ಸ್ನೇಹಿತರೆ ಸಾಮಾನ್ಯವಾಗಿ ಶಾಲೆಗಳಲ್ಲಿ ಮಕ್ಕಳು ತಪ್ಪು ಮಾಡುವುದು ಸಹಜ ಮತ್ತು ಟೀಚರ್ ಮಾಡಿದ ತಪ್ಪಿಗೆ ಶಿಕ್ಷೆ ನೀಡುವುದು ಕೂಡ ಸಹಜವೇ. ಇದೀಗ ಶಿಕ್ಷಣಾಭ್ಯಾಸದಲ್ಲಿ ಶಿಕ್ಷೆ ನೀಡುವುದು ಸರ್ಕಾರದಿಂದ ಬ್ಯಾನ್ ಆಗಿದ್ದರೂ ಹಿಂದಿನ ಕಾಲದಲ್ಲಿ ತಪ್ಪು ಮಾಡಿದ ವಿದ್ಯಾರ್ಥಿಗಳಿಗೆ ಶಿಕ್ಷಕರು ಕರೆದು ಶಿಕ್ಷೆ ನೀಡಿ ಮಕ್ಕಳ ತಪ್ಪನ್ನು ತಿದ್ದುತ್ತಾ ಇದ್ದರು. ಅದೇ ರೀತಿ ಇಲ್ಲೊಬ್ಬ ಶಿಕ್ಷಕಿ ಕೂಡ ತಪ್ಪು ಮಾಡಿದ ವಿದ್ಯಾರ್ಥಿಗೆ ಶಿಕ್ಷೆ ನೀಡಿದರು ಆದರೆ ಶಿಕ್ಷೆ ಅನುಭವಿಸಿದ ನಂತರ ಆ ವಿದ್ಯಾರ್ಥಿಗೆ ಏನಾಯ್ತು ಅಂತ ಕೇಳಿದರೆ ನೀವು ಕೂಡ ಶಾಖಾ ಸ್ಥಿರ ಇವತ್ತಿಗೂ ಕೂಡ ಈ ಹುಡುಗಿಗೆ ಏನಾಯ್ತು ಅಂತ ಯಾರಿಂದಲೂ ಕೂಡ ಊಹಿಸಲೂ ಸಾಧ್ಯವಾಗಿಲ್ಲ ಈ ಲೇಖನ ಸಂಪೂರ್ಣವಾಗಿ ತಿಳಿಯಿರಿ ಹಾಗೂ ಈ ವಿಚಾರ ತಿಳಿದ ನಂತರ ನಿಮಗೂ ಕೂಡ ಶಾಕ್ ಆಗಬಹುದು.
ಒಮ್ಮೆ ಕೊಠಡಿಗೆ ಗಣಿತದ ಶಿಕ್ಷಕರು ಬರುತ್ತಾರೆ ಮತ್ತು ತಾವು ನೀಡಿದ ಕೆಲಸವನ್ನು ಯಾವ ವಿದ್ಯಾರ್ಥಿಗಳು ಮಾಡಿಲ್ಲ ಅಂಥವರಿಗೆ ಶಿಕ್ಷೆಯನ್ನು ಕೂಡ ನೀಡುತ್ತಾರೆ. ವಿದ್ಯಾರ್ಥಿಗಳಲ್ಲಿ ಹುಡುಗಿಯೊಬ್ಬಳು ಶಿಕ್ಷಕಿ ನೀಡಿದ ಕೆಲಸವನ್ನು ಮಾಡದಿರುವ ಕಾರಣ ಆಕೆಗೆ ಸಾಮಾನ್ಯರಂತೆ ಶಿಕ್ಷೆ ನೀಡುತ್ತಾರೆ ಸ್ವಲ್ಪ ಸಮಯ ತರಗತಿಯಲ್ಲಿ ನಿಲ್ಲಿಸಿರುತ್ತಾರೆ ಆ ಹುಡುಗಿಯನ್ನು ಆನಂತರ ಹುಡುಗಿ ಅನ್ನೂ ಹೋಗಿ ಕೂರಲು ಶಿಕ್ಷಕಿ ಹೇಳುತ್ತಾರೆ ಆ ನಂತರ ಏನಾಯ್ತು ಅಂತ ಕೇಳಿದರೆ ನಿಮಗೂ ಸಾಕಾಗಬಹುದು ಅಥವಾ ನಂಬಲು ಅಸಾಧ್ಯ ಅನಿಸಬಹುದು.
ತರಗತಿಯ ಸಮಯ ಮುಗಿಯುತ್ತದೆ ಹಾಗೆ ಗಣಿತ ಶಿಕ್ಷಕಿ ಕೊಠಡಿ ಬಿಟ್ಟು ಬಿಟ್ಟು ಹೋಗುವಾಗ ನಿಲ್ಲಿಸಿರುವ ಮಕ್ಕಳನ್ನು ಹೋಗಿ ಕೂರಲು ಹೇಳುತ್ತಾರೆ ಅದೇ ರೀತಿ ಆ ಹುಡುಗಿ ಅನ್ನು ಕೂಡ ಹೋಗಿ ಕುಳಿತುಕೊಳ್ಳಲು ಹೇಳುತ್ತಾರೆ ಮತ್ತೆ ಮುಂದಿನ ತರಗತಿ ಶುರುವಾಗುತ್ತದೆ. ಶಿಕ್ಷೆಯನ್ನು ಅನುಭವಿಸಿದ ಹುಡುಗಿ ಕೂಡ ಹೋಗಿ ಕುಳಿತುಕೊಳ್ಳುತ್ತಾಳೆ ಆದರೆ ಆನಂತರ ಆಕೆಯನ್ನು ಯಾರೂ ಕೂಡ ಗಮನಿಸುವುದಿಲ್ಲ ಆಕೆ ಹೇಗೆ ಬೋರ್ಡ್ ನೋಡುತ್ತಾ ಕುಳಿತಿರುತ್ತಾಳೆ ಹಾಗೇ ಕುಳಿತಿರುತ್ತಾಳೆ ಎಲ್ಲರೂ ಕೂಡ ತರಗತಿ ಅಲ್ಲಿ ಹೆಚ್ಚು ಆಸಕ್ತಿ ವಹಿಸಿರುವ ಕಾರಣ ಯಾರೂ ಕೂಡ ಹುಡುಗಿಯ ಬಗ್ಗೆ ಗಮನಹರಿಸಲಿಲ್ಲ ಇನ್ನೂ ಸ್ವಲ್ಪ ಸಮಯದ ಬಳಿಕ ಆ ಹುಡುಗಿಯನ್ನು ಶಿಕ್ಷಕರೊಬ್ಬರು ಮಾತನಾಡಿಸಿದಾಗ ಆ ಹುಡುಗಿ ಮಾತನಾಡಲಿಲ್ಲ ಮತ್ತು ಆಕೆ ಅನ್ನೋ ಹೋಗಿ ಮುಟ್ಟಿದಾಗ ಆಕೆ ಹಾಗೆ ಜ್ಞಾನ ತಪ್ಪಿ ಕೆಳಗೆ ಬಿದ್ದುಬಿಡುತ್ತಾಳೆ ಇದನ್ನು ಕಂಡು ಅಲ್ಲಿರುವವರಿಗೆ ಸಾಕಾಗುತ್ತದೆ ಮತ್ತು ಆ ಹುಡುಗಿಯ ಪೋಷಕರಿಗೆ ಕರೆ ಮಾಡಿ ಬರಲು ಹೇಳುತ್ತಾರೆ.
ನಂತರ ಪೋಷಕರು ತಮ್ಮ ಮಗಳನ್ನು ಪಕ್ಕದಲ್ಲೇ ಇರುವ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆ ಮಾಡಿಸಿದಾಗ ವೈದ್ಯರು ಆ ಹುಡುಗಿಯನ್ನು ಪರೀಕ್ಷಿಸಿ ಈ ಹುಡುಗಿ ಸ ತ್ತು ಹೋಗಿ ಸುಮಾರು 1ಗಂಟೆಗಳ ಆಗಿದೆ ಅಂತ ಹೇಳ್ತಾರೆ ಇದನ್ನು ಕೇಳಿ ಪೋಷಕರಿಗೆ ಶಾಕ್ ಆಗುತ್ತದೆ. ಇನ್ನು ಈ ವಿಚಾರವನ್ನು ಕೇಳಿ ಪ್ರಾಧ್ಯಾಪಕರಿಗೆ ಶಿಕ್ಷಕರಿಗೂ ಕೂಡ ಬಹಳ ಶಾಕ್ ಆಗುತ್ತದೆ ಅಲ್ಲಿ ನಡೆದದ್ದೇನು ಅಂತಾನೆ ಯಾರಿಗೂ ತಿಳಿದಿರುವುದಿಲ್ಲ ಹುಡುಗಿ ಸ್ವಲ್ಪ ಸಮಯ ನಿಂತು ನಂತರ ಹೋಗಿ ಕುಳಿತ ಮೇಲೆ ಏನಾಯ್ತು ಎಂದು ಯಾರಿಗೂ ತಿಳಿಯಲಿಲ್ಲ ನಿಜಕ್ಕೂ ಕೇಳಿದರೆ ಶಾಕ್ ಅನಿಸಬಹುದು ಆದರೆ ಇದರಿಂದ ತಿಳಿಯಬಹುದಾದ ವಿಚಾರವೇನೆಂದರೆ ಕೆಲ ಮಕ್ಕಳು ಎಷ್ಟು ಸೂಕ್ಷ್ಮ ಇರುತ್ತಾರೆ ಅಲ್ವಾ ಫ್ರೆಂಡ್ಸ್.