ನಮಸ್ಕಾರಗಳು ಪ್ರಿಯ ಓದುಗರೇ ನಿಮ್ಮ ಮನೆಯಲ್ಲಿ ಈ ವಸ್ತುವನ್ನು ಲಕ್ಷ್ಮಿ ದೇವಿಯ ಕೃಪೆ ಲಭಿಸುತ್ತದೆ ಅಷ್ಟೇ ಅಲ್ಲ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಿರುತ್ತದೆ ಕೆಲವರ ಮನೆಯಲ್ಲಿ ಗೊಂದಲಗಳು ಕಿರಿಕಿರಿ ಮನಸ್ತಾಪಗಳ ಹೆಚ್ಚಾಗಿರುತ್ತದೆ ಹೀಗಿರುವಾಗ ಸಮಸ್ಯೆಗಳ ಬುತ್ತಿಯ ಮನೆಯಲ್ಲಿ ಇರುವಾಗ ಇದಕ್ಕಾಗಿ ನೀವು ಮಾಡಬೇಕಿರುವ ಪರಿಹಾರ ಏನು ಗೊತ್ತಾ ತಿಳಿಸಿಕೊಡುತ್ತವೆ ಇದರಂತೆ ಮಾಡಿ ಹೌದು ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಉತ್ತಮ ಪರಿಹಾರವೊಂದರ ಬಗ್ಗೆ ನಿಮಗೆ ತಿಳಿಸಿಕೊಡುತ್ತೇನೆ ಲೇಖನವನ್ನ ಸಂಪೂರ್ಣವಾಗಿ ತಿಳಿದ ಬಳಿಕ ನೀವು ಕೂಡ ಈ ಪರಿಹಾರವನ್ನು ಪಾಲಿಸಿ ನೋಡಿ ಖಂಡಿತ ನಿಮ್ಮ ಜೀವನದಲ್ಲಿ ನಿಮ್ಮ ಮನೆಯ ವಾತಾವರಣದಲ್ಲಿ ನಿಮ್ಮ ಮನೆಯ ಸದಸ್ಯರ ಬದುಕಿನಲ್ಲಿ ನಿಮ್ಮ ಮನೆಯ ಹಿರಿಯರ ಜೀವನದಲ್ಲಿ ಆಗುವ ಬದಲಾವಣೆಯನ್ನು ಕಾಣಬಹುದು.
ಹೌದು ಮನೆ ಅಂದಮೇಲೆ ನಾವು ಎಲ್ಲೇ ಹೋಗಿ ಬರಲಿ ಕೊನೆಗೆ ನಮ್ಮ ಮನೆಗೆ ಬರಬೇಕು ಆ ಮನೆ ಎಂಬುದು ನಮ್ಮ ಸ್ವರ್ಗವಾಗಿರುತ್ತದೆ ಮನೆಯೇ ಮಂತ್ರಾಲಯ ಅಂತಾರೆ ಮನೆಯ ಮಕ್ಕಳಿಗೆ ಮೊದಲ ಪಾಠಶಾಲೆ ಅಂತ ಕೂಡ ಹೇಳುತ್ತಾರೆ ಹೀಗಿರುವಾಗ ಮನೆ ಹೀಗಿರಬೇಕು ಅಲ್ವಾ ಮನೆಯಲ್ಲಿ ಸದಾ ನೆಮ್ಮದಿ ನೆಲೆಸಿರಬೇಕು ನಾವು ನಮ್ಮ ಗೂಡಿಗೆ ಮರಳಿ ಹೋಗುತ್ತಿದ್ದ ಹಾಗೆ ಆಮ್ ಮನೆ ನಮ್ಮಲ್ಲಿ ಶಕ್ತಿ ತುಂಬಬೇಕು ನಮಗೆ ಸಕಾರಾತ್ಮಕ ಚಿಂತನೆಗಳು ಬರುವ ಹಾಗೆ ಮಾಡಬೇಕು ಅದಕ್ಕಾಗಿ ಮನೆಯ ವಾತಾವರಣವನ್ನು ಸದಾ ಸಕಾರಾತ್ಮಕತೆಯಿಂದ ಕೂಡಿರುವ ಹಾಗೆ ಮಾಡುವುದಕ್ಕೆ ನಾವು ಕೆಲವೊಂದು ಪದ್ಧತಿಗಳ ನಮ್ಮನೆಯಲ್ಲಿ ಪಾಲಿಸಬೇಕು.
ಹೌದು ಮನೆಯನ್ನು ಹೇಗೆ ಇಟ್ಟುಕೊಳ್ಳುವುದಲ್ಲ ಮನೆಯನ್ನು ಸದಾ ಶುಭ್ರವಾಗಿ ಇಟ್ಟುಕೊಂಡಿರಬೇಕು ಈ ರೀತಿ ಮನೆಯನ್ನು ಶುಭ್ರವಾಗಿ ಇಟ್ಟುಕೊಂಡರೆ ಏನು ಪ್ರಯೋಜನ ಗೊತ್ತಾ ಆ ಮನೆಗೆ ಹೋಗುತ್ತಿದ್ದ ಹಾಗೆ ನಮಗೆ ಎಷ್ಟೇ ಸ್ಟ್ರೆಸ್ ಟೆನ್ಶನ್ ಗಳಿರಲಿ ಏನೇ ಆಲೋಚನೆಗಳಿರಲಿ ಏನೇ ಚಿಂತೆಗಳು ಇರಲಿ ಮನೆಗೆ ಬಂದ ಕೂಡಲೇ ನಮ್ಮ ನೋವುಗಳೆಲ್ಲ ಆಲೋಚನೆಗಳೆಲ್ಲ ಕಡಿಮೆಯಾಗಿಬಿಡುತ್ತದೆ ಹೌದು ಅದಕ್ಕೆ ಅಲ್ವಾ ಸ್ವರ್ಗ ಅನ್ನೋದು ನಮ್ಮ ಮನೆಯೇ ನಮಗೆ ಸ್ವರ್ಗ ಆಗಿರುತ್ತದೆ. ಹಾಗಾಗಿ ಈ ಸ್ವರ್ಗವನ್ನು ನಾವು ಹೇಗೆ ಇಟ್ಟುಕೊಳ್ಳಬೇಕು ಅಂದರೆ ಸದಾ ಮನೆಯಲ್ಲಿ ಶಾಂತಿ ನೆಲೆಸಿರಬೇಕು ಅದಕ್ಕಾಗಿ ನಾವು ಮನೆಯಲ್ಲಿ ಚಿಕ್ಕ ಪರಿಹಾರವನ್ನು ಮಾಡಿಕೊಳ್ಳಬೇಕು ಅದೇನೆಂದರೆ ಮನೆಯಲ್ಲಿ ಚೌಕಾಕಾರದ ಬೆಳ್ಳಿಯನ್ನು ಇರಿಸುವುದರಿಂದ ಮನೆಯಲ್ಲಿ ಸಕಲ ಅಷ್ಟೈಶ್ವರ್ಯ ನೆಲೆಸಿರುತ್ತದೆ.
ಅಷ್ಟೆಲ್ಲಾ ಯಾರ ಜಾತಕದಲ್ಲಿ ನಾಲ್ಕನೆಯ ಮನೆಯಲ್ಲಿ ರಾಹು ಕುಳಿತಿರುತ್ತಾನೆ ಅಂಥವರು ಚಿಕ್ಕ ಚೌಕಾಕಾರದ ಬೆಳ್ಳಿಯ ತುಂಡನ್ನು ನಿಮ್ಮ ಮನೆಯ ಮುಂದೆ ಇರುವ ಪಾಟ್ ನಲ್ಲಿ ಹೂತು ಹಾಕಬೇಕು, ಹೌದು ಈ ರೀತಿ ಮಾಡುವುದರಿಂದ ರಾಹು ಕೆಟ್ಟ ಪ್ರಭಾವದಿಂದ ನೀವು ಪರಿಹಾರ ಪಡೆದುಕೊಳ್ಳುತ್ತೀರ. ಅಷ್ಟೇ ಅಲ್ಲ ಯಾರ ಆರೋಗ್ಯ ಮತ್ತೆಮತ್ತೆ ಕೆಡುತ್ತಾ ಇರುತ್ತದೆ ಅಂತಹವರು ಬೆಳ್ಳಿಲೋಟ ದಿಂದ ಪ್ರತಿದಿನ ನೀರು ಕುಡಿಯಿರಿ ಇದರಿಂದ ಮನಸ್ಸಿಗೆ ಶಾಂತಿ ಮತ್ತು ಒಳ್ಳೆಯ ಆಲೋಚನೆಗಳು ಬರುತ್ತದೆ ಜೊತೆಗೆ ಆರೋಗ್ಯವು ಕೂಡ ವೃದ್ಧಿಯಾಗುತ್ತದೆ. ಸ್ನೇಹಿತರೆ ಎಷ್ಟೋ ಜನರಿಗೆ ಆರೋಗ್ಯ ಬಹಳ ಕೈಕೊಡುತ್ತಾ ಇರುತ್ತದೆ ಎಷ್ಟೇ ಚಿಕಿತ್ಸೆ ಪಡೆದರೂ ಬಹಳ ಸೆನ್ಸಿಟಿವ್ ಆಗಿ ಇರುತ್ತೀರಾ ಜೊತೆಗೆ ಮಕ್ಕಳಿಗೂ ಕೂಡ ಇದೇ ರೀತಿ ಸಮಸ್ಯೆಗಳು ಬರುತ್ತಾ ಇರುತ್ತದೆ ಅಂಥವರು ಹೀಗೆ ಬೆಳ್ಳಿ ಲೋಟದಲ್ಲಿ ನೀರನ್ನು ಕುಡಿಯುವುದರಿಂದ ನಿಮ್ಮ ಆರೋಗ್ಯವು ಕೂಡ ಉತ್ತಮ ಆಗುತ್ತದೆ.
ಹೌದು ಮತ್ತೊಂದು ಪರಿಹಾರ ಏನಪಾ ಅಂದರೆ ಬೆಳ್ಳಿಯ ಸರವನ್ನು ತಿಂಗಳಿನಲ್ಲಿ ಬರುವ ಗುರುವಾರದ ಶುಕ್ಲಪಕ್ಷದಂದು ಧರಿಸುವುದರಿಂದ ನಿಮಗೆ ಅಪಾರ ಯಶಸ್ಸು ಸಿಗುತ್ತದೆ ಅಂತ ಕೂಡ ನಂಬಲಾಗಿದೆ ಯಾರು ಬೆಳ್ಳಿಯ ಸರ ಧರಿಸುತ್ತಾರೆ ಅಂಥವರಿಗೆ ಸಿಟ್ಟು ಕೋಪ ಕಡಿಮೆ ಆಗುತ್ತದೆ ಜೊತೆಗೆ ಬೆಳ್ಳಿಯ ಸರ ಅಥವಾ ಬೆಳ್ಳಿಯ ಉಂಗುರ ಧರಿಸುವುದರಿಂದ ನಮ್ಮ ಮೇಲೆ ಕೆಟ್ಟ ಶಕ್ತಿಯ ಪ್ರಭಾವ ಆಗುವುದಿಲ್ಲ ಎಂಬ ನಂಬಿಕೆ ಕೂಡ ಇದೆ. ಹೌದು ಬೆಳ್ಳಿ ಲೋಹಕ್ಕೆ ಇಂಥದ್ದೊಂದು ಶಕ್ತಿ ಇದ್ದು ಬೆಳ್ಳಿ ಸಕಾರಾತ್ಮಕತೆಯ ಸಂಕೇತವಾಗಿದೆ.