಇದು ಬೇಯುವಾಗ ಸ್ವಲ್ಪ ಬೆಲ್ಲದ ಪುಡಿಯನ್ನು ಅಂದರೆ ಒಂದು ಚಮಚದಷ್ಟು ಬೆಲ್ಲದ ಪುಡಿಯನ್ನು ಇದಕ್ಕೆ ಹಾಕಿ ಮತ್ತೊಮ್ಮೆ ಕುದಿಸಬೇಕು.

ಇದೀಗ ಕೆಸುವಿನ ಎಲೆಯ ಗೋಜು ತಯಾರಾಗಿದೆ ರುಚಿಗೆ ತಕ್ಕಷ್ಟು ಉಪ್ಪನ್ನು ನೋಡಿ ಹಾಕಿ ಸ್ಟವ್ ಆಫ್ ಮಾಡಿ. ಇದನ್ನು ನೀವು ಅನ್ನದೊಂದಿಗೆ ರೊಟ್ಟಿಯೊಂದಿಗೆ ತಿನ್ನಬಹುದು ಈ ಒಂದು ರೆಸಿಪಿಯ ನಾನೇ ಹೂ ತಪ್ಪದೇ ವರ್ಷಕ್ಕೆ ಒಮ್ಮೆಯಾದರೂ ಮಾಡಿಕೊಂಡು ತಿನ್ನಿ ಹೊಟ್ಟೆಯೊಳಗೆ ಇರುವ ಕಲ್ಲಾಗಲಿ ಅಥವಾ ಕಲ್ಲಿನಂಥ ಪದಾರ್ಥಗಳೆ ಆಗಲಿ ಇವೆಲ್ಲವೂ ಕೂಡ ಪುಡಿ ಆಗುತ್ತದೆ ಮತ್ತು ಕೂದಲನ್ನು ಕೂಡ ಕರಗಿಸುವ ಒಂದು ಶಕ್ತಿ ಈ ಕೆಸುವಿನ ಎಲೆಯಲ್ಲಿ ಇದೆ.